ವಿಡಿಯೋ ಮಾಡಿಕೊಂಡವರ ಬಗ್ಗೆ ಮಾತನಾಡಿ, ಹಂಚಿಕೊಂಡವರ ಬಗ್ಗೆಯಲ್ಲ: ಸಚಿವ ಚೆಲುವರಾಯಸ್ವಾಮಿ

ಸಚಿವ ಚೆಲುವರಾಯಸ್ವಾಮಿ Nachrichten

ವಿಡಿಯೋ ಮಾಡಿಕೊಂಡವರ ಬಗ್ಗೆ ಮಾತನಾಡಿ, ಹಂಚಿಕೊಂಡವರ ಬಗ್ಗೆಯಲ್ಲ: ಸಚಿವ ಚೆಲುವರಾಯಸ್ವಾಮಿ
ಕೃಷಿ ಸಚಿವ ಚೆಲುವರಾಯಸ್ವಾಮಿಕೆಪಿಸಿಸಿಡಿಕೆ ಶಿವಕುಮಾರ್
  • 📰 Zee News
  • ⏱ Reading Time:
  • 57 sec. here
  • 15 min. at publisher
  • 📊 Quality Score:
  • News: 71%
  • Publisher: 63%

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, ಈ ಹಗರಣದಲ್ಲಿ ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರು ಮಧ್ಯಪ್ರವೇಶ ಮಾಡಿಲ್ಲ.

Minister Cheluvarayaswamy : ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ,"ಈ ಹಗರಣದಲ್ಲಿ ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರು ಮಧ್ಯಪ್ರವೇಶ ಮಾಡಿಲ್ಲ. ನೂರಕ್ಕೆ ನೂರರಷ್ಟು ಈ ವಿಚಾರಕ್ಕೂ ಅವರಿಗೂ ಸಂಬಂಧವಿಲ್ಲ.

ಮೊದಲು ಏಕವಚನದಲ್ಲಿ ಮಾತನಾಡುವುದು, ಗದರಿಸಿ ಮಾತನಾಡುವುದನ್ನು ನಿಲ್ಲಿಸಬೇಕು. ನಿಮಗಿಂತ ಚೆನ್ನಾಗಿ ಏಕವಚನದಲ್ಲಿ ಮಾತನಾಡಲು ನಮಗೆ ಸಾಧ್ಯವಾಗುತ್ತದೆ. ಆದರೆ ನಾವು ಟಿವಿ ಮುಂದೆ ಕುಳಿತಾಗ ಈ ಮಾತುಗಳನ್ನು ಕೇಳಲು ಸಾಧ್ಯವಾಗದ ಕಾರಣ ಬಳಸುವುದಿಲ್ಲ. ನಿಮಗೆ ಏನು ಅನ್ನಿಸುತ್ತದೆಯೋ ತಿಳಿದಿಲ್ಲ. ಮುಖ್ಯಮಂತ್ರಿ ಮತ್ತು ಡಿಸಿಎಂ ವಿಚಾರದಲ್ಲಿ ಲಘುವಾಗಿ ಮಾತನಾಡುವುದು ಖಂಡನೀಯ ಎಂದರು.

ಎಸ್ ಐಟಿ ವ್ಯವಸ್ಥೆ ಸರಿಯಿಲ್ಲ ಅವರ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಜನತಾದಳದ ಮಿತ್ರರು ಹೇಳುತ್ತಿದ್ದಾರೆ. ಇನ್ನೂ ತನಿಖೆಯ ಪ್ರಾರಂಭದಲ್ಲೇ ತನಿಖೆ ಸರಿ ಇಲ್ಲ ಎನ್ನುವುದು ಎಷ್ಟು ಸರಿ? ಎಂದರು. ದೇವರಾಜೇಗೌಡರು ಅನೇಕ ದಿನಗಳಿಂದ ವಿಡಿಯೋ ವಿಚಾರದಲ್ಲಿ ಆರೋಪ ಮಾಡುತ್ತಲೇ ಬಂದಿದ್ದರು. ಎಸ್ ಐಟಿಯನ್ನು ಅವರು ಸಹ ಸ್ವಾಗತ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಎಳೆದು ತಂದರೋ ಗೊತ್ತಿಲ್ಲ ಎಂದರು..

