ಗೂಗಲ್ ನಿಂದ ಭಾರತದಲ್ಲಿ Google Wallet ಆರಂಭ, ಡೌನ್‌ಲೋಡ್ ಮಾಡುವುದು ಹೇಗೆ? ವೈಶಿಷ್ಟ್ಯ ಗಳೇನು? ಮಾಹಿತಿ ಇಲ್ಲಿದೆ

Google Wallet Nachrichten

ಗೂಗಲ್ ನಿಂದ ಭಾರತದಲ್ಲಿ Google Wallet ಆರಂಭ, ಡೌನ್‌ಲೋಡ್ ಮಾಡುವುದು ಹೇಗೆ? ವೈಶಿಷ್ಟ್ಯ ಗಳೇನು? ಮಾಹಿತಿ ಇಲ್ಲಿದೆ
IndiaLaunchDownload
  • 📰 Zee News
  • ⏱ Reading Time:
  • 47 sec. here
  • 41 min. at publisher
  • 📊 Quality Score:
  • News: 158%
  • Publisher: 63%

Google : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನೀವು ಅಪ್ಲಿಕೇಶನ್ ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಮತ್ತು ಅದರ ವೈಶಿಷ್ಟ್ಯಗಳೇನು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Google : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.

ಗೂಗಲ್ ಇದೀಗ ಭಾರತದಲ್ಲಿ Google Wallet ಅಪ್ಲಿಕೇಶನ್ ಅನ್ನು ಪರಿಚಯಿಸಿದೆ, ನಿಮ್ಮ ದೈನಂದಿನ ಅವಶ್ಯಕತೆಗಳನ್ನು ಇದನ್ನು ಬಳಸಬಹುದಾಗಿದೆ. ಲಾಯಲ್ಟಿ ಕಾರ್ಡ್‌ಗಳು, ಚಲನಚಿತ್ರ ಟಿಕೆಟ್‌ಗಳು ಮುಂತಾದ ಡಿಜಿಟಲ್ ದಾಖಲೆಗಳನ್ನು ಉಳಿಸಲು ಮತ್ತು ಹಿಂಪಡೆಯಲು ಅಪ್ಲಿಕೇಶನ್ ಬಳಕೆದಾರರಿಗೆ ಅನುಮತಿಸುತ್ತದೆ. PVR ಮತ್ತು INOX, Air India, Indigo, Flipkart, Pine Labs, Kochi Metro, Abhibus, ಮತ್ತು ಇನ್ನೂ ಹಲವು ಸೇರಿದಂತೆ 20 ಭಾರತೀಯ ಸಂಸ್ಥೆಗಳೊಂದಿಗೆ Google ಪಾಲುದಾರರನ್ನಾಗಿಸಿಕೊಂಡಿದೆ.

Google Wallet ನಿಮಗೆ ವಿವಿಧ ಡಾಕ್ಯುಮೆಂಟ್‌ಗಳನ್ನು ಇರಿಸಿಕೊಳ್ಳಲು ಅನುಮತಿಸುತ್ತದೆ ಇದರಿಂದ ನೀವು ಯಾವಾಗ ಬೇಕಾದರೂ ಅವುಗಳನ್ನು ಪಡೆಯಬಹುದು ಮತ್ತು ಇದು ಡಿಜಿಟಲ್ ವ್ಯಾಲೆಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್!!Astrological Remedies

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

India Launch Download Features Information Payment App Digital Wallet Google Pay Mobile Payment Online Transactions Financial Services Download Link App Store Android Ios Features List Payment Options Money Transfer Bill Payments Contactless Payments Digital Receipts Loyalty Programs Rewards Security Measures Encryption Authentication Customer Support User Interface Convenience Google Wallet India Payment App Features Digital Payment Solutions Cashless Transactions Online Shopping Mobile Banking Money Management Virtual Card Mobile Wallet Google Pay India

