14 ಸಿಕ್ಸರ್, 6 ಬೌಂಡರಿ, 27 ಎಸೆತಕ್ಕೆ ಶತಕದಾಟ: 21ರ ಹರೆಯದ ಆಟಗಾರನ ಬ್ಯಾಟಿಂಗ್’ಗೆ ಕ್ರಿಕೆಟ್ ಲೋಕವೇ ಫಿದಾ

ಸಫಿ ಫೈಸಲ್ Nachrichten

14 ಸಿಕ್ಸರ್, 6 ಬೌಂಡರಿ, 27 ಎಸೆತಕ್ಕೆ ಶತಕದಾಟ: 21ರ ಹರೆಯದ ಆಟಗಾರನ ಬ್ಯಾಟಿಂಗ್’ಗೆ ಕ್ರಿಕೆಟ್ ಲೋಕವೇ ಫಿದಾ
ಸಫಿ ಫೈಸಲ್ ಶತಕ25 ಎಸೆತಕ್ಕೆ ಶತಕ ಬಾರಿಸಿದ ಆಟಗಾರಅಫ್ಘಾನಿಸ್ತಾನ ಕ್ರಿಕೆಟಿಗ ಸಫಿ ಫೈಸಲ್
  • 📰 Zee News
  • ⏱ Reading Time:
  • 40 sec. here
  • 13 min. at publisher
  • 📊 Quality Score:
  • News: 57%
  • Publisher: 63%

Safi Faisal: ಯುರೋಪಿಯನ್ ಕ್ರಿಕೆಟ್ T10 ಲೀಗ್’ನಲ್ಲಿ, ಏಪ್ರಿಲ್ 25 ರಂದು ಪ್ಯಾರಿಸ್ ಝಲ್ಮಿ ಮತ್ತು ರಾಯಲ್ 94 ತಂಡಗಳ ನಡುವೆ ಪಂದ್ಯ ನಡೆಯಿತು.

Afghanistan cricketer Safi Faisal : ಸಫಿ ಫೈಸಲ್ ಇನ್ನಿಂಗ್ಸ್‌’ನಲ್ಲಿ 14 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದು, 400 ಸ್ಟ್ರೈಕ್ ರೇಟ್‌’ನಲ್ಲಿ ಬ್ಯಾಟ್ ಬೀಸಿದ್ದಾರೆ. ಅವರ ಬ್ಯಾಟಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.21ರ ಹರೆಯದ ಅಫ್ಘಾನಿಸ್ತಾನದ ಕ್ರಿಕೆಟಿಗ ಸಫಿ ಫೈಸಲ್ ಅದ್ಭುತ ಬ್ಯಾಟಿಂಗ್Luck symbolism21ರ ಹರೆಯದ ಅಫ್ಘಾನಿಸ್ತಾನದ ಕ್ರಿಕೆಟಿಗ ಸಫಿ ಫೈಸಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ, ಕೇವಲ 25 ಎಸೆತಗಳಲ್ಲಿ ಶತಕ ಬಾರಿಸಿ ಸಂಚಲನ ಮೂಡಿಸಿದ್ದಾರೆ. ಯುರೋಪಿಯನ್ ಕ್ರಿಕೆಟ್ ಟಿ20 ಲೀಗ್‌’ನಲ್ಲಿ ಈ ಸಾಧನೆ ಮಾಡಿದ್ದಾರೆ.

ಸಫಿ ಫೈಸಲ್ ಇನ್ನಿಂಗ್ಸ್‌’ನಲ್ಲಿ 14 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದು, 400 ಸ್ಟ್ರೈಕ್ ರೇಟ್‌’ನಲ್ಲಿ ಬ್ಯಾಟ್ ಬೀಸಿದ್ದಾರೆ. ಅವರ ಬ್ಯಾಟಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಇನ್ನು ಸಫಿ ಫೈಸಲ್ ಬಿರುಸಿನ ಶತಕದ ಆಧಾರದ ಮೇಲೆ ಪ್ಯಾರಿಸ್ ಝಲ್ಮಿ 10 ಓವರ್‌’ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್‌’ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಗುರಿ ಬೆನ್ನಟ್ಟಿದ ರಾಯಲ್ 94 ಬ್ಯಾಟ್ಸ್ ಮನ್ ಗಳು 10 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 128 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಪ್ಯಾರಿಸ್ ಝಲ್ಮಿ ಪಂದ್ಯವನ್ನು 47 ರನ್‌ಗಳಿಂದ ಗೆದ್ದುಕೊಂಡಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Allu Arjun: ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೇಹಾ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತಾ...

