ಎಂಎಸ್ ಧೋನಿಯ ನಿಜವಾದ ಸಹೋದರ ಯಾರು ಗೊತ್ತಾ? ಮಹಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ?!!

MS Dhoni Nachrichten

ಎಂಎಸ್ ಧೋನಿಯ ನಿಜವಾದ ಸಹೋದರ ಯಾರು ಗೊತ್ತಾ? ಮಹಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ?!!
Real BrotherMahi BiopicNo Mention
  • 📰 Zee News
  • ⏱ Reading Time:
  • 81 sec. here
  • 32 min. at publisher
  • 📊 Quality Score:
  • News: 137%
  • Publisher: 63%

MSDhoni : ಇತ್ತೀಚಿಗಷ್ಟೇ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್ ಧೋನಿ ದಂಪತಿ ಫೋಟೋ ವೈರಲ್ ಆಗುತ್ತಿರುವ ಬೆನ್ನಲ್ಲೇ ರೋಚಕ ಮಾಹಿತಿ ಒಂದು ಹೊರ ಬಿದ್ದಿದೆ.

ಮಹೇಂದ್ರ ಸಿಂಗ್ ಧೋನಿ ಅವರಿಗೆ ಒಬ್ಬ ಅಣ್ಣನಿದ್ದಾನೆ ಎಂದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ರೋಚಕ ಮಾಹಿತಿ ಎಂದು ವೈರಲಾಗುತ್ತಿದೆ.

ಎಂ ಎಸ್ ಧೋನಿ ಅವರ ಬಯೋಪಿಕ್ ಎಂಎಸ್ ಧೋನಿ ದಿ ಅಂಡ್ ಟೋಲ್ಡ್ ಸ್ಟೋರಿ ಸಿನಿಮಾದಲ್ಲಿಯೂ ಅವರ ಸಹೋದರನ ಕುರಿತು ಉಲ್ಲೇಖಿಸಿಲ್ಲ.Health benefitsಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಎಂಎಸ್ ಧೋನಿ, ಎಂ ಎಸ್ ಡಿ, ಮಾಜಿ ಎಂದೇ ಪ್ರಸಿದ್ಧರಾಗಿದ್ದಾರೆ. ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಇವರು ಒಬ್ಬರು. ಇವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 28 ವರ್ಷಗಳ ಬಳಿಕ 2011ರಲ್ಲಿ ಏಕದಿನ ವಿಶ್ವ ಕಪ್ ಗೆದ್ದುಕೊಂಡಿತ್ತು.

ಮಹೇಂದ್ರ ಸಿಂಗ್ ಧೋನಿ ಅವರಿಗೆ ನಿಜವಾದ ಒಬ್ಬ ಅಣ್ಣನಿದ್ದಾನೆ ಹಾಗೂ ಈ ಕುರಿತಂತೆ ಯಾರಿಗೂ ತಿಳಿದಿಲ್ಲ, ಹಾರ್ಡ್ ಕೋರ್ ಎಂಎಸ್ ಧೋನಿ ಅಭಿಮಾನಿಗಳಿಗೂ ಈ ಮಾಹಿತಿ ತಿಳಿದಿಲ್ಲ. ಅವರು ಯಾರು ಗೊತ್ತಾ? ಹಾಗೂ ಎಂಎಸ್ ಧೋನಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.ಮಹೇಂದ್ರ ಸಿಂಗ್ ಧೋನಿ ಅವರಿಗೆ ಒಬ್ಬ ಅಣ್ಣನಿದ್ದಾನೆ ಎಂದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ರೋಚಕ ಮಾಹಿತಿ ಎಂದು ವೈರಲಾಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಅವರ ನಿಜವಾದ ಅಣ್ಣನ ಹೆಸರು ನರೇಂದ್ರ ಸಸಿಂಗ್ ಧೋನಿ.

ಎಂಎಸ್ ಧೋನಿ ಅವರ ತಂದೆ ತಾಯಿಗೆ ಜನಿಸಿದ ಮೊದಲ ಮಗ ನರೇಂದ್ರ ಸಿಂಗ್ ಧೋನಿ. ಧೋನಿ ಅವರಿಗಿಂತ 10 ವರ್ಷ ದೊಡ್ಡವರು. ಸಾಮಾನ್ಯ ಜೀವನ ನಡೆಸುತ್ತಿರುವ ಇವರು ರಾಜಕಾರಣಿಯಾಗಿದ್ದು 2013ರಲ್ಲಿ ಭಾರತೀಯ ಜನತಾ ಪಕ್ಷದಿಂದ ಬದಲಾದ ನಂತರ ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಈಗ ರಾಜಕೀಯದಲ್ಲಿ ಸಕ್ರಿಯ ರಾಗಿದ್ದಾರೆ ಎನ್ನುವ ಮಾಹಿತಿ ಖಚಿತವಾಗಿಲ್ಲ. ಇವರು ರಾಂಚಿಯಲ್ಲಿ ವಾಸವಾಗಿದ್ದು, ಕೆಲವೊಮ್ಮೆ ಉತ್ತರಖಂಡದಲ್ಲಿ ಇರುತ್ತಾರೆ.ಇವರು 2007ರಲ್ಲಿ ವಿವಾಹವಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಾಯ್ ಮತ್ತು ಸಮೋಸಾ, ಜೊತೆ ಅಕ್ಷಯ ಕುಮಾರ್ ನಟನೆಯ ಸರ್ಫಿರಾ ಕೊಂಬೋ!!! ದಯವಿಟ್ಟು ಚಿತ್ರನೋಡಿ ಎಂದ ತಯಾರಕರು..

