Kotee : ಸಾಗರ ದಾಚೆಯೆಲ್ಲೊ ಸಿನಿಮಾದ ಸೋಮ ಎಂಬ ವಿಲನ್ ಪಾತ್ರದಲ್ಲಿ ನಟಿಸಿದ್ದ ರಮೇಶ್ ಇಂದಿರಾ ಇದೀಗ ಡಾಲಿ ಧನಂಜಯ್ ನಟನೆಯ ಸಿನಿಮಾದಲ್ಲಿ ಅವರ ಪ್ರತಿಸ್ಪರ್ತಿ ದಿನು ಸಾವ್ಕಾರ್ ಆಗಿ ನಟಿಸುತ್ತಿದ್ದಾರೆ.
Kotee : ಸಪ್ತ ಸಾಗರ ದಾಚೆಯೆಲ್ಲೊ ಸಿನಿಮಾದ ಸೋಮ ಎಂಬ ವಿಲನ್ ಪಾತ್ರದಲ್ಲಿ ನಟಿಸಿದ್ದ ರಮೇಶ್ ಇಂದಿರಾ ಇದೀಗ ಡಾಲಿ ಧನಂಜಯ್ ನಟನೆಯ ಸಿನಿಮಾದಲ್ಲಿ ಅವರ ಪ್ರತಿಸ್ಪರ್ತಿ ದಿನು ಸಾವ್ಕಾರ್ ಆಗಿ ನಟಿಸುತ್ತಿದ್ದಾರೆ.ಕೋಟಿ ಸಿನಿಮಾದಲ್ಲಿ ರಮೇಶ್ ಇಂದಿರಾ ಅವರು ದಿನು ಸಾಹುಕಾರ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.Uric Acid
Weight Loss: 10 ದಿನದಲ್ಲಿ ತೂಕ ಇಳಿಸಲು ನಿಂಬೆ ರಸಕ್ಕೆ ಈ ಬೀಜ ಸೇರಿಸಿ ಕುಡಿಯಿರಿ ಸಾಕು.. ಹೊಟ್ಟೆ ಬೊಜ್ಜು ಕರಗಿ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತೆ!ನಿತ್ಯ ಒಂದು ಲೋಟ ಈ ಚಹಾ ಸೇವಿಸಿ, ಜೋತು ಬಿದ್ದಿರುವ ಹೊಟ್ಟೆ ಕೂಡಾ ಸ್ಲಿಮ್ ಆಗುವುದು ! ಒಮ್ಮೆ ಟ್ರೈ ಮಾಡಿ ಪರಮ್ ನಿರ್ದೇಶನದ ಡಾಲಿ ಧನಂಜಯ ನಾಯಕ ನಟನಾಗಿ ನಟಿಸುತ್ತಿರುವ ಅವರ ಮುಂಬರುವ ಸಿನಿಮಾ ಕೋಟಿ ಸಿನಿಮಾದಲ್ಲಿ ರಮೇಶ್ ಇಂದಿರಾ ಅವರು ದಿನು ಸಾಹುಕಾರ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕೋಟಿಯ ಖಳನಾಯಕನ ಹೆಸರು ದಿನೂ ಸಾವ್ಕಾರ್. ರಣತಂತ್ರದಲ್ಲಿ ಎತ್ತಿದ ಕೈ. ಬುದ್ಧಿವಂತ. ಸ್ವಲ್ಪ ಅನ್ ಸ್ಟೇಬಲ್. ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂದುಕೊಂಡಿರುವ ವ್ಯಕ್ತಿ. ಮಾತು ಕೇಳದವರನ್ನು ಕೇಳಿಸುತ್ತೇನೆ ಎನ್ನುವುದನ್ನು ನಂಬಿದವನು. ಸಿಕ್ಕಾಪಟ್ಟೆ ಮಜಾ ಕೊಡುವ ಪಾತ್ರ ದಿನೂ ಸಾವ್ಕಾರ್ರದು. ರಮೇಶ್ ಇಂದಿರಾ ಈ ಪಾತ್ರವನ್ನು ನಿಭಾಯಿಸಿದ ರೀತಿ ನೋಡಿ ನಾನು ಆಲ್ಮೋಸ್ಟ್ ಗಾಬರಿಯಾಗಿದ್ದೇನೆ.
Sapta Sagardache Ello Side A Side B Dhanjaya Ka Daali Dhanjay Next Movie Kotee Movie Sapta Sagardache Movie Villan Next Movie Sapta Sagardache Yello Movie Villan In Kotee Movi Kotee Movie Villan SSE Side A SSE Side B Kannada Movie Kotee
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Allu Arjun: ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೇಹಾ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತಾ...?Allu Arjun wife: ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪುಷ್ಪಾ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದರ ಹೊರತಾಗಿ ಇದೀಗ ಅವರ ವೈಯಕ್ತಿಕ ವಿಚಾರವೊಂದು ಹೊರಬಿದ್ದಿದೆ.
Weiterlesen »
OMG: ನೂಡಲ್ಸ್ ಪಾಕೆಟ್ಗಳಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ವಜ್ರಗಳು ಪತ್ತೆ!4.44 ಕೋಟಿ ಮೌಲ್ಯದ 6.8 ಕೆಜಿ ಚಿನ್ನ ಮತ್ತು 2.02 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Weiterlesen »
For Registration : ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿOTT : ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ ನಟನೆಯ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ಫ್ಲ್ಯಾಟ್ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.
Weiterlesen »
Shine Shetty: ಧಿಡೀರನೇ ಮದುವೆ ಪೋಟೋ ಶೇರ್ ಮಾಡಿದ ಬಿಗ್ ಬಾಸ್ ವಿನ್ನರ್: ಶೈನ್-ಅಂಕಿತಾ ಮದ್ವೆಯಾದ್ರಾ?ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ.
Weiterlesen »
ಕಾಂಗ್ರೆಸ್ಸಿಗರಿಗೆ ಚೊಂಬು ಹಿಡಿದು ಅಡ್ದಾಡೋದು ಅಭ್ಯಾಸವಾಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿ ದೇಶದ ಪ್ರತಿಯೊಬ್ಬರ ಕೈಗೂ ಚೊಂಬು ಕೊಟ್ಟಿದ್ದಾರೆ
Weiterlesen »
Salmaan Khan: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಬಂದೂಕು ನೀಡಿದ್ದ ಇಬ್ಬರ ಬಂಧನ!!ಇದೀಗ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಗಳಿಗೆ ಬಂದೂಕು ನೀಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Weiterlesen »