South Actress Sridevi: ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಇಂದು ನಮ್ಮ ನಡುವೆ ಇಲ್ಲದಿರಬಹುದು ಆದರೆ ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ.
ಶ್ರೀದೇವಿ ಎಲ್ಲರಿಗೂ ಗೊತ್ತು ಆದರೆ ಅವರ ಸಹೋದರಿ ಶ್ರೀಲತಾ ಕೆಲವೇ ಜನರಿಗೆ ಗೊತ್ತು.Weight Loss Drinks: 30 ದಿನಗಳಲ್ಲಿ ತೂಕವನ್ನು ಇಳಿಸಬೇಕೇ? ಹಾಗಿದ್ರೆ ಈ ಅದ್ಬುತ ಆರೋಗ್ಯಕರ ಪಾನಿಯಗಳನ್ನು ಕುಡಿಯಿರಿ!ಮುಂಜಾನೆ ಎದ್ದಂತೆ ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿನ್ನಿ: ದಿನಪೂರ್ತಿ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಯಾವ ಔಷಧಿಯೂ ಬೇಕಿಲ್ಲWhite Hair Remedy: ಯಾವುದೇ ಹೇರ್ ಡೈ ಬೇಡ... ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ʼಈʼ ಎಲೆ!!ಮೇಷದಲ್ಲಿ ಶುಕ್ರ.. ಈ 4 ರಾಶಿಯವರ ಹಣೆಬರಹವೇ ಬದಲಾಗುವುದು, ವೃತ್ತಿಯಲ್ಲಿ ಪ್ರಗತಿ..
Sridevi Sister Srilata: ಶ್ರೀದೇವಿ ಎಲ್ಲರಿಗೂ ಗೊತ್ತು ಆದರೆ ಅವರ ಸಹೋದರಿ ಶ್ರೀಲತಾ ಕೆಲವೇ ಜನರಿಗೆ ಗೊತ್ತು. ಹೌದು! ಸಹೋದರಿ ಶ್ರೀಲತಾ ಶ್ರೀದೇವಿಯನ್ನು ಆ ಹಂತಕ್ಕೆ ಕೊಂಡೊಯ್ಯಲು ತನ್ನ ಇಡೀ ಜೀವನವನ್ನು ನೀಡಿದವರು. Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ! ಶ್ರೀದೇವಿ ಚಿತ್ರರಂಗದ ಉದಯೋನ್ಮುಖ ತಾರೆಯಾಗುವ ರೇಸ್‌ನಲ್ಲಿದ್ದಾಗ, ಅವರ ಸಹೋದರಿ ಪ್ರತಿ ಹಂತದಲ್ಲೂ ಬೆಂಬಲಿಸಿದರು. ಶ್ರೀಲತಾ ಶ್ರೀದೇವಿಯ ಮ್ಯಾನೇಜರ್ ಆಗಿ, ಅವರ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು... ಆದರೆ ನಂತರ ಅವರ ಸಂಬಂಧ ಎಷ್ಟು ಹದಗೆಟ್ಟಿತು ಎಂದರೆ ಶ್ರೀಲತಾ ಕೊನೆಯ ಬಾರಿಗೆ ತನ್ನ ಸಹೋದರಿಯನ್ನು ನೋಡಲು ಸಹ ಬರಲಿಲ್ಲ. ಆದರೆ ಇವರಿಬ್ಬರ ಸಂಬಂಧದಲ್ಲಿ ಇಷ್ಟೊಂದು ಕಹಿ ಉಂಟಾಗಿದ್ದು ಏಕೆ?...ವರದಿಯ ಪ್ರಕಾರ, ಶ್ರೀದೇವಿ ಅವರ ತಾಯಿಯ ಆರೋಗ್ಯವು ಹದಗೆಟ್ಟು ಆಸ್ಪತ್ರೆಯಲ್ಲಿ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.. ಹೀಗಾಗಿ ಅವರು ತಾಯಿಯನ್ನು ಕಳೆದುಕೊಂಡರು...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಸೌತ್ ನಟಿ ಶ್ರೀದೇವಿ ಶ್ರೀದೇವಿ ತಂಗಿ ಶ್ರೀಲತಾ ಬಾಲಿವುಡ್ ಟಾಲಿವುಡ್ South Actress Sridevi Sister Cinema News Bollywood News Entertainment News Actress Sridevi News Actress Sridevi Latest News In Kannada
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Actress Soundarya: ನಟಿ ಸೌಂದರ್ಯ ಕೋಟಿ ಕೋಟಿ ಒಡತಿ.. ಇವರ ಆಸ್ತಿ ಈಗೇನಾಯ್ತು ಗೊತ್ತಾ?Actress Soundarya Propertry: ದಿವಂಗತ ನಟಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾವಿಗೂ ಮುನ್ನ 100 ಕೋಟಿ ಮೌಲ್ಯದ ವಿಲ್ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Weiterlesen »
