IPL : KKR Vs MI ಪಂದ್ಯ, ಟಾಸ್ ಮುಂಬೈ ಬೌಲಿಂಗ್ ಆಯ್ಕೆ

IPL 2024 Nachrichten

IPL : KKR Vs MI ಪಂದ್ಯ, ಟಾಸ್ ಮುಂಬೈ ಬೌಲಿಂಗ್ ಆಯ್ಕೆ
KKR Vs MIMatchToss
  • 📰 Zee News
  • ⏱ Reading Time:
  • 60 sec. here
  • 31 min. at publisher
  • 📊 Quality Score:
  • News: 128%
  • Publisher: 63%

IPL : ಇಂದಿನ ಐಪಿಎಲ್ 60 ಪಂದ್ಯ, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮತ್ತೆ ನಡೆಯುತ್ತಿದ್ದು, ಮಳೆಯ ಕಾರಣದಿಂದ ಪಂದ್ಯ ತಡವಾಗಿ ಪ್ರಾರಂಭವಾಗಿದೆ ಮತ್ತು ಪಂದ್ಯವನ್ನ 16 ಓವರ್ ಗಳಿಗೆ ಇಳಿಸಲಾಗಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿವೆSikandar to Pushpa 2: ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡ ನ್ಯಾಷನಲ್‌ ಕ್ರಶ್‌ ರಶ್ಮಿಕಾ: ಯಾವೆಲ್ಲಾ ಚಿತ್ರಗಳು ಗೊತ್ತೇ??ಇಂದಿನ ಐಪಿಎಲ್ 60ನೇ ಪಂದ್ಯ ಈಡನ್ ಗಾರ್ಡನ್ನಲ್ಲಿ ನಡೆಯುತ್ತಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿವೆ ಟಾಸ್ ಗೆದ್ದ ಮುಂಬೈ ಇಂಡಿಯನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಈ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 11 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು ಮೂರು ಪಂದ್ಯಗಳನ್ನು ಸೋತು ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ ಹಾಗೂ ಮುಂಬೈ ಇಂಡಿಯನ್ಸ್ ತಂಡ ಒಟ್ಟು 12 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನಾಗಿದ್ದು 8 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ.

ಮುಂಬೈ ಇಂಡಿಯನ್ಸ್ : ನಮನ್ ಧೀರ್, ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹಾರ್ದಿಕ್ ಪಾಂಡ್ಯ , ಟಿಮ್ ಡೇವಿಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರಇಂದಿನ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಮಳೆಯ ಕಾರಣದಿಂದಾಗಿ ಪಂದ್ಯವು ತಡವಾಗಿ ಆರಂಭವಾಗಿ ಪಂದ್ಯವನ್ನು 16 ಓವರ್ ಗಳಿಗೆ ಇಳಿಸಲಾಗಿದೆ ಮತ್ತು ಟಾಸ್ಕ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ದುಕೊಂಡು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬ್ಯಾಟಿಂಗ್ ಅನ್ನು...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Kavya Maran Video: ಕಾವ್ಯಾ ಮಾರನ್ ಫೇಸ್‌ ಎಕ್ಸ್‌ಪ್ರೆಷನ್ ಫುಲ್‌ ವೈರಲ್..‌ ಇಂಥ ಮುಖ ಮಾಡಿದ್ದೇಕೆ SRH ಒಡತಿDevil: ಅಕ್ಷಯ ತೃತೀಯದಂದು ಚಾಲೆಂಜಿಂಗ್‌ ಸ್ಟಾರ್‌ ಡೆವಿಲ್ ಮೇಕಿಂಗ್ ಗ್ಲಿಂಪ್ಸ್ ಔಟ್‌: ದರ್ಶನ್‌ ಲುಕ್‌ ಹೇಗಿದೆ ಗೊತ್ತೇ??Dina Bhavishya: ಇಂದು ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ..

