ಪಿಚ್‌ನ ಮಣ್ಣು ತಿಂದ ಕಾರಣ ಬಿಚ್ಚಿಟ್ಟ ರೋಹಿತ್‌: ಗೆಲ್ಲಲ್ಲು ಆಸರೆಯಾದ ಮಣ್ಣಿಗೆ ಕೃತಜ್ಞತೆ..!

Rohit Sharma Nachrichten

ಪಿಚ್‌ನ ಮಣ್ಣು ತಿಂದ ಕಾರಣ ಬಿಚ್ಚಿಟ್ಟ ರೋಹಿತ್‌: ಗೆಲ್ಲಲ್ಲು ಆಸರೆಯಾದ ಮಣ್ಣಿಗೆ ಕೃತಜ್ಞತೆ..!
T20 World Cup 2024T20 World Cup 2024 FinalIcc T20 World Cup 2024
  • 📰 Zee News
  • ⏱ Reading Time:
  • 26 sec. here
  • 42 min. at publisher
  • 📊 Quality Score:
  • News: 154%
  • Publisher: 63%

Rohit Sharma: ಟಿ20 ವಿಶ್ವಕಪ್ 2024ರ ಗೆಲುವಿನ ನಂತರ ಭಾರತ ತಂಡದ ಕ್ಯಾಪ್ಟನ್‌ ಮಣ್ಣು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ರೋಹಿತ್‌ ಶರ್ಮಾ ಈ ನಡುವಳಿಕೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಗೆಲುವಿಗೆ ಆಸರೆಯಾದ ಕಾರಣವಾದ ಪಿಚ್‌ಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಮಣ್ಣು ತಿಂದಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ತಮ್ಮ ಗೆಲುವಿಗೆ ಆಸರೆಯಾದ ಕಾರಣವಾದ ಪಿಚ್‌ಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಮಣ್ಣು ತಿಂದಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್ ಗಳ ಜಯ ಸಾಧಿಸಿದ್ದು ಗೊತ್ತೇ ಇದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 11 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಐಸಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

"ವಿಶ್ವಕಪ್ ಗೆದ್ದ ಅನುಭವ ನಂಬಲಸಾಧ್ಯ. ಫೈನಲ್ ಪಂದ್ಯ ಮುಗಿದಾಗಿನಿಂದ ಇಲ್ಲಿಯವರೆಗೆ ಎಲ್ಲವೂ ಕನಸಿನಂತೆ ಭಾಸವಾಗುತ್ತಿದೆ, ವಿಶ್ವಕಪ್ ಗೆಲ್ಲುವುದು ತುಂಬಾ ವಿಶೇಷ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

T20 World Cup 2024 T20 World Cup 2024 Final Icc T20 World Cup 2024 T20 World Cup T20 World Cup 2024 Highlights World Cup 2024 T20 World Cup 2024 Live T20 World Cup 2024 Schedule T20 World Cup Final 2024 India Vs South Africa Final 2024 Icc World Cup 2024 Icc Men's T20 World Cup 2024 World Cup India Vs South Africa T20 World Cup 2024 India Vs South Africa Final T20 World Cup 2024 T20 Worldcup 2024 #T20 World Cup 2024 Cricket World Cup Rohit Sharma Rohit Sharma Batting Rohit Sharma Retirement Rohit Sharma Status Rohit Sharma Interview Rohit Sharma Press Conference Rohit Sharma News Khali Rohit Sharma Rohit Hitman Sharma Rohit Sharma 264 Rohit Sharma Ipl Rohit Sharma Fan Rohit Sharma Video Rohit Sharma Dance Rohit Sharma Vs Aus Rohit Sharma India Rohit Sharma Facts Rohit Sharma Debut Rohit Sharma 92 Runs Fans On Rohit Sharma Rohit Sharma Crying Rohit Sharma Eat Soil

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾActress Prema Divorce Reason: ಕನ್ನಡದ ಪ್ರಖ್ಯಾತ ನಟಿ ಪ್ರೇಮಾ ಸಿನಿಮಾರಂಗದಲ್ಲಿ ಯಶಸ್ಸು ಕಂಡರೂ ಸಹ ತಮ್ಮ ವೈವಾಹಿಕ ಬದುಕಿನಲ್ಲಿ ನೋವುಂಡಿದ್ದಾರೆ.
Weiterlesen »

