Sonali Bendre: ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ: ಬಿ-ಟೌನ್‌ ನಟಿ ಹೀಗಂದಿದ್ಯೇಕೆ?

Sonali Bendre Nachrichten

Sonali Bendre: ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ: ಬಿ-ಟೌನ್‌ ನಟಿ ಹೀಗಂದಿದ್ಯೇಕೆ?
Sonali Bendre Bombay FilmSonali Bendre Humma Humma Song ShootingWhen Sonali Bendre Decided To Quit Industry
  • 📰 Zee News
  • ⏱ Reading Time:
  • 28 sec. here
  • 31 min. at publisher
  • 📊 Quality Score:
  • News: 116%
  • Publisher: 63%

ನಟಿ ಸೋನಾಲಿ ಬೇಂದ್ರೆ 1995 ಮಣಿರತ್ನಂ ನಿರ್ದೇಶನ ಬಾಂಬೆ ಸಿನಿಮಾದ ಸ್ಪೆಷಲ್ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು.

Sonali Bendre : "ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ": ಬಿ-ಟೌನ್‌ ನಟಿ ಹೀಗಂದಿದ್ಯೇಕೆ?

ಹಾಗೆಯೇ ಈ ವೆಬ್‌ ಸೀರಿಸ್ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಪಾಲ್ಗೊಂಡ ನಟಿ, ತಮ್ಮ ಸಿನಿಪಯಣ ಹಾಗೂ ವೈಯಕ್ತಿಕ ಜೀವನದ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಹಂಚಿಕೊಂಡಿದ್ದಾರೆ. ಬಾಲಿವುಡ್‌ನ ಜನಪ್ರಿಯ ನಟಿ ಸೋನಾಲಿ ಬೇಂದ್ರೆ ಇತ್ತೀಚೆಗೆ ಈಕೆಯ ಆ ಹಾಡೊಂದು ಹಿಟ್‌ ಆಗದೇಯಿದ್ದರೇ ಸಿನಿರಂಗವನ್ನೇ ಬಿಡುತ್ತಿದ್ದರಂತೆ. ಬಿ-ಟೌನ್‌ ಸುಂದರಿ ಸೋನಾಳಿ ಬೇಂದ್ರೆ 2013ರಲ್ಲಿ ಕೊನೆಯ ಬಾರಿಗೆ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರಾ' ಅನ್ನುವ ಚಿತ್ರದಲ್ಲಿ ಅಭಿನಯಿಸಿದರು. ತದನಂತರ ಈ ನಟಿ 'ಗಾಟ್ ಟ್ಯಾಲೆಂಟ್', 'ಇಂಡಿಯಾಸ್ ಬೆಸ್ಟ್ ಡ್ರಾಮಾಬಾಜ್' ಹಾಗೂ 'ಅಜೀಬ್ ದಸ್ತಾನ್ ಹೈ ಯೆ' ಇಂತಹ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Sonali Bendre Bombay Film Sonali Bendre Humma Humma Song Shooting When Sonali Bendre Decided To Quit Industry ಸೊನಾಲಿ ಬೇಂದ್ರೆ ಸೊನಾಲಿ ಬೇಂದ್ರೆ ಬಾಲಿವುಡ್ ಸೊನಾಲಿ ಬೇಂದ್ರೆ ಹಮ್ಮಾ ಹಮ್ಮಾ ಸಾಂಗ್ ಸೊನಾಲಿ ಬೇಂದ್ರೆ ಚಿತ್ರರಂಗ ಬಿಡಲು ನಿರ್ಧಾರ ಸೊನಾಲಿ ಬೇಂದ್ರೆ ಬಾಂಬೆ ಸಿನಿಮಾ Sonali Bendre Age Sonali Bendre Son Sonali Bendre Photo Sonali Bendre Instagram Sonali Bendre Date Of Birth Sonali Bendre Is Alive Or Not Sonali Bendre New Photo Sonali Bendre Age Cancer Hamma Hamma Song Lyrics Hamma Hamma Original Song Hamma Hamma Song Bombay Hamma Hamma Song Tamil Hamma Hamma Song Telugu Sonali Bendre Bollywood Actress Bombay Hamma Hamma Song Manirathnam Raju Sindaram Master PRABHUDEVA The Broken News 2

