Actor Achyuth Kumar: ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತಾ? ಅವರು ಕೂಡ ಫೇಮಸ್ ನಟಿ!!

Actor Achyuth Kumar Nachrichten

Actor Achyuth Kumar: ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತಾ? ಅವರು ಕೂಡ ಫೇಮಸ್ ನಟಿ!!
ನಟ ಅಚ್ಯುತ್‌ ಕುಮಾರ್‌ಕನ್ನಡದ ನಟಅಚ್ಯುತ್‌ ಕುಮಾರ್‌ ಪತ್ನಿ ನಂದಿನಿ
  • 📰 Zee News
  • ⏱ Reading Time:
  • 23 sec. here
  • 16 min. at publisher
  • 📊 Quality Score:
  • News: 62%
  • Publisher: 63%

Achyuth Kumar Wife: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..

ಕನ್ನಡದ ನಟ ಅಚ್ಯುತ್ ಕುಮಾರ್ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು.. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಸದ್ಯ ಸಾಕಷ್ಟು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.. ನಟ ಅಚ್ಯುತ್‌ ಕುಮಾರ್‌ ನಟಿಸಿದ ಬಹತೇಕ ಸಿನಿಮಾಗಳು ದೊಡ್ಡ ಯಶಸ್ಸನ್ನು ಪಡೆದುಕೊಂಡಿವೆ.. ಇತ್ತೀಚೆಗೆ ಬಿಡುಗಡೆಯಾದ ಯುವ ಸಿನಿಮಾದಲ್ಲಿಯೂ ನಟ ತಂದೆಯ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದರು.. ಅಚ್ಯುತ್‌ ಕುಮಾರ್‌ ಬರೀ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿಯೂ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ.. ಹೀಗಾಗಿಯೇ ಇವರು ಪ್ರತಿಯೊಬ್ಬರಿಗೂ ಚಿರಪರಿಚಿತ..

ಇವರೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಇತ್ತೀಚೆಗಷ್ಟೇ ಸತೀಶ್‌ ನೀನಾಸಂ ಅವರ ಅವರ ಸಿನಿಮಾದಲ್ಲಿ ನಂದಿನಿ ಅವರು ಕಾಣಿಸಿಕೊಂಡಿದ್ದರು.. ನಟ ಅಚ್ಯುತ್‌ ಕುಮಾರ್‌ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆಹಂಚಿಕೊಂಡಿದ್ದಲ್ಲದೇ ಯುವ ನಾಯಕರೊಂದಿಗೂ ತೆರೆಹಂಚಿಕೊಂಡು ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.. ಒಳ್ಳೆಯ ಗಂಡ ಎಂದೆನಿಸಿಕೊಳ್ಳುತ್ತಾರೆ ಈ ರಾಶಿಯ ಹುಡುಗರು!ಪತ್ನಿಯ ಪ್ರತಿ ಆಸೆಯನ್ನು ಈಡೇರಿಸುತ್ತಾರೆಯಂತೆ ಇವರುಕಲ್ಲಂಗಡಿ ಬೀಜ ಹೀಗೆ ಸೇವಿಸಿದರೆ ಕೂಡಲೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್..

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ನಟ ಅಚ್ಯುತ್‌ ಕುಮಾರ್‌ ಕನ್ನಡದ ನಟ ಅಚ್ಯುತ್‌ ಕುಮಾರ್‌ ಪತ್ನಿ ನಂದಿನಿ ಅಚ್ಯುತ್‌ ಕುಮಾರ್‌ ಪತ್ನಿಯೂ ನಟಿ ಅಚ್ಯುತ್‌ ಕುಮಾರ್‌ ಕುಟುಂಬ ಅಚ್ಯುತ್‌ ಕುಮಾರ್‌ ಜೀವನ ಪೋಷಕ ನಟ ಅಚ್ಯುತ್‌ ಕುಮಾರ್‌ ನಿಜ ಜೀವನ Achyuth Kumar Wife Achyuth Kumar Wife Nandini Also Actress Achyuth Kumar Real Life Achyuth Kumar Family Achyuth Kumar To Sandalwood Sandalwood

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್...‌ 44 ವರ್ಷವಾದರೂ ಮದುವೆ ಆಗದೇ ಸಿಂಗಲ್‌ ಆಗಿರೋದು ಯಾಕೆ?ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್...‌ 44 ವರ್ಷವಾದರೂ ಮದುವೆ ಆಗದೇ ಸಿಂಗಲ್‌ ಆಗಿರೋದು ಯಾಕೆ?Prabhas : ಪ್ರಭಾಸ್ ಜೊತೆ ಮೂವರು ಸ್ಟಾರ್ ಹೀರೋಯಿನ್ ಗಳು ಲವ್ ಮಾಡಿದ್ದರು. ಅವರು ಯಾರು ಗೊತ್ತಾ?
Weiterlesen »

Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್‌ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ ನಟಿಸಿದ್ದಾರೆ..
Weiterlesen »

ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್​ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
Weiterlesen »

ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!Kareena Kapoor: ಬಾಲಿವುಡ್‌ನ ಈ ಫೇಮಸ್‌ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು.
Weiterlesen »

Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
Weiterlesen »

Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್​, ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
Weiterlesen »



Render Time: 2025-02-26 02:44:22