Deepika Padukone: 14 ನೇ ವಯಸ್ಸಲ್ಲೇ ಆ ಹುಡುಗನಿಂದ ಕಿರುಕುಳ ಅನುಭವಿಸಿದ್ದರಾ ದೀಪಿಕಾ ಪಡುಕೋಣೆ!

ದೀಪಿಕಾ ಪಡುಕೋಣೆ Nachrichten

Deepika Padukone: 14 ನೇ ವಯಸ್ಸಲ್ಲೇ ಆ ಹುಡುಗನಿಂದ ಕಿರುಕುಳ ಅನುಭವಿಸಿದ್ದರಾ ದೀಪಿಕಾ ಪಡುಕೋಣೆ!
ದೀಪಿಕಾ ಪಡುಕೋಣೆ ಮಗು ಫೋಟೋದೀಪಿಕಾ ಪಡುಕೋಣೆಗೆ ಕಿರುಕುಳಕನ್ನಡದಲ್ಲಿ ದೀಪಿಕಾ ಪಡುಕೋಣೆ ಸುದ್ದಿ
  • 📰 Zee News
  • ⏱ Reading Time:
  • 25 sec. here
  • 15 min. at publisher
  • 📊 Quality Score:
  • News: 58%
  • Publisher: 63%

Deepika Padukone :‌ ದೀಪಿಕಾ ಪಡುಕೋಣೆ ಸದ್ಯ ತುಂಬು ಗರ್ಭಿಣಿ. ಇತ್ತೀಚೆಗೆ ತಮ್ಮ ಫ್ಯಾಮಿಲಿ ಜೊತೆ ಡಿನ್ನರ್‌ ಪಾರ್ಟಿ ಮಾಡಿ ಸಂತಸ ಪಟ್ಟಿದ್ದಾರೆ.

ದೀಪಿಕಾ ಪಡುಕೋಣೆ 14 ನೇ ವಯಸ್ಸಿನಲ್ಲಿದ್ದಾಗ ತಾವು ಅನುಭವಿಸಿದಿ ಕಿರುಕುಳ ಮತ್ತು ಅದನ್ನು ಎದುರಿಸಿದ ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ನಟಿ ದೀಪಿಕಾ ಸಂದರ್ಶನವೊಂದರಲ್ಲಿ ತಾನು 14 ಅಥವಾ 15 ವರ್ಷದವಳಿದ್ದಾಗ ಕರಾಳ ಘಟನೆಯೊಂದು ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ.ರೆಸ್ಟೊರೆಂಟ್‌ನಲ್ಲಿ ಊಟ ಮಾಡಿ ಹೋಗುತ್ತಿದ್ದೆವು. ಮುಂದೆ ನನ್ನ ತಂಗಿ ಮತ್ತು ಅಪ್ಪ ಹೋಗುತ್ತಿದ್ದರು. ಹಿಂದೆ ನಾನು ಮತ್ತು ಅಮ್ಮ ಇದ್ದೆವು.ತಿರುಗಿ ಆ ವ್ಯಕ್ತಿಯನ್ನು ಹಿಂಬಾಲಿಸಿದೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ದೀಪಿಕಾ ಪಡುಕೋಣೆ ಮಗು ಫೋಟೋ ದೀಪಿಕಾ ಪಡುಕೋಣೆಗೆ ಕಿರುಕುಳ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಸುದ್ದಿ ಸಿನಿಮಾ ಸುದ್ದಿ Deepika Padukone Deepika Padukone On Bad Experience Deepika Padukone Baby Bump Deepika Padukone Baby Deepika Padukone Age Deepika Padukone Dinner Party Deepika Padukone News In Kannada Deepika Padukone Latest News Deepika Padukone Breaking News

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಅಮ್ಮನಾಗಲಿರುವ ನಟಿ ದೀಪಿಕಾ ಪಡುಕೋಣೆ ನಿಜವಾದ ವಯಸ್ಸೆಷ್ಟು ಗೊತ್ತಾ? ಇವರ ಮಗುವಿನ ಹೆಸರಿಗೆ ಸೇರಲಿದೆ ಇಷ್ಟು ಕೋಟಿ ಆಸ್ತಿ!ಅಮ್ಮನಾಗಲಿರುವ ನಟಿ ದೀಪಿಕಾ ಪಡುಕೋಣೆ ನಿಜವಾದ ವಯಸ್ಸೆಷ್ಟು ಗೊತ್ತಾ? ಇವರ ಮಗುವಿನ ಹೆಸರಿಗೆ ಸೇರಲಿದೆ ಇಷ್ಟು ಕೋಟಿ ಆಸ್ತಿ!Deepika Padukone real age: ದೀಪಿಕಾ ಪಡುಕೋಣೆ ತಾಯಿಯಾಗಲು ಇನ್ನೊಂದೇ ತಿಂಗಳು ಬಾಕಿಯಿದೆ.
Weiterlesen »

ದೀಪಿಕಾ ಪಡುಕೋಣೆಗೆ ಗಂಡು ಮಗು ಜನನ.. ವೈರಲ್‌ ಆಗ್ತಿದೆ ತಾಯಿ ಮಗುವಿನ ಫೋಟೋ !?ದೀಪಿಕಾ ಪಡುಕೋಣೆಗೆ ಗಂಡು ಮಗು ಜನನ.. ವೈರಲ್‌ ಆಗ್ತಿದೆ ತಾಯಿ ಮಗುವಿನ ಫೋಟೋ !?Deepika Padukone baby boy: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಿದ್ದು, ಮಗುವಿನ ಜೊತೆಯಲ್ಲಿರುವ ಆಸ್ಪತ್ರೆಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
Weiterlesen »

