ತಾಂಡವ್ ಮಾತನಾಡಬೇಕು ಎಂದಿದಕ್ಕೆ ಸದ್ಯ ಬಹಳ ಸ್ಟ್ರಾಂಗ್ ಅಂಡ್ ಸ್ವಾಭಿಮಾನಿಯಾಗಿರುವ ಭಾಗ್ಯಾ ಅದೇನು ಹೇಳಿ ಅಂತ ಧೈರ್ಯವಾಗಿ ಕೇಳಿದ್ದಾಳೆ.[node:summary]
Bhagya lakshmi Kannada Serial : ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಪರೀಕ್ಷೆಗೆ ಹೊರಟ ಭಾಗ್ಯ ಹಾಗೂ ತನ್ವಿಯನ್ನು ತಡೆದು ಮಾತನಾಡಿಸುತ್ತಾನೆ. ಭಾಗ್ಯಾ ಗಂಡನಿಗೆ ಖಡಕ್ ಆಗಿ ಉತ್ತರ ಕೊಡುತ್ತಾಳೆ. ನಂತರ ಮನೆಯವರು ಈತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾದ್ರೇ ತಾಂಡವ್ ಹೇಳಿದ್ದಾದರೂ ಏನು? ಮನೆಮಂದಿ ಏತಕ್ಕೆ ತರಾಟೆಗೆ ತೆಗೆದುಕೊಂಡರು. ಇಲ್ಲಿದೆ ಕಂಪ್ಲೀಟ್ ಸ್ಟೋರಿ.ತಾಂಡವ್‌ಗೆ ಮೊದಲೇ ಭಾಗ್ಯಾ ಶಾಲೆಗೆ ಹೋಗಬಾರದು, ಪರೀಕ್ಚೆ ಬರೆಯಬಾರದು, ಎಸ್ಎಸ್ಎಲ್ಸಿ ಕಂಪ್ಲೀಟ್ ಮಾಡಬಾರದು ಎಂಬುದು ತೆಲೆಯಲ್ಲಿ ಕೂತಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ಶ್ರೇಷ್ಠಾಳ ಮೇಲ್ನೋಟದ ಪ್ರೀತಿಗೆ ಬಿದ್ದು, ಭಾಗ್ಯಾಳಿಗೆ ತೊಂದರೆಯನ್ನು ಕೊಡುತ್ತಾನೆ ಇರುತ್ತಾನೆ. ಇದೀಗ ತಾಂಡವ್ ಸ್ಕೂಲ್‌ನಲ್ಲಿ ಭಾಗ್ಯಾ ಹಾಗೂ ತನ್ವಿಗೆ ಪರೀಕ್ಷೆ ಇದೆ ಅಂತ ಗೊತ್ತಿದ್ದರೂ ಕೂಡ ಪೀಡಿಸುತ್ತಾನೆ. ಪರೀಕ್ಷೆಯನ್ನು ಬರೆಯಲು ಭಾಗ್ಯಾ ಹಾಗೂ ತನ್ವಿ ಚೆನ್ನಾಗಿ ಓದಿಕೊಂಡು ಹೊರಟಿರುತ್ತಾರೆ. ಆದರೆ ತಾಂಡವ್ ಅವರಿಬ್ಬರನ್ನು ತಡೆದು ನಿಲ್ಲಿಸಿ ಮಾತನಾಡಬೇಕು ಎಂದು ಹೇಳುತ್ತಾನೆ.
Bhagyalakshmi Serial Today Episode ಕಲರ್ಸ್ ಕನ್ನಡ ಭಾಗ್ಯಲಕ್ಷ್ಮೀ ಧಾರಾವಾಹಿ ಭಾಗ್ಯಲಕ್ಷ್ಮೀ ಇಂದಿನ ಎಪಿಸೋಡ್ ಹಣದಿಂದ ಭಾಗ್ಯಾಳನ್ನು ಕಟ್ಟಿ ಹಾಕಲು ತಾಂಡವ್ ಪ್ರಯತ್ನ ತಾಂಡವ್ ಸವಾಲು ಸ್ವೀಕರಿಸಿದ ಭಾಗ್ಯಾ Bhagyalakshmi Kannada Serial Today Episode Bhagyalakshmi Kannada Serial Cast Bhagyalakshmi Kannada Serial Today Episode Youtub Bhagyalakshmi Serial Bhagyalakshmi Kannada Serial Actress Name List Bhagyalakshmi Serial Today Episode Live Bhagyalakshmi Kannada Serial Yesterday Episode Fu Bhagyalakshmi Kannada Serial Remakebhagyalakshmi Kannada Serial Thandav Talks About Home Loan Thandav Bhagya Tanvi Kusuma Dharma Tanmai Home Loan
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ಶೀಘ್ರದಲ್ಲೇ ಮೇಷ ರಾಶಿಗೆ ಬುಧನ ಪ್ರವೇಶ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಅಪಾರ ಕನಕವೃಷ್ಟಿ!Budh Gochar In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಗ್ರದಲ್ಲೇ ಮೇಷ ರಾಶಿಗೆ ಬುದ್ಧಿದಾತ ಬುಧನ ಪ್ರವೇಶ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ.
