Akshay Kumar Wife Twinkal Khanna: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಬಾಲಿವುಡ್ ನೊಂದಿಗೆ ಆಳವಾದ ಸಂಪರ್ಕವಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅದು ಸಲ್ಮಾನ್ ಖಾನ್ ಜೊತೆಗಿನ ವೈರಲ್ ಚಿತ್ರಗಳೇ ಆಗಿರಲಿ ಅಥವಾ ನ್ಯಾಚುರಲ್ ಬ್ಯೂಟಿ ಮಂದಾಕಿನಿ ಜೊತೆ ದಾವೂದ್ ಸಂಬಂಧವೇ ಆಗಿರಲಿ.
Bollywood Actress: ದಾವೂದ್ ಇಬ್ರಾಹಿಂ ಜೊತೆ ಸಂಪರ್ಕದಲ್ಲಿದ್ದರಾ Akshay Kumar ಪತ್ನಿ? ಮೌನ ಮುರಿದ ಟ್ವಿಂಕಲ್ ಖನ್ನಾ ಹೇಳಿದ್ದೇನು?
ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಕೂಡ ದಾವೂದ್ ಜೊತೆಗೆ ಸಂಪರ್ಕ ಹೊಂದಿದ್ದರು ಎಂಬ ಸುದ್ದಿಗಳು ಕೂಡ ಕೆಲ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವುಟ್ವಿಂಕಲ್ ತಾನು ಬರೆದ ಅಂಕಣವೊಂದರಲ್ಲಿ ಮಾಧ್ಯಮ ರಂಗದ ಕೃತಕ ಜಗತ್ತಿನ ಬಗ್ಗೆ ಬರೆದಿದ್ದಾರೆ.World Liver daysunil narine ಸುನಿಲ್ ನರೈನ್ 2ನೇ ಪತ್ನಿ ಯಾರು ಗೊತ್ತಾ? ಭಾರತ ಮೂಲದ ಚೆಲುವೆಗೆ ವಿಚ್ಛೇದನ ನೀಡಿ ಈ ಸುಂದರಿಯ ಕೈಹಿಡಿದ ಸ್ಟಾರ್ ಆಲ್’ರೌಂಡರ್ಹೊನ್ನವಳ್ಳಿ ಕೃಷ್ಣ ಹೆಂಡತಿ ಈ ಫೇಮಸ್ ನಟಿ.. ಮಕ್ಕಳು ಯಾರು ಗೊತ್ತೇ!
Twinkal Khanna Dawood Ibrahim Connection: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಬಾಲಿವುಡ್ ನೊಂದಿಗೆ ಆಳವಾದ ಸಂಪರ್ಕವಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅದು ಸಲ್ಮಾನ್ ಖಾನ್ ಜೊತೆಗಿನ ವೈರಲ್ ಚಿತ್ರಗಳೇ ಆಗಿರಲಿ ಅಥವಾ ನ್ಯಾಚುರಲ್ ಬ್ಯೂಟಿ ಮಂದಾಕಿನಿ ಜೊತೆ ದಾವೂದ್ ಸಂಬಂಧವೇ ಆಗಿರಲಿ. ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಕೂಡ ದಾವೂದ್ ಜೊತೆಗೆ ಸಂಪರ್ಕ ಹೊಂದಿದ್ದರು ಎಂಬ ಸುದ್ದಿಗಳು ಕೂಡ ಕೆಲ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು. ದಾವೂದ್ ಆಯೋಜಿಸಿದ್ದ ಪಾರ್ಟಿಯಲ್ಲಿ ಟ್ವಿಂಕಲ್ ಭಾಗವಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಅವರ ಪತ್ನಿ ದಾವೂದ್ ಇಬ್ರಾಹಿಂನ ಅನೇಕ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ದುಬೈನಲ್ಲಿ ದಾವೂದ್‌ನ ಪಾರ್ಟಿಗಳಲ್ಲಿ ಟ್ವಿಂಕಲ್ ಹಲವಾರು ಬಾರಿ ಭಾಗವಹಿಸಿದ್ದಾರೆ ಎಂಬ ವರದಿಗಳು ಬಿತ್ತರಗೊಂಡಿವೆ. ಇದಾದ ಬಳಿಕ ಒಮ್ಮೆ ಅಕ್ಷಯ್ ತಮ್ಮ ಪತ್ನಿ ಈ ಪಾರ್ಟಿಗಳಲ್ಲಿ ಭಾಗವಹಿಸುವ ಸುದ್ದಿಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಆದರೆ ಈ ಬಾರಿ ಈ ಸುದ್ದಿಗಳ ಬಗ್ಗೆ ಸ್ವತಃ ಟ್ವಿಂಕಲ್ ಮೌನ ಮುರಿದಿದ್ದಾರೆ.ಟ್ವಿಂಕಲ್ ತಾನು ಬರೆದ ಅಂಕಣವೊಂದರಲ್ಲಿ ಮಾಧ್ಯಮ ರಂಗದ ಕೃತಕ ಜಗತ್ತಿನ ಬಗ್ಗೆ ಬರೆದಿದ್ದಾರೆ. ನಾವು ಈಗಾಗಲೇ ವಿಷಯಗಳನ್ನು ಕುಶಲತೆಯಿಂದ ತಿರುಚುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ ಎಂದು ಹೇಳಿದ್ದಾರೆ.
