ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) ಐಪಿಎಲ್ ನಿಂದ ಅನಿರ್ದಿಷ್ಟಾವಧಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಐಪಿಎಲ್ ನಿಂದ ಅನಿರ್ದಿಷ್ಟಾವಧಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.ಆರ್ ಸಿಬಿ ಸ್ಟಾರ್ ಆಲ್ ರೌಂಡರ್ ಪಂದ್ಯಾವಳಿಯಿಂದ ಹೊರಕ್ಕೆಐಪಿಎಲ್ 2024ರಲ್ಲಿ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಐಪಿಎಲ್ ನಿಂದ ಅನಿರ್ದಿಷ್ಟಾವಧಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.ಇದರ ಹಿಂದಿನ ಕಾರಣವನ್ನೂ ಅವರು ತಿಳಿಸಿದ್ದಾರೆ. ಐಪಿಎಲ್ 2024ರಲ್ಲಿ ಮ್ಯಾಕ್ಸ್‌ವೆಲ್ ಪ್ರದರ್ಶನ ಹೇಳಿಕೊಳ್ಳುವಂತೆ ಏನೂ ಇರಲಿಲ್ಲ.
Derek Underwood Dies: ಐಪಿಎಲ್ ನಡುವೆ ಕ್ರಿಕೆಟ್ ಪ್ರೇಮಿಗಳಿಗೆ ಕೆಟ್ಟ ಸುದ್ದಿ, ಶ್ರೇಷ್ಠ ಸ್ಪಿನ್ನರ್ ಡೆರೆಕ್ ಅಂಡರ್‌ವುಡ್ ಇನ್ನಿಲ್ಲ 'ಮೊದಲ ಕೆಲವು ಪಂದ್ಯಗಳು ವೈಯಕ್ತಿಕವಾಗಿ ನನಗೆ ಉತ್ತಮವಾಗಿರಲಿಲ್ಲ. ಈಗ ತೆಗೆದುಕೊಂಡ ನಿರ್ಧಾರ ಬಹಳ ಸುಲಭವಾಗಿತ್ತು. ನಾನು ಕಳೆದ ಪಂದ್ಯದಲ್ಲಿಮತ್ತು ತಂಡದ ತರಬೇತುದಾರರ ಬಳಿಗೆ ಹೋಗಿ ಬಹುಶಃ ಬೇರೆಯವರನ್ನು ಪ್ರಯತ್ನಿಸುವ ಸಮಯ ಬಂದಿದೆ ಎಂದು ಹೇಳಿದ್ದೆ ಎಂದು ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ. ಈ ಹಿಂದೆ ಕೂಡಾ ತಾನು ಇಂಥ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಏನೂ ಪ್ರಯೋಜನವೈಲ್ಲದೆ ಆತವದುವುದನ್ನು ಮುಂದುವರೆಸಬಹುದು. ಆದರೆ ಇದು ತಂಡ ಮತ್ತು ವೈಯಕ್ತಿಕ ದೃಷ್ಟಿಯಿಂದ ಒಳ್ಳೆಯದಲ್ಲ. ಮಾನಸಿಕ ಮತ್ತು ದೈಹಿಕ ವಿಶ್ರಾಂತಿಯನ್ನು ನೀಡಲು ಇದೀಗ ಉತ್ತಮ ಸಮಯ ಎಂದು ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ.
Cricketers Love Story: ಇಬ್ಬರು ಮಕ್ಕಳ ತಾಯಿ.. ತನಗಿಂತ 10 ವರ್ಷ ದೊಡ್ಡವಳನ್ನು ಪ್ರೀತಿಸಿ ಮದುವೆಯಾಗಿದ್ದ ಖ್ಯಾತ ಕ್ರಿಕೆಟರ್.. ಆದರೆ ಕೊನೆಗೆ ಸಿಕ್ಕಿದ್ದು ವಿಚ್ಛೇದನ ! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Viral video: ಕ್ಯಾಚ್ ಹಿಡಿಯೋ ಭರದಲ್ಲಿ ಕಳಚಿಬಿತ್ತು ರೋಹಿತ್ ಶರ್ಮಾ ಪ್ಯಾಂಟ್..
Glenn Maxwell Break Glenn Maxwell RCB RCB Player Glenn Maxwell Glenn Maxwell Break From IPL ಗ್ಲೆನ್ ಮ್ಯಾಕ್ಸ್ ವೆಲ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು Sports News In Kannada Kannada Sports News
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Aishwarya Rajinikanth: ಡಿವೋರ್ಸ್ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
Weiterlesen »
ಎಲ್ಲರ ಮುಂದೆಯೇ ಬಟ್ಟೆ ಬದಲಾಯಿಸು ಎಂದರು.. ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ಕ್ರೀಡಾ ನಿರೂಪಕಿ!!Famous Sports Anchor: ಇತ್ತೀಚೆಗೆ ಯಾವುದೇ ಮನರಂಜನಾ ಕ್ಷೇತ್ರವಾದರೂ ಕಾಸ್ಟಿಂಗ್ ಕೌಚ್ ಎನ್ನುವಂತದ್ದು ಸಾಮಾನ್ಯ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಸ್ಟಾರ್ ಆಂಕರ್ ಒಬ್ಬರು ತಾವು ಅನುಭಿಸಿದ ನೋವನ್ನು ಹೇಳಿಕೊಂಡಿದ್ದಾರೆ..
Weiterlesen »
Actress Ramya: ಟಾಪ್ ನಟಿಯಾಗಿದ್ದರೂ ಮೋಹಕತಾರೆ ರಮ್ಯಾ ಏಕಾಏಕಿ ನಟನೆ ನಿಲ್ಲಿಸಿದ್ದೇಕೆ?Why Ramya suddenly stopped acting in Films: ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು..
Weiterlesen »
Cricketers Love Story: ಇಬ್ಬರು ಮಕ್ಕಳ ತಾಯಿ.. ತನಗಿಂತ 10 ವರ್ಷ ದೊಡ್ಡವಳನ್ನು ಪ್ರೀತಿಸಿ ಮದುವೆಯಾಗಿದ್ದ ಖ್ಯಾತ ಕ್ರಿಕೆಟರ್.. ಆದರೆ ಕೊನೆಗೆ ಸಿಕ್ಕಿದ್ದು ವಿಚ್ಛೇದನ !Shikhar Dhawan and Ayesha Mukherjee: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ 2012 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾದರು.
Weiterlesen »
ಡಿಎ ಹೆಚ್ಚಳವಾಯ್ತು ! ಇದೀಗ ಮತ್ತೊಂದು ಭತ್ಯೆಯಲ್ಲಿ ಹೆಚ್ಚಳ ! ಸರ್ಕಾರಿ ನೌಕರರ ವೇತನದಲ್ಲಿ ಆಗಲಿದೆ 12,600 ರೂ.ಹೆಚ್ಚಳHRA Calculation :ಡಿಎ 50 ಪರ್ಸೆಂಟ್ ತಲುಪಿದ ಕಾರಣ ಮನೆ ಬಾಡಿಗೆ ಭತ್ಯೆ ಎಷ್ಟು ಹೆಚ್ಚಾಗುತ್ತದೆ ಎನ್ನುವ ಕುತೂಹಲ ಕೂಡಾ ಕಾಡುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ.
Weiterlesen »
ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್ ಚಾನ್ಸ್ ನೀಡಿದ್ದೇ ಈ ಸ್ಟಾರ್ ನಟ!Priyanka Chopra Cine Journey: ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 22 ವರ್ಷಗಳು ಕಳೆದಿವೆ.
Weiterlesen »