Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?

Sachin Tendulkar Love Story Nachrichten

Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?
ಸಚಿನ್ ತೆಂಡೂಲ್ಕರ್ಅಂಜಲಿ ತೆಂಡೂಲ್ಕರ್Sachin Tendulkar
  • 📰 Zee News
  • ⏱ Reading Time:
  • 74 sec. here
  • 18 min. at publisher
  • 📊 Quality Score:
  • News: 85%
  • Publisher: 63%

Sachin Tendulkar And Anjali Tendulkar : ವಿಮಾನ ನಿಲ್ದಾಣದಲ್ಲಿ ಅಮ್ಮನನ್ನು ಬರಮಾಡಿಕೊಳ್ಳಲು ಬಂದಿದ್ದ ಅಂಜಲಿಯನ್ನು ನೋಡಿದ ಸಚಿನ್ ಮೊದಲ ನೋಟದಲ್ಲೇ ಮನಸೋತಿದ್ದರು.‌

Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?

ಟೀಂ ಇಂಡಿಯಾದ ಈ ಕ್ರಿಕೆಟಿಗನಿಗೆ ಪತ್ನಿಯಿಂದಲೇ ಚಿತ್ರಹಿಂಸೆ! ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಆರೋಪ.. ಕಾಟ ತಾಳಲಾರದೆ ಕೊನೆಗೂ ಕೊಟ್ಟೇಬಿಟ್ಟ ಡಿವೋರ್ಸ್ಕ್ರಿಕೆಟ್ ಜಗತ್ತಿನ ಲೆಜೆಂಡ್‌ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಇಂದು ಅಂದರೆ ಏಪ್ರಿಲ್ 24 ರಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ. ಸಚಿನ್ ತೆಂಡೂಲ್ಕರ್ ಇಂದು 51ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಲ್ಲಿ ಒಬ್ಬರು ಡಾ.ಅಂಜಲಿ. ಹೌದು ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಅವರ ದೊಡ್ಡ ಅಭಿಮಾನಿ. ಸಚಿನ್‌ಗೂ ಅಂಜಲಿ ಮೇಲೆ ಅಪಾರ ಪ್ರೀತಿ ಇದೆ.

ಅಂಜಲಿ ಮತ್ತು ಸಚಿನ್ ತೆಂಡೂಲ್ಕರ್ ಒಟ್ಟಿಗೆ ಸಿನಿಮಾಗೆ ಹೋಗಿದ್ದರು. ಸಚಿನ್ ತಮ್ಮನ್ನು ನೋಡಲು ಜನ ಸೇರುತ್ತಾರೆ ಎಂಬ ಭಯಕ್ಕೆ ಥಿಯೇಟರ್‌ಗೆ ತಡವಾಗಿ ಹೋದರು. ಆದರೆ ಇಂಟರ್ವಲ್‌ ನಲ್ಲಿ ಪ್ರೇಕ್ಷಕರು ಸಚಿನ್ ಅವರನ್ನು ಸುತ್ತುವರೆದಿದ್ದರು. ತೆಂಡೂಲ್ಕರ್ ಅವರನ್ನು ಜನರು ಹಿಂಬಾಲಿಸುತ್ತಿರುವುದನ್ನು ಕಂಡು ಅಂಜಲಿ ಶಾಕ್ ಆಗಿದ್ದರಂತೆ.ಸಂದರ್ಶನವೊಂದರಲ್ಲಿ ತಮ್ಮ ಪ್ರೇಮ ಕಹಾನಿಯ ಬಗ್ಗೆ ಅಂಜಲಿ ಹೇಳಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಮದುವೆಗೂ ಮುನ್ನ ತಮ್ಮನ್ನು ಒಮ್ಮೆ ಮನೆಗೆ ಕರೆದುಕೊಂಡು ಹೋಗಿದ್ದರಂತೆ. ಆಗ ಪತ್ರಕರ್ತೆ ಎಂದು ಸುಳ್ಳು ಪರಿಚಯ ಮಾಡಿಸಿದ್ದರಂತೆ ಎಂದು ಅಂಜಲಿ ಹೇಳಿದ್ದಾರೆ.

