Happy Birthday Kajal Aggarwal : ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಕಾಜಲ್ ಅಗರ್ವಾಲ್ ಕೂಡ ಒಬ್ಬರು. ಇಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿಯ ಆಸ್ತಿ ಮೌಲ್ಯ, ಸಂಭಾವನೆ ಕುರಿತು ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.. ಈ ಕುರಿತು ವಿಶೇಷ ಮಾಹಿತಿ ಇಲ್ಲಿದೆ..
ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಕಾಜಲ್ ಅಗರ್ವಾಲ್ ಕೂಡ ಒಬ್ಬರು. ಇಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿಯ ಆಸ್ತಿ ಮೌಲ್ಯ, ಸಂಭಾವನೆ ಕುರಿತು ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.. ಈ ಕುರಿತು ವಿಶೇಷ ಮಾಹಿತಿ ಇಲ್ಲಿದೆ..ಕಾಜಲ್, 2008 ರಲ್ಲಿ ಪಳನಿ ಚಿತ್ರದ ಮೂಲಕ ತಮಿಳು ಸಿನಿರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅದರ ನಂತರ, ಅವರು ಪೊಮ್ಮಲಟ್ಟಂ ಮತ್ತು ಮೋತಿ ಪರ್ಡಗು ಚಿತ್ರಗಳಲ್ಲಿ ನಟಿಸಿ ಕಾಲಿವುಡ್‌ಗೆ ಪರಿಚಿತರಾದರು. ರಾಜಮೌಳಿ ನಿರ್ದೇಶನ ಮಗಧೀರ ಸಿನಿಮಾ ಮೂಲಕ ಸೌತ್ ಸಿನಿರಂಗಕ್ಕೆ ಪರಿಚಯವಾದರು.ಮಗಧೀರ ಚಿತ್ರದಲ್ಲಿ ರಾಮ್ ಚರಣ್ ಜೊತೆ ಕಾಜಲ್ ನಟಿಸಿದ್ದರು.
ಇಂಡಿಯನ್ 2 ಚಿತ್ರದ ಯಶಸ್ಸಿನ ನಂತರ ಕಾಜಲ್ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಟಿ ಇಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.ನಟಿ ಕಾಜಲ್ ಅಗರ್ವಾಲ್ ಅವರ ಆಸ್ತಿಯ ಮೊತ್ತ ಬಹಿರಂಗವಾಗಿದೆ. ನಟಿ ರೂ.90 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪ್ರತಿ ಚಿತ್ರಕ್ಕೆ ರೂ.2 ರಿಂದ ರೂ.4 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ನಟಿ ಕಾಜಲ್ ಮುಂಬೈನಲ್ಲಿ 6 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಹೊಂದಿದ್ದಾರೆ.
Indian 2 Kajal Agarwal Age Kajal Agarwal Net Worth Kajal Aggarwal Husband Kajal Aggarwal Birthday Kajal Aggarwal Car Collections Kajal Aggarwal Net Worth Kajal Aggarwal Salary ಕಾಜಲ್ ಅಗರ್ವಾಲ್ ಕಾಜಲ್ ಅಗರ್ವಾಲ್ ಪತಿ ಕಾಜಲ್ ಅಗರ್ವಾಲ್ ಮಗ ಕಾಜಲ್ ಅಗರ್ವಾಲ್ ಸಿನಿಮಾ
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Meera Jasmine : ದಶಕಗಳ ನಂತರ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ʼಅರಸುʼ ಬ್ಯೂಟಿ!!Meera Jasmine Re Entry: ಇತ್ತೀಚೆಗಷ್ಟೇ ಮೀರಾ ಜಾಸ್ಮಿನ್ ತೆಲುಗು ಸಿನಿಮಾದ ಮೂಲಕ ಮತ್ತೆ ಸಿನಿರಂಗಕ್ಕೆ ರೀ ಎಂಟ್ರಿ ಕೊಡುವುದಾಗಿ ಘೋಷಿಸಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು.
Weiterlesen »
ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆಆರ್ ಪೇಟೆಗೆ ಬಂಪರ್ ಆಫರ್..!Shivaraj KR pete new film: ಹಾಸ್ಯ ನಟನಗಿ ಎಂಟ್ರಿ ಕೊಟ್ಟು, ನಾನು ಮತ್ತೆ ಗುಂಡ ಅನ್ನೋ ಸಿನಿಅದಲ್ಲಿ ಮೊದಲ ಭಾರಿಗೆ ನಾಯಕನಾಗಿ ನಟಿಸಿದ್ದ ಶಿವರಾಜ್ ಕೆ ಆರ್ ಪೇಟೆ ಎರಡನೇ ಭಾರಿಗೆ ನಾಯಕನಾಗಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ.
Weiterlesen »
Chandan Shetty-Niveditha Gowda Net Worth: ಮಾಜಿ ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ?Chandan Shetty-Niveditha Gowda: ನಟ, ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ.. ಕನ್ನಡ ಚಿತ್ರರಂಗದ ಈ ಕ್ಯೂಟ್ ಜೋಡಿ ಇದೀಗ ಬೇರ್ಪಡಲು ನಿರ್ಧರಿಸಿದ್ದಾರೆ.. ಸದ್ಯ ವಿಚ್ಚೇದನ ಪಡೆದಿರುವ ಈ ಕಪಲ್ ಹೊಂದಿರುವ ಆಸ್ತಿ ಎಷ್ಟಿದೆ ಎನ್ನುವುದನ್ನು ಇದೀಗ ತಿಳಿದುಕೊಳ್ಳೋಣ..
Weiterlesen »
NEET Exam 2024: ಮರುಪರೀಕ್ಷೆ ಹಾಗೂ ತನಿಖೆಗೆ ಸಿಎಂ ಸಿದ್ದರಾಮಯ್ಯ ಆಗ್ರಹNEET re-examination: ಕೃಪಾಂಕ ಕೊಟ್ಟು ಉತ್ತೀರ್ಣ ಮಾಡುವುದು ಕೆಟ್ಟ ಅಭ್ಯಾಸ NTA ಪರೀಕ್ಷೆಯನ್ನು ಸರಿಯಾಗಿ ಮಾಡದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.
Weiterlesen »
ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
Weiterlesen »
Sathyabhama : ಕಾಜಲ್ ಅಗರ್ವಾಲ್ ಅವರ 60ನೇ ಚಿತ್ರ, ಬಿಡುಗಡೆ ದಿನಾಂಕ ಘೋಷಣೆ !!Sathyabhama : ಸುಮನ್ ಚಿಕ್ಕಾಲಾ ನಿರ್ದೇಶನದ ಕಾಜಲ್ ಅಗರ್ವಾಲ್ ನಟನೆಯ ಸತ್ಯಭಾಮಾ ಚಿತ್ರ ಮುಂದಿನ ಥಿಯೇಟರ್ ಗಳಲ್ಲಿ ಬಿಡುಗಡೆಗೊಳ್ಳಲಿದ್ದು, ದಿನಾಂಕ ಘೋಷಣೆಯಾಗಿದೆ.
Weiterlesen »