ಸ್ಟಾರ್‌ ನಟಿ ಅಗ್ಬೇಕು ಅಂದ್ರೆ, ಈ ಮೂವರ ರೂಮ್‌ಗೆ ಹೋಗ್ಬೇಕು : ರಮ್ಯಾಕೃಷ್ಣ ಶಾಕಿಂಗ್‌ ಹೇಳಿಕೆ

Ramya Krishnan Nachrichten

ಸ್ಟಾರ್‌ ನಟಿ ಅಗ್ಬೇಕು ಅಂದ್ರೆ, ಈ ಮೂವರ ರೂಮ್‌ಗೆ ಹೋಗ್ಬೇಕು : ರಮ್ಯಾಕೃಷ್ಣ ಶಾಕಿಂಗ್‌ ಹೇಳಿಕೆ
Ramya Krishnan MovieRamya Krishnan Casting CouchRamya Krishnan New Movies
  • 📰 Zee News
  • ⏱ Reading Time:
  • 83 sec. here
  • 12 min. at publisher
  • 📊 Quality Score:
  • News: 68%
  • Publisher: 63%

Ramya Krishnan on casting couch : ಸಂದರ್ಶನವೊಂದರಲ್ಲಿ ರಮ್ಯಾ ಕೃಷ್ಣ ಕಾಸ್ಟಿಂಗ್‌ ಕೌಚ್‌ ಬಗ್ಗೆ ಧ್ವನಿ ಎತ್ತಿದ್ದಾರೆ, ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ... ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಸೌತ್ ಸಿನಿ ರಂಗದ ಟಾಪ್ ಹಿರೋಯಿನ್.ಇನ್ಸ್ಟಾ ಲೇಟೇಸ್ಟ್ ಪೋಸ್ಟ್ ನಲ್ಲಿ ಜಾನ್ವಿ ಕಪೂರ್ ಧರಿಸಿರುವ ತುಂಡುಡುಗೆಯ ಬೆಲೆ ಬರೋಬ್ಬರಿ 1.86 ಲಕ್ಷವಂತೆ!ಈ ಖ್ಯಾತ ಕ್ರಿಕೆಟಿಗನಿಗಾಗಿ ಸಿನಿ ಕರಿಯರ್‌ ಪಣಕ್ಕಿಟ್ಟಿದ್ರು ನಟಿ ಮಾಧುರಿ ದೀಕ್ಷಿತ್.. ಆದರೂ ಸಿಗಲಿಲ್ಲ ಪ್ರೀತಿ, ವಿಲನ್‌ ಆಗಿದ್ದು ಇವರೇ.

ರಮ್ಯಾ ಕೃಷ್ಣ 90ರ ದಶಕದ ಬಹು ಬೇಡಿಕೆಯ ನಟಿ. ಸೌತ್ ಸಿನಿ ರಂಗದ ಟಾಪ್ ಹಿರೋಯಿನ್. ತಮ್ಮ ಅಭಿನಯ, ಸೌಂದರ್ಯದಿಂದ ಅಪಾರ ಅಭಿಮಾನಿಗಳ ಮನ ಗೆದ್ದ ಚೆಲುವೆ. ಇಂದಿಗೂ ಸಹ ಈ ಸುಂದರಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇದೀಗ ಇತ್ತೀಚಿಗೆ ರಮ್ಯಾಕೃಷ್ಣ ನೀಡಿರುವ ಹೇಳಿಕೆ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಮ್ಯಾಕೃಷ್ಣ ಅವರ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯವಿಲ್ಲ, ಈ ನಟಿ ಎಲ್ಲರಿಗೂ ಚಿರಪರಿಚಿತೆ. ಮಲಯಾಳಂ ಸಿನಿಮಾ ನೇರಂ ಪುರಲುಂಬೋರ್‌ ಸಿನಿಮಾದ ಮೂಲಕ ಸಿನಿ ವೃತ್ತಿ ಪ್ರಾರಂಭಿಸಿದರು. ವಿಷ್ಣುವರ್ಧನ್‌ ನಟನೆಯ ಕೃಷ್ಣ ರುಕ್ಮಿಣಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ, ಸಾಕಷ್ಟು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.ಇನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಮ್ಯಾ ಕೃಷ್ಣ ಕಾಸ್ಟಿಂಗ್‌ ಕೌಚ್‌ ಬಗ್ಗೆ ಧ್ವನಿ ಎತ್ತಿದ್ದಾರೆ, ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

ಅಷ್ಟೇ ಅಲ್ಲದೆ, ಹೀರೋಯಿನ್ ಆಗಲು ಎಲ್ಲೋ ರಾಜಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ನಮ್ಮ ಕೆರಿಯರ್ ಅಲ್ಲಿಗೇ ನಿಂತು ಹೋಗುತ್ತದೆ ಎಂದರೆ ಅತಿಶಯೋಕ್ತಿ ಇಲ್ಲ, ಅದಕ್ಕಾಗಿಯೇ ಕೆಲವೊಮ್ಮೆ ಕೆಲವರಿಗೆ ಶರಣಾಗಬೇಕಾಗುತ್ತದೆ ಎಂದು ರಮ್ಯಾಕೃಷ್ಣ ಹೇಳಿದ್ದಾರೆ. ಸಧ್ಯ ನಟಿಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.90ರ ದಶಕದಲ್ಲಿ ರಮ್ಯಾಕೃಷ್ಣ ಅವರನ್ನ ನೋಡಲೇಂದೆ ಜನ ಚಿತ್ರಮಂದಿರಕ್ಕೆ ಬರುತ್ತಿದ್ದರು. ಅಂದಿನ ಸಿನಿರಸಿಕರ ಕನಸಿನ ರಾಣಿಯಾಗಿದ್ದರು ನಟಿ ರಮ್ಯಾಕೃಷ್ಣ. ಇತ್ತೀಚೆಗೆ ನಟಿ ಜೈಲರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹಲವು ವರ್ಷಗಳ ನಂತರ ರಜನಿಕಾಂತ್ ಅವರ ಜೊತೆ ತೆರೆ ಹಂಚಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..."50% ಮೀಸಲಾತಿ ಮಿತಿಯನ್ನು ತೆಗೆದು ಹಾಕಿ"- ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಸವಾಲುನೀವೂ ಪ್ರೈವೇಟ್ ಜಾಬ್ ಮಾಡುತ್ತೀರಾ? ರಾಜೀನಾಮೆ ನೀಡಿದಾಗ ಎಷ್ಟು ಗ್ಯ್ರಾಚೂಟಿ ಸಿಗುತ್ತೆ ಇಲ್ಲಿ ತಿಳಿದುಕೊಳ್ಳಿ!

