ಚಕ್ರಮೊಗ್ಗು ಸೇವನೆಯಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ಇದು ಚಯಾಪಚಯವನ್ನು ಉತ್ತಮಪಡಿಸುತ್ತದೆ.
ಚಕ್ರಮೊಗ್ಗು ಅಥವಾ ಸ್ಟಾರ್ ಹೂವಿನ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ.ಭಾರತೀಯ ಅಡುಗೆಮನೆಯಲ್ಲಿ ನೀವು ಹಲವಾರು ವಿಧದ ಮಸಾಲೆ ಪದಾರ್ಥಗಳನ್ನು ನೋಡಿಯೇ ಇರುತ್ತೀರಿ. ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ದಾಲ್ಚಿನಿ, ಸೋಂಪು ಹೀಗೆ ಹಲವಾರು ಮಸಾಲೆ ಪದಾರ್ಥಗಳಿರುತ್ತವೆ. ಇವುಗಳ ಜೊತೆಗೆ ಚಕ್ರಮೊಗ್ಗು ಅಥವಾ ಸ್ಟಾರ್ ಹೂವು ಎಂದು ಕರೆಯುವ ಮಸಾಲೆ ಪದಾರ್ಥದ ಬಗ್ಗೆ ಅನೇಕರಿಗೆ ಗೊತ್ತಿರುವುದಿಲ್ಲ. ಇದನ್ನು ಅಡುಗೆಯ ರುಚಿಗೆ ಬಳಸುತ್ತಾರೆ ಅಂತಾ ಅಷ್ಟೇ ಅಂದುಕೊಂಡಿರುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಕ್ರಮೊಗ್ಗನ್ನು ಏಲಕ್ಕಿ, ಬೇ ಎಲೆ, ಶುಂಠಿ, ದಾಲ್ಚಿನಿ, ಮೆಣಸು ಮುಂತಾದ ಮಸಾಲೆ ಪದಾರ್ಥದೊಂದಿಗೆ ಮಿಶ್ರಣ ಅಡುಗೆ ಮಾಡಬಹುದು. ಚಕ್ರಮೊಗ್ಗು ಅಥವಾ ಸ್ಟಾರ್ ಹೂವಿನ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ.
ಚಕ್ರಮೊಗ್ಗು ಜಂತು ಹುಳುಗಳನ್ನು ಕೊಲ್ಲುತ್ತದೆ. ಇದು ನಿದ್ರಾಜನಕ ಗುಣವನ್ನು ಹೊಂದಿದ್ದು, ಶೀತದಿಂದಲೂ ನಿಮಗೆ ಪರಿಹಾರವನ್ನು ನೀಡುತ್ತದೆ.ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ.. ಪ್ರತಿ ಕೆಲಸದಲ್ಲೂ ವಿಜಯ, ಸಂಪತ್ತು ಧನ ಕನಕ ವೃದ್ಧಿ, ಅದೃಷ್ಟವೆಲ್ಲ ನಿಮ್ಮದೇ!
Star Anise Benefits For Female Star Anise Benefits For Skin Star Anise Benefits For Male Star Anise Benefits For Fertility Star Anise Benefits And Side Effects Star Anise Tea Star Anise Benefits For Weight Loss Star Anise In Kannada
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Health Tips: ಕಿಡ್ನಿ ಬೀನ್ಸ್‌ನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿಕಿಡ್ನಿ ಬೀನ್ಸ್ ರುಚಿಕರವಾದುದಲ್ಲದೆ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಿಂದ ಕೂಡಿದ್ದರೂ, ಫೈಬರ್‌ನ ಶಕ್ತಿ ಕೇಂದ್ರವಾಗಿದೆ.
Weiterlesen »
Lifestyle News in Hindi: Latest Lifestyle (लाइफ स्टाइल) News TodayLifestyle News in Hindi: Dainik Jagran brings you Lifestyle (लाइफ स्टाइल) activities in Hindi like Foods, Health Tips, Travel Tourism News, and Fashion Beauty etc visit Dainik Jagran
Weiterlesen »
Health Tips: रहता है गर्दन और पीठ में दर्द, जानें इसके पीछे की असली वजहHealth Tips: लंबे समय तक बैठे रहने से शारीरिक समस्याएं बढ़ सकती हैं, जैसे मांसपेशियों में दर्द और वजन बढ़ने का खतरा. मानसिक स्वास्थ्य पर भी इसका असर पड़ता है, जैसे अवसाद और चिंता की समस्याएं.
Weiterlesen »
Health Tips: ತಾಮ್ರದ ಪಾತ್ರೆಯಲ್ಲಿ ನೀರು ಕುಡಿದ್ರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆತಾಮ್ರವು ಜೀರ್ಣಕ್ರಿಯೆಗೆ ಸಹಕಾರಿ. ಹೀಗಾಗಿ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
Weiterlesen »
नारियल तेल और कॉफी में ये 1 चीज मिलाकर लगा लें बालों पर, जड़ से काले होंगे बाल, कभी नहीं लगानी पड़ेगी डाईHair Care Tips: बालों के लिए फायदेमंद है कॉफी.
Weiterlesen »