ಅದೇ ಸಂದರ್ಭದಲ್ಲಿ ಭೂಮಿಕಾ ಗುರುಗಳ ಬಗ್ಗೆ ಬಹಳ ಅದ್ಭುತವಾದ ಮಾತನಾಡುತ್ತಾಳೆ. ಇವರು ಸಾಮಾನ್ಯ ಗುರುಗಳು ಅಲ್ಲ ವೇದಾ ಅಭ್ಯಾಸ ಮಾಡಿದ ಪಂಡಿತರು. ಯುಗಾದಿ ಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಾಳೆ. ತಕ್ಷಣ ಗುರುಗಳಿಗೆ ಭೂಮಿಕಾ ಉತ್ತಮ ಆತಿಥ್ಯ ಸತ್ಕಾರ ಮಾಡುತ್ತಾಳೆ. ತದನಂತರ ತನ್ನ ಮತ್ತು ಗೌತಮ್ ಜಾತಕವನ್ನು ಗುರುಗಳ ಹತ್ತಿರ ತೋರಿಸುತ್ತಾಳೆ.
Amruthadhaare Kannada Serial : ಅಮೃತಧಾರೆ ಧಾರವಾಹಿ ಯಲ್ಲಿ ಭೂಮಿಕಾ ಸುಳ್ಳು ಜ್ಯೋತಿಷ್ಯ ಹೇಳಿಸಿದ ಅತ್ತೆ ಶಕುಂತಲಾಗೆ ಯುಗಾದಿ ಸಂಭ್ರಮದಂದು ಶಾಕ್ ಆಗುವಂತಹ ಕೆಲಸ ಮಾಡಿದ್ದಾಳೆ. ಹಾಗಿದ್ರೇ ಭೂಮಿಕಾ ಮಾಡಿದ್ದಾದರೂ ಏನು? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.ಶಕುಂತಲಾ ಭೂಮಿಕಾ ಮತ್ತು ಗೌತಮ್ ಯಾವತ್ತೂ ಒಂದಾಗಬಾರದು, ಅದಕ್ಕೆ ನಾನು ಏನು ಬೇಕಾದರೂ ಮಾಡಲು ರೆಡಿಯಾಗಿರುವಳು ಜ್ಯೋತಿಷ್ಯದವರನ್ನು ಕರೆಯಿಸಿ ಸುಳ್ಳು ಜ್ಯೋತಿಷ್ಯ ಹೇಳಿಸಿದ್ದಳು.
ಗೌತಮ್‌ಗೆ ಒಬ್ಬ ಗುರುಗಳು ಒಂದು ರೀತಿ ಹೇಳಿದರೆ ಇನ್ನೊಂದು ಗುರುಗಳು ಇನ್ನೊಂದು ರೀತಿ ಹೇಳುತ್ತಿದ್ದಾರೆ, ಯಾರ ಮಾತೂ ಕೇಳಬೇಕು ಯಾರ ಮಾತು ಕೇಳಬಾರದು ಎನ್ನುವ ದೊಡ್ಡ ಗೊಂದಲವಾಗುತ್ತದೆ.ಮುಖೇಶ್, ಅನಿಲ್ ಅಂಬಾನಿ ಜಗತ್ತಿಗೇ ಗೊತ್ತು! ತೆರೆಮರೆಯಲ್ಲಿರುವ ಅಂಬಾನಿ ಸಹೋದರಿಯರ ಬಗ್ಗೆ ಗೊತ್ತಾ ? ಸಂಪತ್ತಿನಲ್ಲಿ ಸಹೋದರರಿಗೆ ಸರಿ ಸಮಾನವಾಗಿ ನಿಂತಿರುವ ಚೆಂದುಳ್ಳಿ ಚೆಲುವೆಯರು !
ಶಕುಂತಲಾ ಭೂಮಿಕಾ ಮತ್ತು ಗೌತಮ್ ಯಾವತ್ತೂ ಒಂದಾಗಬಾರದು, ಅದಕ್ಕೆ ನಾನು ಏನು ಬೇಕಾದರೂ ಮಾಡಲು ರೆಡಿಯಾಗಿರುವಳು ಜ್ಯೋತಿಷ್ಯದವರನ್ನು ಕರೆಯಿಸಿ ಸುಳ್ಳು ಜ್ಯೋತಿಷ್ಯ ಹೇಳಿಸಿದ್ದಳು. ಆದರೆ ಭೂಮಿಕಾ ಹಬ್ಬದಂದು ಬೇರೆಯೊಬ್ಬರು ಗುರುಗಳನ್ನು ಮನೆಗೆ ಕರೆಯಿಸಿದ್ದಾಳೆ. ಆ ಗುರುಗಳನ್ನು ನೋಡುತ್ತಿದ್ದಂತೆಯೇ ಶಕುಂತಲಾಗೆ ಶಾಕ್ ಆಗುತ್ತದೆ. ಶಕುಂತಲಾಗೆ ಭೂಮಿಕಾ ಹಾಗೂ ಗೌತಮ್ ಇಬ್ಬರ ದಾಂಪತ್ಯದ ಬಗ್ಗೆ ಈಗಾಗಲೇ ಸುಳ್ಳು ಜ್ಯೋತಿಷ್ಯ ಹೇಳಿಸಿದ್ದೇನೆ. ಇದೀಗ ಇದು ಸುಳ್ಳು ಎಂದು ಗೊತ್ತಾದರೆ ಏನು ಮಾಡುವುದು ಎನ್ನುವ ಆಲೋಚನೆ ಶುರುವಾಗುತ್ತದೆ.
