Virushka Dinner Party: ಮುಂಬೈನಲ್ಲಿ ವಿರುಷ್ಕಾ ಡಿನ್ನರ್ ಪಾರ್ಟಿ ವೈರಲ್ ವಿಡಿಯೋ (Dinner Party Video Viral) ವನ್ನು ಪ್ರಸಿದ್ಧ ಸ್ವತಂತ್ರ ಛಾಯಾಗ್ರಾಹಕ ಮತ್ತು ಡಿಜಿಟಲ್ ಸೃಷ್ಟಿಕರ್ತ ಮಾನವ್ ಮಂಗ್ಲಾನಿ ಶೇಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎಲ್ಲಾ ಸ್ನೇಹಿತರು ಮುಂಬೈನ ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದನ್ನು ಕಾಣಬಹುದಾಗಿದೆ.
T20 World Cup: ಟೀಮ್ ಇಂಡಿಯಾದ ಕೆಲವು ಆಟಗಾರರು ಈಗಾಗಲೇ ಮುಂಬರುವ ಟಿ20 ವಿಶ್ವಕಪ್ ಪಂದ್ಯಕ್ಕಾಗಿ ನ್ಯೂಯಾರ್ಕ್‌ಗೆ ತಲುಪಿದ್ದಾರೆ. ಈ ಮಧ್ಯೆ, ಟೀಮ್ ಇಂಡಿಯಾದ ರನ್ ಮೇಷನ್ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮುಂಬೈನಲ್ಲಿ ಡಿನ್ನರ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.2024ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಪ್ಲೇ ಆಫ್ ತಲುಪಿದೆ.Anushka ShettyAishwarya Rai
ಸಿನಿಮಾ ಇರಲಿ ಯಾವುದೇ ಪ್ರೋಗ್ರಾಮ್ ಇರಲಿ ಐಶ್ವರ್ಯ ರೈ ಈ ಉಂಗುರ ಮಾತ್ರ ಕೈಯಿಂದ ತೆಗೆಯುವುದಿಲ್ಲ!ಮದುವೆ ರಿಂಗ್ ಅಲ್ಲ ಅದುPotato Peel Benefits ಮುಂಬರುವ ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ ಆಟಗಾರರು ಯುಎಸ್ಎ ತಲುಪಿದ್ದಾರೆ. ಈ ಮಧ್ಯೆ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಂಗಳವಾರ ರಾತ್ರಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಹಾಗೂ ಸ್ನೇಹಿತರೊಂದಿಗೆ ಡಿನ್ನರ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ದಂಪತಿಯೊಂದಿಗೆ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಮತ್ತು ಅವರ ಪತ್ನಿ ಸಾಗರಿಕಾ ಘಾಟ್ಗೆ, ಖ್ಯಾತ ಕ್ರಿಕೆಟ್ ಆಂಕರ್ ಗೌರವ್ ಕಪೂರ್ ಮತ್ತು ಇತರ ಕೆಲವು ಸ್ನೇಹಿತರು ಕೂಡ ಉಪಸ್ಥಿತರಿದ್ದರು.
ಮುಂಬೈನಲ್ಲಿ ವಿರುಷ್ಕಾ ಡಿನ್ನರ್ ಪಾರ್ಟಿ ವೈರಲ್ ವಿಡಿಯೋ ವನ್ನು ಪ್ರಸಿದ್ಧ ಸ್ವತಂತ್ರ ಛಾಯಾಗ್ರಾಹಕ ಮತ್ತು ಡಿಜಿಟಲ್ ಸೃಷ್ಟಿಕರ್ತ ಮಾನವ್ ಮಂಗ್ಲಾನಿ ಶೇಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎಲ್ಲಾ ಸ್ನೇಹಿತರು ಮುಂಬೈನ ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದನ್ನು ಕಾಣಬಹುದಾಗಿದೆ. ಮುನ್ನ ಟಿ 20 ವಿಶ್ವಕಪ್ ತಂಡದ 10 ಆಟಗಾರರ ಮೊದಲ ತಂಡ ರೋಹಿತ್ ಶರ್ಮಾ ನೇತೃತ್ವದಲ್ಲಿ ಯುಎಸ್‌ಎ ತಲುಪಿದ್ದು ಟೀಂ ಇಂಡಿಯಾ ತರಬೇತಿ ಆರಂಭಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Virat Kohli Anushka Sharma Virat Kohli Dinner Party Zaheer Khan Gaurav Kapoor T20 World Cup 2024 T20 WC
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
RCB ಮ್ಯಾಚ್ ಗೆಲ್ಲುತ್ತಿದ್ದಂತೆ ಭಾವುಕರಾದ ಅನುಷ್ಕಾ... ವಿರಾಟ್ ಕೊಹ್ಲಿ ರಿಯಾಕ್ಷನ್ ವೈರಲ್!Anushka Sharma Reaction : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲುವಿನ ನಂತರ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ತುಂಬಾ ಭಾವುಕರಾದರು.