Weiterlesen »
IPL 2024: ಸನ್ ರೈಸರ್ಸ್ ಎದುರು ಸೋತು ಗೆದ್ದ ರಾಯಲ್ ಚಾಲೆಂಜರ್ಸ್...!IPL 2024: ಒಂದೆಡೆ ಸನ್ ರೈಸರ್ಸ್ ಹೈದರಾಬಾದ್ ನ ಟ್ರಾವಿಸ್ ಹೆಡ್ ಹಾಗೂ ಇನ್ನೊಂದೆಡೆಗೆ ಕ್ಲಾಸೆನ್ ಅವರ ಕ್ಲಾಸ್ ಬ್ಯಾಟಿಂಗ್ ನಿಂದಾಗಿ ಅರ್ಸಿಬಿ ತಂಡದ ಬೌಲರ್ ಗಳು ವಿಕೆಟ್ ಪಡೆಯುವಲ್ಲಿ ಹೈರಾಣಾಗಿ ಹೊಗಿದ್ದರು.
Weiterlesen »
Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
Weiterlesen »
टीवीटीवी सीरियल फ़ोटोस: Check out TV serial photos, TV actor photos, TV actress pics, TV events photos, TV award photos, TV celebs photos in hindi at Navbharat Times.
Weiterlesen »
Amruthadhaare Serial: ಯುಗಾದಿ ಹಬ್ಬದಂದು ಶಕುಂತಲಾಳ ಕುತಂತ್ರ ಬಯಲು: ಅತ್ತೆಗೆ ಶಾಕ್ ಕೊಟ್ಟ ಭೂಮಿಕಾ!ಅದೇ ಸಂದರ್ಭದಲ್ಲಿ ಭೂಮಿಕಾ ಗುರುಗಳ ಬಗ್ಗೆ ಬಹಳ ಅದ್ಭುತವಾದ ಮಾತನಾಡುತ್ತಾಳೆ. ಇವರು ಸಾಮಾನ್ಯ ಗುರುಗಳು ಅಲ್ಲ ವೇದಾ ಅಭ್ಯಾಸ ಮಾಡಿದ ಪಂಡಿತರು. ಯುಗಾದಿ ಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಾಳೆ. ತಕ್ಷಣ ಗುರುಗಳಿಗೆ ಭೂಮಿಕಾ ಉತ್ತಮ ಆತಿಥ್ಯ ಸತ್ಕಾರ ಮಾಡುತ್ತಾಳೆ. ತದನಂತರ ತನ್ನ ಮತ್ತು ಗೌತಮ್ ಜಾತಕವನ್ನು ಗುರುಗಳ ಹತ್ತಿರ ತೋರಿಸುತ್ತಾಳೆ.
Weiterlesen »
Shrirasthu Shubhamasthu Serial: ಶ್ರೀರಸ್ತು ಶುಭಮಸ್ತು ಸೀರಿಯಲ್ ಶಾರ್ವರಿ ನಿಜಕ್ಕೂ ಯಾರು? ಇವರ ಬ್ಯಾಕ್‌ಗ್ರೌಂಡ್ ಗೊತ್ತಾದ್ರೆ ಶಾಕ್ ಆಗ್ತೀರಾ!!Shrirasthu Shubhamasthu Kannada Serial Sharvari: ಅದ್ಭುತವಾಗಿ ಮೂಡಿಬರುತ್ತಿರುವ ಶ್ರೀರಸ್ತು ಶುಭಮಸ್ತು ಕನ್ನಡ ಸೀರಿಯಲ್‌ನಲ್ಲಿ ಪಾತ್ರಗಳು ಸಹ ಅಷ್ಟೇ ಜನಮೆಚ್ಚುಗೆ ಗಳಿಸಿವೆ... ಅದೇ ರೀತಿ ಈ ಧಾರವಾಹಿಯಲ್ಲಿ ಶಾರ್ವರಿ ಪಾತ್ರವೂ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ..
Weiterlesen »