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Ramya Krishnan Movie Ramya Krishnan Casting Couch Ramya Krishnan New Movies Ramya Krishnan Shocking Statement Ramya Krishnan News Ramya Krishnan News Movies ರಮ್ಯಾಕೃಷ್ಣ ನಟಿ ರಮ್ಯಾಕೃಷ್ಣ ರಮ್ಯಾಕೃಷ್ಣ ಸುದ್ದಿ

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

15ನೇ ವಯಸ್ಸಿಗೆ ಲವ್‌, ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ ಇದೀಗ ಸ್ಟಾರ್‌ ಹೀರೋಯಿನ್‌..!15ನೇ ವಯಸ್ಸಿಗೆ ಲವ್‌, ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ ಇದೀಗ ಸ್ಟಾರ್‌ ಹೀರೋಯಿನ್‌..!Puja Banerjee life story : ‘ದೇವೋನ್ ಕೆ ದೇವ್... ಮಹಾದೇವ್ ಧಾರಾವಾಹಿ ಖ್ಯಾತಿಯ ನಟಿ ಪೂಜಾ ಬ್ಯಾನರ್ಜಿ ಗ್ಲಾಮರ್ ಲೋಕದ ರಾಣಿ ಎಂದೇ ಖ್ಯಾತರಾಗಿದ್ದಾರೆ. ಇಂದು, ಟಿವಿ ಪ್ರಪಂಚದ ರಾಣಿಯಾಗಿ ಮರೆಯುತ್ತಿರವ ಪೂಜಾ ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ.
Weiterlesen »

ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!Kareena Kapoor: ಬಾಲಿವುಡ್‌ನ ಈ ಫೇಮಸ್‌ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು.
Weiterlesen »

ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !Shah Rukh Khan security: ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ.
Weiterlesen »

Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್​, ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
Weiterlesen »

Jennifer Kotwal: ಸೆಂಚುರಿಸ್ಟಾರ್‌ ಜೊತೆಗೆ ʻಚುಕ್ಕು ಬುಕ್ಕು ರೈಲು..ʼ ಹೆಜ್ಜೆ ಹಾಕಿದ ಬೆಡಗಿ ಈಗ ಎಲ್ಲಿದ್ದಾರೆ ಗೊತ್ತೇ?Jennifer Kotwal: ಸೆಂಚುರಿಸ್ಟಾರ್‌ ಜೊತೆಗೆ ʻಚುಕ್ಕು ಬುಕ್ಕು ರೈಲು..ʼ ಹೆಜ್ಜೆ ಹಾಕಿದ ಬೆಡಗಿ ಈಗ ಎಲ್ಲಿದ್ದಾರೆ ಗೊತ್ತೇ?ಟೂತ್‌ ಪೇಸ್ಟ್ ಜಾಹೀರಾತು ಈ ನಟಿಯ ವೃತ್ತಿ ಬದುಕನ್ನು ಸಂಪೂರ್ಣ ಬದಲಾಯಿಸಿತ್ತು. ಸಾಲು ಸಾಲು ಜಾಹೀರಾತನಲ್ಲಿ ನಟಿಸುತ್ತಿದ್ದ ಈ ನಟಿ ನಿರ್ದೇಶಕ ಪ್ರೇಮ್ ಕಣ್ಣಿಗೆ ಬಿದ್ದಿದ್ದರು.
Weiterlesen »

ವಿವಾಹಕ್ಕೂ ಮುನ್ನ ಈ ಸ್ಟಾರ್ ನಟಿಯ ಪ್ರೀತಿಯಲ್ಲಿದ್ದ ಈ ಕ್ರಿಕೆಟಿಗ, Lucky Mascot ಎಂದು ಭಾವಿಸುತ್ತಿದ್ದ!ವಿವಾಹಕ್ಕೂ ಮುನ್ನ ಈ ಸ್ಟಾರ್ ನಟಿಯ ಪ್ರೀತಿಯಲ್ಲಿದ್ದ ಈ ಕ್ರಿಕೆಟಿಗ, Lucky Mascot ಎಂದು ಭಾವಿಸುತ್ತಿದ್ದ!Suresh Raina-Shruti Haasan: ದಕ್ಷಿಣ ಚಿತ್ರರಂಗ ಹಾಗೂ ಬಾಲೀವುಡ್ ನ ಸುಂದರ ನಟಿಮಣಿಯರಲ್ಲಿ ಒಬ್ಬಳಾಗಿರುವ ಶ್ರುತಿ ಹಾಸನ್ ಪ್ರಸ್ತುತ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಲ್ಲಿದ್ದಾಳೆ.
Weiterlesen »



Render Time: 2025-02-26 18:10:52