ವಯಸ್ಸು 36 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ‘ಆ’ ವ್ಯಕ್ತಿ: ಕೊನೆಗೂ ಸತ್ಯ ಬಿಚ್ಚಿಟ್ಟ ಆಂಕರ್ ಅನುಶ್ರೀವಯಸ್ಸು 36 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ‘ಆ’ ವ್ಯಕ್ತಿ: ಕೊನೆಗೂ ಸತ್ಯ ಬಿಚ್ಚಿಟ್ಟ ಆಂಕರ್ ಅನುಶ್ರೀAnchor Anushree: ಅನುಶ್ರೀ ಎಂದಾಕ್ಷಣ ನೆನೆಪಾಗೋದು ಮಾತು, ಅರ್ಥಬದ್ಧ ನಿರೂಪಣೆ. ಲಕ್ಷಾಂತರ ಅಭಿಮಾನಿಗಳ ಮನಗೆದ್ದರುವ ಆಂಕರ್ ಅನುಶ್ರೀಗೆ ಸದ್ಯ ಅಭಿಮಾನಿಗಳೆಲ್ಲಾ ಕೇಳೋದು ಒಂದೇ ಪ್ರಶ್ನೆ, ಅದೇನೆಂದರೆ ‘ಮದುವೆ ಯಾವಾಗ?’
Weiterlesen »

ಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂಸಲ್ಮಾನ್ ಖಾನ್ ಬಾಲಿವುಡ್ ಸುಲ್ತಾನ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಕೋಟಿ ಕೋಟಿ ಆಸ್ತಿಯ ಒಡೆಯ. ಆದರೆ ಇನ್ನೂ ಮದುವೆಯಾಗಿಲ್ಲ.
Weiterlesen »

ವಿಶ್ವಕಪ್ ಗೆದ್ದ ಸಂಭ್ರಮ… ಪಿಚ್’ನ ಮಣ್ಣು ತಿಂದು ವಿಶೇಷ ರೀತಿಯಲ್ಲಿ ಮೈದಾನಕ್ಕೆ ನಮಸ್ಕರಿಸಿದ ನಾಯಕ ರೋಹಿತ್ ಶರ್ಮಾವಿಶ್ವಕಪ್ ಗೆದ್ದ ಸಂಭ್ರಮ… ಪಿಚ್’ನ ಮಣ್ಣು ತಿಂದು ವಿಶೇಷ ರೀತಿಯಲ್ಲಿ ಮೈದಾನಕ್ಕೆ ನಮಸ್ಕರಿಸಿದ ನಾಯಕ ರೋಹಿತ್ ಶರ್ಮಾT20 World Cup 2024: ಭಾರತ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ನಂತರ ನಾಯಕ ರೋಹಿತ್ ಶರ್ಮಾ ಭಾವುಕರಾಗಿದ್ದು ಕಂಡುಬಂತು. ಐಸಿಸಿ ನಾಯಕ ರೋಹಿತ್ ಶರ್ಮಾ ಅವರ ಭಾವನಾತ್ಮಕ ವೀಡಿಯೊವನ್ನು ಸಹ ಹಂಚಿಕೊಂಡಿದೆ.
Weiterlesen »

37 ರನ್‌ಗಳ ಇನ್ನಿಂಗ್ಸ್‌, 1 ಬೌಂಡರಿ 3 ಸಿಕ್ಸರ್‌, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!37 ರನ್‌ಗಳ ಇನ್ನಿಂಗ್ಸ್‌, 1 ಬೌಂಡರಿ 3 ಸಿಕ್ಸರ್‌, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!ಭಾರತದ ಎರಡನೇ ಸೂಪರ್-8 ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭದ ಆಟವನ್ನು ಆಡಿದರು.
Weiterlesen »

ನಿವೇದಿತಾ ಗೌಡ ನಿಜವಾದ ವಯಸ್ಸೆಷ್ಟು? ಇಷ್ಟು ಸಣ್ಣ ವಯಸ್ಸಲ್ಲೇ ಮದುವೆ, ಡಿವೋರ್ಸ್‌.. ಚಂದನ್‌ಗಿಂತ 11 ವರ್ಷ ಚಿಕ್ಕವರಾ ನಿವೇದಿತಾ!!ನಿವೇದಿತಾ ಗೌಡ ನಿಜವಾದ ವಯಸ್ಸೆಷ್ಟು? ಇಷ್ಟು ಸಣ್ಣ ವಯಸ್ಸಲ್ಲೇ ಮದುವೆ, ಡಿವೋರ್ಸ್‌.. ಚಂದನ್‌ಗಿಂತ 11 ವರ್ಷ ಚಿಕ್ಕವರಾ ನಿವೇದಿತಾ!!Niveditha Gowda age: ನಿವೇದಿತಾ ಗೌಡ ಚಿಕ್ಕವಯಸ್ಸಿನಲ್ಲೇ ಮದುವೆಯಾಗಿದ್ದು ದಾಂಪತ್ಯ ಜೀವನ ಅರ್ಧಕ್ಕೆ ಮುರಿದು ಬೀಳಲು ಕಾರಣ ಎಂಬುದು ಹಲವರ ವಾದವಾಗಿದೆ.
Weiterlesen »



Render Time: 2025-02-26 03:21:01