IPL : ಐಪಿಎಲ್ 62ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿದೆ.
ಐಪಿಎಲ್ 62ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿದೆ.ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5ನೇ ಪಂದ್ಯವನ್ನು ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.ಈ ಮಸಾಲೆ ಜೊತೆ ನಿಂಬೆ ರಸ ಬೆರೆಸಿ ಸೇವಿಸಿದರೆ ಒಂದೇ ವಾರದಲ್ಲಿ ಯೂರಿಕ್ ಆಸಿಡ್ ಮಟ್ಟ ಕಡಿಮೆಯಾಗಿ, ಕಿಡ್ನಿ ಸ್ಟೋನ್ ಸಹ ಕರಗಿ ಹೊರಬರುತ್ತದೆ !ವಿಜಯ್ ದೇವರಕೊಂಡ ತಂಗಿ ಯಾರು ಗೊತ್ತಾ? ಈಕೆಯೂ ಸ್ಟಾರ್ ನಟಿ! ರಶ್ಮಿಕಾಗಿಂತಲೂ ಸಖತ್ ಸ್ವೀಟ್ ಆಂಡ್ ಕ್ಯೂಟ್ ಈಕೆಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ..
ಇದು ಈ ಟೂರ್ನಿಯಾ 62ನೇ ಪಂದ್ಯವಾಗಿದ್ದು, ಇಲ್ಲಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 12 ಪಂದ್ಯಗಳನ್ನು ಆಡಿ, 5 ಪಂದ್ಯಗಳಲ್ಲಿ ಗೆದ್ದು 7 ಪಂದ್ಯಗಳಲ್ಲಿ ಸೋಲನ್ನ ಅನುಭವಿಸಿದೆ ಈ ಮೂಲಕ 7ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಟ್ಟು 12 ಪಂದ್ಯಗಳನ್ನು ಆಡಿದ್ದು 6 ಪಂದ್ಯಗಳಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ ಈ ಮೂಲಕ ಐದನೇ ಸ್ಥಾನದಲ್ಲಿದೆ.
ಬೆವರಿಳಿಯುವಂತೆ ವ್ಯಾಯಾಮ ಮಾಡಬೇಕಿಲ್ಲ: ಈ ಪುಟ್ಟ ಬೀಜವನ್ನು ಹಾಲಲ್ಲಿ ಬೆರೆಸಿ ಕುಡಿದರೆ ಸಾಕು ಹೀರೋಯಿನ್ ಥರ ಸ್ಲಿಮ್ ಆಗಬಹುದು ಇಂದಿನ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಡೆಲಿಕ್ಯಾಪಿಟಲ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿದೆ. ಮತ್ತು ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದನೇ ಪಂದ್ಯವನ್ನು ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೆಕೆಆರ್ ತಂಡದ ಕೋಚ್ ಜೊತೆ ರೋಹಿತ್ ಶರ್ಮಾ ರಹಸ್ಯ ಸಭೆ! ಮುಂಬೈ ಬಿಟ್ಟು ಕೋಲ್ಕತ್ತಾ ಪಾಲಾಗ್ತಾರಾ ಹಿಟ್ ಮ್ಯಾನ್?ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಈತ ಆಡಲಿ: ಸೌರವ್ ಗಂಗೂಲಿ ಸೂಚಿಸಿದ್ದು ಯಾರನ್ನು?CUET UG 2024 Admit Card: ಸಿಯುಇಟಿ ಯುಜಿ 2024 ಅಡ್ಮಿಟ್ ಕಾರ್ಡ್ ಬಿಡುಗಡೆ..
RCB Vs DC Match Toss Delhi Bowling Royal Challengers Bangalore 5Th Match Winning Streak Cricket Toss Win Match Win IPL Match Cricket Match RCB Winning Streak RCB Vs DC Toss Delhi Capitals Cricket Toss IPL Toss Prediction Cricket Prediction Match Outcome Cricket Team IPL Team Cricket Game RCB Cricket DC Cricket IPL Cricket IPL Update Cricket News IPL News Match Prediction Cricket Prediction
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
IPL 2024: ಹೈದರಬಾದ್ ವಿರುದ್ಧ ಡೆಲ್ಲಿ ಪಂದ್ಯ, ಟಾಸ್ ಗೆದ್ದ DC ಬೌಲಿಂಗ್ ಆಯ್ಕೆIPL : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ DC vs SRH ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದು DC ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
Weiterlesen »
IPL 2024 : ಡೆಲ್ಲಿ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದ RR ಬೌಲಿಂಗ್ ಆಯ್ಕೆDelhi vs Rajasthan : ಇಂದು ಐಪಿಎಲ್ 56ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದೆ.
Weiterlesen »
IPL : ಬೆಂಗಳೂರು ವಿರುದ್ಧ ಪಂಜಾಬ್ ಪಂದ್ಯ, ಟಾಸ್ ಗೆದ್ದ PBKS ಬೌಲಿಂಗ್ ಆಯ್ಕೆIPL : ಇಂದಿನ ಐಪಿಎಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದೆ.
Weiterlesen »
IPL 2024 : ಚೆನ್ನೈ ವಿರುದ್ಧ ಲಕ್ನೋ ಪಂದ್ಯ, ಟಾಸ್ ಗೆದ್ದ LSG ಬೌಲಿಂಗ್ ಆಯ್ಕೆIpl 2024 : ಇಂದು ಚೆನ್ನೈನ MA ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯ ನಡೆಯುತ್ತಿದೆ .
Weiterlesen »
IPL : ಮುಂಬೈ ವಿರುದ್ದ ಹೈದರಬಾದ್ ಮುಖಾಮುಖಿ, ಟಾಸ್ ಗೆದ್ದ MI ಮ್ಯಾಚ್ ಗೆಲುತ್ತಾ ?IPL : ಐಪಿಎಲ್ 55 ಪಂದ್ಯ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಟಾಸ್ಕ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
Weiterlesen »
IPL : ಶತಕದ ಹಾದಿಯಲ್ಲಿ ಕೊಹ್ಲಿ ಅಬ್ಬರದ ಆಟ, ಪಂಜಾಬ್ ಗೆ 242 ರನ್ ಟಾರ್ಗೆಟ್ ನೀಡಿದ ರಾಯಲ್ ಚಾಲೆಂಜರ್ಸ್IPL : ಇಂದಿನ ಐಪಿಎಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದು, ಮೊದಲ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 242 ರನ್ ಗಳ ಟಾರ್ಗೆಟ್ ನೀಡಿದೆ.
Weiterlesen »