Sania Mirza New Post: ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚಿಗೆ ವಿಚ್ಛೇದನ ಪಡೆದಿದ್ದರು. ಆ ಬಳಿಕ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಶೋಯೆಬ್ ಮೂರನೇ ವಿವಾಹವಾದರು.
ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚಿಗೆ ವಿಚ್ಛೇದನ ಪಡೆದಿದ್ದರುನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್ಈ ಎಲೆಯನ್ನು ಅರೆದು ಮಜ್ಜಿಗೆಗೆ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಸುಲಭವಾಗಿ ಕರಗುವುದು!ಕಿಡ್ನಿ ಸ್ಟೋನ್ ಕೂಡಾ ಸರಾಗವಾಗಿ ಹೊರ ಹೋಗುವುದುಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಬಗ್ಗೆ ಕಳೆದ ಕೆಲ ದಿನಗಳಿಂದ ಮದುವೆ ವಿಷಯದಲ್ಲಿ ಭಾರಿ ಮಾತುಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೇ ವಿಶೇಷ ಪೋಸ್ಟ್ ಶೇರ್ ಮಾಡಿರುವ ಅವರು ಹೀಗಂದಿದ್ದಾರೆ.
ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚಿಗೆ ವಿಚ್ಛೇದನ ಪಡೆದಿದ್ದರು. ಆ ಬಳಿಕ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಶೋಯೆಬ್ ಮೂರನೇ ವಿವಾಹವಾದರು.ಸಾನಿಯಾ ಸದ್ಯ ತನ್ನ ಮಗ ಇಜಾನ್ ಜೊತೆ ಸಂತೋಷದಿಂದ ಜೀವನ ನಡೆಸುತ್ತಿದ್ದು, ಸಿಂಗಲ್ ಪೇರೆಂಟ್ ಆಗಿ ಮಗನನ್ನು ಸಾಕುತ್ತಿದ್ದಾರೆ. ಈ ಬೆನ್ನಲ್ಲೇ ಸಾನಿಯಾ ಫೋಟೋ ಒಂದನ್ನು ಶೇರ್ ಮಾಡಿ ಅದಕ್ಕೆ ‘ಹೌದು’ ಎಂದು ಆಂಗ್ಲ ಭಾಷೆಯಲ್ಲಿ ಕ್ಯಾಪ್ಶನ್ ನೀಡಿದ್ದಾರೆ. ಸಾನಿಯಾ ಮಿರ್ಜಾ ಗಟ್ಟಿಗಿತ್ತಿ. ತಮ್ಮ ದಿಟ್ಟ ಅಭಿಪ್ರಾಯ ಮತ್ತು ನಿರ್ಧಾರಗಳಿಂದಲೇ ಜೀವನದಲ್ಲಿ ಮುನ್ನಡೆದವರು. ಟೆನಿಸ್ ಕೋರ್ಟ್’ನೊಳಗೆ ಪೋಸ್ ನೀಡಿರುವ ಸಾನಿಯಾ ಮತ್ತು ಅವರ ಮಗ, ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ, ಸಾನಿಯಾ ಧರಿಸಿರುವ ಟೀ ಶರ್ಟ್’ನಲ್ಲಿ ಪ್ರೇರಣಾತ್ಮಕ ಬರಹವೂ ಇದೆ.
ಶೋಯೆಬ್ ಮಲಿಕ್’ನಿಂದ ಸಾನಿಯಾ ಮಿರ್ಜಾ ವಿಚ್ಛೇದನ ಪಡೆದ ಬಳಿಕ ಕ್ರೀಡಾ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿತ್ತು. ಆ ಬೆನ್ನಲ್ಲೇ ಶಮಿ ಜೊತೆ ಸಾನಿಯಾ ವಿವಾಹವಾಗುತ್ತಾರೆ ಎಂದೂ ವದಂತಿ ಹಬ್ಬಿತ್ತು.ಇದೀಗ ಹೀಗೊಂದು ಪೋಸ್ಟ್ ಶೇರ್ ಮಾಡಿರುವ ಸಾನಿಯಾ, ಯಾವ ವಿಚಾರಕ್ಕೆ ‘Yes’ ಎನ್ನುವ ಮೂಲಕ ಒಪ್ಪಿಗೆ ಸೂಚಿಸುತ್ತಿದ್ದಾರೆ ಎಂಬುದು ತಿಳಿದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...99% ರಷ್ಟು ಜನರು ಹನುಮಾನ್ ಚಾಲೀಸಾವನ್ನು ಪಠಿಸುವಾಗ ಈ ತಪ್ಪನ್ನು ಮಾಡುತ್ತಾರೆ..! ಫಲ ಸಿಗಲ್ಲಕಲ್ಕಿ 2898 ಎಡಿ ಸಿನಿಮಾದಲ್ಲಿ ಈ 5 ಸ್ಟಾರ್‌ಗಳ ಗೆಸ್ಟ್ ರೋಲ್..
