ದಿನೇಶ್ ಕಾರ್ತಿಕ್ ನಂತರ ಮತ್ತೊಬ್ಬ ಸ್ಟಾರ್‌ ಕ್ರಿಕೆಟರ್ ನಿವೃತ್ತಿ? ಹೊರಬಿತ್ತು ಬಿಗ್‌ ಅಪ್‌ಡೇಟ್‌!

Shikhar Dhawan Nachrichten

ದಿನೇಶ್ ಕಾರ್ತಿಕ್ ನಂತರ ಮತ್ತೊಬ್ಬ ಸ್ಟಾರ್‌ ಕ್ರಿಕೆಟರ್ ನಿವೃತ್ತಿ? ಹೊರಬಿತ್ತು ಬಿಗ್‌ ಅಪ್‌ಡೇಟ್‌!
ಶಿಖರ್‌ ಧವನ್‌ ನಿವೃತ್ತಿಕ್ರಿಕೆಟ್‌ಗೆ ವಿದಾಯಟೀಂ ಇಂಡಿಯಾ
  • 📰 Zee News
  • ⏱ Reading Time:
  • 38 sec. here
  • 13 min. at publisher
  • 📊 Quality Score:
  • News: 57%
  • Publisher: 63%

Team India Star Opener: ದಿನೇಶ್ ಕಾರ್ತಿಕ್ ನಿವೃತ್ತಿಯ ನಂತರ ಶಿಖರ್ ಧವನ್ ಶೀಘ್ರದಲ್ಲೇ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.. ಹಾಗಾದರೆ ಶಿಖರ್ ಧವನ್ ನಿಜವಾಗಿಯೂ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರಾ?

Weight loss

ಅನ್ನ ಬೇಯುವಾಗ ಒಂದು ಸ್ಪೂನ್ ಈ ಎಣ್ಣೆ ಬೆರಸಿ: ದೇಹದ ಹೆಚ್ಚುವರಿ ತೂಕ ಬೆಣ್ಣೆಯಂತೆ ಕರಗುತ್ತೆ! ಸ್ಲಿಮ್ ಆಗೋಕೆ ಬೇರೇನು ಬೇಡಶಾರುಖ್ ಖಾನ್ ಅನಾರೋಗ್ಯಕ್ಕೆ ಕಾರಣವಾಗಿದ್ದೇ ಇದು... ನಟಿ ಜೂಹಿ ಚಾವ್ಲಾ ಕೊಟ್ರು ಹೆಲ್ತ್ ಅಪ್‌ಡೇಟ್‌ !Jyothi RaiShikhar Dhawan: ಇತ್ತೀಚೆಗೆ ದಿನೇಶ್ ಕಾರ್ತಿಕ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೇ ವೇಳೆ ಇದೀಗ ಶಿಖರ್ ಧವನ್ ಗೆ ಸಂಬಂಧಿಸಿದ ದೊಡ್ಡ ಸುದ್ದಿ ಹೊರಬೀಳುತ್ತಿದೆ. ವಾಸ್ತವವಾಗಿ, ಶಿಖರ್ ಧವನ್ ನಿವೃತ್ತಿಯ ಬಗ್ಗೆ ನಿರಂತರ ಊಹಾಪೋಹಗಳು ಇದ್ದವು. ದಿನೇಶ್ ಕಾರ್ತಿಕ್ ನಿವೃತ್ತಿಯ ನಂತರ ಶಿಖರ್ ಧವನ್ ಶೀಘ್ರದಲ್ಲೇ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Relationship TipsIndian 2

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ಶಿಖರ್‌ ಧವನ್‌ ನಿವೃತ್ತಿ ಕ್ರಿಕೆಟ್‌ಗೆ ವಿದಾಯ ಟೀಂ ಇಂಡಿಯಾ ದಿನೇಶ್‌ ಕಾರ್ತಿಕ್‌ IPL 2024 Indian Cricket Team Punjab Kings Shikhar Dhawan Retirement Cricket Sports Dinesh Karthik

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

RCB ಸೋಲಿನ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್‌ ಕ್ರಿಕೆಟರ್‌... 17 ವರ್ಷಗಳ ಐಪಿಎಲ್​ ಕೆರಿಯರ್‌ಗೆ ಭಾವುಕ ವಿದಾಯRCB ಸೋಲಿನ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್‌ ಕ್ರಿಕೆಟರ್‌... 17 ವರ್ಷಗಳ ಐಪಿಎಲ್​ ಕೆರಿಯರ್‌ಗೆ ಭಾವುಕ ವಿದಾಯDinesh Karthik Retirement: ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಐಪಿಎಲ್ʼನಿಂದ ನಿವೃತ್ತಿ ಹೊಂದಿದ್ದಾರೆ.
Weiterlesen »

