ಪ್ರಭಾಸ್ ಕಲ್ಕಿ ಆಯ್ತು, ಶೀಘ್ರದಲ್ಲೇ ಸಲಾರ್ 2 ಶೂಟಿಂಗ್ ಆರಂಭ! ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ ನೀಲ್..

Prabhas Nachrichten

ಪ್ರಭಾಸ್ ಕಲ್ಕಿ ಆಯ್ತು, ಶೀಘ್ರದಲ್ಲೇ ಸಲಾರ್ 2 ಶೂಟಿಂಗ್ ಆರಂಭ! ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ ನೀಲ್..
KalkiSalaar 2Shooting Start
  • 📰 Zee News
  • ⏱ Reading Time:
  • 66 sec. here
  • 22 min. at publisher
  • 📊 Quality Score:
  • News: 96%
  • Publisher: 63%

ಬಹು ನಿರೀಕ್ಷಿತ ಕಲ್ಕಿ ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದು, ಇದೀಗ ಪ್ರಭಾಸ್ ನಟನೆಯ ಟಾಲಿವುಡ್‌ನ ಸಲಾರ್-2 ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಈ ಕುರಿತಂತೆ ಮಾಹಿತಿ ವೈರಲ್ ಆಗಿದೆ.

Salaar-2 : 2025 ಕ್ಕೆ ಚಿತ್ರವನ್ನ ರಿಲೀಸ್ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.blood sugarshalini ajithಬ್ರಹ್ಮಗಂಟು ಸೀರಿಯಲ್ ನಾಯಕಿ ರಿಯಲ್ ಆಗಿ ನೋಡೋದಕ್ಕೆ ಹೇಗಿದ್ದಾರೆ ಗೊತ್ತಾ? ಬಾಲನಟಿಯಾಗಿಯೂ ಮಿಂಚಿದ್ದ ಚೆಲುವೆ!

ಪ್ರಭಾಸ್ ನಟಿಸಲಿರುವ ಟಾಲಿವುಡ್‌ನ ಸಲಾರ್-2 ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಇದೇ ಆಗಸ್ಟ್-10 ರಿಂದ ಸಿನಿಮಾ ಶೂಟಿಂಗ್ ಶುರು ಆಗಲಿದೆ ಎನ್ನುವ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೂ ಮುಂಚೆ ತೆರೆ ಕಂಡಿರುವ ಸಾಲಾರ್ ಸಿನಿಮಾ ಬಾರಿ ಸದ್ದು ಮಾಡಿತ್ತು, ಇದಾದ ಬಳಿಕವೇ ಸಲಾರ್-2 ಯಾವಾಗ ಎಂಬ ಪ್ರಶ್ನೆ ಎನ್ನುವುದು ಸೋಷಿಯಲ್ ಮಿಡಿಯಲ್ಲಿ ಹರಿದಾಡಿತ್ತು ಮತ್ತು ಈಗಿನಂತೆ ಅತಿ ಶೀಘ್ರದಲ್ಲಿಯೇ ಈ ಸಿನಿಮಾ ಶುರು ಆಗುತ್ತದೆ ಎನ್ನುವಂತೆ ಒಂದು ಮಾಹಿತಿಯೂ ಹಬ್ಬಿತ್ತು ಆದರೆ ಸದ್ಯದ ಮಾಹಿತಿ ಪ್ರಕಾರ ಶೀಘ್ರದಲ್ಲಿಯೇ ಸಲಾರ್-2 ಸಿನಿಮಾ ಶೂಟಿಂಗ್ ಶುರುವಾಗಲಿದೆ ಎನ್ನುವುದು ಸದ್ಯದ ಮಾಹಿತಿಯಾಗಿದೆ.ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ವೈರಲ್ ಆಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಇಂಟ್ರಸ್ಟಿಂಗ್ ಮಾಹಿತಿ ಹೊರಬಿದ್ದಿದೆ.