Amrutadhare Socia Media Amruthadhare Family Amruthadhare Gowtam Bhumika ಅಮೃತಧಾರೆ ಸೋಷಿಯಲ್ ಮೀಡಿಯಾ ಅಮೃತಧಾರೆ ಧಾರವಾಹಿ ಅಮೃತಧಾರೆ ಕುಟುಂಬ ಅಮೃತಧಾರೆ ಫೋಟೋ ಅಮೃತಧಾರೆ ಅಭಿಮಾನಿ ಬಳಗ Amruthadhaare Serial Today Episode Amrithadhare Kannada Serial Today Episode Youtube Amrithadhare Serial Wikipedia Amrithadhare Serial Timings Amrithadhare Serial Remake Amrithadhare Kannada Serial Dubbed Amruthadhaare Kannada Serial Shakuntala Bhumika Gautham Shakuntala Plan Reveals Bhumika Shocks Shakuntala Zee Kannada
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
टीवीटीवी सीरियल फ़ोटोस: Check out TV serial photos, TV actor photos, TV actress pics, TV events photos, TV award photos, TV celebs photos in hindi at Navbharat Times.
Weiterlesen »
Actor Shashikumar: ನಟ ಶಶಿ ಕುಮಾರ್ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್.. ಆರಂಭದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
Weiterlesen »
ನಿತ್ಯ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕಿದೆ ಈ 5 ಅದ್ಭುತ ಪ್ರಯೋಜನBenefits Of Kharjura: ಡ್ರೈ ಪ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ, ಖರ್ಜೂರವನ್ನು ಆರೋಗ್ಯದ ಗಣಿ ಎಂದು ಪರಿಗಣಿಸಲಾಗಿದ್ದು, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ಇದು ನಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ ಎಂದು ನಂಬಲಾಗಿದೆ. ಖರ್ಜೂರ ಸೇವನೆಯ ಐದು ಪ್ರಮುಖ ಪ್ರಯೋಜನಗಳೆಂದರೆ...
Weiterlesen »
ಮುಖೇಶ್, ಅನಿಲ್ ಅಂಬಾನಿ ಜಗತ್ತಿಗೇ ಗೊತ್ತು! ತೆರೆಮರೆಯಲ್ಲಿರುವ ಅಂಬಾನಿ ಸಹೋದರಿಯರ ಬಗ್ಗೆ ಗೊತ್ತಾ ? ಸಂಪತ್ತಿನಲ್ಲಿ ಸಹೋದರರಿಗೆ ಸರಿ ಸಮಾನವಾಗಿ ನಿಂತಿರುವ ಚೆಂದುಳ್ಳಿ ಚೆಲುವೆಯರು !Daughters of Ambani Family :ಅಂಬಾನಿ ಸಹೋದರರಾದ ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಅವರ ಇಬ್ಬರು ಸಹೋದರಿಯರ ಬಗ್ಗೆ ಕೆಲವೇ ಕೆಲವರಿಗೆ ಮಾತ್ರ ಮಾಹಿತಿ ಇದೆ. ಪ್ರಚಾರದ ವಿಷಯದಲ್ಲಿ ಇವರಿ ದೂರ ಉಳಿದಿದ್ದಾರೆಯಾದರೂ ವ್ಯಾಪಾರ ಮತ್ತು ಸಂಪತ್ತಿನ ವಿಷಯದಲ್ಲಿ ಸಹೋದರರಿಗೆ ಸಮಾನವಾಗಿ ನಿಂತಿದ್ದಾರೆ.
Weiterlesen »
15 ದಿನಗಳಲ್ಲಿ ಈ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ!ನಾಲ್ಕು ದಿಕ್ಕುಗಳಲ್ಲಿಯೂ ಜೊತೆಯಾಗುವುದು ಅದೃಷ್ಟ !ಎಲ್ಲೇ ಹೋದರೂ ನೀವೇ ಗೆಲ್ಲುವ ಕುದುರೆGajalakshmi Rajayoga : ಯಾರ ಜಾತಕದಲ್ಲಿ ಗಜಲಕ್ಷ್ಮಿ ರಾಜಯೋಗ ಇರುತ್ತದೆಯೋ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸುಖ, ಸಂತೋಷ,ಶಾಂತಿ ಮತ್ತು ಆರ್ಥಿಕ ಲಾಭವನ್ನು ಹೊಂದುತ್ತಾನೆ. ಹೀಗಾಗಿ ಆ ವ್ಯಕ್ತಿ ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಯಶಸ್ಸು ಕಾಣುತ್ತಾನೆ.
Weiterlesen »
Gold And Silver Price: ಚಿನ್ನದ ಆಭರಣ ಖರೀದಿಸಲು ಒಳ್ಳೆಯ ದಿನ: ಬೆಳ್ಳಿಯ ದರದಲ್ಲಿ ಸ್ಥಿರತೆ!ಒಟ್ಟಾರೆ ಜಾಗತಿಕ ಆರ್ಥಿಕತೆಯು ಚಿನ್ನದ ಬೆಲೆಗಳ ಮೇಲೆ ದೊಡ್ಡ ಪ್ರಭಾವವನ್ನು ಹೊಂದಿದೆ. ವಿಶ್ವ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಆಯ್ಕೆ ಮಾಡುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ.
Weiterlesen »