IPL 2024ರಲ್ಲಿ ರನ್ ಮಳೆ ಸುರಿಸಿ ಸಂಚಲನ ಸೃಷ್ಟಿಸಿದ 5 ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಇವರೇ

ಅನ್ ಕ್ಯಾಪ್ಡ್ ಭಾರತೀಯ ಆಟಗಾರರು Nachrichten

IPL 2024ರಲ್ಲಿ ರನ್ ಮಳೆ ಸುರಿಸಿ ಸಂಚಲನ ಸೃಷ್ಟಿಸಿದ 5 ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಇವರೇ
ಐಪಿಎಲ್ ಅನ್ ಕ್ಯಾಪ್ಡ್ ಭಾರತೀಯ ಆಟಗಾರರುಸನ್ರೈಸರ್ಸ್ ಹೈದರಾಬಾದ್ಕೋಲ್ಕತ್ತಾ ನೈಟ್ ರೈಡರ್ಸ್
  • 📰 Zee News
  • ⏱ Reading Time:
  • 14 sec. here
  • 13 min. at publisher
  • 📊 Quality Score:
  • News: 47%
  • Publisher: 63%

Top 5 Indian uncapped run-scorers in IPL 2024: ಪ್ರತಿ ಸೀಸನ್’ನಂತೆ, ಐಪಿಎಲ್ 2024ರಲ್ಲಿ ಅನೇಕ ಅನ್’ಕ್ಯಾಪ್ಡ್ ಭಾರತೀಯ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಈ ಬಾರಿ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದುಕೊಂಡಿತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪ್ಯಾಟ್ ಕಮ್ಮಿನ್ಸ್ ತಂಡವನ್ನು 8 ವಿಕೆಟ್‌’ಗಳಿಂದ ಸೋಲಿಸಿದ ಶ್ರೇಯಸ್ ಅಯ್ಯರ್ ಪಡೆ, ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತುರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಿದ್ದ ಅನ್‌ ಕ್ಯಾಪ್ಡ್ ಆಟಗಾರಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!‌ರಣವೀರ್‌ ಸಿಂಗ್ ಪ್ಯಾಂಟ್ ಹಾಕದೆ ನನ್ನ ಪಕ್ಕದಲ್ಲಿ ಕುಳಿತು...

ಈ ಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಅವರನ್ನು 2020 ರಲ್ಲಿ ಸನ್‌ರೈಸರ್ಸ್ ಡೆಲ್ಲಿ ಕ್ಯಾಪಿಟಲ್ಸ್‌ ಜತೆ ವ್ಯಾಪಾರ ಮಾಡಿತು. ಅಭಿಷೇಕ್ 16 ಪಂದ್ಯಗಳ 16 ಇನ್ನಿಂಗ್ಸ್‌’ಗಳಲ್ಲಿ 32.27 ಸರಾಸರಿಯಲ್ಲಿ 484 ರನ್ ಗಳಿಸಿದ್ದಾರೆ. ಅವರು ಅರೆಕಾಲಿಕ ಸ್ಪಿನ್ ಬೌಲರ್ ಕೂಡ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ಐಪಿಎಲ್ ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಸನ್ರೈಸರ್ಸ್ ಹೈದರಾಬಾದ್ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಯಾಟ್ ಕಮ್ಮಿನ್ಸ್ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Uncapped Indian Players IPL Uncapped Indian Players Sunrisers Hyderabad Kolkata Knight Riders Pat Cummins Cricket News In Kannada

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

IPL Final: ಹೈದರಾಬಾದ್ ಗೆದ್ದರೆ ಇತಿಹಾಸ ಸೃಷ್ಟಿ ಗ್ಯಾರಂಟಿ..! ಕ್ರಿಕೆಟ್ ಲೋಕದ ಲಕ್ಕಿ ಬಾಯ್ ದಾಖಲೆ ಮುರಿಯುವುದೇ KKR?IPL Final: ಹೈದರಾಬಾದ್ ಗೆದ್ದರೆ ಇತಿಹಾಸ ಸೃಷ್ಟಿ ಗ್ಯಾರಂಟಿ..! ಕ್ರಿಕೆಟ್ ಲೋಕದ ಲಕ್ಕಿ ಬಾಯ್ ದಾಖಲೆ ಮುರಿಯುವುದೇ KKR?IPL 2024 Final: ಐಪಿಎಲ್ 2024ರಲ್ಲಿ, ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್ಮನ್’ಗಳು ಅದ್ಭುತ ಫಾರ್ಮ್ ಮೂಲಕ ರನ್ ಮಳೆ ಸುರಿಸಿದ್ದರು. ಆದರೆ ಪ್ಲೇಆಫ್ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಶೇಷವೇನೂ ಆಗಿರಲಿಲ್ಲ.
Weiterlesen »