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

16 ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಸಿಗುತ್ತಿದೆ ಸ್ಮಾರ್ಟ್ ಫೋನ್ ! Flipkartನಲ್ಲಿ ಭರ್ಜರಿ Offers16 ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಸಿಗುತ್ತಿದೆ ಸ್ಮಾರ್ಟ್ ಫೋನ್ ! Flipkartನಲ್ಲಿ ಭರ್ಜರಿ OffersFlipkart Big Saving Days sale ಆರಂಭವಾಗಿದೆ.ಐಫೋನ್ 15 ಅನ್ನು ಹೇಗೆ ಅಗ್ಗವಾಗಿ ಖರೀದಿಸಬಹುದು ಎನ್ನುವ ಮಾಹಿತಿ ಇಲ್ಲಿದೆ
Weiterlesen »

ICSE Board 12th Result 2024: ಸಿಐಎಸ್‌ಸಿಇ 10 ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ.. ಮಾರ್ಕ್‌ಶೀಟ್ ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್‌ICSE Board 12th Result 2024: ಸಿಐಎಸ್‌ಸಿಇ 10 ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ.. ಮಾರ್ಕ್‌ಶೀಟ್ ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್‌ICSE Results 2024 : ವಿದ್ಯಾರ್ಥಿಗಳು ತಮ್ಮ ಸ್ಕೋರ್‌ಕಾರ್ಡ್‌ನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಲು ಇಲ್ಲಿದೆ ನೇರ ಲಿಂಕ್‌...
Weiterlesen »

Loksabha election 2024 : ವಿಶೇಷ ಡೂಡಲ್ ಮೂಲಕ ಮತದಾನದ ಹಬ್ಬ ಸಂಭ್ರಮಿಸಿದ ಗೂಗಲ್Loksabha election 2024 : ವಿಶೇಷ ಡೂಡಲ್ ಮೂಲಕ ಮತದಾನದ ಹಬ್ಬ ಸಂಭ್ರಮಿಸಿದ ಗೂಗಲ್Google Doodle : 2024ರ ಲೋಕಸಭೆ ಚುನಾವಣೆ ಭಾರತದಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಇಂದು 1 ನೇ ಹಂತವು ಪ್ರಾರಂಭವಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಪ್ರದರ್ಶನವನ್ನು ಆಚರಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ.
Weiterlesen »

Mahindra : ಮಹೀಂದ್ರಾ ಹೊಸ ಬೊಲೆರೊ ನಿಯೋ + ಬಿಡುಗಡೆ, ಬೆಲೆ ಸಂಪೂರ್ಣ ಮಾಹಿತಿ ತಿಳಿಯಿರಿMahindra : ಮಹೀಂದ್ರಾ ಹೊಸ ಬೊಲೆರೊ ನಿಯೋ + ಬಿಡುಗಡೆ, ಬೆಲೆ ಸಂಪೂರ್ಣ ಮಾಹಿತಿ ತಿಳಿಯಿರಿMahindra : ಮಹೀಂದ್ರಾ 9 ಆಸನಗಳ ಬೊಲೆರೊ ನಿಯೋ+ ಅನ್ನು P4 ಮತ್ತು P10 ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಈ ಕುರಿತು ಬೆಲೆ ಸಂಪೂರ್ಣ ಮಾಹಿತಿ ಇಲ್ಲಿದೆ.
Weiterlesen »

Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿJob Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Weiterlesen »

ಲೆಜೆಂಡರಿ ಸ್ಟುಡಿಯೋದಿಂದ ಜಪಾನ್ ನಲ್ಲಿ ತೆರೆಕಾಣಲಿದೆ 777ಚಾರ್ಲಿ : ರಿಲೀಸ್ ಡೇಟ್ ಯಾವಾಗ ಗೊತ್ತಾ?ಲೆಜೆಂಡರಿ ಸ್ಟುಡಿಯೋದಿಂದ ಜಪಾನ್ ನಲ್ಲಿ ತೆರೆಕಾಣಲಿದೆ 777ಚಾರ್ಲಿ : ರಿಲೀಸ್ ಡೇಟ್ ಯಾವಾಗ ಗೊತ್ತಾ?777 Charliee : ಜಪಾನಿನ ಜನಪ್ರಿಯ ಲೆಜೆಂಡರಿ ಸ್ಟುಡಿಯೋ 777 ಚಾರ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ದಿನಾಂಕ ಬಿಡುಗಡೆಗೊಳಿಸಿದೆ ಈ ಕುರಿತು ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
Weiterlesen »



Render Time: 2025-02-25 23:23:27