ಸಾನಿಯಾ ಮಿರ್ಜಾ ಸುದ್ದಿ ಸಾನಿಯಾ ಮಿರ್ಜಾ ಪೋಸ್ಟ್ ಟೆನ್ನಿಸ್ ಸಾನಿಯಾ ಮಿರ್ಜಾ ಸಾನಿಯಾ ಮಿರ್ಜಾ ಟ್ರೆಂಡಿಂಗ್ ಸುದ್ದಿ ಕನ್ನಡದಲ್ಲಿ ಸಾನಿಯಾ ಮಿರ್ಜಾ ಸುದ್ದಿ Sania Mirza Sania Mirza News Sania Mirza Post Tennis Sania Mirza Sania Mirza Trending News Sania Mirza News In Kannada
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ಶಮಿ ಜೊತೆ ಸಾನಿಯಾ ಮದುವೆ! ಕೊನೆಗೂ ಪೋಸ್ಟ್ ಶೇರ್ ಮಾಡಿ ಸಿಹಿಸುದ್ದಿ ಕೊಟ್ಟೇಬಿಟ್ರಾ ಮೂಗುತಿ ಸುಂದರಿ?Sania Mirza Instagram Post: ಕೆಲ ದಿನಗಳ ಹಿಂದೆಯಷ್ಟೇ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಕ್ರಿಕಟಿಗ ಮೊಹಮ್ಮದ್ ಶಮಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡಿತ್ತು.
Weiterlesen »
Kangana Ranaut Slapped Case : ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್ ಗೆ ಕಪಾಳಮೋಕ್ಷ ಮಾಡಿದ CISF ಮಹಿಳೆ ಯಾರು?Kangana Ranaut: ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಜವಾನ ಕುಲ್ವಿಂದರ್ ಕೌರ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ..
Weiterlesen »
ಮಲ್ಲಿಕಾರ್ಜುನ್ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್ ಶೇರ್ ಮಾಡಿದ ಭಾವನಾ ಬೆಳಗೆರೆMallikarjun: ರೇಣುಕಾ ಸ್ವಾಮಿ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ದರ್ಶನ್ ಮಾಜಿ ಮ್ಯಾನೇಜರ್ ಕುರಿತು ಭಾವನಾ ಬೆಳಗೆರೆ ಸ್ಪೋಟಕ ಪೋಸ್ಟ್ ಮಾಡಿದ್ದಾರೆ.
Weiterlesen »
ಡಿವೋರ್ಸ್ ಬೆನ್ನಲ್ಲೇ ಶಮಿ ಜೊತೆ ಸಾನಿಯಾ ಮಿರ್ಜಾ ವಿವಾಹ! ಮೂಗುತಿ ಸುಂದರಿ ಜೊತೆ 2ನೇ ಮದುವೆಗೆ ರೆಡಿಯಾದ್ರಾ ಸ್ಟಾರ್ ಬೌಲರ್?Mohammed Shami And Sania Mirza Marriage Fake News: ಇತ್ತೀಚೆಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಬೇರೆಯಾಗಲು ನಿರ್ಧರಿಸಿದ್ದರು.
Weiterlesen »
ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು: ಕಂಗನಾ ರನೌತ್Kangana Ranaut: ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್, ಈ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕಾಗಿ ಮಂಡಿಯ ಎಲ್ಲಾ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
Weiterlesen »
Anchor Anushree: ಅನುಶ್ರೀಗೆ ಆಂಕರಿಂಗ್ ಅಲ್ಲ.. ಈ ಕೆಲಸ ಅಂದ್ರೆ ಇಷ್ಟವಂತೆ!! ಏನದು ಗೊತ್ತಾ?Anchor Anushree favourite Work: ನಿರೂಪಕಿ, ನಟಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್, ವದಂತಿಗಳು ಹೀಗೆ ಹಲವಾರು ಜೀವನದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
Weiterlesen »