ಚೆನ್ನೈನ ಐಸಿಎಫ್‌ನಿಂದ ಮೊದಲ ವಂದೇ ಭಾರತ್ ಮೆಟ್ರೋ ಆರಂಭ

Vande Bharat Metro Nachrichten

ಚೆನ್ನೈನ ಐಸಿಎಫ್‌ನಿಂದ ಮೊದಲ ವಂದೇ ಭಾರತ್ ಮೆಟ್ರೋ ಆರಂಭ
What Is The First Route Of Vande Bharat ExpressIs Vande Bharat Express A MetroIs Food Free In Vande Bharat
  • 📰 Zee News
  • ⏱ Reading Time:
  • 25 sec. here
  • 17 min. at publisher
  • 📊 Quality Score:
  • News: 65%
  • Publisher: 63%

Chennai : ಚೆನ್ನೈನಲ್ಲಿರುವ ಇಂಡಿಯನ್ ಕೋಚ್ ಫ್ಯಾಕ್ಟರಿಯಿಂದ ನಿನ್ನೆ ಏಪ್ರಿಲ್ 30 ಮಂಗಳವಾರ ದಂದು ವಂದೇ ಭಾರತ್ ಮೆಟ್ರೋ ಆರಂಭವಾಯಿತು ಇದು ICF ಗೆ ತುಂಬಾ ವಿಶೇಷ ದಿನವಾಗಿದೆ.

ಮೊದಲ ವಂದೇ ಮೆಟ್ರೋ ರೈಲು ನಿನ್ನೆ ಐಸಿಎಫ್‌ನಿಂದ ಹೊರತಂದಿದ್ದು ಹಲವರ ಗಮನ ಸೆಳೆದಿದೆ

ಮೊದಲ ವಂದೇ ಮೆಟ್ರೋ ರೈಲು ನಿನ್ನೆ ಐಸಿಎಫ್‌ನಿಂದ ಹೊರತಂದಿದ್ದು ಹಲವರ ಗಮನ ಸೆಳೆದಿದೆ. ವಂದೇ ಮೆಟ್ರೋ ರೈಲು ದೂರದ ಓಡುವ ವಂದೇ ಭಾರತ್ ಅಥವಾ ವಿಬಿ ರೈಲುಗಳ ಚಿಕ್ಕ ಆವೃತ್ತಿಯಾಗಿದೆ. ಈ ವಂದೇ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ದೊರೆಯುತ್ತದೆ250 ಕಿಲೋಮೀಟರ್ ವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ, ವಂದೇ ಮೆಟ್ರೋ ರೈಲುಗಳು ಉತ್ತಮವಾಗಿರುತ್ತವೆ. ಇದು ರೈಲ್ವೆಗೆ ಸೇರಿದ ಕೆಲವು ಅಧಿಕಾರಿಗಳ ಪ್ರಕಾರ ವಂದೇ ಭಾರತ್ ಸ್ಲೀಪರ್ ರೈಲುಗಳು 1000 ಕಿಮೀ ಮೀರಿದ ಮಾರ್ಗಗಳಲ್ಲಿ ಓಡುತ್ತಿದ್ದರೆ, ವಂದೇ ಮೆಟ್ರೋ ರೈಲುಗಳು 100 ಕಿಮೀ ಮತ್ತು 250 ಕಿಮೀ ನಡುವಿನ ಮಾರ್ಗಗಳಲ್ಲಿ ಚಲಿಸುತ್ತವೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

What Is The First Route Of Vande Bharat Express Is Vande Bharat Express A Metro Is Food Free In Vande Bharat What Are The 6 New Vande Bharat Express Vande Bharat Metro Chennai Metro ICF Chennai High-Speed Rail Urban Transportation Infrastructure Development Public Transit Rail Connectivity Modernization Of Railways Commuter Convenience

