ಮದುವೆಯ ನಂತರ ಸೋನಾಕ್ಷಿ ಮತ್ತು ಜಹೀರ್ ತಮ್ಮಿಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಬಂದಿದ್ದಾರೆ.
ಆ ಸಮಯದಲ್ಲಿ ಜಹೀರ್ ಈ ರೀತಿ ಆಡುವುದು ಇಷ್ಟವಾಗುವುದಿಲ್ಲ! ಸೋನಾಕ್ಷಿ ಸಿನ್ಹಾ ಓಪನ್ ಹೇಳಿಕೆ !ವೈರಲ್ ಆಯಿತು ಹನಿಮೂನ್ ಫೋಟೋ
ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ತಮ್ಮ ಮದುವೆ ಒಂದು ವರ್ಷ ಪೂರೈಸಿರುವ ಸಂಭ್ರಮವನ್ನು ಫಿಲಿಪೈನ್ಸ್‌ನಲ್ಲಿ ಹನಿಮೂನ್ ಮೂಲಕ ಆಚರಿಸಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ವಿವಾಹವಾಗಿ ಒಂದು ತಿಂಗಳು ಕಳೆದಿದೆ. ಇವರು ಮದುವೆಯಾದ ದಿನದಿಂದಲೇ ಟ್ರೋಲ್ ಗೆ ಗುರಿಯಾಗಿದ್ದರು. ಆದರೆ ಇದ್ಯಾವುದನ್ನೂ ಲೆಕ್ಕಿಸದ ನಟಿ ಏಳು ವರ್ಷಗಳಿಂದ ತಾನು ಪ್ರೀತಿಸುತ್ತಿದ್ದ ಜಹೀರ್ ಇಕ್ಬಾಲ್ ನನ್ನು ವರಿಸಿದ್ದಾರೆ. ಇದೀಗ ಇವರ ಹನಿಮೂನ್ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
Sonkashi Sinha With Zahir Iqbal Sonakshi And Zahir Iqbal Photos Sonakshi Sinha Films Sinakshi Sinha Net Worth Sonakshi Sinha Parents Sonkashi Sinha Photos ಸೋನಾಕ್ಷಿ ಸಿನ್ಹಾ ಸೋನಾಕ್ಷಿ ಸಿನ್ಹಾ ಪತಿ ಸೋನಾಕ್ಷಿ ಸಿನ್ಹಾ ಕುಟುಂಬ Sonakshi Sinha About Husband
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ಸ್ಟಾರ್ ನಟಿಯಾದ ಪತ್ನಿಯ ಚಪ್ಪಲಿ ಹಿಡಿದು ಓಡಾಡಿದ ಪತಿ!?Sonakshi Sinha : ನಟ ಜಹೀರ್ ಇಕ್ಬಾಲ್ ಅವರನ್ನು ಪ್ರೀತಿಸುತ್ತಿದ್ದ ಸೋನಾಕ್ಷಿ ಸಿನ್ಹಾ ಜೂನ್ 23 ರಂದು ವಿವಾಹವಾದರು.
Weiterlesen »
27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
Weiterlesen »
ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?successful marriage : ಗಂಡ ಹೆಂಡತಿ ಸುಖವಾಗಿರಬೇಕು ಎಂದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ, ಮತ್ತು ಈ ಕುರಿತಂತೆ ಸುಧಾಮೂರ್ತಿ ಒಂದು ಸರ್ದರ್ಶನದಲ್ಲಿ ಈ ರೀತಿ ಹೇಳಿದ್ದಾರೆ ನೀವು ಇವುಗಳನ್ನು ಪಾಲಿಸಿ, ನಿಮ್ಮ ದಾಂಪತ್ಯ ಜೀವನವು ಸುಖವಾಗಿರುತ್ತದೆ.
Weiterlesen »
Viral Video: ಬಾತ್‌ರೂಂನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್‌ರೂಂನಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕುತ್ತಿಗೆ ಮೇಲೆ ಹಾಕಿಕೊಂಡು ಯಾವುದೇ ಭಯವಿಲ್ಲದೇ ಸ್ನಾನ ಮಾಡಿದ್ದಾನೆ.
Weiterlesen »
Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!ಇನ್ನು ಒಂದೇ ಕುಟುಂಬದ ಐವರು ನೀರುಪಾಲಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ನಡುವಿನಲ್ಲಿ ಈ ಕುಟುಂಬವು ಸಿಲುಕಿಕೊಂಡಿತ್ತು.
Weiterlesen »
ಬೆಡ್ ಮೇಲೆ ಆ ರೀತಿ ಮಾಡುವುದು ಸ್ವಲ್ಪ ಕಷ್ಟ, ನಾನು ಅಳುತ್ತಿದ್ದೆ..! ನಟಿ ಅಂಜಲಿ ಹೇಳಿಕೆ ವೈರಲ್Bahishkarana Web Series : ʼಬಹಿಷ್ಕರಣʼ ವೆಬ್ ಸರಣಿ ಓಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನಟಿ ಅಂಜಲಿ ಈ ಸಿನಿಮಾದಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡು ವಿಮರ್ಶಕರಿಂದ ಪ್ರಶಂಸೆ ಪಡೆದಿದ್ದಾರೆ.. ಇತ್ತೀಚಿಗೆ ಈ ಕುರಿತು ಮಾತನಾಡಿದ ನಟಿ.. ಕೆಲವು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ..
Weiterlesen »