ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!

Highest Paid Actress Nachrichten

ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!
ಪ್ರಿಯಾಂಕಾ ಚೋಪ್ರಾಬಾಲಿವುಡ್‌Alia Bhatt
  • 📰 Zee News
  • ⏱ Reading Time:
  • 57 sec. here
  • 14 min. at publisher
  • 📊 Quality Score:
  • News: 68%
  • Publisher: 63%

Bollywood Actress: ಬಾಲಿವುಡ್ ನಲ್ಲಿ ಮಾತ್ರವಲ್ಲ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಎನ್ನುವ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಹೇಳಲಿದ್ದೇವೆ..

ಕೆಲವು ವರ್ಷಗಳವರೆಗೂ ನಟಿಯರು ಲಕ್ಷಗಟ್ಟಲೇ ಸಂಭಾವನೆ ಪಡೆಯುತ್ತಿದ್ದರು.ಸಲ್ಮಾನ್ ಖಾನ್ ಪತ್ನಿಯಾಗಬೇಕಿತ್ತು ಜೂಹಿ ಚಾವ್ಲಾ! ಈ ಒಂದೇ ಕಾರಣಕ್ಕೆ ನಡೆಯಲಿಲ್ಲ ಮದುವೆ

Actress Priyanka Chopra: ಭಾರತೀಯ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ, ಕೆಲವು ವರ್ಷಗಳವರೆಗೂ ನಟಿಯರು ಲಕ್ಷಗಟ್ಟಲೇ ಸಂಭಾವನೆ ಪಡೆಯುತ್ತಿದ್ದರು. ಇದರ ಬೆನ್ನಲ್ಲೇ ಕೆಲ ನಾಯಕ ನಟಿಯರು ಕೋಟಿಗಟ್ಟಲೆ ಸಂಭಾವನೆ ಪಡೆಯಲಾರಂಭಿಸಿದ್ದಾರೆ. ಈ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಸೇರಿದಂತೆ ಹಲವು ನಟಿಯರಿದ್ದಾರೆ... ಆದರೆ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಇಲ್ಲ.

ಹಾಗಾದ್ರೆ ಬಾಲಿವುಡ್ ನಲ್ಲಿ ಮಾತ್ರವಲ್ಲ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು? ಆಕೆ ಬೇರೆ ಯಾರೂ ಅಲ್ಲ ಪ್ರಿಯಾಂಕಾ ಚೋಪ್ರಾ. ಫೋರ್ಬ್ಸ್ ವರದಿಯ ಪ್ರಕಾರ, ಪ್ರಿಯಾಂಕಾ ಚೋಪ್ರಾ ಪ್ರತಿ ಚಿತ್ರಕ್ಕೆ 40 ಕೋಟಿ ರೂ. ಪಡೆಯುತ್ತಾರೆ ಎನ್ನಲಾಗಿದೆ..2010 ರ ದಶಕದ ಮಧ್ಯಭಾಗದವರೆಗೆ, ಪ್ರಿಯಾಂಕಾ ಚೋಪ್ರಾ ಮೇರಿ ಕೋಮ್, ಬಾಜಿರಾವ್ ಮಸ್ತಾನಿ ಮತ್ತು ದಿಲ್ ಥಡ್ಕಾನೆ ದೋ ನಂತಹ ಹಿಟ್‌ಗಳೊಂದಿಗೆ ದೇಶದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ಆದರೆ ಅವರು ಹಾಲಿವುಡ್‌ಗೆ ತೆರಳಿದ ನಂತರ, ಬಾಕ್ಸ್ ಆಫೀಸ್ ಹಿಟ್‌ಗಳನ್ನು ನೀಡಿದರು.

ಪ್ರಿಯಾಂಕಾ ಚೋಪ್ರಾ ಅವರ ಮೊದಲ ಹಾಲಿವುಡ್ ಚಿತ್ರ ಬೇವಾಚ್ ಹಿಟ್ ಆಗಿತ್ತು. ಇದರ ನಂತರ ಎ ಕಿಡ್ ಲೈಕ್ ಜೇಕ್, ಇಸ್ನಾಟ್ ಇಟ್ ರೊಮ್ಯಾಂಟಿಕ್, ವಿ ಕ್ಯಾನ್ ಬಿ ಹೀರೋಸ್, ದಿ ಮ್ಯಾಟ್ರಿಕ್ಸ್ ರಿಸರ್ಕ್ಷನ್ಸ್ ಮತ್ತು ಲವ್ ಎಗೇನ್ ಚಿತ್ರಗಳು ನೆಲಕಚ್ಚಿದವು. ಪ್ರಿಯಾಂಕಾ ಬಿಟ್ಟರೆ ದೀಪಿಕಾ ಪಡುಕೋಣೆ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ. ಒಂದು ಪ್ರಾಜೆಕ್ಟ್‌ ರೂ. 15-30 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ Alia Bhatt Bollywoods Highest Paid Actress Citadel Deepika Padukone Indias Highest Paid Actress Kangana Ranaut Kareena Kapoor Katrina Kaif Priyanka Chopra Highest Paid Actress In India

