ಶಾರುಖ್‌ ಜೊತೆ ಸಮಂತಾ ರೋಮ್ಯಾನ್ಸ್! ನಯನತಾರಾ ರೆಕಾರ್ಡ್‌ ಬ್ರೇಕ್ ಮಾಡ್ತಾರಾ ಸ್ಯಾಮ್!?‌

Samantha Nachrichten

ಶಾರುಖ್‌ ಜೊತೆ ಸಮಂತಾ ರೋಮ್ಯಾನ್ಸ್! ನಯನತಾರಾ ರೆಕಾರ್ಡ್‌ ಬ್ರೇಕ್ ಮಾಡ್ತಾರಾ ಸ್ಯಾಮ್!?‌
Samantha MoviesSamantha Next MovieSamantha Movie With Shah Rukh Khan
  • 📰 Zee News
  • ⏱ Reading Time:
  • 71 sec. here
  • 14 min. at publisher
  • 📊 Quality Score:
  • News: 70%
  • Publisher: 63%

Samantha: ಗೋಲ್ಡ್‌ನ್‌ ಲೆಗ್‌ ಸಮಂತಾ ನಟಿಸೋ ಸಿನಿಮಾಗಳೆಲ್ಲವೂ ಬಹುತೇಕ ಸಕ್ಸಸ್‌ ಆಗಿವೆ.. ಇದೀಗ ಸ್ಯಾಮ್‌ ಬಾಲಿವುಡ್‌ ಸ್ಟಾರ್‌ ಹಿರೋ ಶಾರುಖ್‌ ಖಾನ್‌ ಜೊತೆ ನಟಿಸಲಿದ್ದಾರೆ ಎನ್ನವ ಸುದ್ದಿಯೊಂದು ಸಖತ್‌ ಸೌಂಡ್‌ ಮಾಡುತ್ತಿದೆ..

Sasha Chettriಫ್ಯಾಶನ್ ಶೋನಲ್ಲಿ ಮಿಂಚಿದ ಸಮರ್ಜಿತ್ ಲಂಕೇಶ್ ಹಾಗೂ ಕಾಟೇರ ಬೆಡಗಿ ಆರಾಧನಾ

samantha movie with shah rukh khan: ಈಮಾಯ ಚೆಸಾವೇ ಸಿನಿಮಾ ಮೂಲಕ ನಟ ನಾಗ ಚೈತನ್ಯ ಹಾಗೂ ನಿರ್ದೇಶಕ ಗೌತಮ್‌ ಮೆನನ್‌ ಗಳಿಸಿದ ಕ್ರೇಜ್‌ನ ಮುಕ್ಕಾಲು ಭಾಗದಷ್ಟು ಕ್ರೇಜ್ ಅನ್ನು ಈ ಸಿನಿಮಾ ಸಮಂತಾಗೆ ನೀಡಿದೆ.. ಇದರ ನಂತರ ಸ್ಯಾಮ್ ನಟಿಸಿದ ಈ ಎಲ್ಲಾ ಸಿನಿಮಾಗಳು ದೊಡ್ಡ ಹಿಟ್ ಆದವು.. ಸ್ಯಾಮ್ ಸಿನಿಮಾದಲ್ಲಿದ್ದರೆ ಸಾಕು.. ಸಿನಿಮಾ ಹಿಟ್ ಆಗುತ್ತೆ ಎಂದು ಆಕೆಗೆ ಗೋಲ್ಡನ್ ಲೆಗ್ ಗೆ ಹೆಸರು ಬಂತು. ನಟಿ ಟಾಲಿವುಡ್ ಸ್ಟಾರ್ ಹೀರೋಗಳೊಂದಿಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿದ ನಂತರ ಕೆಲವೇ ಸಮಯದಲ್ಲಿ ಟಾಪ್ ಹೀರೋಯಿನ್ ಆದರು.ಇತ್ತೀಚಿಗೆ ಮಯೋಸಿಟಿಸ್ ನಿಂದಾಗಿ ಸಿನಿಮಾಗಳಿಂದ ಕೊಂಚ ದೂರವಾಗಿದ್ದರು.. ಆದರೆ ಮೂರು ವರ್ಷಗಳ ಹಿಂದೆಯೇ ನಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುತ್ತಿದ್ದರು. ಕಳೆದ ವರ್ಷ ಸ್ಯಾಮ್‌ ಕೊನೆಯದಾಗಿ ಖುಷಿ ಸಿನಿಮಾದ ಮೂಲಕ ತೆರೆ ಮೇಲೆ ಬಂದಿದ್ದರು.. ಆ ನಂತರ ಸ್ಯಾಮ್ ಮತ್ತೊಂದು ಸಿನಿಮಾ ಮಾಡಿಲ್ಲ.

