Elvish Yadav : ಹಿಂದಿ ಬಿಗ್ ಬಾಸ್ ಒಟಿಟಿಯ ವಿಜೇತ ಎಲ್ವಿಶ್ ಯಾದವ್ ಮೇಲೆ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಮಾಡುತ್ತಿದ್ದ ಆರೋಪ ಇದೆ. ಈ ಪ್ರಕರಣದಲ್ಲಿ ಎಲ್ವಿಶ್‌ನನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.
ಇತ್ತೀಚಿಗಷ್ಟೇ ಜೈಲಿನಿಂದ ಹೊರ ಬಂದಿದ್ದ ಖ್ಯಾತ ಯೂಟ್ಯೂಬರ್Rekha Life Story: ನಟಿ ರೇಖಾ ಮೊದಲ ಪತಿ ಈ ಸ್ಟಾರ್ ನಟ.. ಎರಡನೇ ಗಂಡ ಯಾರು ಗೊತ್ತಾ!ಎರಡೆರಡು ಮದುವೆ ಆದ್ರೂ ಒಬ್ಬಂಟಿಯಾಗಿದ್ದೇಕೆ ಬಾಲಿವುಡ್ ತಾರೆ?ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ.. ಪ್ರತಿ ಕೆಲಸದಲ್ಲೂ ವಿಜಯ, ಸಂಪತ್ತು ಧನ ಕನಕ ವೃದ್ಧಿ, ಅದೃಷ್ಟವೆಲ್ಲ ನಿಮ್ಮದೇ!Ricardo Kaka-Caroline Celico Devorce: 'ಆತ ಅವಶ್ಯಕತೆಗಿಂತ ಹೆಚ್ಚು....
ಹೌದು.. ಖ್ಯಾತ ಯೂಟ್ಯೂಬರ್, ಹಿಂದಿ ಬಿಗ್ ಬಾಸ್ ಒಟಿಟಿಯ ವಿಜೇತ ಎಲ್ವಿಶ್ ಯಾದವ್ ಮೇಲೆ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಮಾಡುತ್ತಿದ್ದ ಆರೋಪ ಇದೆ. ಈ ಪ್ರಕರಣದಲ್ಲಿ ಎಲ್ವಿಶ್‌ನನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಅಲ್ಲದೆ, ತಮ್ಮ ಕೆಲ ಯೂಟ್ಯೂಬ್ ವಿಡಿಯೋಗಳಿಗೆ ಹಾವುಗಳನ್ನು ಬಳಸಿಕೊಂಡ ಆರೋಪವೂ ಎಲ್ವಿಶ್ ಮೇಲೆ ಇದೆ.ಯೂಟ್ಯೂಬರ್ ಆಗಿ ಸೋಷಿಯಲ್ ಮೀಡಿಯಾ ಮೂಲಕ ಗುರುತಿಸಿಕೊಂಡಿದ್ದ ಎಲ್ವಿಶ್ ಯಾದವ್ ಹಿಂದಿ ಬಿಗ್ಬಾಸ್ ಕಾರ್ಯಕ್ರಮದ ಮೂಲಕ ಜನಮನ್ನಣೆ ಪಡೆದರು. ಆದರೆ ಹಾವಿನ ವಿಷ ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು.
ಇತ್ತೀಚೆಗಷ್ಟೆ ಜೈಲಿನಿಂದ ಹೊರಬಂದ ಎಲ್ವಿಶ್ ಯಾದವ್ ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಕಪ್ಪು ಬಣ್ಣದ ಮರ್ಸಿಡಿಸ್ ಜಿ ವ್ಯಾಗನ್ ಮಾಡೆಲ್ ಕಾರನ್ನು ಕೊಂಡುಕೊಂಡಿದ್ದು, ಈ ಕುರಿತ ಫೋಟೋಗಳನ್ನು ತಮ್ಮ ಸೊಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಿನ ಮೌಲ್ಯ 3 ಕೋಟಿ ರೂಪಾಯಿಗೂ ಹೆಚ್ಚು ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Elvish Yadav New Car Cost Mercedes G Wagon Mercedes G Wagon Specifications Elvish New Car Elvish Mercedes G-Wagon Luxurious Car Elvish Yadav Bigg Boss OTT 2 ಎಲ್ವಿಶ್ ಯಾದವ್
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Namratha Gowda: ಬ್ಲ್ಯಾಕ್ ಗೌನ್‌ನಲ್ಲಿ ಹಾಟ್ ನಾಗಿಣಿ: ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಬಿಗ್ ಬಾಸ್ ಬೆಡಗಿ!ನಮ್ರತಾ ಗೌಡ ಫೋಟೋಗಳಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ಸೂಪರ್, ಅಮೇಜಿಂಗ್, ಬ್ಯೂಟಿಫುಲ್ ಎಂದು ಬರೆಯುವುದರ ಜೊತೆಗೆ ಹುಟ್ಟು ಹಬ್ಬಕ್ಕೆ ವಿಶ್ ಕೂಡ ಮಾಡಿದ್ದಾರೆ.[node:summary]
Weiterlesen »
Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ?Pooja Hegde Asset: ಪೂಜಾ ಹೆಗ್ಡೆ ತಮ್ಮ ಅದ್ಭುತ ನಟನೆಯಿಂದ ಜಗತ್ತಿನಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಈ ಬಾಲಿವುಡ್ ಬ್ಯೂಟಿ ಕಡಲತೀರದಲ್ಲಿ ಹೊಸ ಮನೆ ಖರೀದಿಸಿದ್ದಾರೆ.
Weiterlesen »
ಡಿಎ ಹೆಚ್ಚಳವಾಯ್ತು ! ಇದೀಗ ಮತ್ತೊಂದು ಭತ್ಯೆಯಲ್ಲಿ ಹೆಚ್ಚಳ ! ಸರ್ಕಾರಿ ನೌಕರರ ವೇತನದಲ್ಲಿ ಆಗಲಿದೆ 12,600 ರೂ.ಹೆಚ್ಚಳHRA Calculation :ಡಿಎ 50 ಪರ್ಸೆಂಟ್ ತಲುಪಿದ ಕಾರಣ ಮನೆ ಬಾಡಿಗೆ ಭತ್ಯೆ ಎಷ್ಟು ಹೆಚ್ಚಾಗುತ್ತದೆ ಎನ್ನುವ ಕುತೂಹಲ ಕೂಡಾ ಕಾಡುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ.
Weiterlesen »
Gold And Silver Price: ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ವಾರಾಂತ್ಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಸ್ಥಿರತೆ!ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ.
Weiterlesen »
Gold And Silver Price: ಚಿನ್ನದ ಆಭರಣ ಖರೀದಿಸಲು ಒಳ್ಳೆಯ ದಿನ: ಬೆಳ್ಳಿಯ ದರದಲ್ಲಿ ಸ್ಥಿರತೆ!ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ.
Weiterlesen »
ಒಂದು ತುಂಡು ಶುಂಠಿಯನ್ನು ಈ ಎಲೆಯ ಜೊತೆ ತಿನ್ನಿ! ಹೈ ಬ್ಲಡ್ ಶುಗರ್ ಕೂಡಾ ನಿಯಂತ್ರಣಕ್ಕೆ ಬರುವುದುಮಧುಮೇಹ ನಿಯಂತ್ರಣದಿಂದ ದೇಹ ತೂಕ ಇಳಿಕೆಯವರೆಗೂ ಈ ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಆದರೆ, ಸರಿಯಾದ ವಿಧಾನದಲ್ಲಿ ಸೇವಿಸಬೇಕು ಅಷ್ಟೇ.
Weiterlesen »