Astro Tips: ಅಪ್ಪಿತಪ್ಪಿಯೂ ಪೂಜಾ ಕೋಣೆಯಲ್ಲಿ ಈ ವಸ್ತುಗಳನ್ನು ಇಡಬೇಡಿ!

Puja Room Nachrichten

Astro Tips: ಅಪ್ಪಿತಪ್ಪಿಯೂ ಪೂಜಾ ಕೋಣೆಯಲ್ಲಿ ಈ ವಸ್ತುಗಳನ್ನು ಇಡಬೇಡಿ!
Goddess LakshmiGoddess Worship MaterialPlace Of Worship
  • 📰 Zee News
  • ⏱ Reading Time:
  • 7 sec. here
  • 10 min. at publisher
  • 📊 Quality Score:
  • News: 34%
  • Publisher: 63%

ಪೂಜೆಯ ಸಮಯದಲ್ಲಿ ಆರತಿಗಾಗಿ ದೀಪವನ್ನು ಇಡಲಾಗುತ್ತದೆ ಮತ್ತು ಸುಗಂಧಕ್ಕಾಗಿ ಧೂಪವನ್ನು ಇಡಲಾಗುತ್ತದೆ. ಭಾರತೀಯ ಸಂಪ್ರದಾಯವು ಮಣ್ಣಿನೊಂದಿಗೆ ಸಂಬಂಧಿಸಿದೆ, ಆದ್ದರಿಂದ ಮಣ್ಣಿನಿಂದ ಮಾಡಿದ ದೀಪಗಳು ಮತ್ತು ಅಗರಬತ್ತಿಗಳನ್ನು ಇಡುವುದು ಉತ್ತಮ.

Place of worship: ಪೂಜೆ ಮಾಡುವ ಸ್ಥಳದಲ್ಲಿ ಅಥವಾ ಮನೆಯಲ್ಲಿ ಒಂದೇ ದೇವರ ವಿಗ್ರಹ ಅಥವಾ ಚಿತ್ರ ಒಂದಕ್ಕಿಂತ ಹೆಚ್ಚು ಇರಬಾರದು. ಮನೆ ದೇವಸ್ಥಾನದಲ್ಲಿ ಪೂರ್ವಜರ ಚಿತ್ರಗಳನ್ನು ಇಡಬಾರದು. ಅಲ್ಲದೆ ಭೈರವ, ಶನಿದೇವ ಮತ್ತು ಕಾಳಿ ಮಾತೆಯ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ.

- ಪೂಜಾ ಕೋಣೆಯಲ್ಲಿ ಸ್ವಸ್ತಿಕ ಇರಬೇಕು, ಇದು ಮಂಗಳಕರ ಸಂಕೇತವಾಗಿದೆ. ಸ್ವಸ್ತಿಕ ಚಿಹ್ನೆಯನ್ನು ಗಣಪತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Goddess Lakshmi Goddess Worship Material Place Of Worship Temple Negative Energy Positive Energy Idol Of God Astro Tips

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Microwave Oven: ಮೈಕ್ರೋವೇವ್‌ ಓವನ್‌ನಲ್ಲಿ ಈ ಐದು ವಸ್ತುಗಳನ್ನು ಎಂದಿಗೂ ಇಡಬೇಡಿ!!Microwave Oven: ಮೈಕ್ರೋವೇವ್‌ ಓವನ್‌ನಲ್ಲಿ ಈ ಐದು ವಸ್ತುಗಳನ್ನು ಎಂದಿಗೂ ಇಡಬೇಡಿ!!ಅಲ್ಯೂಮಿನಿಯಂ ಫಾಯಿಲ್‌ನಂತಹ ಕೆಲವು ಲೋಹಗಳನ್ನು ಎಂದಿಗೂ ಮೈಕ್ರೋವೇವ್‌ನಲ್ಲಿ ಮಾಡಬಾರದು.
Weiterlesen »

