ಈ ಪಂದ್ಯದಲ್ಲಿ ಚೆನ್ನೈ ತಂಡವು ಪ್ಲೇ ಆಫ್ ಗೆ ಪ್ರವೇಶಿಸಬೇಕಾದರೆ 201 ರನ್ ಗಳನ್ನು ಗಳಿಸಬೇಕಾಗಿತ್ತು, ಆದರೆ ಅದು 191 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
ಮಾಡು ಇಲ್ಲವೆ ಮಡಿ ಎನ್ನುವಂತಿದ್ದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಒಂದು ಹಂತದಲ್ಲಿ ಪಂದ್ಯಕ್ಕೆ ಮಳೆರಾಯನ ಭೀತಿ ಎದುರಾಗಿತ್ತು. ಇದೆ ವೇಳೆ ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡವು ವಿರಾಟ್ ಕೊಹ್ಲಿ 47,ದುಫ್ಲೆಸಿಸ್ 54,ರಜತ್ ಪತಿದಾರ್ 41,ಹಾಗೂ ಕ್ಯಾಮರೂನ್ ಗ್ರೀನ್ ಅವರ ಅಜೇಯ 38 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು.ಮಾಡು ಇಲ್ಲವೆ ಮಡಿ ಎನ್ನುವಂತಿದ್ದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು.ಮಧುಮೇಹಕ್ಕೆ ಯಾವ ಪಥ್ಯವೂ ಬೇಕಿಲ್ಲ..
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಗಳ ಅಂತರದಿಂದ ಆರ್ಸಿಬಿ ತಂಡವು ಗೆಲುವು ಸಾಧಿಸುವ ಮೂಲಕ ಈಗ ಪ್ಲೇ ಆಫ್ ಗೆ ಪ್ರವೇಶಿಸಿದೆ. ಮಾಡು ಇಲ್ಲವೆ ಮಡಿ ಎನ್ನುವಂತಿದ್ದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಒಂದು ಹಂತದಲ್ಲಿ ಪಂದ್ಯಕ್ಕೆ ಮಳೆರಾಯನ ಭೀತಿ ಎದುರಾಗಿತ್ತು. ಇದೆ ವೇಳೆ ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡವು ವಿರಾಟ್ ಕೊಹ್ಲಿ 47,ದುಫ್ಲೆಸಿಸ್ 54,ರಜತ್ ಪತಿದಾರ್ 41,ಹಾಗೂ ಕ್ಯಾಮರೂನ್ ಗ್ರೀನ್ ಅವರ ಅಜೇಯ 38 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Bhagyalakshmi serial Bhagyalakshmi Serial: ಹೆಂಡತಿ SSLC ಪಾಸಾಗಿದ್ದನ್ನು ಕೇಳಿ ಉರ್ಕೊಂಡ ತಾಂಡವ್: ಅತ್ತೆಗೆ ಕ್ರೆಡಿಟ್ ಕೊಟ್ಟ ಭಾಗ್ಯಾ!!ಪ್ಲೇಆಫ್ ತಲುಪಿದ ಹೈದರಾಬಾದ್ ತಂಡ.. ಖುಷಿಯಲ್ಲಿ ಸನ್‌ರೈಸರ್ಸ್ ಮಾಜಿ ನಾಯಕನ್ನು ಅಪ್ಪಿಕೊಂಡ ಕಾವ್ಯಾ ಮಾರನ್!!ಒಂದು ಕಾಲದಲ್ಲಿ ಸೌತ್‌ನ ಸೂಪರ್ ಸ್ಟಾರ್.. ವಿವಾಹಿತ ನಟನೊಂದಿಗೆ ಪ್ರೇಮಪಾಶಕ್ಕೆ ಬಿದ್ದು ವೃತ್ತಿ ಜೀವನವನ್ನೇ ಹಾಳು ಮಾಡಿಕೊಂಡ ನಟಿ ಈಕೆ!!