69ನೇ ವಯಸ್ಸಿನಲ್ಲಿ ತನ್ನ ಸ್ವಂತ ಮಗನಿಂದಲೇ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ..!Ana Obregon son : ಗಂಡನ ವೀರ್ಯದಿಂದ ಇಲ್ಲವೇ, ಅನ್ಯರ ವೀರ್ಯದಿಂದ ಗರ್ಭ ಧರಿಸುವುದನ್ನು ಕೇಳಿದ್ದೇವೆ. ಆದರೆ ಸ್ಪೇನ್‌ನ ನಟಿ ಅನಾ ಒಬ್ರೆಗಾನ್ ತನ್ನ ಮಗನ ವೀರ್ಯದಿಂದಲೇ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Weiterlesen »
ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ ?ಬಾಳೆಹಣ್ಣುಗಳು ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ 6, ಫೈಬರ್ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವಾರು ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಅವು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವನ್ನು ಹೊಂದಿರುತ್ತವೆ. ಇದು ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಇದು ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ.
Weiterlesen »
Actress Lakshmi: ಜೂಲಿ ಲಕ್ಷ್ಮೀ ಅವರಿಗೆ ಬಾಸೂಂಡೆ ಬರುವಂತೆ ಹೊಡೆದಿದ್ದರಂತೆ ಹಿರಿಯ ನಟ ಅಶ್ವಥ್!! ನಟಿ ಮಾಡಿದ್ದೇನು ಗೊತ್ತಾ?Actor K S Ashwath Beaten Actress Lakshmi: 80-90ರ ದಶಕದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರು ಸಿನಿರಂಗದಲ್ಲಿ ಮಿಂಚಿ ತಮ್ಮ ಅದ್ಭುತ ಅಭಿನಯದ ಪರಿಚಯವನ್ನು ವೀಕ್ಷಕರಿಗೆ ಮಾಡಿಕೊಟ್ಟರು.. ಆ ಯಶಸ್ವಿ ನಟಿಯರಲ್ಲಿ ಜೂಲಿ ಲಕ್ಷ್ಮೀ ಕೂಡ ಒಬ್ಬರು..
Weiterlesen »
Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್ ಹಾಕಲಿಲ್ಲ ಈ ಸ್ಯಾಂಡಲ್‌ವುಡ್ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
Weiterlesen »
ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ, ಟೈಗರ್ ಶ್ರಾಫ್ ಜೊತೆ ಲಿಫ್ಟ್ ನಲ್ಲಿ ಸಿಕ್ಕಿಬಿದ್ದಿದ್ದರು..!Neha dhupia Tiger shroff : ನಟಿ ನೇಹಾ ಧೂಪಿಯಾ ಬಿಟೌನ್ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ನಟಿ ತಾವು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದರು. ಅದಕ್ಕಾಗಿಯೇ ತಾವು ತರಾತುರಿಯಲ್ಲಿ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.. ಇದೀಗ ಟೈಗರ್ ಕುರಿತು ಇಂಟ್ರಸ್ಟಿಂಗ್ ವಿಚಾರವೊಂದನ್ನು ನಟಿ ಬಹಿರಂಗಪಡಿಸಿದ್ದಾರೆ.
Weiterlesen »