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಸ್ಟಾರ್‌ ಕ್ರಿಕೆಟಿಗನ ಪತ್ನಿ.. 6 ವರ್ಷಗಳಿಂದ ಸಿನಿಮಾ ಇಲ್ಲ.. ಬಾಡಿಗಾರ್ಡ್ ಗೆ 1.2 ಕೋಟಿ ಸಂಭಾವನೆ ಕೊಡುತ್ತಿರುವ ಖ್ಯಾತ ನಟಿ ಈಕೆ!!ಸ್ಟಾರ್‌ ಕ್ರಿಕೆಟಿಗನ ಪತ್ನಿ.. 6 ವರ್ಷಗಳಿಂದ ಸಿನಿಮಾ ಇಲ್ಲ.. ಬಾಡಿಗಾರ್ಡ್ ಗೆ 1.2 ಕೋಟಿ ಸಂಭಾವನೆ ಕೊಡುತ್ತಿರುವ ಖ್ಯಾತ ನಟಿ ಈಕೆ!!Bollywood Actress: ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌ ಮತ್ತು ಅಮೀರ್‌ ಖಾನ್‌ರಂಹತ ಸೂಪರ್‌ ಸ್ಟಾರ್‌ಗಳ ಜೊತೆಗೆ ತೆರೆ ಹಂಚಿಕೊಂಡಿರುವ ನಟಿ ಸದ್ಯ ಸಿನಿಮಾಗಳಿಂದ ದೂರ ಉಳಿದು ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.. ಆದರೂ ಆಕೆಯ ಕ್ರೇಜ್‌ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ..
Weiterlesen »

ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ವಿರಾಟ್ ಅಲ್ಲ! ಅಗ್ರಸ್ಥಾನದಲ್ಲಿರೋದು ಬೇರಾರು ಅಲ್ಲ, ಕೊಹ್ಲಿಯ ಜೀವದ ಗೆಳೆಯನೇಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ವಿರಾಟ್ ಅಲ್ಲ! ಅಗ್ರಸ್ಥಾನದಲ್ಲಿರೋದು ಬೇರಾರು ಅಲ್ಲ, ಕೊಹ್ಲಿಯ ಜೀವದ ಗೆಳೆಯನೇHighest Paid Indian Cricketer in IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೆಚ್ಚು ಲಾಭದಾಯಕ ಕ್ರಿಕೆಟ್ ಲೀಗ್ ಆಗಿದ್ದು, ಇಲ್ಲಿ ಒಬ್ಬೊಬ್ಬ ಆಟಗಾರರಿಗೆ ಲೆಕ್ಕವಿಲ್ಲದಷ್ಟು ಹಣ ಸುರಿಯುತ್ತಾರೆ.
Weiterlesen »

ಹುಟ್ಟಲಿರುವ ಮಗುವಿಗಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡ ದೀಪಿಕಾ!ಹುಟ್ಟಲಿರುವ ಮಗುವಿಗಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡ ದೀಪಿಕಾ!Deepike Padukone : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿರುವ ಖುಷಿ ಸ್ವತಃ ತಾವೇ ಈ ಸುದ್ದಿಯನ್ನು ಹಚ್ಚಿಕೊಂಡಿದ್ದು, ಹುಟ್ಟಲಿರುವ ಮಗುವಿನ ಕುರಿತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
Weiterlesen »

ರಾಕಿಂಗ್‌ ಸ್ಟಾರ್‌ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲು ಸೌತ್‌ ಸ್ಟಾರ್‌ ನಯನತಾರಾ‌ ಬೇಡಿಕೆಯಿಟ್ಟ ಸಂಭಾವನೆ ಎಷ್ಟು ಗೊತ್ತಾ?ರಾಕಿಂಗ್‌ ಸ್ಟಾರ್‌ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲು ಸೌತ್‌ ಸ್ಟಾರ್‌ ನಯನತಾರಾ‌ ಬೇಡಿಕೆಯಿಟ್ಟ ಸಂಭಾವನೆ ಎಷ್ಟು ಗೊತ್ತಾ?Lady Superstar Nayanthara: ಟಾಕ್ಸಿಕ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿ ಪಾತ್ರದಲ್ಲಿ ನಟಿಸಲು ನಟಿ ನಯನತಾರಾ ಭಾರೀ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
Weiterlesen »

Sai Pallavi: ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?Sai Pallavi: ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?Happy Birthday Sai Pallavi: ನಟಿ ಸಾಯಿ ಪಲ್ಲವಿ ಇಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.. ಇದೇ ವೇಳೆ ಅವರ ನಿವ್ವಳ ಮೌಲ್ಯ ಹಾಗೂ ಸಂಭಾವನೆ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ..
Weiterlesen »

Actress Soundarya: ನಟಿ ಸೌಂದರ್ಯ ಕೋಟಿ ಕೋಟಿ ಒಡತಿ.. ಇವರ ಆಸ್ತಿ ಈಗೇನಾಯ್ತು ಗೊತ್ತಾ?Actress Soundarya: ನಟಿ ಸೌಂದರ್ಯ ಕೋಟಿ ಕೋಟಿ ಒಡತಿ.. ಇವರ ಆಸ್ತಿ ಈಗೇನಾಯ್ತು ಗೊತ್ತಾ?Actress Soundarya Propertry: ದಿವಂಗತ ನಟಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾವಿಗೂ ಮುನ್ನ 100 ಕೋಟಿ ಮೌಲ್ಯದ ವಿಲ್ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Weiterlesen »



Render Time: 2025-02-26 18:15:29