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Bengaluru Namma Metro: ನಾಳೆ ನಮ್ಮ ಮೆಟ್ರೋ ಸಂಚಾರ ಬೆಳಗ್ಗೆ 3.35 ರಿಂದಲೇ ಆರಂಭ: ಬೆಂಗಳೂರಿನಲ್ಲಿ TCS ವರ್ಲ್ಡ್ ಮ್ಯಾರಥಾನ್!Bengaluru Namma Metro: ನಾಳೆ ನಮ್ಮ ಮೆಟ್ರೋ ಸಂಚಾರ ಬೆಳಗ್ಗೆ 3.35 ರಿಂದಲೇ ಆರಂಭ: ಬೆಂಗಳೂರಿನಲ್ಲಿ TCS ವರ್ಲ್ಡ್ ಮ್ಯಾರಥಾನ್!ಮೆಟ್ರೋ ಓಡಾಟ ಬೆಳಗ್ಗೆ 5 ಗಂಟೆಯವರೆಗೆ 10 ನಿಮಿಷಕ್ಕೊಂದು ನಡೆಸಲಿದೆ.
Weiterlesen »

ಆರ್ ಚಂದ್ರು ನಿರ್ಮಾಣದ ಡಾರ್ಲಿಂಗ್ ಕೃಷ್ಣ ನಟನೆಯ ʻಫಾದರ್ʼ ಚಿತ್ರಕ್ಕೆ ಶಿವರಾಜಕುಮಾರ್ ಚಾಲನೆಆರ್ ಚಂದ್ರು ನಿರ್ಮಾಣದ ಡಾರ್ಲಿಂಗ್ ಕೃಷ್ಣ ನಟನೆಯ ʻಫಾದರ್ʼ ಚಿತ್ರಕ್ಕೆ ಶಿವರಾಜಕುಮಾರ್ ಚಾಲನೆFather Movie: ಆರ್ ಸಿ ಸ್ಟುಡಿಯೋಸ್ ಮೊದಲ ಚಿತ್ರವಾಗಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಫಾದರ್ ಚಿತ್ರ ನಿರ್ಮಾಣವಾಗುತ್ತಿದೆ.
Weiterlesen »

Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?Sachin Tendulkar And Anjali Tendulkar : ವಿಮಾನ ನಿಲ್ದಾಣದಲ್ಲಿ ಅಮ್ಮನನ್ನು ಬರಮಾಡಿಕೊಳ್ಳಲು ಬಂದಿದ್ದ ಅಂಜಲಿಯನ್ನು ನೋಡಿದ ಸಚಿನ್ ಮೊದಲ ನೋಟದಲ್ಲೇ ಮನಸೋತಿದ್ದರು.‌
Weiterlesen »

BHEL Recruitment 2024: ತಿಂಗಳಿಗೆ 95 ಸಾವಿರ ಸಂಬಳ ನೀಡುವ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿBHEL Recruitment 2024: ತಿಂಗಳಿಗೆ 95 ಸಾವಿರ ಸಂಬಳ ನೀಡುವ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿಭಾರತ್ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮಂಡಳಿಯಿಂದ ಕಡ್ಡಾಯವಾಗಿ MBBS ಪೂರ್ಣಗೊಳಿಸಿರಬೇಕು.
Weiterlesen »

Bengaluru Namma Metro: ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಯಂದು ನಮ್ಮ ಮೆಟ್ರೋ ಅವಧಿ ವಿಸ್ತರಣೆ..!Bengaluru Namma Metro: ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಯಂದು ನಮ್ಮ ಮೆಟ್ರೋ ಅವಧಿ ವಿಸ್ತರಣೆ..!ಮೆಟ್ರೋ ಸೇವೆಯನ್ನು ಏಪ್ರಿಲ್ 26 ರಂದು ಸಾಮಾನ್ಯ ಕಾರ್ಯಾಚರಣೆಯ ಸಮಯವನ್ನು ಮೀರಿ ವಿಸ್ತರಿಸಲು ನಿರ್ಧರಿಸಿದೆ.
Weiterlesen »

Heeramandi : ಸಂಜಯ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಮೇ 1 ಓಟಿಟಿ ಪ್ಲ್ಯಾಟ್ಫಾರ್ಮ್ ನಲ್ಲಿHeeramandi : ಸಂಜಯ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಮೇ 1 ಓಟಿಟಿ ಪ್ಲ್ಯಾಟ್ಫಾರ್ಮ್ ನಲ್ಲಿHeeramandi : ಮೇ 1 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಸ್ಟ್ರೀಮಿಂಗ್ ಆಗಲಿದೆ.
Weiterlesen »



Render Time: 2025-02-27 05:47:50