ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?

Rajinikanth Nachrichten

ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?
ನಟ ರಜನಿಕಾಂತ್‌ಸೌತ್‌ ನಟರಜನಿಕಾಂತ್‌ ಕನ್ನಡ ಸಿನಿಮಾ
  • 📰 Zee News
  • ⏱ Reading Time:
  • 18 sec. here
  • 13 min. at publisher
  • 📊 Quality Score:
  • News: 48%
  • Publisher: 63%

Actor Rajinikanth: ಖಳನಾಯಕನಾಗಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಆಕಸ್ಮಿಕವಾಗಿ ಎಂಟ್ರಿಕೊಟ್ಟ ರಜನಿಕಾಂತ್‌ ತಮಿಳಿನಲ್ಲಿ ಸಾಲು ಸಾಲು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.. ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಇವರು ಬಣ್ಣದ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ..

ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನಿಕಾಂತ್‌ ತಮಿಳು ಚಿತ್ರಗಳಲ್ಲಿ ಮಾತ್ರ ನಟಿಸದೇ ಇತರೆ ಭಾಷೆಗಳ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.. ಕನ್ನಡ, ತೆಲುಗು, ಮಲಯಾಳಂ, ಭಾಷೆಗಳಲ್ಲಿ ಅಭಿನಯಿಸಿದ ಇವರು ತಮ್ಮದೇ ಆದ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.. ಆಕಸ್ಮಿಕವಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಜನಿಕಾಂತ್‌ ಖಳನಾಯಕನಾಗಿ ನಟಿಸುವ ಮೂಲಕ ಜನರಿಗೆ ಪರಿಚಯವಾದರು.. ಅಲ್ಲಿಂದ ಯಶಸ್ಸು ಇವರನ್ನು ಹಿಂಬಾಲಿಸುತ್ತಿದೆ...

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ನಟ ರಜನಿಕಾಂತ್‌ ಸೌತ್‌ ನಟ ರಜನಿಕಾಂತ್‌ ಕನ್ನಡ ಸಿನಿಮಾ ಸ್ಯಾಂಡಲ್‌ ವುಡ್‌ Rajinikanth Kannada Movie Rajinikanth Kannada Film Industry Rajinikanth South Star Rajinikanth Super Star Rajinikanth News In Kannada Rajinikanth Latest News

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Aishwarya Rajinikanth: ಡಿವೋರ್ಸ್‌ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?Aishwarya Rajinikanth: ಡಿವೋರ್ಸ್‌ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್‌ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
Weiterlesen »

Actor Ravichandran: ಸಾಕಷ್ಟು ಅವಕಾಶಗಳಿದ್ದರೂ ಡಾ. ರಾಜ್‌ಕುಮಾರ್‌ ಅವರೊಂದಿಗೆ ರವಿಚಂದ್ರನ್‌ ನಟಿಸದಿರಲು ಕಾರಣವೇನು ಗೊತ್ತಾ?Actor Ravichandran: ಸಾಕಷ್ಟು ಅವಕಾಶಗಳಿದ್ದರೂ ಡಾ. ರಾಜ್‌ಕುಮಾರ್‌ ಅವರೊಂದಿಗೆ ರವಿಚಂದ್ರನ್‌ ನಟಿಸದಿರಲು ಕಾರಣವೇನು ಗೊತ್ತಾ?Ravichandran and Dr Rajkumar: 80-90 ರ ದಶಕದಲ್ಲಿ ಕನ್ನಡ ಸಿನಿರಂಗಕ್ಕೆ ಸಾಕಷ್ಟು ಪ್ರತಿಭಾನ್ವಿತ ನಟ-ನಟಿಯರು ಕಾಲಿಟ್ಟರು.. ಚಂದನವನವನ್ನು ದೊಡ್ಡ ಮಟ್ಟಕ್ಕೆ ಕೊಂಡಯ್ಯುವಲ್ಲಿ ಈ ಕಾಲಘಟ್ಟದ ಕೊಡುಗೆ ಅಪಾರವಾಗಿದೆ..
Weiterlesen »

IPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆIPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆIPL 2024 MS Dhoni: ಈ ಐ‌ಪಿ‌ಎಲ್ ಲೀಗ್‌ನಲ್ಲಿ ಎಂ.ಎಸ್. ಧೋನಿ (MS Dhoni) ಪಂದ್ಯದ ಕೊನೆಯ ಓವರ್‌ನಲ್ಲಿ ಗಳಿಸಿದ ರನ್‌ಗಳ ಅಂಕಿಅಂಶಗಳನ್ನು ಗಮನಿಸಿದರೆ ಖಂಡಿತವಾಗಿಯೂ ಯಾರಿಗಾದರೂ ಆಶ್ಚರ್ಯವಾಗದೆ ಇರದು.
Weiterlesen »

Dwarakish Cine Journey: ದ್ವಾರಕೀಶ್‌ ನಿಜವಾದ ಹೆಸರೇನು? ಚಿತ್ರರಂಗಕ್ಕೆ ಕಾಲಿಡುವ ಮುನ್ನ ಮಾಡುತ್ತಿದ್ದ ಕೆಲಸ ಏನು ಗೊತ್ತಾ?Dwarakish Cine Journey: ದ್ವಾರಕೀಶ್‌ ನಿಜವಾದ ಹೆಸರೇನು? ಚಿತ್ರರಂಗಕ್ಕೆ ಕಾಲಿಡುವ ಮುನ್ನ ಮಾಡುತ್ತಿದ್ದ ಕೆಲಸ ಏನು ಗೊತ್ತಾ?Dwarakish Cine Journey: ಸ್ಯಾಂಡಲ್ ವುಡ್‌ ಹಿರಿಯ ನಟ ದ್ವಾರಕೀಶ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅಪಾರ ಕೊಡುಗೆ ನೀಡಿದ್ದಾರೆ. ​
Weiterlesen »

ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್‌ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್‌ ಚಾನ್ಸ್‌ ನೀಡಿದ್ದೇ ಈ ಸ್ಟಾರ್‌ ನಟ!ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್‌ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್‌ ಚಾನ್ಸ್‌ ನೀಡಿದ್ದೇ ಈ ಸ್ಟಾರ್‌ ನಟ!Priyanka Chopra Cine Journey: ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 22 ವರ್ಷಗಳು ಕಳೆದಿವೆ.
Weiterlesen »

IPL 2024: ವಿರಾಟ್ ಕೊಹ್ಲಿಯಿಂದ ಇಶಾನ್ವರೆಗೆ ಮಾನಸಿಕ ಒತ್ತಡದಿಂದ ಮೈದಾನದಿಂದ ದೂರ ಉಳಿದ ಸ್ಟಾರ್ ಕ್ರಿಕೆಟಿಗರುIPL 2024: ವಿರಾಟ್ ಕೊಹ್ಲಿಯಿಂದ ಇಶಾನ್ವರೆಗೆ ಮಾನಸಿಕ ಒತ್ತಡದಿಂದ ಮೈದಾನದಿಂದ ದೂರ ಉಳಿದ ಸ್ಟಾರ್ ಕ್ರಿಕೆಟಿಗರುCricketers Mental Health: ಕ್ರಿಕೆಟಿಗನೊಬ್ಬ ಮಾನಸಿಕ ಆಯಾಸದಿಂದ ಇಂತಹ ನಿರ್ಧಾರ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಕ್ರಿಕೆಟಿಗರು ಈ ರೀತಿ ಮಾಡಿದ್ದಾರೆ. ಆ ಪ್ರಮುಖ ಆಟಗಾರರೆಂದರೆ...
Weiterlesen »



Render Time: 2025-02-26 22:29:52