ಈಗಿನಂತೆ ಆ ಕಾಲದಲ್ಲಿ ಮೊಬೈಲ್, ಸೋಷಿಯಲ್ ಮೀಡಿಯಾ ಇರಲಿಲ್ಲ. ಹಾಗಾಗಿ ಟೆಲಿಫೋನ್ ಬೂತ್‌ಗೆ ಮಾತನಾಡಲು ಹೋಗುತ್ತಿದ್ದೆ. ಹೆಚ್ಚು ಹೊತ್ತು ಮಾತನಾಡಿದಷ್ಟು ಬಿಲ್ ಜಾಸ್ತಿ ಆಗುತ್ತಿತ್ತು. ಟೆಲಿಫೋನ್ ಬಿಲ್‌ ಉಳಿಸಲು ನಾವು ಪ್ರೇಮ ಪತ್ರದ ಮೂಲಕ ಸಂವಹನ ನಡೆಸುತ್ತಿದ್ದೆವು ಎಂದಿದ್ದಾರೆ.ಪತ್ರಕರ್ತೆಯಂತೆ ನಟಿಸಿ ಅವರ ಕುಟುಂಬದ ಸದಸ್ಯರಿಗೆ ನನ್ನನ್ನು ಪರಿಚಯಿಸಿದ್ದರು. ಸಚಿನ್ ಅವರ ಸಂದರ್ಶನಕ್ಕೆ ಬರುತ್ತಿದ್ದ ಪತ್ರಕರ್ತೆಯಾಗಿ ನನ್ನನ್ನು ಅವರ ಮನೆಗೆ ಆಹ್ವಾನಿಸಿದರು. ಈ ವೇಳೆ ಸಚಿನ್ ಕೊಂಚ ಗಾಬರಿಯಾದರು."ನಾನು ಮೊದಲ ಬಾರಿಗೆ ಸಲ್ವಾರ್ ಕಮೀಜ್ ಧರಿಸಿ ಅವರ ಮನೆಗೆ ಹೋಗಿದ್ದೆ" ಎಂದು ಅಂಜಲಿ ಹೇಳಿದರು.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ಸಚಿನ್ ತೆಂಡೂಲ್ಕರ್ ಅಂಜಲಿ ತೆಂಡೂಲ್ಕರ್ Sachin Tendulkar Anjali Tendulkar ಸಚಿನ್ ತೆಂಡೂಲ್ಕರ್ ಲವ್ ಸ್ಟೋರಿ ಸಚಿನ್ ತೆಂಡೂಲ್ಕರ್ ಹುಟ್ಟು ಹಬ್ಬ ಸಚಿನ್ ತೆಂಡೂಲ್ಕರ್ ಪತ್ನಿ ಸಚಿನ್ ತೆಂಡೂಲ್ಕರ್ ಪತ್ನಿ ವಯಸ್ಸು ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ Sachin Tendulkar Birthday Sachin Tendulkar Wife Sachin Tendulkar Wife Age Sachin Tendulkar Wife Anjali Sachin Tendulkar And Anjali Tendulkar Sachin Tendulkar Anjali

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Ram Mandir : ರಾಮನವಮಿ ಹಿನ್ನೆಲೆ ರಾಮ ಮಂದಿರಕ್ಕೆ1,11,111 ಕೆಜಿ ಲಡ್ಡುRam Mandir : ರಾಮನವಮಿ ಹಿನ್ನೆಲೆ ರಾಮ ಮಂದಿರಕ್ಕೆ1,11,111 ಕೆಜಿ ಲಡ್ಡುಉದ್ಘಾಟನೆಯ ನಂತರ ಮೊದಲ ಬಾರಿಗೆ ಈ ವರ್ಷದ ರಾಮ ನವಮಿ ಉತ್ಸವವನ್ನು ಆಚರಿಸಲಾಗುವ ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುವನ್ನು ಪ್ರಸಾದ ವಾಗಿ ಕಳುಹಿಸಲಾಗುತ್ತದೆ.
Weiterlesen »

Dina Bhavishya : ಇಂದು ಈ 3 ರಾಶಿಗಳಿಗೆ ಹಠಾತ್‌ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿ ತಿಳಿಯಿರಿDina Bhavishya : ಇಂದು ಈ 3 ರಾಶಿಗಳಿಗೆ ಹಠಾತ್‌ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿ ತಿಳಿಯಿರಿDaily Horoscope : ಇಂದು ಏಪ್ರಿಲ್ 24, ದಿನ ಬುಧವಾರ. ಈ ದಿನದಿಂದ ಹಿಂದೂ ವರ್ಷದ ಎರಡನೇ ತಿಂಗಳು ವೈಶಾಖ ಮಾಸ ಆರಂಭವಾಗಿದೆ.
Weiterlesen »

4 ವರ್ಷದ ಪದವಿ, 75% ಅಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ : ಯುಜಿಸಿ4 ವರ್ಷದ ಪದವಿ, 75% ಅಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ : ಯುಜಿಸಿUGC : ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್‌ಗೆ ಹಾಜರಾಗಬಹುದು ಮತ್ತು ಪಿಎಚ್‌ಡಿ ಮಾಡಬಹುದು ಎಂದು ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದರು.
Weiterlesen »

ಈ ACಯನ್ನು ಒಂದೇ ಕಡೆ ಫಿಕ್ಸ್ ಮಾಡಬೇಕಿಲ್ಲ!ಎಲ್ಲಿ ಬೇಕಾದರೂ ಸರಿಸಬಹುದು!ಹೇಗೆ ಬೇಕಾದರೂ ಬಳಸಬಹುದುಈ ACಯನ್ನು ಒಂದೇ ಕಡೆ ಫಿಕ್ಸ್ ಮಾಡಬೇಕಿಲ್ಲ!ಎಲ್ಲಿ ಬೇಕಾದರೂ ಸರಿಸಬಹುದು!ಹೇಗೆ ಬೇಕಾದರೂ ಬಳಸಬಹುದುBest Portable AC : ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ ಪೋರ್ಟಬಲ್ ಎಸಿಗಳನ್ನು ಮಾರಾಟ ಮಾಡುತ್ತವೆ. ಇದರಲ್ಲಿ ಅನೇಕ ಹೆಸರಾಂತ ಕಂಪನಿಗಳೂ ಸೇರಿವೆ.ಲಾಯ್ಡ್ ಮತ್ತು ಬ್ಲೂ ಸ್ಟಾರ್ ನಂತಹ ಕಂಪನಿಗಳೂ ಇದರಲ್ಲಿವೆ.
Weiterlesen »



Render Time: 2025-02-26 21:21:38