Weiterlesen »
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಬಟ್ಟೆಗಳನ್ನು ಧರಿಸುವುದೇಕೆ ಗೊತ್ತಾ? ಅಸಲಿ ಕಾರಣ ಇದು!!Anushka Wear Virat Kohli Clothes: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಬಟ್ಟೆ ಧರಿಸಿದ್ದನ್ನು ನೋಡಿದ್ದೇವೆ.. ಇತ್ತೀಚೆಗೆ ಇದಕ್ಕೆ ಕಾರಣ ಏನು ಎಂಬುದು ಬಹಿರಂಗವಾಗಿದೆ..
Weiterlesen »
IPL 2024, CSK vs RCB: ಅಂಪೈರ್ಗಳ ಜೊತೆ ವಿರಾಟ್ ಕೊಹ್ಲಿ ವಾಗ್ವಾದ, ಕಾರಣವೇನು?12ನೇ ಓವರ್ನ 2ನೇ ಎಸೆತದಲ್ಲಿ ಲಾಕಿ ಫರ್ಗುಸನ್ ಕೈಯಿಂದ ಚೆಂಡು ಜಾರಿತ್ತು. ಆ ಎಸೆತವನ್ನು ಸಿಎಸ್‌ಕೆ ಬ್ಯಾಟರ್ ರಚಿನ್ ರವೀಂದ್ರಗೆ ಸುಲಭವಾಗಿ ಹೊಡೆದು ಸಿಕ್ಸರ್ ಬಾರಿಸಿದರು.
Weiterlesen »
Happy Birthday My Love ತನ್ನ ಪ್ರೀತಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ Virat KohliHappy Birthday Anushka Sharma: ಪ್ರಸ್ತುತ ವಿರಾಟ್ ಕೊಹ್ಲಿ ಐಪಿಎಲ್ 2024 ಟೂರ್ನಿಯಲ್ಲಿ ತೊಡಗಿದ್ದಾರೆ.
Weiterlesen »
ಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ! ಇಬ್ಬರ ನಡುವಿರುವ ವಯಸ್ಸಿನ ಅಂತರವೆಷ್ಟು?Anushka Sharma Birthday: ನಟಿ ಅನುಷ್ಕಾ ಶರ್ಮಾ ಇಂದು ತಮ್ಮ 36 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
Weiterlesen »
ಬಾಲಿವುಡ್‌ಗೆ ಗುಡ್ ಬಾಯ್ ಹೇಳ್ತಾರಾ ಅನುಷ್ಕಾ ಶರ್ಮಾ? ವಿದೇಶಕ್ಕೆ ಶಿಫ್ಟ್ ಆಗೋ ಸುಳಿವು ನೀಡಿದ ವಿರಾಟ್ ಕೊಹ್ಲಿ!Anushka Sharma Acting Break: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಇಷ್ಟಪಡುತ್ತಾರೆ. ಇತ್ತೀಚೆಗೆ ನಟಿ ಎರಡನೇ ಮದುವಿಗೆ ಲಂಡನ್‌ನಲ್ಲಿ ಜನ್ಮ ನೀಡಿದರು.. ಇದೆಲ್ಲದರ ನಡುವೆ ಸದ್ಯದಲ್ಲೇ ಈ ಜೋಡಿ ಭಾರತ ಬಿಟ್ಟು ವಿದೇಶಕ್ಕೆ ಶಿಫ್ಟ್ ಆಗಲಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ..
Weiterlesen »