ದಿನೇಶ್ ಕಾರ್ತಿಕ್ ಔಟ್ ನೀಡಿಲ್ಲವೆಂದು ಮೈದಾನದಲ್ಲೇ ಥರ್ಡ್ ಅಂಪೈರ್ ವಿರುದ್ಧ ಕಿಡಿಕಾರಿದ ಕುಮಾರ್ ಸಂಗಕ್ಕಾರ!ದಿನೇಶ್ ಕಾರ್ತಿಕ್ ಔಟ್ ನೀಡಿಲ್ಲವೆಂದು ಮೈದಾನದಲ್ಲೇ ಥರ್ಡ್ ಅಂಪೈರ್ ವಿರುದ್ಧ ಕಿಡಿಕಾರಿದ ಕುಮಾರ್ ಸಂಗಕ್ಕಾರ!ಥರ್ಡ್ ಅಂಪೈರ್ ವಿರುದ್ಧ ಪ್ರಶ್ನೆಗಳು ಎದ್ದಿರುವುದು ಇದೇ ಮೊದಲೇನಲ್ಲ. ಈ ಸೀಸನ್’ನಲ್ಲಿ ಇಂತಹ ದೃಶ್ಯಗಳು ಹಲವು ಬಾರಿ ಕಂಡುಬಂದಿವೆ.
Weiterlesen »

CSK vs RCB, IPL 2024: ನಾವು ಗೆಲ್ಲಲು ಧೋನಿ ಸಿಡಿಸಿದ ಆ ಸಿಕ್ಸರ್ ಕಾರಣ- ದಿನೇಶ್‌ ಕಾರ್ತಿಕ್CSK vs RCB, IPL 2024: ನಾವು ಗೆಲ್ಲಲು ಧೋನಿ ಸಿಡಿಸಿದ ಆ ಸಿಕ್ಸರ್ ಕಾರಣ- ದಿನೇಶ್‌ ಕಾರ್ತಿಕ್ಟಾಸ್‌ ಗೆದ್ದ ಚೆನ್ನೈ ಫೀಲ್ಡಿಂಗ್‌ ಆಯ್ತುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 218 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.
Weiterlesen »

Kalki 2898 AD: ಡಾರ್ಲಿಂಗ್‌ ʻಕಲ್ಕಿʼ ಬಿಗ್‌ ಅಪ್‌ಡೇಟ್‌ ರಿವೀಲ್:‌ ಫೈನಲಿ ರಿಲೀಸ್‌ ಡೇಟ್‌ ಫಿಕ್ಸ್‌!Kalki 2898 AD: ಡಾರ್ಲಿಂಗ್‌ ʻಕಲ್ಕಿʼ ಬಿಗ್‌ ಅಪ್‌ಡೇಟ್‌ ರಿವೀಲ್:‌ ಫೈನಲಿ ರಿಲೀಸ್‌ ಡೇಟ್‌ ಫಿಕ್ಸ್‌!ತೆಲುಗು ಚಿತ್ರರಂಗದ ವೈಜಯಂತಿ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಡೈರೆಕ್ಟರ್‌ ನಾಗ ಅಶ್ವಿನ್ ಆಕ್ಷನ್‌ ಕಟ್‌ ಹೇಳಿದ್ದಾರೆ.
Weiterlesen »

Shruthi Prakash: ಬಾಲಿವುಡ್‌ಗೆ ಲಗ್ಗೆಯಿಟ್ಟ ಬಿಗ್ ‌ಬಾಸ್‌ ಬೆಡಗಿ: ಸ್ಟಾರ್‌ ಡೈರೆಕ್ಟರ್‌ ಚಿತ್ರದಲ್ಲಿ ಕನ್ನಡತಿ!Shruthi Prakash: ಬಾಲಿವುಡ್‌ಗೆ ಲಗ್ಗೆಯಿಟ್ಟ ಬಿಗ್ ‌ಬಾಸ್‌ ಬೆಡಗಿ: ಸ್ಟಾರ್‌ ಡೈರೆಕ್ಟರ್‌ ಚಿತ್ರದಲ್ಲಿ ಕನ್ನಡತಿ!ನಟಿ ಶೃತಿ ಪ್ರಕಾಶ್‌ ಇದಕ್ಕೂ ಮುಂಚೆ ಹಿಂದಿ ಕಿರುತೆರೆಯಲ್ಲಿ ಮೂಡಿ ಮಾಡಿದವರು, ಇದೀಗ ಬಾಲಿವುಡ್‌ನಲ್ಲಿ ರಾರಾಜಿಸಲು ರೆಡಿಯಾಗಿದ್ದಾರೆ.
Weiterlesen »

13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆ13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆColin Munro Retirement: ನ್ಯೂಜಿಲೆಂಡ್’ನ ಸ್ಫೋಟಕ ಬ್ಯಾಟ್ಸ್’ಮನ್ ಕಾಲಿನ್ ಮುನ್ರೊ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ.
Weiterlesen »



Render Time: 2025-02-25 23:20:33