Bigg Boss Host: ಮನೆಯ ಹೊರಗೆ ಗುಂಡು ಹಾರಿಸಿದರೂ, ಸಲ್ಮಾನ್ ಖಾನ್ ಬಿಗ್ ಬಾಸ್ OTT ಮೂರನೇ ಸೀಸನ್‌ನೊಂದಿಗೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.
Bigg Boss Host: ಮನೆಯ ಹೊರಗೆ ಗುಂಡು ಹಾರಿಸಿದರೂ, ಸಲ್ಮಾನ್ ಖಾನ್ 'ಬಿಗ್ ಬಾಸ್ OTT' ಮೂರನೇ ಸೀಸನ್‌ನೊಂದಿಗೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.ಈಗ ಇಬ್ಬರು ಆರೋಪಿಗಳನ್ನು ಗುಜರಾತ್‌ನ ಭುಜ್‌ನಲ್ಲಿ ಬಂಧಿಸಿ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆಯುರಿಕ್ ಆಸಿಡ್ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!
Salman Khan: ಭಾನುವಾರ ಬೆಳಿಗ್ಗೆ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ ನಂತರ, ಸಿನಿರಂಗದಲ್ಲಿ ಕೋಲಾಹಲವೇ ಉಂಟಾಗಿತ್ತು... ಈಗ ಇಬ್ಬರು ಆರೋಪಿಗಳನ್ನು ಗುಜರಾತ್‌ನ ಭುಜ್‌ನಲ್ಲಿ ಬಂಧಿಸಿ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವರದಿಯಾಗಿದ್ದು.. ಸದ್ಯ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. Sai Pallavi: ಕತ್ರಿನಾ ಕೈಫ್ ಸಾಂಗ್‌ಗೆ ನ್ಯಾಚುರಲ್ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್ ಟೈಮ್ ವಿಡಿಯೋ ವೈರಲ್!!
ಈ ಘಟನೆಯ ನಂತರವೂ ಸಲ್ಮಾನ್ ಖಾನ್ 'ಬಿಗ್ ಬಾಸ್ OTT' ಮೂರನೇ ಸೀಸನ್‌ನೊಂದಿಗೆ ಮರಳಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತಾದ ಸಲ್ಮಾನ್ ಖಾನ್ ಅವರ ಗ್ರಾಫಿಕ್ ಪೋಸ್ಟರ್ ಅನ್ನು Instagram ನ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದ್ದು... ಮನರಂಜನೆಗೆ ನೀವು ಸಿದ್ದರಿದ್ದೀರಾ? ಬಿಗ್ ಬಾಸ್ OTT 3 ನಲ್ಲಿ ಯಾರನ್ನು ನೋಡಲು ಬಯಸುತ್ತೀರಿ ಎಂಬುದನ್ನು ಕಾಮೆಂಟ್ ಭಾಕ್ಸ್‌ನಲ್ಲಿ ತಿಳಿಸಿ ಎಂದು ಬರೆಯಲಾಗಿದೆ..ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ನಡೆದ ಶೂಟಿಂಗ್ ಘಟನೆಗೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಕೂಡ ಮುಖ್ಯಾಂಶಗಳಲ್ಲಿ ಇರುವ ಸಮಯದಲ್ಲಿ ಈ ಪ್ರಕಟಣೆ ಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Salman Khan ಬಿಗ್ ಬಾಸ್ ಸಲ್ಮಾನ್ ಖಾನ್ Bigg Boss OTT Bigg Boss Ott 3 Bigg Boss 17 Bollywood News Bollywood Actor Bhaijaan
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
क्या 'झलक दिखला जा 11' जीतने के बाद मनीषा रानी को नहीं मिली प्राइज मनी? एक्ट्रेस ने किया खुलासाBigg boss ott fame Manisha Rani not get prize money after winning 'Jhalak Dikhhla Jaa 11'
Weiterlesen »
Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ?Pooja Hegde Asset: ಪೂಜಾ ಹೆಗ್ಡೆ ತಮ್ಮ ಅದ್ಭುತ ನಟನೆಯಿಂದ ಜಗತ್ತಿನಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಈ ಬಾಲಿವುಡ್ ಬ್ಯೂಟಿ ಕಡಲತೀರದಲ್ಲಿ ಹೊಸ ಮನೆ ಖರೀದಿಸಿದ್ದಾರೆ.
Weiterlesen »
ಇಪಿಎಫ್ ಖಾತೆ ಹೊಂದಿದ್ದೀರಾ ? ನಿಯಮಗಳಲ್ಲಿ ಆದ ದೊಡ್ಡ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳಿ !EPFO New Rule:ಹೊಸ ನಿಯಮ EPF ಸದಸ್ಯರ ದೊಡ್ಡ ತಲೆನೋವನ್ನು ಕಡಿಮೆ ಮಾಡಿದೆ. ಇನ್ನು ಮುಂದೆ ಈ ಕೆಲಸ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.
Weiterlesen »
KKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ... ಗ್ರೀನ್, ಮೆರೂನ್ ಗುಟ್ಟೇನು?LSG New Jersy: KKR ಜೊತೆಗಿನ ಪಂದ್ಯದಲ್ಲಿ ಲಕ್ನೋ ಆಟಗಾರರು ಹೊಸ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕೆ ಇಳಿದರು. ಇದಕ್ಕೆ ಕಾರಣ ಏನಿರಬಹುದು ಗೊತ್ತಾ?
Weiterlesen »
Anchor Anushree: ಸರಿಗಮಪ ಸೀಸನ್ 20 ನಿರೂಪಣೆಗೆ ಆಂಕರ್ ಅನುಶ್ರೀ ಪಡೆದ ಸಂಭಾವನೆ ಎಷ್ಟು ಗೊತ್ತಾ?Anchor Anushree Remuneration: ತಮ್ಮ ಮುದ್ದು ಚಟಪಟ ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆದ್ದ ಚೆಲುವೆ ಅನುಶ್ರೀ.. ಇವರ ನಿರೂಪಣೆ ಇಲ್ಲದೇ ಕಾರ್ಯಕ್ರಮ ಅಪೂರ್ಣ ಎನ್ನುವ ಮಟ್ಟಿಗೆ ಕ್ರೇಜ್ ಗಿಟ್ಟಿಸಿಕೊಂಡಿರುವ ಆಂಕರ್ ಅನು ಸತತವಾಗಿ ಸರಿಗಮಪ ಶೋವನ್ನು ನಡೆಸಿಕೊಡುತ್ತಿದ್ದಾರೆ..
Weiterlesen »
Namratha Gowda: ಬ್ಲ್ಯಾಕ್ ಗೌನ್‌ನಲ್ಲಿ ಹಾಟ್ ನಾಗಿಣಿ: ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಬಿಗ್ ಬಾಸ್ ಬೆಡಗಿ!ನಮ್ರತಾ ಗೌಡ ಫೋಟೋಗಳಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ಸೂಪರ್, ಅಮೇಜಿಂಗ್, ಬ್ಯೂಟಿಫುಲ್ ಎಂದು ಬರೆಯುವುದರ ಜೊತೆಗೆ ಹುಟ್ಟು ಹಬ್ಬಕ್ಕೆ ವಿಶ್ ಕೂಡ ಮಾಡಿದ್ದಾರೆ.[node:summary]
Weiterlesen »