ಜೂನ್‌ ತಿಂಗಳಲ್ಲಿಯೇ ಶುರು ಆಗಬೇಕಿದ್ದ ಶೂಟಿಂಗ್ ಮಳೆಯ ಕಾರಣ ಕಲಾವಿದರ ಡೇಟ್ಸ್ ಗೆ ತಡವಾಗಿದ್ದು, ಇದೀಗ ಸಿನಿಮಾ ಆಗಸ್ಟ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಶುರವಾಗಲಿದೆ ಎಂದು ಮಾಹಿತಿ ಹೊರಬಿದ್ದಿದೆ. ಡೈರೆಕ್ಟರ್ ಪ್ರಶಾಂತ್ ನೀಲ್ ಕೂಡ ಸಲಾರ್- -2 ಚಿತ್ರದ ಕೆಲಸಕ್ಕೆ ಸಜ್ಜಾಗಿದ್ದಾರೆ, ಆಗಸ್ಟ್-10 ರಿಂದ ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.ಹೈದ್ರಾಬಾದ್‌ನ ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿ ಸಲಾರ್-2 ಸಿನಿಮಾದ ಶೂಟಿಂಗ್ ನಡೆಯಲಿದ್ದು. ಈಗಾಗಲೇ ಅಲ್ಲಿರೋ ಸೆಟ್‌ನಲ್ಲಿಯೇ 15 ದಿನ ಶೂಟಿಂಗ್ ಪ್ಲಾನ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Kalki Salaar 2 Shooting Start Neil Action Cut Upcoming Movie Film Production Tollywood Sequel Movie Shoot Prabhas Film Director Neil Film Schedule Action Movie Star Cast Blockbuster Film Industry Director's Cut Movie Update

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಹೆಚ್ಚಾದ ಬೇಡಿಕೆ : ಕಲ್ಕಿ ಟಿಕೆಟ್ ರೇಟ್ ಡಬಲ್ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಹೆಚ್ಚಾದ ಬೇಡಿಕೆ : ಕಲ್ಕಿ ಟಿಕೆಟ್ ರೇಟ್ ಡಬಲ್Prabhas : ಪ್ರಭಾಸ್ ನಟನೆಯ ಕಲ್ಕಿ ಚಿತ್ರ ಜೂನ್ 27ರಂದು ರಿಲೀಸ್ ಆಗಲಿದ್ದು, ಈಗಾಗಲೇ ಆನ್ಲೈನ್ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು ಟಿಕೆಟ್ ರೇಟ್ ಡಬಲ್ ಆಗಿದೆ.
Weiterlesen »

ಬ್ಲ್ಯಾಕ್ ಗೌನ್ ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ, ಧರಿಸಿದ ಒಡವೆಯ ಬೆಲೆ ಬರೋಬ್ಬರಿ ಇಷ್ಟು ಕೋಟಿ..!ಬ್ಲ್ಯಾಕ್ ಗೌನ್ ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ, ಧರಿಸಿದ ಒಡವೆಯ ಬೆಲೆ ಬರೋಬ್ಬರಿ ಇಷ್ಟು ಕೋಟಿ..!ಇತ್ತೀಚಿಗಷ್ಟೇ ನಡೆದ ಕಲ್ಕಿ 2898 AD ಪ್ಲೀಸ್ ರಿಲೀಸ್ ಇವೆಂಟ್ ನಲ್ಲಿ ದೀಪಿಕಾ ಪಡುಕೋಣೆ ಹಾಗೂ ಪ್ರಭಾಸ್ ಬ್ಲಾಕ್ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು.
Weiterlesen »

Kalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯKalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ರಾಕಿಂಗ್‌ ಸ್ಟಾರ್ ಯಶ್ ಮಕ್ಕಳು ಶುಭಾಶಯ ಕೋರಿದ್ದಾರೆ. ಯಥರ್ವ್ ಮತ್ತು ಐರಾ ಇಬ್ಬರು ಕೂಡ ವಿಶ್ ಮಾಡಿರೋ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
Weiterlesen »

Kalki 2898 AD : ನಾಳೆ ಟ್ರೈಲರ್ ರಿಲೀಸ್, ಜೂನ್ 27 ರಂದು ಈ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ.....!Kalki 2898 AD : ನಾಳೆ ಟ್ರೈಲರ್ ರಿಲೀಸ್, ಜೂನ್ 27 ರಂದು ಈ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ.....!ನಾಗ್ ಅಶ್ವಿನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ ಪ್ಯಾನ್ ಇಂಡಿಯಾದ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898 AD ಇದೇ ಜೂನ್ 27 ರಂದು ಬಿಡುಗಡೆಯಾಗುತ್ತಿದೆ
Weiterlesen »

Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898AD ನಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನವಾದ ಒಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆ ಪಾತ್ರದ ಹೆಸರೇನು ಗೊತ್ತಾ?
Weiterlesen »

Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898AD ನಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನವಾದ ಒಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆ ಪಾತ್ರದ ಹೆಸರೇನು ಗೊತ್ತಾ?
Weiterlesen »



Render Time: 2025-02-25 09:19:38