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ಸಫಿ ಫೈಸಲ್ ಶತಕ 25 ಎಸೆತಕ್ಕೆ ಶತಕ ಬಾರಿಸಿದ ಆಟಗಾರ ಅಫ್ಘಾನಿಸ್ತಾನ ಕ್ರಿಕೆಟಿಗ ಸಫಿ ಫೈಸಲ್ ಕ್ರಿಕೆಟ್ ವಿಶೇಷ ದಾಖಲೆ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Safi Faisal Safi Faisal Century 25 Ball Century Player Afghanistan Cricketer Safi Faisal Cricket Special Record Cricket News In Kannada

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

IPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುIPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುRohit Sharma: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ ಅಜೇಯ 105 ರನ್ ಗಳನ್ನು ಗಳಿಸಿದರು.
Weiterlesen »

CSK vs LSG: ಕೆ.ಎಲ್.ರಾಹುಲ್ ಅಬ್ಬರದ ಬ್ಯಾಟಿಂಗ್ ಗೆ ತತ್ತರಿಸಿದ ಧೋನಿ ನೇತೃತ್ವದ ಚೆನ್ನೈ ಪಡೆCSK vs LSG: ಕೆ.ಎಲ್.ರಾಹುಲ್ ಅಬ್ಬರದ ಬ್ಯಾಟಿಂಗ್ ಗೆ ತತ್ತರಿಸಿದ ಧೋನಿ ನೇತೃತ್ವದ ಚೆನ್ನೈ ಪಡೆCSK vs LSG: ಲಕ್ನೋ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ಕೆ.ಎಲ್.ರಾಹುಲ್ ಕೇವಲ 53 ಎಸೆತಗಳಲ್ಲಿ ಮೂರು ಸಿಕ್ಸರ್ ಒಂಬತ್ತು ಬೌಂಡರಿಗಳ ನೆರವಿನಿಂದ 82 ರನ್ ಗಳಿಸಿ ಔಟಾದರು.
Weiterlesen »

6 Sixes in One Over: ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಐವರು ಆಟಗಾರರು ಇವರೇ ನೋಡಿ6 Sixes in One Over: ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಐವರು ಆಟಗಾರರು ಇವರೇ ನೋಡಿ2007ರ ಸೆಪ್ಟೆಂಬರ್ 19ರಂದು ಇಂಗ್ಲೆಂಡ್ ವಿರುದ್ಧದ T20 ವಿಶ್ವಕಪ್ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಭಾರತದ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದರು.
Weiterlesen »

2024 ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ನಾಯಕತ್ವ ಬದಲಾವಣೆ! ರೋಹಿತ್ ಬದಲು 30ರ ಹರೆಯದ ಈ ವೇಗಿಗೆ ಕ್ಯಾಪ್ಟನ್ಸಿ!2024 ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ನಾಯಕತ್ವ ಬದಲಾವಣೆ! ರೋಹಿತ್ ಬದಲು 30ರ ಹರೆಯದ ಈ ವೇಗಿಗೆ ಕ್ಯಾಪ್ಟನ್ಸಿ!Joy Bhattacharya Statement About Rohit Sharma: ಮುಂಬರುವ T20 ವಿಶ್ವಕಪ್’ಗೆ 15 ಸದಸ್ಯರ ತಂಡವನ್ನು ಸಿದ್ಧಪಡಿಸಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ರೋಹಿತ್ ಏಪ್ರಿಲ್ 30 ರ ಮೊದಲು ದೆಹಲಿಯಲ್ಲಿ ಭೇಟಿ ನೀಡಲಿದ್ದಾರೆ.
Weiterlesen »

RCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿRCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿRCB Owner: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಲೋಕದಲ್ಲಿ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಲೀಗ್’ಗಳಲ್ಲಿ ಒಂದಾಗಿದೆ. ಪ್ರಸಿದ್ಧವಾಗಿರುವುದರ ಹೊರತಾಗಿ, ಇದು ವಿಶ್ವದ ಅತ್ಯಂತ ಯಶಸ್ವಿ ಮತ್ತು ಲಾಭದಾಯಕ ಕ್ರಿಕೆಟ್ ಲೀಗ್ ಆಗಿದೆ.
Weiterlesen »

ಐಪಿಎಲ್ ಇತಿಹಾಸದಲ್ಲೇ 4ನೇ ವೇಗದ ಶತಕ : ಈ ಟೂರ್ನಿಯಲ್ಲಿ ಮೊದಲ ಸೆಂಚುರಿ ಬಾರಿಸಿದ ಟ್ರಾವಿಸ್ಐಪಿಎಲ್ ಇತಿಹಾಸದಲ್ಲೇ 4ನೇ ವೇಗದ ಶತಕ : ಈ ಟೂರ್ನಿಯಲ್ಲಿ ಮೊದಲ ಸೆಂಚುರಿ ಬಾರಿಸಿದ ಟ್ರಾವಿಸ್IPL : ಐಪಿಎಲ್ 2024ರ 30ನೇ ಪಂದ್ಯದಲ್ಲಿ ಸನ್ ರೈಸಸ್ ಹೈದ್ರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದೆ.
Weiterlesen »



Render Time: 2025-02-26 02:46:40