ಬಾಲಿವುಡ್ ನಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದರೆ ಇವರದ್ದು, ಇವರು ಯಾವುದೇ ಸೂಪರ್ ಸ್ಟಾರ್ ಅಲ್ಲ ಆದರೆ ಈ ಕುಟುಂಬದ ನಿವ್ವಳ ಮೌಲ್ಯ 10000 ಕೋಟಿ.
Last Updated : Jul 23, 2024, 07:54 PM IST2022ರ ಪ್ರಕಾರ ನೀವುಗಳ ಮೌಲ್ಯ 1.2 ಬಿಲಿಯನ್ ಆಗಿತ್ತು.ಭಯಾನಕ ಖಳನಾಯಕ..61 ನೇ ವಯಸ್ಸಿನಲ್ಲಿ ಎರಡನೇ ಮಾದುವೆ, ತನಗಿಂತ 7 ವರ್ಷ ಚಿಕ್ಕವಳ ಜೊತೆ ಡೇಟಿಂಗ್..!ಈ ನಟ ಯಾರು ಗೊತ್ತಾ..?ಆ ನಟಿಯನ್ನು ಹುಚ್ಚನಂತೆ ಪ್ರೀತಿಸಿದ್ದ ದಿಗ್ಗಜ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ..ಷರತ್ತು ವಿಧಿಸಿ ತನ್ನ ಪ್ರೀತಿಯನ್ನು ಕೈಯ್ಯಾರೆ ಕೊಂದಿದ್ದು ಏಕೆ..?ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್...
ಯಾರಿವರು ಗೊತ್ತಾ ಬಾಲಿವುಡ್ ನ ಸಾಕಷ್ಟು ಶ್ರೀಮಂತ ಕುಟುಂಬಗಳ ಪೈಕಿ, ಸಲ್ಮಾನ್ ಖಾನ್ , ಅಮಿತಾ ಬಚ್ಚನ್, ರಣಬೀರ್ ಕಪೂರ್ ಹೀಗೆ ಬೇರೆ ಬೇರೆ ಹೆಸರುಗಳು ಅಗ್ರಸ್ಥಾನದಲ್ಲಿದ್ದು, ಕೆಲವು ಕುಟುಂಬಗಳು ಟಾಪ್ ನಲ್ಲಿದೆಸದ್ಯ ಬಾಲಿವುಡ್ ನ ಜನಪ್ರಿಯ ಕುಟುಂಬಗಳ ಪೈಕಿ ಈ ಕುಟುಂಬ ಚರ್ಚೆಯಲ್ಲಿದ್ದು ಬಾಲಿವುಡ್ ನ ಶ್ರೀಮಂತ ಕುಟುಂಬವಾಗಿದೆ. ಇವರು ಬೇರೆ ಯಾರು ಅಲ್ಲ ಈ ಸೀರೀಸ್ ಕಂಪನಿಯ ಮಾಲೀಕರುಗಳಾದ ಭೂಷಣ್ ಕುಮಾರ್ ಮತ್ತು ಕೃಷ್ಣಕುಮಾರ್. 2022ರ ಪ್ರಕಾರ ನೀವುಗಳ ಮೌಲ್ಯ 1.2 ಬಿಲಿಯನ್ ಆಗಿತ್ತು. ಮತ್ತು ಈ ಕುಟುಂಬ 200 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿದ್ದು, ಅದಲ್ಲದೆ ಟಿ ಸೀರೀಸ್ ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಚೆಂದದಾರರಾಗಿರುವ ಯುಟ್ಯೂಬ್ ಚಾನೆಲ್ ಅನ್ನು ಹೊಂದಿದೆ.1983 ರಲ್ಲಿ ಗುಲ್ಶನ್ ಕುಮಾರ್ ಟೀ ಸೀರೀಸ್ ಕಂಪನಿಯನ್ನು ಸ್ಥಾಪಿಸಿದರು ಇದಾದ ಬಳಿಕ ಈ ಕಂಪನಿಯನ್ನು ಭೂಷಣ್ ಕುಮಾರ್ ಮತ್ತು ಕೃಷ್ಣಕುಮಾರ್ ತಮ್ಮದಾಗಿಸಿಕೊಂಡರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Not A Superstar Total Net Worth Rs 10 000 Crore Wealthiest Family Bollywood Family Wealth Celebrity Wealth High Net Worth Richest In Bollywood Financial Success Bollywood Families Wealth Accumulation Family Empire Bollywood Riches Industry Leaders Financial Status Affluent Family Bollywood News Celebrity Net Worth Family Fortune Wealthy Bollywood Family Top Earners Financial Dominance Entertainment Industry Bollywood Success Stories Financial Power.
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ಶಾರುಖ್ ಮನೆ ಸೊಸೆಯಾಗವಳಾ ಈ ಸುಂದರಿ... ಡೇಟಿಂಗ್ ವದಂತಿ ಮಧ್ಯೆ ಖ್ಯಾತ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ ಬಲು ಜೋರು!Shah Rukh Khan Son Aryan Khan Girl Friend: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ ಗರ್ಲ್ ಫ್ರೆಂಡ್ ಕುರಿತ ವಿಚಾರವೊಂದು ಮತ್ತೆ ಚರ್ಚೆಯಾಗುತ್ತಿದೆ.
Weiterlesen »
116 ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ ಬಾಲಿವುಡ್ ಸ್ಟಾರ್ ಹೀರೋ !Mithun Chakraborty : ಬಾಲಿವುಡ್ ನಟರೊಬ್ಬರು ಒಂದೇ ಬಾರಿಗೆ 116 ನಾಯಿಗಳಿಗೆ ತಮ್ಮ ಆಸ್ತಿಯನ್ನು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Weiterlesen »
116 ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ ಬಾಲಿವುಡ್ ಸ್ಟಾರ್ ಹೀರೋ !Mithun Chakraborty : ಬಾಲಿವುಡ್ ನಟರೊಬ್ಬರು ಒಂದೇ ಬಾರಿಗೆ 116 ನಾಯಿಗಳಿಗೆ ತಮ್ಮ ಆಸ್ತಿಯನ್ನು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Weiterlesen »
Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir Khan Laxury apartment: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಮುಂಬೈನ ಬಾಂದ್ರಾದಲ್ಲಿ ಮತ್ತೊಂದು ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
Weiterlesen »
ಇವರೇ ಹಾಸ್ಯ ನಟ ಶರಣ್ ಪತ್ನಿ !ಸಿನಿಮಾರಂಗದಲ್ಲಿ ಈಗಾಗಲೇ ಮಿಂಚಿದ್ದಾರೆ ಇಬ್ಬರೂ ಮಕ್ಕಳುActor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
Weiterlesen »
ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.
Weiterlesen »