Vivo Y200i: 12GB RAM, 6000mAh ಬ್ಯಾಟರಿಯ ವಿವೋ Y200i ಸ್ಮಾರ್ಟ್‌ಫೋನ್ ಬಿಡುಗಡೆ

Vivo Y200i Smartphone Nachrichten

Vivo Y200i: 12GB RAM, 6000mAh ಬ್ಯಾಟರಿಯ ವಿವೋ Y200i ಸ್ಮಾರ್ಟ್‌ಫೋನ್ ಬಿಡುಗಡೆ
Vivo Y200iSnapdragon 4 Gen 2Vivo New Smartphone Launch
  • 📰 Zee News
  • ⏱ Reading Time:
  • 23 sec. here
  • 10 min. at publisher
  • 📊 Quality Score:
  • News: 41%
  • Publisher: 63%

ವಿವೋ Y200i ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ ಪೋರ್ಟ್ರೇಟ್ ಕ್ಯಾಮೆರಾ ಹೊಂದಿದ್ದು, f 2.05 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಸೆನ್ಸರ್‌ LED ಪ್ಲ್ಯಾಶ್‌ ಆಯ್ಕೆಯೊಂದಿಗೆ ಆಕರ್ಷಕ ಫೀಚರ್ಸ್‌ ಹೊಂದಿದೆ.

ವಿವೋದ Y200i ಸ್ಮಾರ್ಟ್‌ಫೋನ್‌ನ 8GB + 256GB ಮಾದರಿಗೆ 1,599 ಯುವಾನ್ , 12GB + 256GBಗೆ 1,799 ಯುವಾನ್ ಮತ್ತು 12GB+512GBಗೆ 1,999 ಯುವಾನ್ ಇದೆ.ದೇಶದಲ್ಲಿ ವಿವೋ ಸ್ಮಾರ್ಟ್‌ಫೋನ್‌ಗಳಿಗೆ ಬಹು ಬೇಡಿಕೆಯಿದೆ. ಈ ಕಂಪನಿಯು ಹೊಸ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಲಾಂಚ್‌ ಆದ ದಿನದಿಂದಲೂ ವಿವೋ ಸ್ಮಾರ್ಟ್‌ಫೋನ್‌ಗಳು ಬಿಸಿದೋಸೆಯಂತೆ ಮಾರಾಟವಾಗುತ್ತವೆ. ಕಾಲಕಾಲಕ್ಕೆ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ವಿವೋ ಬಿಡುಗಡೆ ಮಾಡುತ್ತಿರುತ್ತದೆ. ಅದರಂತೆ ವಿವೋ ಇದೀಗ ಹೊಸ Y200i ಸ್ಮಾರ್ಟ್‌ಫೋನ್ ಅನಾವರಣ ಮಾಡಿದೆ. ಇದು ವಿವೋ Y100iನ Updated ಸ್ಮಾರ್ಟ್‌ಫೋನ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಿವೋ Y200i ಸ್ಮಾರ್ಟ್‌ಫೋನ್ 6.72 ಇಂಚಿನ FULL D+ LCD ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್‌ ಬೆಂಬಲ ಮತ್ತು 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 100% DCI-P3 ಮತ್ತು 107% NTSC ಕಲರ್ ಗ್ಯಾಮಟ್ ಹೊಂದಿದೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Vivo Y200i Snapdragon 4 Gen 2 Vivo New Smartphone Launch Y100i Updated Smartphone VIVO Smartphone Best Smartphone 120Hz Refresh Rate Selfie Camera

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Vivo Y200i का दाम कम मगर फीचर्स एकदम कमाल, मिल जाएगी 6000mAh बैटरी, 12GB RAMVivo Y200i का दाम कम मगर फीचर्स एकदम कमाल, मिल जाएगी 6000mAh बैटरी, 12GB RAMवीवो ने बाज़ार में बजट रेंज का फोन वीवो Y200i को लॉन्च कर दिया है. इस फोन में बैटरी, कैमरा सब एक से बढ़ कर एक है. आइए जानते हैं कितने दाम में लॉन्च हुआ फोन और इसमें क्या खासियत दी गई हैं.
Weiterlesen »

