ರಣಬೀರ್‌ ಕಪೂರ್‌ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿದ್ರಾ..‌ ವೈರಲ್‌ ಫೋಟೋ ಕಂಡು ಬೆರಗಾದ ಫ್ಯಾನ್ಸ್‌ !?

ರಣಬೀರ್‌ ಕಪೂರ್‌ Nachrichten

ರಣಬೀರ್‌ ಕಪೂರ್‌ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿದ್ರಾ..‌ ವೈರಲ್‌ ಫೋಟೋ ಕಂಡು ಬೆರಗಾದ ಫ್ಯಾನ್ಸ್‌ !?
Ranbir Kapoor Cosmetic SurgeryRanbir Kapoorರಣಬೀರ್‌ ಕಪೂರ್‌ ಕಾಸ್ಮೆಟಿಕ್‌ ಸರ್ಜರಿ
  • 📰 Zee News
  • ⏱ Reading Time:
  • 22 sec. here
  • 20 min. at publisher
  • 📊 Quality Score:
  • News: 75%
  • Publisher: 63%

Ranbir Kapoor New Look : ಈ ಫೋಟೋಗಳಲ್ಲಿ 8 ವರ್ಷಗಳಲ್ಲಿ ರಣಬೀರ್ ಅವರ ಲುಕ್ ಎಷ್ಟು ಬದಲಾಗಿದೆ ಎಂಬುದನ್ನು ನೋಡಬಹುದು. ಇದರಲ್ಲಿ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣಬಹುದು.

ರಣಬೀರ್ ಕಪೂರ್ ಸದ್ಯ ರಾಮಾಯಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ರಣಬೀರ್ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.ಈ ಫೋಟೋಗಳಲ್ಲಿ 8 ವರ್ಷಗಳಲ್ಲಿ ರಣಬೀರ್ ಅವರ ಲುಕ್ ಎಷ್ಟು ಬದಲಾಗಿದೆ ಎಂಬುದನ್ನು ನೋಡಬಹುದು. ಇದರಲ್ಲಿ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣಬಹುದು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

ರಣಬೀರ್ ಕಪೂರ್ ಕೂದಲಿನ ಸರ್ಜರಿ ಮಾಡಿಸಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಇದು ಅವರ ಹೊಸ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಹಳೆಯ ಫೋಟೋದಲ್ಲಿ ಅಸಮವಾಗಿದ್ದ ಹೇರ್‌ ಲೈನ್ ಸ್ಪಷ್ಟವಾಗಿ ಗೋಚರಿಸುತ್ತದೆ. ಹೊಸ ಫೋಟೋಗಳಲ್ಲಿ ಕೂದಲಿನ ಹೇರ್‌ ಲೈನ್‌ ನೇರವಾಗಿದೆ. ರಣಬೀರ್‌ ಕಪೂರ್‌ ಕೂಡ ನಟಿಯರಂತೆ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿರಬಹುದು ಎಂಬ ಅನುಮಾನ ಅನೇಕರಲ್ಲಿ ಮೂಡಿದೆ. ಆದರೆ‌ ವರದಿಯ ಪ್ರಕಾರ, ರಣಬೀರ್‌ ಕಪೂರ್ ಜಿಮ್‌ ಮತ್ತು ಸ್ಟ್ರಿಕ್ಟ್‌ ಡಯೆಟ್‌ ಪಾಲಿಸಿ ಈ ರೀತಿ ಫಿಟ್‌ ದೇಹ ಪಡೆದಿದ್ದಾರೆ ಎನ್ನಲಾಗಿದೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Ranbir Kapoor Cosmetic Surgery Ranbir Kapoor ರಣಬೀರ್‌ ಕಪೂರ್‌ ಕಾಸ್ಮೆಟಿಕ್‌ ಸರ್ಜರಿ ರಣಬೀರ್‌ ಕಪೂರ್‌ ಹೊಸ ಲುಕ್‌ ರಾಮನ ಲುಕ್‌ ರಣಬೀರ್‌ ಕಪೂರ್‌ ರಾಮಾಯಣ ಲುಕ್‌ ರಣಬೀರ್‌ ಕಪೂರ್‌ ಸರ್ಜರಿ Ranbir Kapoor New Look Ranbir Kapoor Hair Line Correction Ranbir Kapoor Ramayana Look Ranbir Kapoor Lord Rama Look Bollywood Actors Who Did Plastic Surgery Ranbir Kapoor Childhood Pics Ranbir Kapoor Face Ranbir Kapoor Age Ranbir Kapoor Height Ranbir Kapoor Nose Surgery Ranbir Kapoor Old Photos