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Real Brother Mahi Biopic No Mention Family Dhoni's Brother Personal Life Untold Story Biographical Film MS Dhoni: The Untold Story Family Dynamics Sibling Relationship Movie Details Cricket Bollywood Biopic Omission Family Privacy Dhoni's Upbringing Cricket Legend Dhoni's Life Story Hidden Facts Media Coverage Dhoni's Personal Story Family Secrets Biographical Accuracy Sushant Singh Rajput Dhoni's Early Life Missing Details Public Interest Fan Curiosity

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದ ಪೋಟೋಗ್ರಾಫರ್ ಗೆ ಎಷ್ಟು ಸಂಬಳ ಗೊತ್ತಾ?ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದ ಪೋಟೋಗ್ರಾಫರ್ ಗೆ ಎಷ್ಟು ಸಂಬಳ ಗೊತ್ತಾ?ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಎರಡನೇ ವಿವಾಹ ಪೂರ್ವ ಸಮಾರಂಭವು ಯುರೋಪ್ನ ಐಶಾರಾಮಿ ಕ್ರೂಸ್ ನಲ್ಲಿ ನಡೆಯಿತು.
Weiterlesen »

ಗಂಟೆಗಟ್ಟಲೆ ಎಸಿಯಲ್ಲಿ ಕುಳಿತು, ತಕ್ಷಣ ಎದ್ದು ಹೊರಗೆ ಹೋಗ್ತೀರಾ ? ಹಾಗಾದ್ರೆ ಈ ಅಪಾಯ ತಪ್ಪಿದ್ದಲ್ಲ...!ಗಂಟೆಗಟ್ಟಲೆ ಎಸಿಯಲ್ಲಿ ಕುಳಿತು, ತಕ್ಷಣ ಎದ್ದು ಹೊರಗೆ ಹೋಗ್ತೀರಾ ? ಹಾಗಾದ್ರೆ ಈ ಅಪಾಯ ತಪ್ಪಿದ್ದಲ್ಲ...!ಹೆಚ್ಚಾಗಿ ಎಸಿಯಲ್ಲಿ ಕೂತು ಕೊಳ್ಳುವವರು ಒಮ್ಮೆಲೇ ಹೊರಗೆ ಎದ್ದು ಹೋಗುವುದು ಅಪಾಯವನ್ನು ಉಂಟು ಮಾಡುತ್ತದೆ ಯಾಕೆ ಗೊತ್ತಾ ?
Weiterlesen »

Seetha Raama serial: ಸೀತಾ ರಾಮ ಸಿರೀಯಲ್‌ ಚಿನಕುರಳಿ ಪಟಾಕಿ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Raama serial: ಸೀತಾ ರಾಮ ಸಿರೀಯಲ್‌ ಚಿನಕುರಳಿ ಪಟಾಕಿ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Rama Kannada Serial Sihi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಕಿರುತೆರೆಯ ಫೇಮಸ್‌ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್‌ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದರಲ್ಲಿ ಇನ್ನೊಂದು ಅತೀ ಮುಖ್ಯ ಪಾತ್ರವೆಂದರೇ ಅದು ಸಿಹಿ ಪಾತ್ರ..
Weiterlesen »

ಕುವೈತ್ ಅಗ್ನಿ ದುರಂತ: ಮೃತ ವಿಜಯ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲು ಸಿಎಂ ಸೂಚನೆಕುವೈತ್ ಅಗ್ನಿ ದುರಂತ: ಮೃತ ವಿಜಯ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲು ಸಿಎಂ ಸೂಚನೆಕಳೆದ ಎಂಟು ವರ್ಷಗಳಿಂದ ವಾಹನ ಚಾಲಕರಾಗಿ ಕುವೈತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿವಾಸಿ ಭಾರತೀಯ ವಿಜಯ ಕುಮಾರ್ ಅವರ ಕುಟುಂಬದಲ್ಲಿ ಅವರ ಅಣ್ಣ ತಮ್ಮಂದಿರುವ ಸೇರಿದಂತೆ 8 ಜನ ಅವಲಂಬಿತರಿದ್ದಾರೆ.
Weiterlesen »

ಕುವೈತ್ ಅಗ್ನಿ ದುರಂತ: ಮೃತ ವಿಜಯ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲು ಸಿಎಂ ಸೂಚನೆಕುವೈತ್ ಅಗ್ನಿ ದುರಂತ: ಮೃತ ವಿಜಯ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲು ಸಿಎಂ ಸೂಚನೆಕಳೆದ ಎಂಟು ವರ್ಷಗಳಿಂದ ವಾಹನ ಚಾಲಕರಾಗಿ ಕುವೈತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿವಾಸಿ ಭಾರತೀಯ ವಿಜಯ ಕುಮಾರ್ ಅವರ ಕುಟುಂಬದಲ್ಲಿ ಅವರ ಅಣ್ಣ ತಮ್ಮಂದಿರುವ ಸೇರಿದಂತೆ 8 ಜನ ಅವಲಂಬಿತರಿದ್ದಾರೆ.
Weiterlesen »

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
Weiterlesen »



Render Time: 2025-02-26 02:04:34