Weight lose Tips : ತೂಕ ಕಳೆದುಕೊಳ್ಳಬೇಕಾದರೆ ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ ಸಾಕು.ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿದರೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
ಏನೇ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ಇದೊಂದು ಕೆಲಸ ಮಾಡಿ ಸಾಕು, ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸ
ಹಿರಿಯರು ಕಿರಿಯರು ಯಾರಲ್ಲಿ ಬೇಕಾದರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.ಸ್ಯಾಂಡಲ್ವುಡ್’ನಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟ ಯಾರು ಗೊತ್ತಾ? ಕಿಚ್ಚ, ದರ್ಶನ್, ಯಶ್.. ಇವರ್ಯಾರು ಅಲ್ಲ!ಅಮೃತಧಾರೆ ಸೀರಿಯಲ್ ಆನಂದ್ ಪತ್ನಿ ಯಾರು ಗೊತ್ತಾ? ಸಾವು ಬದುಕಿನ ಮಧ್ಯೆ ಹೋರಾಡಿದ್ದ ದಿಟ್ಟ ಮಹಿಳೆ!! ಸ್ಥೂಲಕಾಯತೆ ಎನ್ನುವ ಸಮಸ್ಯೆಗೆ ವಯಸ್ಸಿನ ಭೇದ ಇಲ್ಲ.ಹಿರಿಯರು ಕಿರಿಯರು ಯಾರಲ್ಲಿ ಬೇಕಾದರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ಅನುಸರಿಸುವ ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮ ಮಾಡದೇ ಇರುವುದು, ಇವೆಲ್ಲಾ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ.ಬೊಜ್ಜು ಹೆಚ್ಚಾದಂತೆ ಅನೇಕ ಗಂಭೀರ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ.ಬೊಜ್ಜು ಮಧುಮೇಹ,ಅಧಿಕ ರಕ್ತದೊತ್ತಡ,ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ತೂಕ ಇಳಿಸಿಕೊಳ್ಳಬೇಕಾದರೆ ಸಂಜೆ 7 ಗಂಟೆಯ ಮೊದಲು ರಾತ್ರಿಯ ಊಟವನ್ನು ಮಾಡಿ ಮುಗಿಸಬೇಕು.ಸಂಜೆ 7 ಗಂಟೆಯ ನಂತರ ಏನನ್ನೂ ತಿನ್ನಬಾರದು.ರಾತ್ರಿ ಊಟ ಮತ್ತು ಮಲಗುವ ಸಮಯದ ನಡುವೆ ಸುಮಾರು 3 ಗಂಟೆಗಳ ಅಂತರವಿರಬೇಕು ಎನ್ನುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ. ಯಾಕೆಂದರೆ ತಡರಾತ್ರಿ ತಿಂದರೆ ಸರಿಯಾಗಿ ಜೀರ್ಣವಾಗುವುದಿಲ್ಲ.ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.ಇದರಿಂದಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ.ಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರಗಳನ್ನು ಸೇರಿಸಿ.ರಾತ್ರಿ ಹಸಿರು ತರಕಾರಿಗಳು,ಸೂಪ್,ಸಲಾಡ್ ಮತ್ತು ದಾಲ್ ತಿನ್ನಬಹುದು.ತಡವಾಗಿ ಮಲಗುವ ಹವ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಲೈಂಗಿಕ ದೌರ್ಜನ್ಯ ಎಸಗಿ ಹಿಂಬದಿ ತಲೆ ಜಜ್ಜಿ ಕೊಲೆ..! ಕಾಮುಕರ ಅಟ್ಟಹಾಸಕ್ಕೆ 6 ವರ್ಷದ ಬಾಲಕಿ ಬಲಿಬಾರ್ಬಡೋಸ್’ನಲ್ಲಿ ಸೈಕ್ಲೋನ್! ಪತ್ನಿ ಅನುಷ್ಕಾಗೆ ವಿಡಿಯೋ ಕಾಲ್ ಮಾಡಿ ಚಂಡಮಾರುತ ತೋರಿಸಿದ ವಿರಾಟ್ ಕೊಹ್ಲಿಟಾರ್ಗೆಟ್ 'ಹೆಡ್'.. ಕೊಚ್ಚಿ ಕೊಂದ ಹಂತಕ ಪಡೆ..
Weight Loss Tips At Home Weight Loss Tips For Women How To Lose Weight Fast Naturally And Permanently How To Lose Weight In 7 Days Weight Loss Tips Exercise Extreme Weight Loss Methods Fastest Way To Lose Weight For Woman
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ಸಿಎಂ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ:ಗೃಹ ಸಚಿವ ಪರಮೇಶ್ವರ್ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ನೀಟ್ ಸಂಸ್ಥೆಗಳನ್ನು ಮಾಡಿ ಸರಿಯಾಗಿ ಕೆಲಸ ಮಾಡದಿರುವುದು, ಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.