RCB Chennai Super Kings Chennai Super Kings Royal Challengers Bengaluru Vs Chennai Super Kings Royal Challengers Bangalore Chennai Super Kings Vs Royal Challengers Bangalore Royal Challengers Bengaluru Vs Chennai Super Kings Chennai Vs Bengaluru Bengaluru Vs Chennai Live Match Rcb Vs Csk Csk Vs Rcb Csk Vs Rcb Live Rcb Vs Csk Live Bengaluru Mi Vs Srh Csk Vs Rcb Live Streaming
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
IPL 2024 : ಏಕಾನಾ ಸ್ಟೇಡಿಯಂನಲ್ಲಿ ಲಖ್ನೋ ವಿರುದ್ಧ ಚೆನ್ನೈ, LSG ಟಾಸ್ ಗೆದ್ದು ಬೌಲಿಂಗ್ ಆಯ್ಕೆIPL : ಐಪಿಎಲ್ 2024 34ನೇ ಪಂದ್ಯ ಏಕಾನಾ ಸ್ಟೇಡಿಯಂ ನಲ್ಲಿ ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಎದುರಾಗಲಿದೆ.
Weiterlesen »
IPL 2024 : ಚೆನ್ನೈ ವಿರುದ್ಧ ಲಕ್ನೋ ಪಂದ್ಯ, ಟಾಸ್ ಗೆದ್ದ LSG ಬೌಲಿಂಗ್ ಆಯ್ಕೆIpl 2024 : ಇಂದು ಚೆನ್ನೈನ MA ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯ ನಡೆಯುತ್ತಿದೆ .
Weiterlesen »
CSK vs RCB : IPL ಪಂದ್ಯಕ್ಕೆ ಟಿಕೆಟ್ ಖರೀದಿಸಲು ಯತ್ನಿಸಿ ₹ 3 ಲಕ್ಷ ಕಳೆದುಕೊಂಡ ಬೆಂಗಳೂರು ಮೂಲದ ವ್ಯಕ್ತಿIPL : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮುಂಬರುವ ಐಪಿಎಲ್ ಪಂದ್ಯಕ್ಕೆ ಟಿಕೆಟ್ ಖರೀದಿಸಲು ಯತ್ನಿಸುತ್ತಿದ್ದ 28 ವರ್ಷದ ಬೆಂಗಳೂರು ಯುವಕ ₹ 3 ಲಕ್ಷ ವಂಚನೆಗೊಳಗಾಗಿದ್ದಾನೆ .
Weiterlesen »
RCB-CSK ಪಂದ್ಯ ರದ್ದಾದರೆ ಪ್ಲೇಆಫ್‌ನಲ್ಲಿ ಯಾರು ಸ್ಥಾನ ಪಡೆಯುತ್ತಾರೆ?RCB vs CSK Match: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ನಿರ್ಣಾಯಕ ಪಂದ್ಯ ಶನಿವಾರ ನಡೆಯಲಿದ್ದು, ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ..
Weiterlesen »
ಅದೊಂದು ತಪ್ಪಿಗೆ ವಿಚಿತ್ರ ರೀತಿಯಲ್ಲಿ ರನ್ ಔಟ್ ಆದ ರವೀಂದ್ರ ಜಡೇಜಾ! ಈ ಬಗ್ಗೆ ICC ನಿಯಮಗಳು ಹೇಳೋದೇನು?Ravindra Jadeja out obstructing the field: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಅನುಭವಿ ಬ್ಯಾಟ್ಸ್ ಮನ್ ರವೀಂದ್ರ ಜಡೇಜಾ ವಿಚಿತ್ರ ರೀತಿಯಲ್ಲಿ ರನ್ ಔಟ್ ಆಗಿದ್ದಾರೆ.
Weiterlesen »
ಧೋನಿ ನನ್ನ ಪಾಲಿಗೆ ಚಿಕ್ಕಪ್ಪನಿದ್ದಂತೆ, ಹೀಗಂತ Anushka MSD ಕುರಿತು ಹೇಳಿದ್ಯಾಕೆ?IPL 2024 MS Dhoni: ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರು ಮೈದಾನದಲ್ಲಿ ಅಂದರೆ ಚೆಪಾಕ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನು ಅನುಭವಿಸಿದೆ. ಚೆನ್ನೈನ ಮುಂದಿನ ಪಂದ್ಯ ಮತ್ತೊಮ್ಮೆ ಪಂಜಾಬ್ ಕಿಂಗ್ಸ್‌ನೊಂದಿಗೆ ನಡೆಯಲಿದೆ. ಇದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಮತ್ತೊಮ್ಮೆ ಧರ್ಮಶಾಲಾ ತಲುಪಿದ್ದಾರೆ.
Weiterlesen »