Lok Sabha Election 2024: ಹುಟ್ಟೂರಿನಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ಬಂದು ವೋಟ್‌ ಹಾಕಿದ ನಟರಾಕ್ಷಸ!

Dali Dhananjay Nachrichten

Lok Sabha Election 2024: ಹುಟ್ಟೂರಿನಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ಬಂದು ವೋಟ್‌ ಹಾಕಿದ ನಟರಾಕ್ಷಸ!
ElectionLok SabhaVoting
  • 📰 Zee News
  • ⏱ Reading Time:
  • 65 sec. here
  • 25 min. at publisher
  • 📊 Quality Score:
  • News: 106%
  • Publisher: 63%

ಮತದಾನದ ನಂತರ ನಟ ಡಾಲಿ ಧನಂಜಯ್‌ ತಮ್ಮ ಕುಟುಂಬರವರ ಜೊತೆಗೆ ಹಾಗೂ ಸ್ನೇಹಿತರ ಜೊತೆಗೆ ನಿಂತುಕೊಂಡು ಫೋಟೋಗೆ ಪೋಸ್‌ ನೀಡಿದ್ದಾರೆ.

Daali Dhananjay : ಚಂದನವನದ ನಟರಾಕ್ಷಸ ಡಾಲಿ ಧನಂಜಯ್ ‌ ತಮ್ಮ ಹುಟ್ಟೂರು ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.ನಟ ಡಾಲಿ ಧನಂಜಯ್ ‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಲೋಕಸಭೆ ಚುನಾವಣೆ ಯಂದು ಮತದಾನ ಹಕ್ಕು ಚಲಾಯಿಸುವುದಕ್ಕಾಗಿ ತಮ್ಮ ಹುಟ್ಟು ಬೆಳೆದ ಗ್ರಾಮಕ್ಕೆ ಬಂದಿದ್ದಾರೆ.

ಸ್ಯಾಂಡಲ್‌ವುಡ್‌ ನಟರಾಕ್ಷಸ ಡಾಲಿ ಧನಂಜಯ್‌ ತಮ್ಮ ಹುಟ್ಟೂರಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ನಟ ಡಾಲಿ ಧನಂಜಯ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಲೋಕಸಭೆ ಚುನಾವಣೆಯಂದು ಮತದಾನ ಹಕ್ಕು ಚಲಾಯಿಸುವುದಕ್ಕಾಗಿ ತಮ್ಮ ಹುಟ್ಟು ಬೆಳೆದ ಗ್ರಾಮಕ್ಕೆ ಬಂದಿದ್ದಾರೆ. ನಟ ಧನಂಜಯ್‌ ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಜನಸಿದರು. ಇಂದು ಬೆಳಗ್ಗೆ ನಟ ಧನಂಜಯ್‌ ಕುಟುಂಬ ಸಮೇತರಾಗಿ ಬಂದು ಕಾಳೇನಹಳ್ಳಿಯ ವೋಟಿಂಗ್‌ ಬೂತ್‌ಗೆ ಬಂದು ಮತದಾನ ಮಾಡಿದ್ದಾರೆ. ಮತದಾನ ಹಕ್ಕು ಚಲಾಯಿಸಲು ಹೋದಾಗ ಈ ನಟ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್ ನಲ್ಲಿ ಕಾಣಿಸಕೊಂಡಿದ್ದಾರೆ. ಧನಂಜಯ್‌ ಎಷ್ಟೇ ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೂ ಆಗಾಗಾ ಹುಟ್ಟೂರಿಗೆ ಭೇಟಿ ನೀಡುತ್ತಾರೆ. ಮರೆಯದ ಈ ನಟ ತಮ್ಮ ತವರೂರಿಗೆ ಆಗಮಿಸಿ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ.