ಇನ್ನು ಸೌತ್‌ ಬ್ಯೂಟಿ ನಯನತಾರಾ ಕೂಡ ಕಳೆದ ವರ್ಷ ಶಾರುಖ್ ಅವರ ಜವಾನ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಮೊದಲ ಚಿತ್ರದಲ್ಲೇ ರೂ.1000 ಕೋಟಿ ಕ್ಲಬ್ ಸೇರಿದರು.. ಈಗ ಇದೇ ಶಾರುಖ್ ಜೊತೆ ಈ ಚೆನ್ನೈ ಚೆಲುವೆ ಕೂಡ ತೆರೆಹಂಚಿಕೊಳ್ಳಲಿದ್ದು, ಸ್ಯಾಮ್ ಈ ಬಾರಿ ನಯನತಾರಾ ದಾಖಲೆಯನ್ನು ಮುರಿದು ರೂ.1500 ಕೋಟಿ ಕ್ಲಬ್ ಸೇರ್ತಾರಾ ಎಂಬುದನ್ನು ಕಾದುನೋಡಬೇಕಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅನಂತ್‌ನಾಗ್ ಸರ್ ಡೀಸಿಪ್ಲೆನ್ ಹೇಗಿದೆ ಅಂದ್ರೆ.... 'ಮೀಟೂ' ಖ್ಯಾತಿ ನಟಿ ಶ್ರುತಿ ಹರಿಹರನ್ ಹೇಳಿಕೆಕೀಲು ನೋವು ನಿಮ್ಮನ್ನು ಬಿಡದೆ ಕಾಡುತ್ತಿದೆಯೇ..? ಈ ಒಂದು ಟೀ, ನಿಮ್ಮ ಕೀಲು ನೋವನ್ನು ಮಾಯವಾಗಿಸಿಬಿಡುತ್ತದೆ..

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Samantha Movies Samantha Next Movie Samantha Movie With Shah Rukh Khan Samantha Next Telugu Movie Shah Rukh Khan Shah Rukh Khan Next Movie Dunki Movie Dunki Movie Collections Dunki Movie2 Raj Kumar Hirani Movies Raj Kumar Hirani Next Movie

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

17 ಸಿಕ್ಸರ್ ಸಿಡಿಸಿ ಅಬ್ಬರಿಸಿದ ನಿಕೋಲಸ್ ಪೂರನ್: 12 ವರ್ಷ ಹಳೆಯ ಕ್ರಿಸ್ ಗೇಲ್ ಶ್ರೇಷ್ಠ ರೆಕಾರ್ಡ್ ಬ್ರೇಕ್!17 ಸಿಕ್ಸರ್ ಸಿಡಿಸಿ ಅಬ್ಬರಿಸಿದ ನಿಕೋಲಸ್ ಪೂರನ್: 12 ವರ್ಷ ಹಳೆಯ ಕ್ರಿಸ್ ಗೇಲ್ ಶ್ರೇಷ್ಠ ರೆಕಾರ್ಡ್ ಬ್ರೇಕ್!ವಿಶ್ವಕಪ್ನಲ್ಲಿ ಸಂಚಲನ ಮೂಡಿಸುತ್ತಿದ್ದ ಪೂರನ್ ಅಮೆರಿಕ ವಿರುದ್ಧ 27 ರನ್’ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಸಂದರ್ಭದಲ್ಲಿ ಕ್ರಿಸ್ ಗೇಲ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
Weiterlesen »

