Ramachari Kannada Serial: ರಾಮಾಚಾರಿ ಸೀರಿಯಲ್ ಹೀರೋ ರಿತ್ವಿಕ್ ನಿಜವಾದ ಗರ್ಲ್‌ಫ್ರೆಂಡ್‌ ಯಾರು ಗೊತ್ತಾ? ಚಾರುಗಿಂತ ಸಖತ್‌ ಕ್ಯೂಟ್‌!

Ramachari Serial Nachrichten

Ramachari Kannada Serial: ರಾಮಾಚಾರಿ ಸೀರಿಯಲ್ ಹೀರೋ ರಿತ್ವಿಕ್ ನಿಜವಾದ ಗರ್ಲ್‌ಫ್ರೆಂಡ್‌ ಯಾರು ಗೊತ್ತಾ? ಚಾರುಗಿಂತ ಸಖತ್‌ ಕ್ಯೂಟ್‌!
ರಿತ್ವಿಕ್ ಕೃಪಾಕರ್ನಟಿ ರಿತ್ವಿಕ್ ಕೃಪಾಕರ್ರಾಮಾಚಾರಿ ಸಿರೀಯಲ್‌ ನಟ
  • 📰 Zee News
  • ⏱ Reading Time:
  • 35 sec. here
  • 18 min. at publisher
  • 📊 Quality Score:
  • News: 73%
  • Publisher: 63%

Ramachari Kannada Serial Actor Ritwik: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸಿರೀಯಲ್‌ನ ಹಿರೋ ರಾಮಾಚಾರಿ ಅಲಿಯಾಸ್‌ ರಿತ್ವಿಕ್ ಕಿರುತೆರೆ ಪ್ರೇಕ್ಷಕರಿಗೆ ಸಖತ್‌ ಫೇವರೆಟ್..‌ ಸರಳ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿರುವ ಇವರ ನಿಜವಾದ ಪ್ರೇಯಸಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. ಹಾಗಾದ್ರೆ ಯಾರು ಆ ಚೆಲುವೆ ಅಂತೀರಾ..

Ramachari Kannada Serial : ರಾಮಾಚಾರಿ ಸೀರಿಯಲ್ ಹೀರೋ ರಿತ್ವಿಕ್ ನಿಜವಾದ ಗರ್ಲ್‌ಫ್ರೆಂಡ್‌ ಯಾರು ಗೊತ್ತಾ? ಚಾರುಗಿಂತ ಸಖತ್‌ ಕ್ಯೂಟ್‌!

ಈ ಸ್ಟೋರಿ ಓದಿ.. ರಾಮಾಚಾರಿ ಪಾತ್ರದಿಂದ ಸಾಕಷ್ಟು ಕನ್ನಡ ಕಿರುತೆರೆ ಅಭಿಮಾನಿಗಳನ್ನು ಸಂಪಾದಿಸಿರುವ ರಿತ್ವಿಕ್‌.. ಈ ಧಾರವಾಹಿಯಲ್ಲಿನ ಅವರ ಅದ್ಭುತ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ.. ರಾಮಾಚಾರಿ ಸಿರೀಯಲ್‌ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದ ಈ ನಟನಿಗೆ ಲವರ್‌ ಇದ್ದಾರಾ ಎನ್ನುವುದು ಸಾಕಷ್ಟು ಪ್ರೇಕ್ಷಕರ ದೊಡ್ಡ ಪ್ರಶ್ನೆಯಾಗಿತ್ತು.. ಹಾಗಾದ್ರೆ ರಾಮಾಚಾರಿಗೆ ನಿಜವಾಗಿಯೂ ಲವರ್‌ ಗರ್ಲ್‌ಫ್ರೇಂಡ್‌ ಇದ್ದಾರಾ? ಇಲ್ಲವಾ? ಇಲ್ಲಿ ತಿಳಿಯೋಣ.. ನಟ ರಿತ್ವಿಕ್‌ ಅವರಿಗೆ ಲವರ್‌ ಇದ್ದರಂತೆ.. ಹೌದು ರಾಮಾಚಾರಿ ಸಿರೀಯಲ್‌ಗೆ ಎಂಟ್ರಿ ಕೊಡುವ ಮುನ್ನ ಇವರಿಗೆ ಗರ್ಲ್‌ಫ್ರೆಂಡ್‌ ಇದ್ದರಂತೆ..

ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಗಳಿಗೆ ಭಾಗ್ಯೋದಯ... ಲಕ್‌ ಜೊತೆ ಲೈಫೂ ಚೇಂಜ್‌, ಧನ ಸಂಪತ್ತು ಹೊತ್ತು ಮನೆಗೆ ಬರುವಳು ಮಹಾಲಕ್ಷ್ಮೀ!ತೂಕ ಇಳಿಕೆಗೆ ಕಷ್ಟಪಡುತ್ತಿದ್ದೀರಾ? ಈ ಹಣ್ಣು ತಿನ್ನಿ ಸಾಕು… ಹೂಕೋಸ್ ತರ ಇದ್ದವರು ಹೂ ತರ ಸ್ಲಿಮ್ ಆಗ್ತಾರೆ ಗ್ಯಾರಂಟಿ

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ರಿತ್ವಿಕ್ ಕೃಪಾಕರ್ ನಟಿ ರಿತ್ವಿಕ್ ಕೃಪಾಕರ್ ರಾಮಾಚಾರಿ ಸಿರೀಯಲ್‌ ನಟ ರಾಮಾಚಾರಿ ಲವರ್‌ ರಾಮಾಚಾರಿ ಹೀರೋ Rithvik Krupakar Rithvik Krupakar Serial Rithvik Krupakar Lover Charu Rithvik Krupakar Latest News Rithvik Krupakar News In Kannada Ramachari Kannada Serial RAMACHARI TODAY EPISODE KANNADA SERIAL RAMACHARI ACTORS REAL NAME SERIAL NEWS KANNADA SERIAL UPDATES

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
Weiterlesen »

Lakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ನಿಜವಾದ ಪತ್ನಿ ಯಾರು ಗೊತ್ತಾ? ಅವರು ಸೀರಿಯಲ್ ನಟಿ!!Lakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ನಿಜವಾದ ಪತ್ನಿ ಯಾರು ಗೊತ್ತಾ? ಅವರು ಸೀರಿಯಲ್ ನಟಿ!!Lakshmi Nivasa Kannada Serial Harish: ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮಿ ನಿವಾಸ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದ್ದು, ಅದ್ಭುತವಾಗಿ ಮೂಡಿಬರುವ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ..
Weiterlesen »

ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
Weiterlesen »

ಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿShreya Ghoshal husband: ಗಾಯಕಿ ಶ್ರೇಯಾ ಘೋಷಾಲ್ ಹಿಂದಿ ಮಾತ್ರವಲ್ಲ ನೂರಾರು ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಖ್ಯಾತ ಗಾಯಕಿಯಾದ ಇವರ ಪತಿ ಯಾರು ಗೊತ್ತಾ?
Weiterlesen »

ಅಮೀರ್ ಖಾನ್ ಸಹೋದರಿ ಯಾರು ಗೊತ್ತಾ? ಈಕೆ ನಟಿಯೂ ಹೌದು, ನಿರ್ಮಾಪಕಿಯೂ ಹೌದು...!ಅಮೀರ್ ಖಾನ್ ಸಹೋದರಿ ಯಾರು ಗೊತ್ತಾ? ಈಕೆ ನಟಿಯೂ ಹೌದು, ನಿರ್ಮಾಪಕಿಯೂ ಹೌದು...!Aamir Khan : ಅಮೀರ್ ಖಾನ್ ಸಹೋದರಿ ನಟಿಯಾಗಿಯೂ ಹಾಗೂ ನಿರ್ಮಾಪಕವಾಗಿಯೂ ಕಾಣಿಸಿಕೊಂಡಿದ್ದಾರೆ ಯಾರು ಗೊತ್ತಾ... ಅವರು ಇವರೇ ನೋಡಿ!
Weiterlesen »

ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಇದೀಗ ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ, ಸಿನಿಮಾದ ನಾಯಕ ಯಾರು ಗೊತ್ತಾ ಹಾಗೂ ಆ ಸಿನಿಮಾ ಹೆಸರೇನು ಎನ್ನುವುದರ ಮಾಹಿತಿ ಇಲ್ಲಿದೆ.
Weiterlesen »



Render Time: 2025-02-26 13:18:39