Sachin Tendulkar Net Worth: ಸಚಿನ್ ಅವರ ಮನೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿದೆ. ಈ ಮನೆಯನ್ನು 2009 ರಲ್ಲಿ ನಿರ್ಮಿಸಲಾಯಿತು. ಪ್ರಸ್ತುತ ಇದರ ಮೌಲ್ಯ ರೂ. 60 ಕೋಟಿ ಎಂದು ಹೇಳಲಾಗುತ್ತಿದೆ.
Sachin Tendulkar : ಪ್ರತಿ ತಿಂಗಳೂ ಲಕ್ಷಗಟ್ಟಲೇ ಆದಾಯ.. ಸಚಿನ್ ತೆಂಡೂಲ್ಕರ್ ಎಷ್ಟು ಸಾವಿರ ಕೋಟಿ ಆಸ್ತಿಗೆ ಒಡೆಯ ಗೊತ್ತಾ?: ಭಾರತದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ಗಿಂತ ಹೆಚ್ಚಿನ ಹಣವನ್ನು ಬ್ರಾಂಡ್ ಅಂಬಾಸಿಡರ್ ಆಗಿಯೇ ಸಂಪಾದಿಸಿದ್ದಾರೆ. ಇದಲ್ಲದೇ ಹೂಡಿಕೆಯಿಂದಲೂ ಸಚಿನ್ ತೆಂಡೂಲ್ಕರ್ ಸಾಕಷ್ಟು ಆದಾಯ ಪಡೆಯುತ್ತಾರೆ. ಪ್ರಸ್ತುತ ಸಚಿನ್ ತೆಂಡೂಲ್ಕರ್ ಅವರ ಆದಾಯದ ಪ್ರಮುಖ ಭಾಗವು ಬ್ರ್ಯಾಂಡ್ ಡೀಲ್‌ಗಳಿಂದ ಬರುತ್ತದೆ.
Sachin Tendulkar Net Worth Sachin Tendulkar ಸಚಿನ್ ತೆಂಡೂಲ್ಕರ್ ಆಸ್ತಿ ಸಚಿನ್ ತೆಂಡೂಲ್ಕರ್ ಪತ್ನಿ ಸಚಿನ್ ತೆಂಡೂಲ್ಕರ್ ಮಕ್ಕಳು ಸಚಿನ್ ತೆಂಡೂಲ್ಕರ್ ಜನ್ಮದಿನ ಸಚಿನ್ ತೆಂಡೂಲ್ಕರ್ ಆದಾಯ ಸಚಿನ್ ತೆಂಡೂಲ್ಕರ್ ಮನೆ ಸಚಿನ್ ತೆಂಡೂಲ್ಕರ್ ಒಟ್ಟು ಆಸ್ತಿ ಮೌಲ್ಯ Sachin Tendulkar House Sachin Tendulkar Income Sachin Tendulkar Car Collection Sachin Tendulkar Wife Sachin Tendulkar Birthday Sachin Tendulkar Source Of Income
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?Sachin Tendulkar And Anjali Tendulkar : ವಿಮಾನ ನಿಲ್ದಾಣದಲ್ಲಿ ಅಮ್ಮನನ್ನು ಬರಮಾಡಿಕೊಳ್ಳಲು ಬಂದಿದ್ದ ಅಂಜಲಿಯನ್ನು ನೋಡಿದ ಸಚಿನ್ ಮೊದಲ ನೋಟದಲ್ಲೇ ಮನಸೋತಿದ್ದರು.
Weiterlesen »
BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಅಧಿಕಾರಿಗಳ ವೇತನ ಎಷ್ಟು ಗೊತ್ತಾ?BCCI Salary: ಸಾಮಾನ್ಯವಾಗಿ ಕ್ರಿಕೆಟಿಗರ ಸಂಬಳದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ.. ಆದರೆ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕಾರಿಗಳ ವೇತನದ ಅರಿವು ಕೆಲವೇ ಜನರಿಗೆ ಇದೆ.
Weiterlesen »
ಆದಾಯ ತೆರಿಗೆ ನಿಯಮದ ಪ್ರಕಾರ ಮನೆಯಲ್ಲಿ ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬಹುದು !Cash Limit at Home:ತುರ್ತು ಸಂದರ್ಭಗಳಿಗಾಗಿ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ. ಮನೆಯಲ್ಲಿ ನಗದು ಇಟ್ಟುಕೊಳ್ಳಲು ಕೆಲವು ನಿಯಮಗಳಿವೆ.
Weiterlesen »
Anchor Anushree: ಸರಿಗಮಪ ಸೀಸನ್ 20 ನಿರೂಪಣೆಗೆ ಆಂಕರ್ ಅನುಶ್ರೀ ಪಡೆದ ಸಂಭಾವನೆ ಎಷ್ಟು ಗೊತ್ತಾ?Anchor Anushree Remuneration: ತಮ್ಮ ಮುದ್ದು ಚಟಪಟ ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆದ್ದ ಚೆಲುವೆ ಅನುಶ್ರೀ.. ಇವರ ನಿರೂಪಣೆ ಇಲ್ಲದೇ ಕಾರ್ಯಕ್ರಮ ಅಪೂರ್ಣ ಎನ್ನುವ ಮಟ್ಟಿಗೆ ಕ್ರೇಜ್ ಗಿಟ್ಟಿಸಿಕೊಂಡಿರುವ ಆಂಕರ್ ಅನು ಸತತವಾಗಿ ಸರಿಗಮಪ ಶೋವನ್ನು ನಡೆಸಿಕೊಡುತ್ತಿದ್ದಾರೆ..
Weiterlesen »
ನಯನತಾರಾ ಹಾಕಿರುವ ಈ ಚಿನ್ನದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತೇ ?Nayanthara watch price: ಸೌತ್ ಬ್ಯೂಟಿ ನಯನತಾರಾ ಖಾಸಗಿ ಜೆಟ್, ದುಬಾರಿ ಬಂಗಲೆ ಮತ್ತು ಕಾರುಗಳನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
Weiterlesen »
'सचिन की याद दिलाते हैं', नवजोत सिंह सिद्धू ने रोहित-कोहली को नहीं बल्कि भारत के इस बल्लेबाज को बताया बिल्कुल तेंदुलकर के जैसाNavjot Singh Sidhu on Sachin Tendulkar
Weiterlesen »