Shocking: 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯೂಟ್ಯೂಬ್‌ ಜೋಡಿ!

Live-In Relationship Nachrichten

Shocking: 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯೂಟ್ಯೂಬ್‌ ಜೋಡಿ!
Youtuber CoupleSuicideHaryana
  • 📰 Zee News
  • ⏱ Reading Time:
  • 66 sec. here
  • 11 min. at publisher
  • 📊 Quality Score:
  • News: 58%
  • Publisher: 63%

ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಡೆಹ್ರಾಡೂನ್‌ನಿಂದ ಬಹದ್ದೂರ್‌ಗಢಕ್ಕೆ ಬಂದಿದ್ದರು. ರುಹೀಲಾ ರೆಸಿಡೆನ್ಸಿಯ 7ನೇ ಮಹಡಿಯಲ್ಲಿ ಫ್ಲಾಟ್ ಬಾಡಿಗೆಗೆ ಪಡೆದಿದ್ದರು.

YouTube couple committed suicide : ಕಿರುಚಿತ್ರದ ಶೂಟಿಂಗ್ ಮುಗಿಸಿ ತಡವಾಗಿ ಮನೆಗೆ ಮರಳಿದ್ದ ಈ ಜೋಡಿ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದರು. ಬಳಿಕ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಪೊಲೀಸರು ಹೇಳಿದ್ದಾರೆ.ಲಿವ್‌ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಯೂಟ್ಯೂಬರ್ ಜೋಡಿ ಆತ್ಮಹತ್ಯೆ..!Sridevi first husband: ಶ್ರೀದೇವಿ ಮೊದಲ ಪತಿ ಈ ಖ್ಯಾತ ನಟ.. ಬೋನಿ ಕಪೂರ್‌ʼಗಿಂತ ಮೊದಲು ಮದುವೆಯಾದದ್ದು ಇವರನ್ನೇ.

ಮೀನದಲ್ಲಿ ಶುಕ್ರ ಸಂಕ್ರಮಣ.. ಈ ರಾಶಿಗಳ ಬದುಕೇ ಬದಲಾಗುವುದು, ವೃತ್ತಿಜೀವನದಲ್ಲಿ ಸಕ್ಸಸ್ ಪಕ್ಕಾ.. ಹಣದ ಹೊಳೆ, ರಾಜರಂತಹ ಬದುಕು!ಲಿವ್‌ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಯೂಟ್ಯೂಬರ್ ಜೋಡಿಯೊಂದು ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರಿಯಾಣದ ಬಹದ್ದೂರ್‌ಗಢದಲ್ಲಿ ಗಾರ್ವಿತ್ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕಂಟೆಂಟ್‌ ಕ್ರಿಯೇಟರ್ಸ್‌ ಆಗಿದ್ದರು. ತಮ್ಮದೇ ಚಾನೆಲ್ ನಡೆಸುತ್ತಿದ್ದರು. ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಶಾರ್ಟ್‌ ಮೂವಿಗಳನ್ನು ತಯಾರಿಸಿ ಅಪ್‌ಲೋಡ್‌ ಮಾಡುತ್ತಿದ್ದರು. ಈ ಮೂಲಕ ಲಕ್ಷಾಂತರ ಫಾಲೋವರ್ಸ್‌ಗಳನ್ನು ಸಹ ಸಂಪಾದಿಸಿದ್ದರು.

ಕಿರುಚಿತ್ರದ ಶೂಟಿಂಗ್ ಮುಗಿಸಿ ತಡವಾಗಿ ಮನೆಗೆ ಮರಳಿದ್ದ ಈ ಜೋಡಿ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದರು. ಬಳಿಕ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಪೊಲೀಸರು ಹೇಳಿದ್ದಾರೆ.ಘಟನೆ ಕುರಿತು ಮಾಹಿತಿ ಪಡೆದುಕೊಂಡಿರುವ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಇಬ್ಬರೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಹಿಂದಿನ ಕಾರಣವೇನು ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ. ಘಟನಾ ಸ್ಥಳದದೃಶ್ಯಾವಳಿ ಪರಿಶೀಲಿಸಿದ್ದು, ಫೋರೆನ್ಸಿಕ್ಸ್ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.

ನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Blood Sugar Control: ಮಧುಮೇಹ ನಿಯಂತ್ರಣಕ್ಕೆ ಈ ಪಾನೀಯ ಒಂದು ವರದಾನ! ಈ ರೀತಿ ಸೇವಿಸಿSRH CEO: ʼಆʼ ಪ್ಲೇಯರ್‌ ಜೊತೆ ಲಿಪ್‌ ಟು ಲಿಪ್‌ ಕಿಸ್..

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Youtuber Couple Suicide Haryana Bahadurgarh Dehradun Ruheela Residency Cctv Footage Bahadurgarh Police

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

कोरोना से मौत की हकीकत: रिसर्च में दावा- दुनिया में अब तक 1.82 करोड़ लोगों ने जान गंवाई; ऑफिशियल आंकड़ा सिर्फ 60 लाख बताया जा रहाकोरोना से मौत की हकीकत: रिसर्च में दावा- दुनिया में अब तक 1.82 करोड़ लोगों ने जान गंवाई; ऑफिशियल आंकड़ा सिर्फ 60 लाख बताया जा रहाकोरोना की चौथी लहर की खबरों के बीच एक चौंकाने वाली रिसर्च सामने आई है। लैंसेट जर्नल में प्रकाशित इस रिसर्च के अनुसार, महामारी के दौरान हुई असली मौतें ऑफिशियल तौर पर बताई गई मौतों से तीन गुना ज्यादा हो सकती हैं। | A shocking research has come to the fore amidst the news of the fourth wave of Corona. According to this research published in the Lancet journal, the actual deaths during the epidemic could be three times more than the officially reported deaths.
Weiterlesen »

कीचड़ में खड़ा होकर मगरमच्छ को मांस फेंक रहा था शख्स, अचानक परोस दिया अपना ही पैर!कीचड़ में खड़ा होकर मगरमच्छ को मांस फेंक रहा था शख्स, अचानक परोस दिया अपना ही पैर!सोशल मीडिया (Social Media) पर एक शॉकिंग वीडियो वायरल (Shocking Viral Video) हो रहा है. इसमें एक शख्स मगरमच्छ को मछली (Man Feeding Crocodile) परोसता नजर आया. लेकिन तभी उसका पैर फिसल गया और सीधे मगरमच्छ के मुंह के पास चला गया.
Weiterlesen »

Shocking! Snowdrop एक्ट्रेस Kim Mi Soo का 31 साल की उम्र में निधन, सदमे में परिवारShocking! Snowdrop एक्ट्रेस Kim Mi Soo का 31 साल की उम्र में निधन, सदमे में परिवार5 जनवरी को एक्ट्रेस किम मी शू ने अंतिम सांस ली. किम मी शू के मौत की वजह का अभी खुलासा नहीं हुआ है. Taeneung Sungsim Funeral Home में किम मी शू का अंतिम संस्कार होगा. एक्ट्रेस के निधन ने उनके परिवार को बुरी तरह तोड़ दिया है.
Weiterlesen »

Shocking: दक्षिण अफ्रीकी विकेटकीपर क्विंटन डिकॉक ने टेस्ट क्रिकेट को कहा अलविदा, जानिए अचानक क्यों लिया फैसलाShocking: दक्षिण अफ्रीकी विकेटकीपर क्विंटन डिकॉक ने टेस्ट क्रिकेट को कहा अलविदा, जानिए अचानक क्यों लिया फैसलाShocking: दक्षिण अफ्रीकी विकेटकीपर क्विंटन डिकॉक ने टेस्ट क्रिकेट को कहा अलविदा, जानिए अचानक क्यों लिया फैसला quintondekock quintondekockRetires
Weiterlesen »

Shocking news: बेंगलुरु में सनसनी, कहां गायब हो रहे स्कूली छात्र? दो दिनों के अंदर 7 लापताShocking news: बेंगलुरु में सनसनी, कहां गायब हो रहे स्कूली छात्र? दो दिनों के अंदर 7 लापतापुलिस ने बताया कि उनके बच्चे ज्यादातर समय अमृतवर्षिणी के साथ बिताते हैं और वह बच्चों को साथ ले गई है। इसी बीच एक बच्चे के घर से एक नोट मिला है जिसमें चप्पल, टूथब्रश, टूथपेस्ट, पानी की बोतल, नकदी और खेल का सामान ले जाने का जिक्र है।
Weiterlesen »



Render Time: 2025-02-25 22:08:02