ಮಹಿಳೆಯರ ಮಾನದ ಬಗ್ಗೆ ಮಾತನಾಡಬೇಕಾಗಿತ್ತು, ಆದರೆ ಬೇರೆಯದೆ ವಿಚಾರ ಚರ್ಚೆ ಆಗುತ್ತಿದೆ. ಪ್ರಕೃಣದ ಆರೋಪಿಯ ಬಳಿ ಕೆಲಸ ಮಾಡುತ್ತಿದ್ದವನು ಬಿಜೆಪಿ ನಾಯಕನಿಗೆ ಕೊಟ್ಟರು, ಆತನಿಗೆ ಸಾಕ್ಷಿ ಕೊಟ್ಟು ಒಂದು ವರ್ಷದ ಮೇಲಾಗಿದೆ. ಇದನ್ನು ತೆಗೆದುಕೊಂಡವನು ವಕೀಲ ನ್ಯಾಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವನು ಏಕೆ ಇದನ್ನು ಮೊದಲೇ ಪೊಲೀಸರ ಗಮನಕ್ಕೆ ತರಲಿಲ್ಲ. ಆತ ಕೊಟ್ಟಿದಿದ್ದರೇ ಬೀದಿಯಲ್ಲಿ ಯಾರ ಮಾನವೂ ಹರಾಜಾಗುತ್ತಿರಲಿಲ್ಲ. ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ ಮುಖ್ಯನ್ಯಾಯಮೂರ್ತಿಗಳಿಗೆ ನೀಡಬಹುದಿತ್ತು. ಅಪರಾಧವನ್ನು ಮುಚ್ಚಿಟ್ಟಿರುವುದು ಕೂಡ ಅಷ್ಟೇ ಅಪರಾಧ ಎಂದರು.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ಕೃಷಿ ಸಚಿವ ಚೆಲುವರಾಯಸ್ವಾಮಿ ಕೆಪಿಸಿಸಿ ಡಿಕೆ ಶಿವಕುಮಾರ್ ಕರ್ನಾಟಕ ಸುದ್ದಿ ಕರ್ನಾಟಕ ಸರ್ಕಾರ ರಾಜಕೀಯ ಸುದ್ದಿ Minister Cheluvarayaswamy Agriculture Minister Cheluvarayaswamy KPCC DK Sivakumar Karnataka News Karnataka Government Political News

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಮತದಾರರಿಗೆ ಭರ್ಜರಿ ಆಫರ್ : ಓಟ್ ಮಾಡಿ ಬಂದವರಿಗೆ ಊಟ ತಿಂಡಿ ಫ್ರೀಮತದಾರರಿಗೆ ಭರ್ಜರಿ ಆಫರ್ : ಓಟ್ ಮಾಡಿ ಬಂದವರಿಗೆ ಊಟ ತಿಂಡಿ ಫ್ರೀLokasabha Election : ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡ್ತಾರೆ.ರಜೆ ಅನ್ನೋ ಕಾರಣಕ್ಕೆ ಮತದಾನದಂದು ಟ್ರಿಪ್ ಗೆ ಹೊರಡ್ತಾರೆ. ಹೀಗಾಗಿ ಮತದಾನ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಹೋಟೆಲ್ ಮಾಲೀಕರು ಸಜ್ಜಾಗಿದ್ದಾರೆ.
Weiterlesen »

ಶೀಘ್ರದಲ್ಲೇ ಖಾತೆಗೆ ಬೀಳಲಿದೆ ಪಿಎಫ್ ಬಡ್ಡಿ : ಈ ರೀತಿಯಲ್ಲಿ ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ !ಶೀಘ್ರದಲ್ಲೇ ಖಾತೆಗೆ ಬೀಳಲಿದೆ ಪಿಎಫ್ ಬಡ್ಡಿ : ಈ ರೀತಿಯಲ್ಲಿ ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ !EPF Interest Amount:ಅನೇಕ ಸದಸ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ ವಿಚಾರಿಸುತ್ತಿದ್ದಾರೆ.
Weiterlesen »

