Nagachaitanya and Samantha: ನಾಯಕ ನಾಗ ಚೈತನ್ಯ - ಶೋಭಿತಾ ಧೂಳಿಪಾಲ ಮತ್ತೊಮ್ಮೆ ಎಲ್ಲೋ ದೂರ ಹೋಗಿದ್ದಾರೆ ಎಂಬ ಗುಸುಗುಸು ಶುರುವಾಗಿದೆ. ನಾಗ ಚೈತನ್ಯ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಈ ಅನುಮಾನಗಳಿಗೆ ಕಾರಣವಾಗಿದೆ.
ನಾಯಕಿ ಸಮಂತಾ ಜೊತೆ ನಾಗ ಚೈತನ್ಯ ಬ್ರೇಕ್ ಅಪ್ ಆಗಿದ್ದು ಗೊತ್ತೇ ಇದೆ.Rakul Preet Singh: ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ ಗಿಲ್ಲಿ ನಟಿ: ತಾಳಿ ಭಾರವಾಯ್ತಾ ಎಂದ ನೆಟ್ಟಿಗರು!10ನೇ ಕ್ಲಾಸ್’ನಲ್ಲಿ 3 ಬಾರಿ ಫೇಲ್… ಸರ್ಕಾರಿ ಕೆಲಸ ಬಿಟ್ಟು ಕ್ರಿಕೆಟ್’ಗೆ ಬಂದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ! ಈತ ಜೂ.ಧೋನಿ ಎಂದೇ ಫೇಮಸ್ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈ ನಟಿ ಈಗೇನು ಮಾಡುತ್ತಿದ್ದಾರೆ? ವಯಸ್ಸೆಷ್ಟು ಗೊತ್ತಾ?
South Famous Celebrity Couple: ನಾಯಕಿ ಸಮಂತಾ ಜೊತೆ ನಾಗ ಚೈತನ್ಯ ಬ್ರೇಕ್ ಅಪ್ ಆಗಿದ್ದು ಗೊತ್ತೇ ಇದೆ. ದಂಪತಿಗಳು 2018 ರಲ್ಲಿ ವಿವಾಹವಾದರು ಮತ್ತು 2021 ರಲ್ಲಿ ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದರು. ಅಂದಿನಿಂದ ನಾಗ ಚೈತನ್ಯ ಒಂಟಿಯಾಗಿದ್ದರು. ಆದರೆ, ಅವರು ತೆಲುಗು ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಹಲವು ವರದಿಗಳು ಬಂದಿವೆ. ಆಗಾಗ ಸೋಭಿತಾ ಧೂಳಿಪಾಲರನ್ನು ಭೇಟಿಯಾಗುತ್ತಿದ್ದ ನಾಗ ಚೈತನ್ಯ ತಾವು ಕಟ್ಟುತ್ತಿದ್ದ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ಗೊತ್ತಾಗಿದೆ. ಹೀಗಾಗಿ ಕೆಲವು ವದಂತಿಗಳು ಹರಿದಾಡುತ್ತಿವೆ.ಈ ವದಂತಿಗಳಿಗೆ ಪುಷ್ಟಿ ನೀಡುವಂತೆ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಲಂಡನ್‌ಗೆ ತೆರಳಿದ್ದ ನಾಗ ಚೈತನ್ಯ ಜತೆ ಶೋಭಿತಾ ಕಾಣಿಸಿಕೊಂಡಿದ್ದರು.
ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸರ್ವರ್ ಫೋಟೋವನ್ನು ತೆಗೆದುಹಾಕಿದ್ದಾರೆ.. ಅಲ್ಲದೇ ವಿದೇಶಗಳಲ್ಲಿ ಇಬ್ಬರೂ ಅಕ್ಕಪಕ್ಕದಲ್ಲಿ ನಿಂತಿರುವ ಫೋಟೋ ಕೂಡ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ನಾಗ ಚೈತನ್ಯ-ಶೋಭಿತಾ ನಡುವೆ ಸಂಬಂಧವಿದೆ ಎಂಬ ಅನುಮಾನಗಳು ಬಲಗೊಂಡಿವೆ. ಆದರೆ ಈ ಬಗ್ಗೆ ಅವರು ಎಂದಿಗೂ ಪ್ರತಿಕ್ರಿಯಿಸಲಿಲ್ಲ. ನಾಗ ಚೈತನ್ಯ ಸದ್ಯ ತಾಂಡೇಲ್ ಎಂಬ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ನಾಯಕಿಯಾಗಿದ್ದು, ಚಂದು ಮೊಂಡೇಟಿ ನಿರ್ದೇಶಕರಾಗಿದ್ದಾರೆ.