ಡಾಲಿ ಧನಂಜಯ್‌ ಸದ್ಯ ಉತ್ತರಕಾಂಡ ಸಿನಿಮಾದ ಚಿತ್ರೀಕರಣದ ಕೆಲಸದಲ್ಲಿ ತೊಡಗಿಕೊಂಡಿದ್ದರು. ಕಳೆದ ಎರಡು ವಾರಗಳಿಂದ ಈ ನಟ ಉತ್ತರ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದು, ಇದೀಗ ಶೂಟಿಂಗ್ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡಿದ್ದಾರೆ. ಕೊಂಚ ಬ್ರೇಕ್‌ ತೆಗೆದುಕೊಂಡು ಈ ನಟ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Provident fundAnxiety Relief: ನೀವು ಪಾರ್ಟಿಗಳಿಗೆ ಹೋಗಲು ಭಯಪಡುತ್ತೀರಾ? ನಿಮ್ಮ ಆತಂಕವನ್ನು ಹೀಗೆ ತೊಡೆದುಹಾಕಿKeerthy Suresh : ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೇ ತಡ ಬೋಲ್ಡ್‌ ಅವತಾರ ತಾಳಿದ ಮಹಾನಟಿ..

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Election Lok Sabha Voting ಚುನಾವಣೆ ಡಾಲಿ ಧನಂಜಯ್ ಮತದಾನ ಲೋಕಸಭೆ Daali Dhananjaya Photos Daali Dhananjay Wife Daali Dhananjay Age Daali Dhananjay Marriage Daali Dhananjay Hd Photos Daali Dhananjay Marriage Photos Daali Dhananjay New Movie Dolly Dhananjay Recent Movies Listlok Sabha Elect Daali Dhananjay Hassan Arasikere Kaalenahalli Birth Place Uttarakhanda Voting Booth

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್‌ ಮಾಡಿದ ದೊಡ್ಮನೆ ಮಂದಿ!Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್‌ ಮಾಡಿದ ದೊಡ್ಮನೆ ಮಂದಿ!ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಮಾಡಿದ ಬಳಿಕ ಮಾತನಾಡಿದ್ದು ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ.
Weiterlesen »

PM मोदी बोले- राहुल को वायनाड में संकट दिख रहा: नांदेड़ रैली में कहा- जैसे अमेठी छोड़कर भागना पड़ा, वैसे वा...PM मोदी बोले- राहुल को वायनाड में संकट दिख रहा: नांदेड़ रैली में कहा- जैसे अमेठी छोड़कर भागना पड़ा, वैसे वा...Lok sabha Election 2024 | PM Narendra Modi Maharashtra Karnataka election campaign updates
Weiterlesen »

Lok Sabha Election 2024: প্রথম চারঘণ্টায় এগিয়ে বাংলা, তুফানি ভোটের হারে চিন্তায় বিজেপি!Lok Sabha Election 2024: প্রথম চারঘণ্টায় এগিয়ে বাংলা, তুফানি ভোটের হারে চিন্তায় বিজেপি!Lok Sabha Election 2024 phase 1 Election commision poll vote percentage west bengal at first position
Weiterlesen »

Lok Sabha Election 2024: Chirag Paswan ने Tejashwi Yadav को लिखा पत्र, भड़की Misa BhartiLok Sabha Election 2024: Chirag Paswan ने Tejashwi Yadav को लिखा पत्र, भड़की Misa Bharti
Weiterlesen »

West Bengal Lok Sabha Election 2024: ভোট দিলেই মিলছে গরম লুচি, থাকছে জম্পেশ লাঞ্চও! ভোট-উৎসবে চড়ুইভাতির আমেজ...West Bengal Lok Sabha Election 2024: ভোট দিলেই মিলছে গরম লুচি, থাকছে জম্পেশ লাঞ্চও! ভোট-উৎসবে চড়ুইভাতির আমেজ...Breakfast for Voters Lunch for Voters Jalpaiguri paharpur panchayat West Bengal Lok Sabha Election 2024
Weiterlesen »

Uttarakhand Lok Sabha Election 2024: देहरादून के साढ़े 15 लाख वोटर तैयार, पोलिंग पार्टियों ने संभाला मोर्चाUttarakhand Lok Sabha Election 2024: देहरादून के साढ़े 15 लाख वोटर तैयार, पोलिंग पार्टियों ने संभाला मोर्चाUttarakhand Lok Sabha Election 2024 दून के 15.
Weiterlesen »



Render Time: 2025-02-26 20:57:38