2014ಕ್ಕೇ ಮುಗಿದಿದೆ ಆಮದು ಕಾಲ; ಭಾರತ ಇನ್ನೇನಿದ್ರೂ ಆತ್ಮನಿರ್ಭರ: ಸಚಿವ ಪ್ರಲ್ಹಾದ್ ಜೋಶಿ2014ಕ್ಕೇ ಮುಗಿದಿದೆ ಆಮದು ಕಾಲ; ಭಾರತ ಇನ್ನೇನಿದ್ರೂ ಆತ್ಮನಿರ್ಭರ: ಸಚಿವ ಪ್ರಲ್ಹಾದ್ ಜೋಶಿಲಕಮಾಪುರದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಮೋದಿ ಅವರ ಆತ್ಮನಿರ್ಭರ ಪರಿಕಲ್ಪನೆ ಇಂದು ಸಾಕಾರಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದರು.
Weiterlesen »

ನಟಿ ರಮ್ಯಾ ತಂದೆ ಪ್ರಭಾವಿ ರಾಜಕಾರಣಿ.. ಅಮ್ಮ‌ ಕೂಡ ಫೇಮಸ್ ಲೀಡರ್‌ !ನಟಿ ರಮ್ಯಾ ತಂದೆ ಪ್ರಭಾವಿ ರಾಜಕಾರಣಿ.. ಅಮ್ಮ‌ ಕೂಡ ಫೇಮಸ್ ಲೀಡರ್‌ !Actress Ramya Father And Mother : ಸ್ಯಾಂಡಲ್‌ವುಡ್‌ ಮೋಹಕತಾರೆ ರಮ್ಯಾ ಸಿನಿರಂಗಕ್ಕೆ ಬಂದಾಗಿನಿಂದಲೂ ಅವರ ತಂದೆಯ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.
Weiterlesen »

Rashmika Mandanna: ಪ್ರಕೃತಿ ಮಡಿಲಲ್ಲಿ ಜಲಪಾತದ ಕೆಳಗೆ ನೆನೆಯುತ್ತಾ ಆಟವಾಡಿದ ನ್ಯಾಷನಲ್‌ ಕ್ರಶ್‌: ವೈರಲ್‌ ವಿಡಿಯೋ!Rashmika Mandanna: ಪ್ರಕೃತಿ ಮಡಿಲಲ್ಲಿ ಜಲಪಾತದ ಕೆಳಗೆ ನೆನೆಯುತ್ತಾ ಆಟವಾಡಿದ ನ್ಯಾಷನಲ್‌ ಕ್ರಶ್‌: ವೈರಲ್‌ ವಿಡಿಯೋ!ಸಾಮಾಜಿಕ ಜಾಲತಾಣದಲ್ಲಿ ಈ ದಕ್ಷಿಣ ಚೆಲುವೆಯ ಹಾಟ್ ವಿಡಿಯೋ ಪೋಸ್ಟ್ ನೋಡಿದ ಅಭಿಮಾನಿಗಳು ಕಮೆಂಟ್‌ ವಿಭಾಗದಲ್ಲಿ ವಾವ್ ಎಂದು ಬರೆದಿದ್ದಾರೆ.
Weiterlesen »

50 ಲಕ್ಷ ಗೆದ್ದರೂ‌‌ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್‌ ಮಹೇಶ್‌ ಬಿಚ್ಚಿಟ್ರು ಬಿಗ್‌ ಬಾಸ್‌ ಹಣದ ಅಸಲಿ ಕತೆ!50 ಲಕ್ಷ ಗೆದ್ದರೂ‌‌ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್‌ ಮಹೇಶ್‌ ಬಿಚ್ಚಿಟ್ರು ಬಿಗ್‌ ಬಾಸ್‌ ಹಣದ ಅಸಲಿ ಕತೆ!Bigg Boss Winner Karthik Mahesh: ಕಾರ್ತಿಕ್ ಮಹೇಶ್ ತಮಗೆ ಬಿಗ್‌ ಬಾಸ್‌ ನಿಂದ ಬಂದ ಹಣದ ಬಗ್ಗೆ ಮಾತನಾಡಿದ್ದಾರೆ.
Weiterlesen »



Render Time: 2025-02-26 18:03:43