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್ 5 ಆಟಗಾರರು ಇವರೇ!ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್ 5 ಆಟಗಾರರು ಇವರೇ!IPL Century records: ಐಪಿಎಲ್ 2024ರಲ್ಲಿ ರನ್ ಗಳ ಮಹಾಪೂರವೇ ಹರಿದು ಬರುತ್ತಿದೆ. ಆಟಗಾರರು ಒಂದರ ಮೇಲೋಂದರಂತೆ ಶತಕ ಬಾರಿಸುತ್ತಿದ್ದಾರೆ.
Weiterlesen »

ಕೇರಳದ ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ, ಭಾರಿ ಮಳೆ ಮುನ್ಸೂಚನೆಕೇರಳದ ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ, ಭಾರಿ ಮಳೆ ಮುನ್ಸೂಚನೆThiruvananthapuram : ಕೇರಳದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದ್ದು, ಬುಧವಾರ ಭಾರೀ ಮಳೆಗಯಾಗಲಿದೆ ಎಂದು ತಿಳಿಸಿದೆ.
Weiterlesen »

Bengaluru Weather: ಬೆಂಗಳೂರಿನಲ್ಲಿಂದು ಸಾಧಾರಣದಿಂದ ಭಾರೀ ಮಳೆ ಸಾಧ್ಯತೆ ಬಗ್ಗೆ ಐಎಂಡಿ ಎಚ್ಚರಿಕೆBengaluru Weather: ಬೆಂಗಳೂರಿನಲ್ಲಿಂದು ಸಾಧಾರಣದಿಂದ ಭಾರೀ ಮಳೆ ಸಾಧ್ಯತೆ ಬಗ್ಗೆ ಐಎಂಡಿ ಎಚ್ಚರಿಕೆKarnataka Weather Update: ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರಿಗೆ ತನ್ನ ಹವಾಮಾನ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ, ಮುಂದಿನ ಕೆಲವು ದಿನಗಳಲ್ಲಿ ಮಳೆ ಮತ್ತು ಮೋಡ ಕವಿದ ವಾತಾವರಣದ ಬಗ್ಗೆ ಮುನ್ಸೂಚನೆ ನೀಡಿದೆ.
Weiterlesen »

ಚಿನ್ನಸ್ವಾಮಿ ಮೈದಾನದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ: ಈ ಇತಿಹಾಸ ಸೃಷ್ಟಿಸಿದ ಮೊದಲಿಗ ಇವರೇ!ಚಿನ್ನಸ್ವಾಮಿ ಮೈದಾನದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ: ಈ ಇತಿಹಾಸ ಸೃಷ್ಟಿಸಿದ ಮೊದಲಿಗ ಇವರೇ!Virat Kohli: 13 ರನ್ ತಲುಪುತ್ತಿದ್ದಂತೆ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. 17 ಆವೃತ್ತಿಗಳಲ್ಲಿ ಒಂದೇ ಮೈದಾನದಲ್ಲಿ 3000 ರನ್ ತಲುಪಿದ ಮೊದಲ ಐಪಿಎಲ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
Weiterlesen »

IPL 2024: ಮಳೆಯಿಂದ ಪಂದ್ಯ ರದ್ದಾದರೆ, RCB ಔಟ್..‌ ಪ್ಲೇಆಫ್ʼಗೆ​ CSK !?IPL 2024: ಮಳೆಯಿಂದ ಪಂದ್ಯ ರದ್ದಾದರೆ, RCB ಔಟ್..‌ ಪ್ಲೇಆಫ್ʼಗೆ​ CSK !?IPL 2024 RCB vs CSK : ಪ್ಲೇಆಫ್‌ಗೆ ಹೋಗಲು ಎರಡು ತಂಡಗಳಿಗೂ ಈ ಮ್ಯಾಚ್‌ ಗೆಲ್ಲುವುದು ಅವಶ್ಯಕವಾಗಿದೆ. ಆದರೆ ಇಂದು ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.
Weiterlesen »



Render Time: 2025-02-26 18:26:45