Yuzvendra Chahal divorce rumours : ಹಾರ್ದಿಕ್ ಮತ್ತು ನತಾಶಾ ವಿಚ್ಛೇದನದ ವದಂತಿ ಬಳಿಕ ಈ ಟೀಮ್ ಇಂಡಿಯಾದ ಈ ಸ್ಟಾರ್ ಕ್ರಿಕೆಟಿಗನ ವಿಚ್ಛೇದನದ ಬಗ್ಗೆ ಚರ್ಚೆಯಾಗುತ್ತಿದೆ.
ಹಾರ್ದಿಕ್ ಮತ್ತು ನತಾಶಾ ವಿಚ್ಛೇದನದ ವದಂತಿ ಬಳಿಕ ಈ ಟೀಮ್ ಇಂಡಿಯಾದ ಈ ಸ್ಟಾರ್ ಕ್ರಿಕೆಟಿಗನ ವಿಚ್ಛೇದನದ ಬಗ್ಗೆ ಚರ್ಚೆಯಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವರ್ಮಾ ವಿಚ್ಛೇದನದ ವದಂತಿ ಇದೀಗ ಮುನ್ನೆಲೆಗೆ ಬಂದಿದೆ. ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಈ ಹಿಂದೆಯೂ ಇವರಿಬ್ಬರ ಡಿವೋರ್ಸ್ ವದಂತಿ ಹಬ್ಬಿತ್ತು.
Dhanashree Verma Shreyas Iyer ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ ಯುಜ್ವೇಂದ್ರ ಚಹಾಲ್ ವಿಚ್ಛೇದನ ಧನಶ್ರೀ ವರ್ಮಾ ಜೊತೆ ಯುಜ್ವೇಂದ್ರ ಚಹಾಲ್ ವಿಚ್ಛೇದನ ಧನಶ್ರೀ ವರ್ಮಾ ಶ್ರೇಯಸ್ ಅಯ್ಯರ್ ಶ್ರೇಯಸ್ ಅಯ್ಯರ್ ಜೊತೆ ಧನಶ್ರೀ ವರ್ಮಾ ಡೇಟಿಂಗ್ ವದಂತಿ Yuzvendra Chahal Divorce With Dhanashree Verma Dhanashree Verma Shreyas Iyer Dhanashree Verma Dating Shreyas Iyer Rumor Yuzvendra Chahal Yuzvendra Chahal Wife Dhanashree Verma
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ಮಗುವಾಗಿ 3 ವರ್ಷಗಳ ಬಳಿಕ ಖ್ಯಾತ ನಟಿ ಜೊತೆ ಅದ್ಧೂರಿಯಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಬೌಲರ್!Hardik Pandya Natasha Stankovic Marriage: ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿ ನತಾಶಾ 2023ರ ಫೆಬ್ರವರಿ 14 ರಂದು ಎರಡನೇ ಬಾರಿಗೆ ಮದುವೆಯಾದರು.
Weiterlesen »
ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!Natasa Stankovic Background: ನತಾಶಾ ಸ್ಟಾಂಕೋವಿಕ್ ಈಕೆ ಸರ್ಬಿಯಾ ಮೂಲದ ನಟಿ, ರೂಪದರ್ಶಿ ಮತ್ತು ಡ್ಯಾನ್ಸರ್. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನತಾಶಾ ಕೊಂಚಮಟ್ಟಿಗೆ ಫೇಮಸ್ ಆಗಿದ್ದರು.
Weiterlesen »
ಹಾರ್ದಿಕ್ ಪಾಂಡ್ಯ, ನತಾಶಾ ವಿಚ್ಛೇದನ ಪಡೆಯುವುದಿಲ್ಲ! ಡಿವೋರ್ಸ್ ಸುದ್ದಿ ಸುಳ್ಳೇ?Hardik Pandya Divorce: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಸುಳ್ಳಾಗಿದ್ದು, ದಂಪತಿಗಳು ಸ್ವತಃ ತಾವೇ ಡಿವೋರ್ಸ್ ವದಂತಿಯನ್ನು ಹರಡಿದ್ದಾರೆ ಎಂದು ನೆಟಿಜನ್ಸ್ ಹೇಳಿಕೊಂಡಿದ್ದಾರೆ..
Weiterlesen »
ಮೊದಲ ಪತ್ನಿಯ ದ್ರೋಹದಿಂದ ಕಂಗೆಟ್ಟಿದ್ದವನ ಬಾಳಲ್ಲಿ ಬೆಳಕು ಮೂಡಿಸಿದ ಖ್ಯಾತ ಕ್ರಿಕೆಟಿಗನ ಎರಡನೇ ಪತ್ನಿ ಈಕೆ!!Dinesh Karthik Second Wife: ಭಾರತೀಯ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ.. ಮೊದಲ ಪತ್ನಿಯಿಂದ ಮೋಸಕ್ಕೊಳಗಾದ ಈ ಸ್ಟಾರ್ ಆಟಗಾರನ ಜೀವನ ಬದಲಿಸಿದ ಎರಡನೇ ಪತ್ನಿ ದೀಪಿಕಾ.. ಇದೀಗ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳದುಕೊಳ್ಳೋಣ..
Weiterlesen »
T20 World Cup: ದಾಂಪತ್ಯದಲ್ಲಿ ಬಿರುಕು ವಿಚ್ಛೇದನ ವರದಿಗಳ ನಡುವೆ ನ್ಯೂಯಾರ್ಕ್ ತಲುಪಿದ ಹಾರ್ದಿಕ್ ಪಾಂಡ್ಯT20 Worldcup Hardik Pandya: ದಾಂಪತ್ಯದಲ್ಲಿ ಬಿರುಕು, ಪತ್ನಿ ನತಾಸಾ ಸ್ಟಾಂಕೋವಿಕ್ (Natasa Stankovic) ಅವರೊಂದಿಗೆ ವಿಚ್ಛೇದನ ವರದಿಗಳ ನಡುವೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಅಭಿಯಾನದ ನಂತರ ವಿರಾಮದಲ್ಲಿದ್ದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಟಿ20 ವಿಶ್ವಕಪ್ ಪಂದ್ಯಕ್ಕಾಗಿ ನ್ಯೂಯಾರ್ಕ್ ತಲುಪಿದ್ದು ತಂಡದೊಂದಿಗೆ ತರಬೇತಿಯನ್ನು...
Weiterlesen »
Hardik Pandya: ಡಿವೋರ್ಸ್ ವದಂತಿ ಬೆನ್ನಲ್ಲೇ ಈ ಖ್ಯಾತ ನಟನ ಜೊತೆ ಸಿಕ್ಕಿಬಿದ್ದ ನತಾಶಾ.. ಹಾರ್ದಿಕ್ ಹಾರ್ಟ್ ಬ್ರೇಕ್ ಆಗಿದ್ದು ಇದಕ್ಕೇನಾ !Hardik Pandya Natasa Divorce reason: ಹಾರ್ದಿಕ್ ಪಾಂಡ್ಯ ವಿಚ್ಛೇದನ ವದಂತಿ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಈ ಬೆನ್ನಲ್ಲೇ ದಿಶಾ ಪಟಾನಿ ಮಾಜಿ ಬಾಯ್‌ಫ್ರೆಂಡ್ ಜೊತೆ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಕಾಣಿಸಿಕೊಂಡಿದ್ದಾರೆ.
Weiterlesen »