ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.[node:summary]
Bollywood Actress Property : ಬಾಲಿವುಡ್‌ನ ಈ ಜನಪ್ರಿಯ ನಟಿ 800 ಕೋಟಿ ಆಸ್ತಿಯ ಒಡತಿಯಾದರು ಈಕೆಗೆ ಇರುವುದು ಒಬ್ಬಳೆ ಮಗಳು ಮಾತ್ರ. ಹಾಗಿದ್ರೇ ಈ ನಟಿ ಇಷ್ಟೆಲ್ಲಾ ಹಣ ಸಂಪಾದಿಸಿರುವುದು ಯಾರಿಗಾಗಿ? ಈ ನಟಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.
ಭಾರತದ ಚಿತ್ರರಂಗದ ಶ್ರೀಮಂತ ನಟಿಯರಲ್ಲಿ ಒಬ್ಬರಾದ ಐಶ್ವರ್ಯಾ ರೈ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಈಕೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಐಶ್ವರ್ಯಾ ರೈ ಉದ್ಯಮಕ್ಕೆ ಹೆಜ್ಜೆಹಾಕುವ ಮೊದಲು 1994 ರಲ್ಲಿ ವಿಶ್ವ ಸುಂದರಿ ಆಗಿ, ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.
ಈ ಸಣ್ಣ ವಯಸ್ಸಿನಲ್ಲಿಯೇ ಆರಾಧ್ಯ ....! ಐಶ್ವರ್ಯ ಮಗಳ ಬಗ್ಗೆ ನವ್ಯಾ ನಂದಾ ಅಷ್ಟಕ್ಕೂ ಹೇಳಿದ್ದೇನು? ವೈರಲ್ ಆಗುತ್ತಿದೆ ಈ ಕಾಮೆಂಟ್ ಇಷ್ಟು ಮಾತ್ರವಲ್ಲದೇ ಈ ನಟಿ ದುಬೈನ ಜುಮೇರಾ ಗಾಲ್ಫ್ ಎಸ್ಟೇಟ್‌ನಲ್ಲಿ 15 ಕೋಟಿಗೆ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಈ ಮನೆಯಲ್ಲಿ ಜಿಮ್ನಾಷಿಯಂ, ಈಜುಕೊಳ ಮತ್ತು ಇತರ ಹಲವು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ನಟಿ ಐಶ್ವರ್ಯ ಬಳಿ ರೈ ರೋಲ್ಸ್ ರಾಯ್ಸ್ ಘೋಸ್ಟ್ , ಆಡಿ ಎ8ಎಲ್ , ಮರ್ಸಿಡಿಸ್ ಬೆಂಝ್ ಎಸ್ 500 , ಮರ್ಸಿಡಿಸ್ ಬೆಂಜ್ ಎಸ್ 350 ಡಿ ಕೂಪೆ , ಸಿ.40 ಕೋಟಿ. ಕೋಟಿಗಳು), ಲೆಕ್ಸಸ್ LX 570 ಐಷಾರಾಮಿ ಕಾರುಗಳು ಸಹ ಇವೆ.
Aishwarya Rai Son Name Aishwarya Rai Bachchan Chhan Ke Mohalla Aishwarya Rai Daughter Age Aishwarya Rai Kids Aishwarya Rai Bachchan Date Of Birth Aishwarya Rai Instagram Aishwarya Rai Young Aishwarya Rai Aishwarya Rai Age Aishwarya Rai Networth Aishwarya Rai Dubai Home Aishwarya Rai Daughter Aishwarya Rai Updates Aishwarya Rai Kannada Aishwarya Rai Mumbai Aishwarya Rai Movies Aishwarya Rai South Movies Aishwarya Rai First Movie Aishwarya Rai Age Aishwarya Rai Husband Aishwarya Rai Love Story Kannada News Aishwarya Rai Beauty Aishwarya Rai Instagram Aishwarya Rai Viral Aishwarya Rai Photos Aishwarya Rai Gallery Aishwarya Rai Family Aishwarya Rai Dubai Homes Aishwarya Rai Style Kannada News ಐಶ್ವರ್ಯಾ ರೈ ಐಶ್ವರ್ಯಾ ರೈ ಬಚ್ಚನ್ ಐಶ್ವರ್ಯಾ ರೈ ಸೀರೆ ಐಶ್ವರ್ಯಾ ರೈ ನಗು ಐಶ್ವರ್ಯಾ ರೈ ಫೋಟೋ ಐಶ್ವರ್ಯಾ ರೈ ಆಸ್ತಿ ಐಶ್ವರ್ಯಾ ರೈ ಪತಿ ಐಶ್ವರ್ಯಾ ರೈ ಮಗಳುbollywood Actress Bollywood Actress Property Aishwarya Rai Bachan Indian Actress Aishwarya Rai Bachan Networth Aishwarya Rai Bachan Property Aishwarya Rai Bachan House Aishwarya Rai Bachan Car Collection
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!Kareena Kapoor: ಬಾಲಿವುಡ್‌ನ ಈ ಫೇಮಸ್ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು.
Weiterlesen »
ದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುGuruvara Dina Bhavishya In Kannada: 18ನೇ ಏಪ್ರಿಲ್ 2024 ಗುರುವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿಯಂದು ಯಾವ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಮುಂದುವರೆಯಬೇಕು ಎಂದು ತಿಳಿಯಿರಿ.
Weiterlesen »
RPF SI & Constable Recruitment 2024: 4,660 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿಈ ನೇಮಕಾತಿಯಡಿ ಒಟ್ಟು 4,660 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಪೈಕಿ 4,208 ಕಾನ್‌ಸ್ಟೇಬಲ್ ಮತ್ತು 452 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಿವೆ.
Weiterlesen »
Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Weiterlesen »
Actress Sumalatha father: ನಟಿ ಸುಮಲತಾ ಅಂಬರೀಷ್ ತಂದೆ ಕೂಡ ಖ್ಯಾತ ಸೆಲೆಬ್ರಿಟಿ.. ಯಾರು ಗೊತ್ತಾ?Sumalatha father is also a famous celebrity: ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ ತಾರೆ ಸುಮಲತಾ ಅವರು.. ತಮ್ಮ ಅಭಿನಯದ ಮೂಲಕವೇ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಂಡು ಯಶಸ್ಸಿನ ಏಣಿಯನ್ನು ಏರಿದ್ದ ಸಾಕಷ್ಟು ನಟಿಯರಲ್ಲಿ ಇವರು ಒಬ್ಬರು..
Weiterlesen »
ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್ ಟ್ರೈ ಮಾಡಿ ನೋಡಿ.
Weiterlesen »