Health Tips: ರನ್ನಿಂಗ್‌ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿHealth Tips: ರನ್ನಿಂಗ್‌ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿರಸ್ತೆ ಅಥವಾ ಸುಸಜ್ಜಿತ ಮೇಲ್ಮೈಯಲ್ಲಿ ಓಡುವುದು ಕೀಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಆರಂಭಿಕರು ಹುಲ್ಲು ಮೈದಾನ ಅಥವಾ ಟ್ರೆಡ್ ಮಿಲ್ನಲ್ಲಿ ಓಡುವುದು ಉತ್ತಮ ಆಯ್ಕೆಯಾಗಿದೆ.
Weiterlesen »

ತುಳಸಿಯನ್ನು ಈ ವಿಧಾನದಲ್ಲಿ ಬಳಸಿದರೆ ಕೂದಲು ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುತ್ತೆತುಳಸಿಯನ್ನು ಈ ವಿಧಾನದಲ್ಲಿ ಬಳಸಿದರೆ ಕೂದಲು ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುತ್ತೆTulsi for hair: ಆಯುರ್ವೇದದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಹಲವು ಅಂಶಗಳಿವೆ. ಈ ವಸ್ತುಗಳನ್ನು ಬಳಸುವುದರಿಂದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಿಸಿಕೊಳ್ಳಬಹುದು.
Weiterlesen »

ಬೆಳಗ್ಗೆ ಎದ್ದ ಕೂಡಲೇ ಈ ಬಳ್ಳಿ ಎಲೆಯನ್ನು ಜಗಿದು ರಸ ಕುಡಿದುಬಿಡಿ ! ಪಥ್ಯವೇ ಇಲ್ಲದೆ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್ಬೆಳಗ್ಗೆ ಎದ್ದ ಕೂಡಲೇ ಈ ಬಳ್ಳಿ ಎಲೆಯನ್ನು ಜಗಿದು ರಸ ಕುಡಿದುಬಿಡಿ ! ಪಥ್ಯವೇ ಇಲ್ಲದೆ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್High Blood Sugar Control Tips:ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಲು ಈ ಬಳ್ಳಿ ಎಲೆಗಳು ತುಂಬಾ ಪ್ರಯೋಜನಕಾರಿ. ಈ ಎಲೆಗಳನ್ನು ಹಾಗೆಯೇ ಬಾಯಿಗೆ ಹಾಕಿ ಜಗಿದು ರಸ ಹೀರಬೇಕು.
Weiterlesen »

ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !Tips to control bad cholesterol level:ಕೊಲೆಸ್ಟ್ರಾಲ್ ಕರಗಿಸಲು ಈ ಬೀಜ ಬಹಳ ಸಹಕಾರಿ. ತನ್ನದೇ ಆದ ರುಚಿ ಹೊಂದಿರದ ಈ ಬೀಜವನ್ನು ಯಾವುದರ ಜೊತೆಗೆ ಬೇಕಾದರೂ ಬೆರೆಸಿ ಸೇವಿಸಬಹುದು.
Weiterlesen »

ಅಪ್ಪಿತಪ್ಪಿಯೂ ಮೊಟ್ಟೆಯೊಂದಿಗೆ ಈ 4 ಆಹಾರಗಳನ್ನು ತಿನ್ನಲೇಬೇಡಿ..!ಅಪ್ಪಿತಪ್ಪಿಯೂ ಮೊಟ್ಟೆಯೊಂದಿಗೆ ಈ 4 ಆಹಾರಗಳನ್ನು ತಿನ್ನಲೇಬೇಡಿ..!Things to Avoid Consuming with Eggs : ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಅನೇಕ ಜನರು ಬೆಳಗಿನ ಉಪಾಹಾರದಲ್ಲಿ ಇದನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ವರ್ಕ್ ಔಟ್ ಮಾಡುವವರೂ ಮೊಟ್ಟೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಎಗ್‌ ಅನ್ನು ಕೆಲವು ಆಹಾರಗಳ ಜೊತೆ ತಿನ್ನಬಾರದು ಗೊತ್ತೆ..? ಬನ್ನಿ ತಿಳಿಯೋಣ..
Weiterlesen »



Render Time: 2025-02-26 19:25:38