ಮಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಕ್ಷಣಗಣನೆ, ಪೊಲೀಸ್ ಸರ್ಪಗಾವಲು

Narendra Modi Nachrichten

ಮಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಕ್ಷಣಗಣನೆ, ಪೊಲೀಸ್ ಸರ್ಪಗಾವಲು
Road ShowMangaloreCountdown
  • 📰 Zee News
  • ⏱ Reading Time:
  • 32 sec. here
  • 17 min. at publisher
  • 📊 Quality Score:
  • News: 68%
  • Publisher: 63%

ಲೋಕಸಭೆ ಚುನಾವಣೆಯ ನಿಮಿತ್ತ ಇಂದು ಸಂಜೆ ಏ.14ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದು ರೋಡ್ ಶೋ ನಲ್ಲಿ ಭಾಗವಹಿಸಲಿದ್ದಾರೆ.

PM Modi : ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾತ್ರಿ 7:45 ಸುಮಾರಿಗೆ ಇಳಿಯಲಿದ್ದಾರೆ.ಕಾರ್ ಸ್ಟ್ರೀಟ್, ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳು ಮಣ್ಣಗುಡ್ಡೆ, ಉರ್ವ ಮಾರ್ಕೆಟ್ ಮೂಲಕ ಅಶೋಕ್ ನಗರ ಕೋಡಿಕಲ್ ಕ್ರಾಸ್ ಗೆ ಹೋಗುತ್ತವೆ.Sobhita Dhulipala: ʻವೇಶ್ಯೆಯ ಪಾತ್ರದಲ್ಲಿ ನಟಿಸಿದ್ದು ನನಗೆ ದೊಡ್ಡ ಗೌರವʼ: ಟಾಲಿವುಡ್‌ ಬೆಡಗಿಯ ಶಾಕಿಂಗ್‌ ಕಮೆಂಟ್‌!Sridevi first husband: ಶ್ರೀದೇವಿ ಮೊದಲ ಪತಿ ಈ ಖ್ಯಾತ ನಟ.. ಬೋನಿ ಕಪೂರ್‌ʼಗಿಂತ ಮೊದಲು ಮದುವೆಯಾದದ್ದು ಇವರನ್ನೇ.!ವೃಷಭಕ್ಕೆ ಗುರು ಸಂಚಾರ..

ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾತ್ರಿ 7:45 ಸುಮಾರಿಗೆ ಇಳಿಯಲಿದ್ದು, ಲೇಡಿಹಿಲ್ ಪ್ರದೇಶದಲ್ಲಿರುವ ಶ್ರೀನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.ವಾಹನ ಮಾರ್ಗಗಳಲ್ಲಿ ಬದಲಾವಣೆ : ಸ್ಟೇಟ್ ಬ್ಯಾಂಕ್ ನಿಂದ ಉಡುಪಿಗೆ ಹೋಗುವ ವಾಹನಗಳು ಲೇಡಿ ಗೋಶ್ಚೆನ್ - ಕ್ಲಾಕ್ ಟವರ್- ರೈಲ್ವೆ ನಿಲ್ದಾಣ ಜಂಕ್ಷನ್, ನಂದಿಗುಡ್ಡರಸ್ತೆ ಕೋಟಿ ಚೆನ್ನಯ ಸರ್ಕಲ್ - ಕಂಕನಾಡಿ ಜಂಕ್ಷನ್ ಮೂಲಕ ಚಲಿಸುತ್ತವೆ.

ಕಾರ್ ಸ್ಟ್ರೀಟ್, ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳು ಮಣ್ಣಗುಡ್ಡೆ, ಉರ್ವ ಮಾರ್ಕೆಟ್ ಮೂಲಕ ಅಶೋಕ್ ನಗರ ಕೋಡಿಕಲ್ ಕ್ರಾಸ್ ಗೆ ಹೋಗುತ್ತವೆ.ಕುಂಟಿ ಕಾಲನ ಕೊಟ್ಟಾರ ಕ್ರಾಸ್ ನಿಂದ ಬರುವ ವಾಹನಗಳು ಕೆಎಸ್ಆರ್ಟಿಸಿ ಜಂಕ್ಷನ್ ಮೂಲಕ ಬಿಜೈ ಚರ್ಚಿಗೆ ತೆರಳುತ್ತವೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Road Show Mangalore Countdown Police Vigilance Security Preparations Event Prime Minister Route Crowd Control Traffic Management Safety Measures Protocol Public Order