Vivo Y200i 6000 mAh बैटरी के साथ हुआ लॉन्च, 512GB स्टोरेज और पावरफुल चिपसेट से है लैसVivo Y200i 6000 mAh बैटरी के साथ हुआ लॉन्च, 512GB स्टोरेज और पावरफुल चिपसेट से है लैसY सीरीज के तहत वीवो ने एक और 5G स्मार्टफोन लॉन्च कर दिया है। इसे चाइना में लॉन्च किया गया है। Y100i सीरीज के सक्सेसर के तौर पर पेश किए गए इस फोन में परफॉर्मेंस के लिए पावरफुल चिपसेट दिया गया है। फोन में 44 वॉट की चार्जिंग को सपोर्ट करने वाली 6000 mAh की बड़ी बैटरी मिलती है। इसे जल्द भारत और ग्लोबली भी लॉन्च किया जा सकता...
Weiterlesen »

Vivo T3x स्मार्टफोन की भारत में दस्तक, इसमें है 6000mAh बैटरी, 50MP कैमरा, दाम 15000 से भी कमVivo T3x launched: वीवो टी3एक्स स्मार्टफोन को भारत में 6000mAh की बैटरी और 50MP कैमरा जैसे फीचर्स के साथ लॉन्च किया गया है। जानें सारे फीचर्स...
Weiterlesen »

VIVO New Smartphone: వివో నుంచి 12 జీబీ ర్యామ్, 6000 ఎంఏహెచ్ బ్యాటరీతో బడ్జెట్ ఫోన్VIVO New Smartphone: వివో నుంచి 12 జీబీ ర్యామ్, 6000 ఎంఏహెచ్ బ్యాటరీతో బడ్జెట్ ఫోన్Vivo launches new smartphone in china in budget segment with 6000 mAh battery VIVO Y200i స్మార్ట్‌ఫోన్‌లో 6.72 ఇంచెస్ ఎల్‌సిడి డిస్‌ప్లే పుల్ హెచ్‌డి రిజల్యూషన్‌తో ఉంటుంది. 120 హెర్ట్జ్ రిఫ్రెష్ రేట్ , 1800 నిట్స్ బ్రైట్‌నెస్ ఉంటుంది
Weiterlesen »

ಪ್ರಧಾನಿ ಮೋದಿ ಅವರು ರಾಜ್ಯಕ್ಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶ್ನೆಗಳ ಸುರಿಮಳೆಪ್ರಧಾನಿ ಮೋದಿ ಅವರು ರಾಜ್ಯಕ್ಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶ್ನೆಗಳ ಸುರಿಮಳೆCM : ಭಾರತೀಯ ಜನತಾ ಪಕ್ಷ ಕಾದು ಕಾದು ಅಳೆದು ತೂಗಿ ಕೊನೆಗೂ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಪತ್ರವನ್ನು ಬಿಡುಗಡೆ ಮಾಡಿದೆ. ಅದರೊಳಗೇನಿದೆ ಎಂದು ಇಣುಕಿದರೆ ದೊಡ್ಡ ಚೆಂಬು.
Weiterlesen »

Loksabha election 2024 : ವಿಶೇಷ ಡೂಡಲ್ ಮೂಲಕ ಮತದಾನದ ಹಬ್ಬ ಸಂಭ್ರಮಿಸಿದ ಗೂಗಲ್Loksabha election 2024 : ವಿಶೇಷ ಡೂಡಲ್ ಮೂಲಕ ಮತದಾನದ ಹಬ್ಬ ಸಂಭ್ರಮಿಸಿದ ಗೂಗಲ್Google Doodle : 2024ರ ಲೋಕಸಭೆ ಚುನಾವಣೆ ಭಾರತದಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಇಂದು 1 ನೇ ಹಂತವು ಪ್ರಾರಂಭವಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಪ್ರದರ್ಶನವನ್ನು ಆಚರಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ.
Weiterlesen »



Render Time: 2025-02-26 13:58:22