‌Actress Suhasini: ನಟಿ ಸುಹಾಸಿನಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!

‌Actress Suhasini Nachrichten

‌Actress Suhasini: ನಟಿ ಸುಹಾಸಿನಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!
ಸುಹಾಸಿನಿನಟಿ ಸುಹಾಸಿನಿಕನ್ನಡದ ನಟಿ
  • 📰 Zee News
  • ⏱ Reading Time:
  • 21 sec. here
  • 17 min. at publisher
  • 📊 Quality Score:
  • News: 64%
  • Publisher: 63%

Actress Suhasini Real Life: ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸುಹಾಸಿನಿ.. ಮೊದಲ ಚಿತ್ರದಲ್ಲಿಯೇ ತಮ್ಮ ಅದ್ಭುತ ನಟನೆಯಿಂದ ಅಭಿಮಾನಿಗಳನ್ನು ಸೆಳೆದ ಇವರು ತಮಿಳುನಾಡು ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡವರು..

ನಟಿ ಸುಹಾಸಿನಿ 1961 ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು.. ಚಿಕ್ಕನಿಂದಲೂ ಕಲೆಯ ಮೇಲೆ ಆಸಕ್ತಿ ಹೊಂದಿದ್ದ ನಟಿ ಆಗಲೇ ಸಣ್ಣ ಪುಟ್ಟ ಡ್ರಾಮಾ, ಡ್ಯಾನ್ಸ್‌ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು... ಹೀಗೆ ಸುಹಾಸಿನಿ ಅವರು ತನ್ನ ಅಜ್ಜಿ ಮತ್ತು ಚಿಕ್ಕಪ್ಪ ಕಮಲ್‌ಹಾಸನ್‌ ಜೊತೆ ವಾಸಿಸಲು ಮದ್ರಾಸ್‌ಗೆ ಹೋದರು.. ಅಲ್ಲಿಂದ ನಟಿ ಸುಹಾಸಿನಿ ಅವರ ಕಲಾ ಕೌಶಲ್ಯ ಇನ್ನೂ ಬೆಳೆಯಿತು.. ಚಿಕ್ಕಪ್ಪನನ್ನು ನೋಡಿ ತಾವು ನಟಿಯಾಗಬೇಕು ಎಂದುಕೊಂಡಿದ್ದರು.. ಹೀಗೆ 1980ರಲ್ಲಿ ನೆಂಜತೈ ಕಿಲ್ಲಾತೆ ಎನ್ನುವ ತಮಿಳು ಚಿತ್ರದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟರು..

ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹುಟ್ಟುಹಾಕಿದರು.. ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೇ ನಟಿ ಸಿನಿರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ ವಿವಾಹವಾದರು.. ಈ ದಂಪತಿಗೆ ನಂದನ್‌ ಎಂಬ ಮಗನು ಇದ್ದಾರೆ.. ಸದ್ಯ ನಟಿ ಸುಹಾಸಿನಿ ನಟನೆ ಮಾತ್ರವಲ್ಲದೇ ನಿರ್ಮಾಣದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಇವರು ಅವರ ಪತಿಯ ಸಹಾಯದಿಂದ ಮದ್ರಾಸ್‌ ಟಾಕೀಸ್‌ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ...

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ಸುಹಾಸಿನಿ ನಟಿ ಸುಹಾಸಿನಿ ಕನ್ನಡದ ನಟಿ ಬಂಧನ ಸಿನಿಮಾ ಸುಹಾಸಿನಿ ಪತಿ ಸುಹಾಸಿನಿ ಮಗ ಸುಹಾಸಿನಿ ಜೀವನ ಕನ್ನಡ ಸಿನಿರಂಗ Actress Suhasini Family Actress Suhasini Son Actress Suhasini Husband Actress Suhasini Real Life Actress Suhasini News In Kannada Actress Suhasini Latest News Sandalwood

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!Kareena Kapoor: ಬಾಲಿವುಡ್‌ನ ಈ ಫೇಮಸ್‌ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು.
Weiterlesen »

Actress Sumalatha father: ನಟಿ ಸುಮಲತಾ ಅಂಬರೀಷ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ.. ಯಾರು ಗೊತ್ತಾ?Actress Sumalatha father: ನಟಿ ಸುಮಲತಾ ಅಂಬರೀಷ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ.. ಯಾರು ಗೊತ್ತಾ?Sumalatha father is also a famous celebrity: ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ ತಾರೆ ಸುಮಲತಾ ಅವರು.. ತಮ್ಮ ಅಭಿನಯದ ಮೂಲಕವೇ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಂಡು ಯಶಸ್ಸಿನ ಏಣಿಯನ್ನು ಏರಿದ್ದ ಸಾಕಷ್ಟು ನಟಿಯರಲ್ಲಿ ಇವರು ಒಬ್ಬರು..
Weiterlesen »

Actress Ambika: ಅತಿಲೋಕ ಸುಂದರಿ.. ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಅವರ ಪತಿಯರು ಇವರೇ!!Actress Ambika: ಅತಿಲೋಕ ಸುಂದರಿ.. ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಅವರ ಪತಿಯರು ಇವರೇ!!Actress Ambika Real Life: 80-90 ರ ದಶಕದಲ್ಲಿ ತಮ್ಮ ಅಧ್ಬುತ ಅಭಿನಯದ ಮೂಲಕವೇ ಸಿನಿರಂಗದಲ್ಲಿ ಧೂಳೆಬ್ಬಿಸಿ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದ ನಟಿ ಅಂಬಿಕಾ.. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟಿ ಇವರು..
Weiterlesen »

Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್‌ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
Weiterlesen »

Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ..
Weiterlesen »

ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್​ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
Weiterlesen »



Render Time: 2025-02-26 14:15:46