Jasprit Bumrah Net Worth : ಕ್ರಿಕೆಟ್‌ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?

Jasprit Bumrah Nachrichten

Jasprit Bumrah Net Worth : ಕ್ರಿಕೆಟ್‌ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?
Net WorthSalaryCricket
  • 📰 Zee News
  • ⏱ Reading Time:
  • 31 sec. here
  • 33 min. at publisher
  • 📊 Quality Score:
  • News: 124%
  • Publisher: 63%

ಜಸ್ಪ್ರೀತ್ ಬುಮ್ರಾ ತಮ್ಮ ಕ್ರಿಕೆಟ್ ವೃತ್ತಿಯಲ್ಲಿ ಎಷ್ಟು ಸಂಪಾದಿಸುತ್ತಾರೆ ಗೊತ್ತಾ, ತಮ್ಮ ಬೌಲಿಂಗ್ ನಿಂದಲೇ ಜನಮನ ಸೆಳೆದಿರುವ ಜಸ್ಪ್ರೀತ್ ಬುಮ್ರಾ ಅವರ ನೆಟ್ ವರ್ತ್ ಎಷ್ಟು ಗೊತ್ತಾ ಇಲ್ಲಿದೆ ತಿಳಿಯಿರಿ.

Jasprit Bumrah : ಈಗ ವಿಶ್ವದ ಅತ್ಯುತ್ತಮ ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಮುಂದುವರೆಸುತ್ತಿದ್ದಾರೆ.

ಬುಮ್ರಾ ಕೇವಲ ಕ್ರಿಕೆಟ್ ನ ಸಂಪಾದನೆ ಮತವಲ್ಲದೆ ಇದಕ್ಕೂ ಮೀರಿದ ಇವರು, ಅನೇಕ ಬಬ್ರಾಂಡ್ ಗಳಿಗೂ ಸಂಪಾದನೆ ಮಾಡುತ್ತಾರೆ. ಬ್ರ್ಯಾಂಡ್ ಗಳಲ್ಲಿ ಡ್ರೀಮ್ 11, ASICS, ಕ್ರೀಡಾ ಉಡುಪು ಕಂಪನಿ, ಒನ್ ಪ್ಲಸ್ ವೇರಬಲ್ಸ್, ಜೋಗಲ್, ಸೀಗ್ರಾಮ್, ರಾಯಲ್ ಸ್ಟಾಗ್ ಮತ್ತು ಇತರ ಅನೇಕ ದೊಡ್ಡ ಬ್ರ್ಯಾಂಡ್‌ಗಳು ಸೇರಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಬಿಸಿಸಿಐ ಒಪ್ಪಂದದಿಂದ ಜಸ್ಪ್ರೀತ್ ಬುಮ್ರಾ ಅವರ ಸಂಬಳ ರೂ. 7 ಕೋಟಿ. ಬುಮ್ರಾ ಅವರು ಭಾರತವನ್ನು ಪ್ರತಿನಿಧಿಸುವ ಪ್ರತಿಯೊಂದು ಪಂದ್ಯಕ್ಕೂ ಪಂದ್ಯದ ಶುಲ್ಕವನ್ನು ಪಡೆಯುತ್ತಾರೆ. ಅವರು ರೂ. ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ. ಪ್ರತಿ ಏಕದಿನಕ್ಕೆ 6 ಲಕ್ಷ ರೂ. ಪ್ರತಿ ಟಿ20ಗೆ 3 ಲಕ್ಷ ರೂ ಹಣವನ್ನು ಪಡೆಯುತ್ತಾರೆ ತವರು ಊರು ಅಹಮದಾಬಾದ್ ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಆಸ್ತಿಯನ್ನು ಹೊಂದಿದ್ದಾರೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Net Worth Salary Cricket Earnings Income Cricketer IPL BCCI Endorsements Contracts Match Fees Annual Income Wealth Financial Status Assets Sponsorships Brand Deals Indian Cricket Team Professional Career Sports Income Player Salary Financial Earnings Cricket Leagues Monetary Value Career Earnings Personal Wealth Income Sources Cricket Earnings Financial Details Sportsman Income Celebrity Net Worth

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
Weiterlesen »

ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
Weiterlesen »

Tarak Mehta Ka Ulta Chashma : ಜೇಟಾ ಲಾಲ್ ಖ್ಯಾತಿಯ ದಿಲೀಪ್ ಜೋಶಿ ಶೋನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ!Tarak Mehta Ka Ulta Chashma : ಜೇಟಾ ಲಾಲ್ ಖ್ಯಾತಿಯ ದಿಲೀಪ್ ಜೋಶಿ ಶೋನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ!Tarak Mehta Ka Ulta Chashma : ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ಈಗಾಗಲೇ 15 ವರ್ಷಗಳನ್ನು ಮೀರಿ ಜನರನ್ನು ರಂಜಿಸುತ್ತಲೇ ಬಂದಿದೆ. ಇದರಲ್ಲಿರುವ ಕಲಾವಿದರಲ್ಲಿ ಜೇಟಾ ಲಾಲ್ ಪಾತ್ರದ ದಿಲೀಪ್ ಜೋಶಿಯವರು ಜನರಿಂದ ವಿಭಿನ್ನ ರೀತಿಯ ಆಕರ್ಷಣೆಯನ್ನು ಪಡೆದಿದ್ದಾರೆ.
Weiterlesen »

ನೀತಾ ಅಂಬಾನಿಯ ಈ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ? ಅದು ಕೇವಲ 178 ರೂಪಾಯಿಗೆ ಸಿಗುತ್ತದಂತೆ !!ನೀತಾ ಅಂಬಾನಿಯ ಈ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ? ಅದು ಕೇವಲ 178 ರೂಪಾಯಿಗೆ ಸಿಗುತ್ತದಂತೆ !!Nita Ambani : ಅನಂತ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ ಯಾರಿಗಾದರೂ ಕಣ್ಣು ತಿರುಗಲೇ ಬೇಕು ಅದರ ಬೆಲೆ ಎಷ್ಟು ಗೊತ್ತಾ.
Weiterlesen »

बाबर आजम ने चुना विश्व क्रिकेट के टॉप 4 सबसे मुश्किल तेज गेंदबाज, चौंकाते हुए नंबर 4 पर रखा इस दिग्गज कोबाबर आजम ने चुना विश्व क्रिकेट के टॉप 4 सबसे मुश्किल तेज गेंदबाज, चौंकाते हुए नंबर 4 पर रखा इस दिग्गज कोBabar Azam on on Jasprit bumrah
Weiterlesen »

कोहली का रिकॉर्डतोड़ परफॉर्मेंस, बुमराह की खतरनाक गेंदबाजी, आरसीबी का ऐतिहासिक कमबैक, कुछ ऐसा रहा है IPL 2024 का पूरा रोमांचकोहली का रिकॉर्डतोड़ परफॉर्मेंस, बुमराह की खतरनाक गेंदबाजी, आरसीबी का ऐतिहासिक कमबैक, कुछ ऐसा रहा है IPL 2024 का पूरा रोमांचIPL 2024, Virat Kohli, Dhoni, CSK, RCB, IPL, Jasprit Bumrah, IPL
Weiterlesen »



Render Time: 2025-02-25 13:54:56