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

KKR Vs MI Match Toss Mumbai Indians KKR Bowling Selection Cricket Toss Win Toss Decision Mumbai Indians Toss KKR Toss IPL Match Cricket Match KKR Vs MI Toss Mumbai Indians Bowling Cricket Toss Prediction IPL Toss Prediction Match Outcome Cricket Team IPL Team Cricket Game KKR Cricket MI Cricket IPL Cricket IPL Update Cricket News IPL News Match Prediction Cricket Prediction

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

IPL 2024: ಹೈದರಬಾದ್ ವಿರುದ್ಧ ಡೆಲ್ಲಿ ಪಂದ್ಯ, ಟಾಸ್ ಗೆದ್ದ DC ಬೌಲಿಂಗ್ ಆಯ್ಕೆIPL 2024: ಹೈದರಬಾದ್ ವಿರುದ್ಧ ಡೆಲ್ಲಿ ಪಂದ್ಯ, ಟಾಸ್ ಗೆದ್ದ DC ಬೌಲಿಂಗ್ ಆಯ್ಕೆIPL : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ DC vs SRH ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದು DC ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
Weiterlesen »

MI Vs CSK : ಮುಂಬೈ ವಿರುದ್ಧ ಚೆನ್ನೈ ಪಂದ್ಯ, ಟಾಸ್ ಗೆದ್ದು MI ಬೌಲಿಂಗ್ ಆಯ್ಕೆMI Vs CSK : ಮುಂಬೈ ವಿರುದ್ಧ ಚೆನ್ನೈ ಪಂದ್ಯ, ಟಾಸ್ ಗೆದ್ದು MI ಬೌಲಿಂಗ್ ಆಯ್ಕೆಐಪಿಎಲ್ 2024ರ 29ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
Weiterlesen »

IPL : ಮುಂಬೈ ವಿರುದ್ದ ಹೈದರಬಾದ್ ಮುಖಾಮುಖಿ, ಟಾಸ್ ಗೆದ್ದ MI ಮ್ಯಾಚ್ ಗೆಲುತ್ತಾ ?IPL : ಮುಂಬೈ ವಿರುದ್ದ ಹೈದರಬಾದ್ ಮುಖಾಮುಖಿ, ಟಾಸ್ ಗೆದ್ದ MI ಮ್ಯಾಚ್ ಗೆಲುತ್ತಾ ?IPL : ಐಪಿಎಲ್ 55 ಪಂದ್ಯ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಟಾಸ್ಕ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
Weiterlesen »

IPL 2024 : ಮುಂಬೈ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದು MI ಬ್ಯಾಟಿಂಗ್ ಆಯ್ಕೆIPL 2024 : ಮುಂಬೈ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದು MI ಬ್ಯಾಟಿಂಗ್ ಆಯ್ಕೆIPL 2024 :ಇಂದು ಸೋಮವಾರ ಐಪಿಎಲ್ ನ 38ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದೆ.
Weiterlesen »

IPL 2024 : ಚೆನ್ನೈ ವಿರುದ್ಧ ಲಕ್ನೋ ಪಂದ್ಯ, ಟಾಸ್ ಗೆದ್ದ LSG ಬೌಲಿಂಗ್ ಆಯ್ಕೆIPL 2024 : ಚೆನ್ನೈ ವಿರುದ್ಧ ಲಕ್ನೋ ಪಂದ್ಯ, ಟಾಸ್ ಗೆದ್ದ LSG ಬೌಲಿಂಗ್ ಆಯ್ಕೆIpl 2024 : ಇಂದು ಚೆನ್ನೈನ MA ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯ ನಡೆಯುತ್ತಿದೆ .
Weiterlesen »

IPL 2024 : ಮುಂಬೈ ವಿರುದ್ಧ ಪಂಜಾಬ್ ಸೆಣಸಾಟ, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ PBKSIPL 2024 : ಮುಂಬೈ ವಿರುದ್ಧ ಪಂಜಾಬ್ ಸೆಣಸಾಟ, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ PBKSIPl : ಇಂಡಿಯನ್ ಪ್ರೀಮಿಯರ್ ಲೀಗ್ ನ 33ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ.
Weiterlesen »



Render Time: 2025-02-26 08:25:24