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ನಟಿ ಸೌಂದರ್ಯರನ್ನು ಕಾಡುತ್ತಿತ್ತು ವಿಚಿತ್ರ ಕಾಯಿಲೆ.. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯೇ ಸಾವಿಗೆ ಕಾರಣವಾಗಿದ್ದಾ?ನಟಿ ಸೌಂದರ್ಯರನ್ನು ಕಾಡುತ್ತಿತ್ತು ವಿಚಿತ್ರ ಕಾಯಿಲೆ.. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯೇ ಸಾವಿಗೆ ಕಾರಣವಾಗಿದ್ದಾ?Soundarya Suffering Claustrophobia: ನಟಿ ಸೌಂದರ್ಯ ಅಂದಕ್ಕೆ ಮರುಳಾಗದವರಿಲ್ಲ. ನಟನೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಸೌಂದರ್ಯ ಅವರನ್ನು ಆ ಸಮಸ್ಯೆಯೊಂದು ಕಾಡುತ್ತಿತ್ತು.
Weiterlesen »

Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿBollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
Weiterlesen »

Preity Zinta: ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ: ಬಿ-ಟೌನ್‌ ಬೆಡಗಿಯ ವೈರಲ್‌ ವಿಡಿಯೋ!Preity Zinta: ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ: ಬಿ-ಟೌನ್‌ ಬೆಡಗಿಯ ವೈರಲ್‌ ವಿಡಿಯೋ!ನಟಿ ಪ್ರೀತಿ ಜಿಂಟಾ ಬದುಕಿನ ಕಥೆ-ವ್ಯಥೆ-ಏರಿಳಿತದ ಬಗ್ಗೆ ಮಾತನಾಡುತ್ತಾ, ಬಣ್ಣದ ಬದುಕಿನ ಕರಾಳ ಮುಖವನ್ನು ಕಳಚಿಡುವ ಪ್ರಯತ್ನಿಸಿದ್ದಾರೆ.[node:summary]
Weiterlesen »

मम्मी संग नजर आईं शूरा खान, तो ईशा गुप्ता ने दिखाया ग्लैमरस अंदाज, देखें सितारों की Photosमम्मी संग नजर आईं शूरा खान, तो ईशा गुप्ता ने दिखाया ग्लैमरस अंदाज, देखें सितारों की PhotosSshura khan spotted with Mother, Sshura khan with Mother photos, Esha Gupta, Manish Paul, parineeti chopra, Sonali Bendre, Jaideep Ahlawat, Shriya Pilgaonkar, सेलेब्स हुए स्पॉट, सेलेब्स फोटोज
Weiterlesen »

Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್​, ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
Weiterlesen »

12 ಮಂದಿಯೊಂದಿಗೆ ಡೇಟಿಂಗ್.. 2 ವರ್ಷಗಳಲ್ಲಿ ವಿಚ್ಛೇದನ.. ʼಆʼ ಚಟದಿಂದ ಕರಿಯರ್‌ ನಾಶಮಾಡಿಕೊಂಡ ಖ್ಯಾತ ನಟಿ ಈಕೆ!!12 ಮಂದಿಯೊಂದಿಗೆ ಡೇಟಿಂಗ್.. 2 ವರ್ಷಗಳಲ್ಲಿ ವಿಚ್ಛೇದನ.. ʼಆʼ ಚಟದಿಂದ ಕರಿಯರ್‌ ನಾಶಮಾಡಿಕೊಂಡ ಖ್ಯಾತ ನಟಿ ಈಕೆ!!Famous South Actress: ದಕ್ಷಿಣ ಭಾರತದ ಜನಪ್ರಿಯ ನಟಿ ಮನಿಶಾ ಕೊಯಿರಾಲಾ 12 ಜನರೊಂದಿಗೆ ಡೇಟಿಂಗ್ ಮಾಡಿದ ನಂತರ ವಿವಾಹವಾದರು.
Weiterlesen »



Render Time: 2025-02-26 21:32:06