ಮುಖ್ಯಮಂತ್ರಿ ರಾಜೀನಾಮೆ ಪಡೆಯಲು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ: ಬಿವೈ ವಿಜಯೇಂದ್ರಮುಖ್ಯಮಂತ್ರಿ ರಾಜೀನಾಮೆ ಪಡೆಯಲು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ: ಬಿವೈ ವಿಜಯೇಂದ್ರವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ಶಾಸಕರ ಜೊತೆ ತೆರಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜಭವನದಲ್ಲಿ ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ.
Weiterlesen »

ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!Natasa Stankovic Background: ನತಾಶಾ ಸ್ಟಾಂಕೋವಿಕ್ ಈಕೆ ಸರ್ಬಿಯಾ ಮೂಲದ ನಟಿ, ರೂಪದರ್ಶಿ ಮತ್ತು ಡ್ಯಾನ್ಸರ್. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನತಾಶಾ ಕೊಂಚಮಟ್ಟಿಗೆ ಫೇಮಸ್ ಆಗಿದ್ದರು.
Weiterlesen »

ಈ ಸಿನಿಮಾದಲ್ಲಿ ಮೆಂಟಲ್ ಕ್ಯಾರೆಕ್ಟರ್ ಮಾಡಲಿದ್ದಾರಾ ರಶ್ಮಿಕಾ ಮಂದಣ್ಣ ?ಈ ಸಿನಿಮಾದಲ್ಲಿ ಮೆಂಟಲ್ ಕ್ಯಾರೆಕ್ಟರ್ ಮಾಡಲಿದ್ದಾರಾ ರಶ್ಮಿಕಾ ಮಂದಣ್ಣ ?Rashmika Mandanna: ಬೇಬಿ ಸಿನಿಮಾ ನಿರ್ದೇಶಕ ಸಾಯಿ ರಾಜೇಶ್ ಅವರ ಜೊತೆ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ ಎನ್ನಲಾಗ್ತಿದೆ.
Weiterlesen »

ಕ್ಯಾರವಾನ್‌ ಇಲ್ಲ.. ಆದ್ರೆ ಬಟ್ಟೆ ಚೇಂಜ್‌ ಮಾಡ್ಬೇಕು.. ಆಗ ನಟಿಯರು ಏನ್‌ ಮಾಡ್ತಾರೆ ಗೊತ್ತಾ? ಸೆಲೆಬ್ರಿಟಿ ಬಿಚ್ಚಿಟ್ಟ ರಹಸ್ಯ!!ಕ್ಯಾರವಾನ್‌ ಇಲ್ಲ.. ಆದ್ರೆ ಬಟ್ಟೆ ಚೇಂಜ್‌ ಮಾಡ್ಬೇಕು.. ಆಗ ನಟಿಯರು ಏನ್‌ ಮಾಡ್ತಾರೆ ಗೊತ್ತಾ? ಸೆಲೆಬ್ರಿಟಿ ಬಿಚ್ಚಿಟ್ಟ ರಹಸ್ಯ!!Shooting secret revealed by the celebrity: ನಯನತಾರಾ ಗಜನಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆಯ ಬಗ್ಗೆ ಪತ್ರಕರ್ತ ಅಂತನನ್ ಮಾತನಾಡಿದ್ದಾರೆ.
Weiterlesen »

ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!!ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!!Rashmika Mandanna Remuneration: ನಯನತಾರಾ ಮತ್ತು ತ್ರಿಶಾ ದಕ್ಷಿಣ ಭಾರತದ ಸ್ಟಾರ್ ನಟಿಯರಾಗಿದ್ದಾರೆ.
Weiterlesen »



Render Time: 2025-02-25 14:00:30