ರಣವೀರ್‌ ಸಿಂಗ್‌ ಅಲ್ಲ..ʻಈʼ ವ್ಯಕ್ತಿಯೊಂದಿಗೆ ಡಿನ್ನರ್‌ ಡೇಟ್‌ಗೆ ಹೋದ ತುಂಬು ಗರ್ಭಿಣಿ ದೀಪಿಕಾ..!ರಣವೀರ್‌ ಸಿಂಗ್‌ ಅಲ್ಲ..ʻಈʼ ವ್ಯಕ್ತಿಯೊಂದಿಗೆ ಡಿನ್ನರ್‌ ಡೇಟ್‌ಗೆ ಹೋದ ತುಂಬು ಗರ್ಭಿಣಿ ದೀಪಿಕಾ..!Deepika Padukone: ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಾಲಿವುಡ್‌ ಜೋಡಿ ಸೆಪ್ಟೆಂಬರ್‌ ತಿಂಗಳಲ್ಲಿ ತಮ್ಮ ಮಗುವಿನ ಆಗಮನಕ್ಕೆ ಸಕಲ ಸಿದ್ದತೆಗಳನ್ನು ನಡೆಸಿಕೊಂಡಿದ್ದಾರೆ.
Weiterlesen »

ನಟಿ ದೀಪಿಕಾ ಪಡುಕೋಣೆ ತಂಗಿಯನ್ನು ನೋಡಿದ್ದೀರಾ? ಚಂದದಲ್ಲಿ ಅಕ್ಕನನ್ನೇ ಮೀರಿಸುವಷ್ಟು ಅಂದಗಾತಿ... ಇವರು ದೇಶದ ಪ್ರಖ್ಯಾತ ಆಟಗಾರ್ತಿ!ನಟಿ ದೀಪಿಕಾ ಪಡುಕೋಣೆ ತಂಗಿಯನ್ನು ನೋಡಿದ್ದೀರಾ? ಚಂದದಲ್ಲಿ ಅಕ್ಕನನ್ನೇ ಮೀರಿಸುವಷ್ಟು ಅಂದಗಾತಿ... ಇವರು ದೇಶದ ಪ್ರಖ್ಯಾತ ಆಟಗಾರ್ತಿ!Deepika Padukone sister Anisha Padukone: ಬಾಲಿವುಡ್ ನಟಿಯರಲ್ಲಿ ದೀಪಿಕಾ ಪಡುಕೋಣೆ ಸಾಕಷ್ಟು ಜನಮನ್ನಣೆ ಪಡೆದಿದ್ದಾರೆ. ನಟನೆ, ಅಂದ, ನೃತ್ಯ ಎಲ್ಲದರಲ್ಲೂ ಒಂದು ಹೆಜ್ಜೆ ಮೇಲೆಯೇ ಇರುವ ದೀಪಿಕಾ ಅವರ ತಂಗಿಯನ್ನು ಎಂದಾದರೂ ನೋಡಿದ್ದೀರಾ?
Weiterlesen »

ರಣಬೀರ್‌ʼಗೆ ಒಂದು ಪ್ಯಾಕ್‌ ಕಾಂ***ಮ್‌ ಗಿಫ್ಟ್‌ ಕೊಡ್ತೇನೆ, ಅದನ್ನು ಆತ ಹೆಚ್ಚು ಬಳಸ್ತಾನೆ- ಖ್ಯಾತ ನಟಿ ದೀಪಿಕಾ ಪಡುಕೋಣೆ ಸೆನ್ಸೇಷನಲ್‌ ಹೇಳಿಕೆ ವೈರಲ್‌ರಣಬೀರ್‌ʼಗೆ ಒಂದು ಪ್ಯಾಕ್‌ ಕಾಂ***ಮ್‌ ಗಿಫ್ಟ್‌ ಕೊಡ್ತೇನೆ, ಅದನ್ನು ಆತ ಹೆಚ್ಚು ಬಳಸ್ತಾನೆ- ಖ್ಯಾತ ನಟಿ ದೀಪಿಕಾ ಪಡುಕೋಣೆ ಸೆನ್ಸೇಷನಲ್‌ ಹೇಳಿಕೆ ವೈರಲ್‌Deepika Padukone Statement About Ranbir Kapoor: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಸುಖ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇದೀಗ ಚೊಚ್ಚಲ ತಾಯ್ತನದ ಸಂತಸದಲ್ಲಿರುವ ದೀಪಿಕಾ ಈ ಹಿಂದೆ ರಣಬೀರ್‌ ಕಪೂರ್‌ ಬಗ್ಗೆ ನೀಡಿದ ಹೇಳಿಕೆಯೊಂದು ಸದ್ಯ ಮುನ್ನಲೆಗೆ ಬಂದಿದೆ.
Weiterlesen »

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಮುದ್ದಾದ ಹೆಣ್ಣು ಮಗು ಜನನ..!? ತಾಯಿ-ಮಗುವಿನ ವಿಡಿಯೋ ವೈರಲ್‌ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಮುದ್ದಾದ ಹೆಣ್ಣು ಮಗು ಜನನ..!? ತಾಯಿ-ಮಗುವಿನ ವಿಡಿಯೋ ವೈರಲ್‌Deepika Padukone- Ranveer Singh Baby: ದೀಪಿಕಾ ಗರ್ಭಿಣಿಯಾದಾಗಿನಿಂದ ಒಂದಲ್ಲ ಒಂದು ವದಂತಿ ಹರಿದಾಡುತ್ತಲೇ ಇವೆ. ಇತ್ತೀಚೆಗೆಯಷ್ಟೇ ದೀಪಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಫೇಕ್‌ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ವೈರಲ್‌ ಆಗಿದ್ದು, ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
Weiterlesen »



Render Time: 2025-02-25 04:42:50