ನಾಗ ಚೈತನ್ಯ ಶೋಭಿತಾ ಧೂಳಿಪಾಲ ಸಮಂತಾ ಸಾಯಿ ಪಲ್ಲವಿ ಸೌತ್ ನಟ ಸೌತ್ ನಟಿ ಸಮಂತಾ ನಾಗ ಚೈತನ್ಯ ದೂರವಾಗಿದ್ದಕ್ಕೆ ಕಾರಣ Naga Chaitanya Samantha Samantha Latest News South Actress Naga Chaitanya Samantha Divorce News Naga Chaitanya Samantha Divorce Reason Naga Chaitanya Samantha Divorce Sobhita Dhulipala Dating Rumors Social Media Post Naga Chaitanya Sobhita Dhulipala Dating Naga Chaitanya Samantha Divorce Naga Chaitanya Sobhita Dhulipala Relationship Naga Chaitanya Sobhita Dhulipala Rumors Naga Chaitanya Samantha Separation
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ದೀಪಿಕಾ ಪಡುಕೋಣೆ ಗರ್ಭಿಣಿ ಆಗಿಯೇ ಇಲ್ಲ.. ಪ್ರಗ್ನೆಂಟ್ ವಿಚಾರ ಸುಳ್ಳಾ?Deepika Padukone Ranveer Singh Baby: ದೀಪಿಕಾ ಪಡುಕೋಣೆ ಗರ್ಭಿಣಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದೆ.
Weiterlesen »
UPSC: 12 ಪ್ರಯತ್ನ, 7 ಮುಖ್ಯ ಪರೀಕ್ಷೆ, 5 ಸಂದರ್ಶನ; ಆದರೂ Selection ಇಲ್ಲ...ವೈರಲ್ ಆದ ಯುಪಿಎಸ್ಸಿ ಆಕಾಂಕ್ಷಿ ಪೋಸ್ಟ್..!UPSC: ಈ ವ್ಯಕ್ತಿಯ ಹೋರಾಟದ ಪ್ರಯಾಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ಮಾಪಕ ವಿನೋದ್ ಕಪ್ರಿ ಇದು ಹೃದಯ ವಿದ್ರಾವಕವಾಗಿದೆ. ಆದರೆ ನಾನು ಹೇಳಲೇಬೇಕು ವಾಟ್ ಎ ಜರ್ನಿ ಮ್ಯಾನ್! ವಾಟ್ ಎ ಕ್ಯಾರೆಕ್ಟರ್!! ನಿಮ್ಮ ಪ್ರಯಾಣವು ತುಂಬಾ ಸ್ಪೂರ್ತಿದಾಯಕವಾಗಿದೆ. ನಿಮಗೆ ಹೆಚ್ಚಿನ ಶಕ್ತಿ, ಬಹಳಷ್ಟು ಪ್ರೀತಿ ಸಿಗುವಂತಾಗಲಿ ಎಂದು ಶ್ಲಾಘಿಸಿದ್ದಾರೆ.
Weiterlesen »
Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
Weiterlesen »
ಇಂಡೋನೇಷ್ಯಾ : ಸುಲವೆಸಿ ದ್ವೀಪದಲ್ಲಿ ಜ್ವಾಲಾಮುಖಿ, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಇಂಡೋನೇಷ್ಯಾದ ಸುಲವೆಸಿ ದ್ವೀಪದ ಮೌಂಟ್ ರುವಾಂಗ್ ಜ್ವಾಲಾಮುಖಿ ಕಾರಣದಿಂದಾಗಿ ಆ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
Weiterlesen »
ಕರಿಮಣಿ ಮಾಲೀಕ ನೀನಲ್ಲ ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ !New Movie : ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದ ಕರಿಮಣಿ ಮಾಲೀಕ ನೀನಲ್ಲ ಹಾಡು ಇದೀಗ ಸಿನಿಮಾವಾಗಿ ಬರುತ್ತಿದೆ.
Weiterlesen »
IPL 2024: ಆ ಆಟಗಾರನಿಂದಲೇ ನಾವು ಸೋತಿದ್ದೇವೆ.. ಹಾರ್ದಿಕ್ ಪಾಂಡ್ಯ ಕಾಮೆಂಟ್ ವೈರಲ್!!Hardik Pandya: ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ CSK 20 ರನ್‌ಗಳಿಂದ ಜಯಗಳಿಸಿದೆ..
Weiterlesen »