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Ramayana : ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ : ಫೋಟೋಸ್ ಲೀಕ್Ramayana : ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ : ಫೋಟೋಸ್ ಲೀಕ್Ramayana : ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಸ್ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
Weiterlesen »

Rashmika Mandanna: ಬ್ಲ್ಯಾಕ್‌ ಬಾಡಿಕಾನ್‌ ಗೌನ್‌ನಲ್ಲಿ ನ್ಯಾಷನಲ್‌ ಕ್ರಶ್‌ ಫೋಟೋಶೂಟ್!‌Rashmika Mandanna: ಬ್ಲ್ಯಾಕ್‌ ಬಾಡಿಕಾನ್‌ ಗೌನ್‌ನಲ್ಲಿ ನ್ಯಾಷನಲ್‌ ಕ್ರಶ್‌ ಫೋಟೋಶೂಟ್!‌ನಟಿ ರಶ್ಮಿಕಾ ಹೊಸ ಫೋಟೊಶೂಟ್‌ನ ಪಿಕ್ಸ್‌ಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್‌ ಆಗಿದೆ. ಫ್ಯಾನ್ಸ್‌ ಮೆಚ್ಚುಗೆಯನ್ನು ಸೂಚಿಸಿದ್ದಾರೆ.[node:summary]
Weiterlesen »

ಕೀರ್ತಿ ಸುರೇಶ್‌ ಎಂಗೇಜ್ಮೆಂಟ್‌ ಫೋಟೋ ವೈರಲ್..‌ ನಾಗಾರ್ಜುನ ಮನೆಯ ಸೊಸೆ ಆಗಲಿರುವ ಸೌತ್‌ ಬ್ಯೂಟಿ!?ಕೀರ್ತಿ ಸುರೇಶ್‌ ಎಂಗೇಜ್ಮೆಂಟ್‌ ಫೋಟೋ ವೈರಲ್..‌ ನಾಗಾರ್ಜುನ ಮನೆಯ ಸೊಸೆ ಆಗಲಿರುವ ಸೌತ್‌ ಬ್ಯೂಟಿ!?Keerthy Suresh Marriage: ಕೀರ್ತಿ ಸುರೇಶ್‌ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.
Weiterlesen »

ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ಬಿಜೆಪಿಯ ಕಂಗನಾ ರನೌತ್ ಹಿಮಾಚಲ ಪ್ರದೇಶದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಭೇಟಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
Weiterlesen »

ಕರಿಮಣಿ ಮಾಲೀಕ ನೀನಲ್ಲ ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ !ಕರಿಮಣಿ ಮಾಲೀಕ ನೀನಲ್ಲ ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ !New Movie : ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದ ಕರಿಮಣಿ ಮಾಲೀಕ ನೀನಲ್ಲ ಹಾಡು ಇದೀಗ ಸಿನಿಮಾವಾಗಿ ಬರುತ್ತಿದೆ.
Weiterlesen »

ದೀಪಿಕಾ ಪಡುಕೋಣೆ ಮೈಮೇಲಿನ ʻರಣಬೀರ್‌ ಕಪೂರ್‌ʼ ಹೆಸರಿನ ಟ್ಯಾಟೂ ನೋಡಿದ್ದೀರಾ? ಆಲಿಯಾಗೂ ಗೊತ್ತಾ ಇವರ ಸೀಕ್ರೇಟ್‌ ಸಂಬಂಧ!ದೀಪಿಕಾ ಪಡುಕೋಣೆ ಮೈಮೇಲಿನ ʻರಣಬೀರ್‌ ಕಪೂರ್‌ʼ ಹೆಸರಿನ ಟ್ಯಾಟೂ ನೋಡಿದ್ದೀರಾ? ಆಲಿಯಾಗೂ ಗೊತ್ತಾ ಇವರ ಸೀಕ್ರೇಟ್‌ ಸಂಬಂಧ!Deepika Padukone Ranbir Kapoor Dating : ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಮದುವೆಯಾದಾಗಿನಿಂದ ಅವರ ಮೈಮೇಲಿದ್ದ ಒಂದು ಟ್ಯಾಟೂ ಕಾಣೆಯಾಗಿದೆ. ದೀಪಿಕಾ ಅದನ್ನು ಶಾಶ್ವತವಾಗಿ ರಿಮೂವ್‌ ಮಾಡಿರಬಹುದು ಎನ್ನಲಾಗಿದೆ.
Weiterlesen »



Render Time: 2025-02-26 03:44:10