Weiterlesen »
ರಾತ್ರಿ ಮಲಗುವ ಮುನ್ನ ಕಾಲು ತೊಳೆದು ಮಲಗಿದರೆ ಏನಾಗುತ್ತೆ ಗೊತ್ತಾ !?ಮಲಗುವ ಮೊದಲು ಪಾದಗಳನ್ನು ತೊಳೆಯಬೇಕು ಯಾಕೆ ಗೊತ್ತಾ, ಅದಕ್ಕೆ ಹಲವಾರು ಪ್ರಯೋಜನಗಳನ್ನು ಇದು ಒಳಗೊಂಡಿದೆ, ಮಲಗುವ ಮುನ್ನ ಕಾಲು ತೊಳೆದು ಮಲಗಿದರೆ ಈ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
Weiterlesen »
5 ದಿನದಲ್ಲಿ ತೂಕ ಇಳಿಸಿ ಸ್ಲಿಮ್ ಆಗುವಂತೆ ಮಾಡುತ್ತೆ ತುಪ್ಪ! ಮಲಗುವ ಮುನ್ನ ಇದರಲ್ಲಿ ಬೆರೆಸಿ ಕುಡಿಯಿರಿ ಸಾಕುGhee For Weight Loss: ದೇಸಿ ತುಪ್ಪವನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ದೇಸಿ ತುಪ್ಪದಿಂದ ಹಲವು ಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ.
Weiterlesen »
ಸ್ಟಾರ್ ನಟ ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬರುವ ಮುನ್ನ ಏನು ಕೆಲಸ ಮಾಡುತ್ತಿದ್ದರು ಗೊತ್ತಾ?Pawan Kalyan: ಸದ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಪವನ್ ಕಲ್ಯಾಣ್ ಸಿನಿರಂಗದಲ್ಲೂ ತಮ್ಮದೇ ಆದ ದೊಡ್ಡ ಛಾಪು ಮೂಡಿಸಿದ್ದಾರೆ.. ಹಾಗಾದ್ರೆ ನಟ ಚಿತ್ರರಂಗ ಪ್ರವೇಶಿಸುವ ಮುನ್ನ ಏನು ಕೆಲಸ ಮಾಡಿದ್ರು ಗೊತ್ತಾ?
Weiterlesen »
Weight Loss: ಹೊಟ್ಟೆ ಸುತ್ತಲಿನ ಫ್ಯಾಟ್ ಕರಗಿಸಲು ಸಂಜೀವಿನಿ ಇದ್ದಂತೆ ಈ ಹಣ್ಣುWeightloss Fruits: ತೂಕ ಇಳಿಕೆಗಾಗಿ ಅದರಲ್ಲೂ ಹೊಟ್ಟೆಯ ಸುತ್ತಲೂ ಶೇಖರಣೆಯಾಗಿರುವ ಫ್ಯಾಟ್ ಅನ್ನು ಕರಗಿಸಲು ಪ್ರಯತ್ನಿಸುವವರಿಗೆ ಒಂದೇ ಒಂದು ಹಣ್ಣು ಸಂಜೀವಿನಿಯಂತೆ ಕಾರ್ಯನಿರ್ವಹಿಸಲಿದೆ. ಅದುವೇ ಅಂಜೂರ ದ ಹಣ್ಣು.
Weiterlesen »
ಮಲಗುವ ಮುನ್ನ ಈ ಹಣ್ಣುಗಳನ್ನು ತಿನ್ನುವ ತಪ್ಪು ಮಾಡಬೇಡಿ..!Do not eat these fruits before bed: ಸಾಮಾನ್ಯವಾಗಿ ರಾತ್ರಿ ಊಟದ ನಂತರ ಹಣ್ಣು ಸೇವಿಸುವುದು ಸಾಮಾನ್ಯ. ಆದರೆ, ಕೆಲವು ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ತಿಂದರೆ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಇದು ಅಜೀರ್ಣ, ತೂಕ ಹೆಚ್ಚಾಗುವುದು ಮತ್ತು ನಿದ್ರೆಯ ಅಭಾವಕ್ಕೆ ಕಾರಣವಾಗುತ್ತದೆ. ಮಲಗುವ ಮುನ್ನ ತಪ್ಪಾಗಿಯೂ ಈ ಐದು ಹಣ್ಣುಗಳನ್ನು ತಿನ್ನಬೇಡಿ.
Weiterlesen »