Twinkle Khanna Dawood Ibrahim Bollywood News Akshay Kumar Wife Twinkle Khanna Twinkle Khannaa Dawood Ibrahim Connection Akshay Kumar Wife Twinkle Khanna On Her Connectio ಅಕ್ಷಯ್ ಕುಮಾರ್ ಟ್ವಿಂಕಲ್ ಖನ್ನಾ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಟ್ವಿಂಕಲ್ ಖನ್ನಾ ದಾವೂದ್ ಇಬ್ರಾಹಿಂ ಸಂಪರ್ಕ ದಾವೂದ್ ಇಬ್ರಾಹಿಂ ಜೊತೆಗೆ ಟ್ವಿಂಕಲ್ ಖನ್ನಾ ಸಂಬಂಧ ಕನ್ನಡದಲ್ಲಿ ಬಾಲಿವುಡ್ ಸುದ್ದಿಗಳು ಕನ್ನಡದಲ್ಲಿ ಸಿನಿಮಾ ಸುದ್ದಿಗಳು ಕನ್ನಡದಲ್ಲಿ ಮನರಂಜನಾ ಸುದ್ದಿಗಳು
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Neha Hiremath murder : ನೇಹಾ ಹತ್ಯೆ ಕುರಿತು ಮೌನ ಮುರಿದ ಡಿಬಾಸ್, ಶಿವಣ್ಣ..! ಹೇಳಿದ್ದೇನು ಗೊತ್ತೆ..?Darshan on Neha Hiremath murder : ಚಾಲೆಂಜಿಂಗ್ ಸ್ಟಾರ್ ದರ್ಶನ್, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ನೇಹಾ ಪ್ರಕರಣದ ಕುರಿತು ಧ್ವನಿ ಎತ್ತಿದ್ದಾರೆ. ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ ಎಂದು ಆಗ್ರಹಿಸಿದ್ದಾರೆ.
Weiterlesen »
ಹೊನ್ನವಳ್ಳಿ ಕೃಷ್ಣ ಹೆಂಡತಿ ಈ ಫೇಮಸ್ ನಟಿ.. ಮಕ್ಕಳು ಯಾರು ಗೊತ್ತೇ!Honnavalli Krishna Wife: ಹೊನ್ನವಳ್ಳಿ ಕೃಷ್ಣ ಪತ್ನಿ ಮತ್ತು ಮಕ್ಕಳು ಯಾರೆಂದು ನೋಡಿದ್ದೀರಾ?
Weiterlesen »
पूजा हेगड़े ने मुंबई में खरीदा 45 करोड़ का घर: 4 हजार स्क्वायर फीट में फैला है सी-फेसिंग बंगला, जल्द शिफ्ट हो...Bollywood Actress Pooja Hegde Mumbai Bungalow Property; House Worth Rs 45 Crore In Bandra.
Weiterlesen »
ಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ..!Ganguly Love Story: ಬಾಲಿವುಡ್ ನಾಯಕಿಯರು ಮತ್ತು ಕ್ರಿಕೆಟಿಗರ ನಡುವೆ ಅದೇನೋ ಪದಗಳಿಗೆ ನಿಲುಕದ ನಂಟಿದೆ. ಕೆಲವು ನಾಯಕಿಯರು ಕ್ರಿಕೆಟಿಗರನ್ನು ಮದುವೆಗಿದ್ದಾರೆ. ಅದಕ್ಕೆ ಉದಾಹರಣೆ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ಹೀಗೆ ಅನೇಕರು.
Weiterlesen »
Akshay Kumar टॉलीवुड में करने जा रहे हैं एंट्री, पहली तेलुगु फिल्म की शुरू की शूटिंगAkshay Kumar: बॉलीवुड के खिलाड़ी यानी अक्षय कुमार अब साउथ सिनेमा में धूम मचाने के लिए तैयार हैं. बॉलीवुड में एक से बढ़कर एक फिल्में देने वाले अक्षय ने अपनी पहली तेलगू फिल्म की शूटिंग शुरू कर दी है.
Weiterlesen »
Dwarakish Death News: ಪತ್ನಿ ಅಗಲಿದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್ !Actor Dwarakish Death News : ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಸಹ ಏಪ್ರಿಲ್ 16 ರಂದೇ ಕೊನೆಯುಸಿರೆಳೆದಿದ್ದಾರೆ. ಪತ್ನಿ ಅಗಲಿದೆ ದಿನದಂದೇ ದ್ವಾರಕೀಶ್ ಇಹಲೋಕ ತ್ಯಜಿಸಿದ್ದಾರೆ.
Weiterlesen »