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Viral Video: FIR ದಾಖಲಿಸದ ಪೊಲೀಸ್‌ ಅಧಿಕಾರಿಗೆ ಆರತಿ ಎತ್ತಿದ ಮಹಿಳೆ..!Viral Video: FIR ದಾಖಲಿಸದ ಪೊಲೀಸ್‌ ಅಧಿಕಾರಿಗೆ ಆರತಿ ಎತ್ತಿದ ಮಹಿಳೆ..!ಮಧ್ಯಪ್ರದೇಶದ ರೇವಾದಲ್ಲಿ ಅನುರಾಧಾ ಸೋನಿಯವರ ಕುಟುಂಬಸ್ಥರು ಕಳೆದ 26 ದಿನಗಳಿಂದ ಪ್ರತಿದಿನ ತಮ್ಮ ಸಮಸ್ಯೆ ಬಗ್ಗೆ FIR ದಾಖಲಿಸಿಕೊಂಡು ನ್ಯಾಯ ಕೊಡಿಸುವಂತೆ ಪೊಲೀಸ್‌ ಠಾಣೆಗೆ ಅಲೆದು ಅಲೆದು ಸುಸ್ತಾಗಿದೆ.
Weiterlesen »

Viral Video: FIR ದಾಖಲಿಸದ ಪೊಲೀಸ್‌ ಅಧಿಕಾರಿಗೆ ಆರತಿ ಎತ್ತಿದ ಮಹಿಳೆ..!Viral Video: FIR ದಾಖಲಿಸದ ಪೊಲೀಸ್‌ ಅಧಿಕಾರಿಗೆ ಆರತಿ ಎತ್ತಿದ ಮಹಿಳೆ..!ಮಧ್ಯಪ್ರದೇಶದ ರೇವಾದಲ್ಲಿ ಅನುರಾಧಾ ಸೋನಿಯವರ ಕುಟುಂಬಸ್ಥರು ಕಳೆದ 26 ದಿನಗಳಿಂದ ಪ್ರತಿದಿನ ತಮ್ಮ ಸಮಸ್ಯೆ ಬಗ್ಗೆ FIR ದಾಖಲಿಸಿಕೊಂಡು ನ್ಯಾಯ ಕೊಡಿಸುವಂತೆ ಪೊಲೀಸ್‌ ಠಾಣೆಗೆ ಅಲೆದು ಅಲೆದು ಸುಸ್ತಾಗಿದೆ.
Weiterlesen »

ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !Salman Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
Weiterlesen »

ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ.. ಪ್ರತಿ ಕೆಲಸದಲ್ಲೂ ವಿಜಯ, ಸಂಪತ್ತು ಧನ ಕನಕ ವೃದ್ಧಿ, ಅದೃಷ್ಟವೆಲ್ಲ ನಿಮ್ಮದೇ!ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ.. ಪ್ರತಿ ಕೆಲಸದಲ್ಲೂ ವಿಜಯ, ಸಂಪತ್ತು ಧನ ಕನಕ ವೃದ್ಧಿ, ಅದೃಷ್ಟವೆಲ್ಲ ನಿಮ್ಮದೇ!Jupiter Transit in Taurus: ಗುರು ಮೇ 1, 2024 ರಂದು ಮಧ್ಯಾಹ್ನ 12.59 ಕ್ಕೆ ವೃಷಭ ರಾಶಿಯಲ್ಲಿ ಸಾಗುತ್ತಾನೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಒಲಿಯಲಿದೆ.
Weiterlesen »

ದೈನಂದಿನ ರಾಶಿ ಭವಿಷ್ಯ: ಇಂದು ಈ ರಾಶಿಗಳಿಗೆ ಒಲಿಯುವುದು ಅದೃಷ್ಟ.. ಎಲ್ಲ ಕೆಲಸದಲ್ಲೂ ಜಯ !ದೈನಂದಿನ ರಾಶಿ ಭವಿಷ್ಯ: ಇಂದು ಈ ರಾಶಿಗಳಿಗೆ ಒಲಿಯುವುದು ಅದೃಷ್ಟ.. ಎಲ್ಲ ಕೆಲಸದಲ್ಲೂ ಜಯ !Today Horoscope: ಇಂದು ಏಪ್ರಿಲ್ 14 ದಿನ ಭಾನುವಾರ. ಚೈತ್ರ ಮಾಸದ ಶುಕ್ಲ ಪಕ್ಷದ ಆರನೇ ದಿನ. ಚೈತ್ರ ನವರಾತ್ರಿಯ ಆರನೇ ದಿನ.
Weiterlesen »

ಅಂಡಮಾನ್ ನಿಕೋಬಾರ್ ನಲ್ಲಿ ಸೈಬರ್ ಕ್ರೈಮ್ ಹೆಚ್ಚಳ : ಚಾಟ್ ಬಾಟ್ ಮೊರೆ ಹೋದ ಪೊಲೀಸರುಅಂಡಮಾನ್ ನಿಕೋಬಾರ್ ನಲ್ಲಿ ಸೈಬರ್ ಕ್ರೈಮ್ ಹೆಚ್ಚಳ : ಚಾಟ್ ಬಾಟ್ ಮೊರೆ ಹೋದ ಪೊಲೀಸರುChatbot technology : ಸೈಬರ್ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಅಂಡಮಾನ್ ಪೊಲೀಸರು ಚಾಟ್‌ಬಾಟ್ ತಂತ್ರಾಂಶದ ಮೊರೆ ಹೋಗಿದ್ದಾರೆ.
Weiterlesen »



Render Time: 2025-02-26 08:50:23