whatsApp ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಅದರ ಅಡಿಯಲ್ಲಿ ಬಳಕೆದಾರರು ಈಗ ಸ್ಟೇಟಸ್ ಅಪ್ಡೇಟ್ ಮಾಡುವಾಗ ವಾಯ್ಸ್ ನೋಟ್ ಗಳನ್ನೂ ಸೇರಿಸುವುದು ಸಾಧ್ಯವಾಗುತ್ತದೆ.
WhatsApp ಹೊಸ ವೈಶಿಷ್ಟ್ಯವನ್ನು ತರುತ್ತಿದೆ.ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!ಕಾರವ್ಯಾನ್‌ಗೆ ಕರೆದು ಅದನ್ನು ತೋರಿಸಿದರು.. ಆಗ ಯಾರೂ ಇರಲಿಲ್ಲ.! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಕಾಜಲ್
ಕಳೆದ ಕೆಲವು ದಿನಗಳಲ್ಲಿ, WhatsApp ತನ್ನ ಸ್ಟೇಟಸ್ ಅಪ್‌ಡೇಟ್ ವೈಶಿಷ್ಟ್ಯದಲ್ಲಿ ಬದಲಾವಣೆಗಳನ್ನು ಮಾಡಲು ಯೋಜಿಸುತ್ತಿದೆ ಎಂದು ಹಲವಾರು ವರದಿಗಳು ಬಂದಿವೆ. ಸಂಪೂರ್ಣ ಇಂಟರ್ಫೇಸ್ ಅನ್ನು ಬದಲಾಯಿಸುವುದರಿಂದ ಹಿಡಿದು ಸ್ಟೇಟಸ್‌ನಲ್ಲಿ ಕಾಂಟಾಕ್ಟ್ ಗಳನ್ನು ರಹಸ್ಯವಾಗಿ ನಮೂದಿಸುವವರೆಗೆ,ಅನೇಕ ಹೊಸ ವಿಷಯಗಳು ಬರುತ್ತಿವೆ. WABetaInfo ನ ಹೊಸ ವರದಿಯ ಪ್ರಕಾರ, WhatsApp ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಅದರ ಅಡಿಯಲ್ಲಿ ಬಳಕೆದಾರರು ಈಗ ಸ್ಟೇಟಸ್ ಅಪ್ಡೇಟ್ ಮಾಡುವಾಗ ವಾಯ್ಸ್ ನೋಟ್ ಗಳನ್ನೂ ಸೇರಿಸುವುದು ಸಾಧ್ಯವಾಗುತ್ತದೆ.Apple ಮತ್ತು Android ಫೋನ್ ಬಳಕೆದಾರರಿಗಾಗಿ ಸುಧಾರಿಸುತ್ತಿದೆ.
WhatsApp ದೀರ್ಘ ವಾಯ್ಸ್ ರೆಕಾರ್ಡಿಂಗ್‌ಗಳನ್ನು ಮಾತ್ರ ತರುತ್ತಿಲ್ಲ.ಅದರ ಜೊತೆಗೆ ನಿಮ್ಮ ಸ್ಟೇಟಸ್ ಅನ್ನು ಯಾರು ನೋಡಬಹುದು ಎಂಬುದನ್ನು ನಿರ್ಧರಿಸಲು ಸಹ ಅವಕಾಶ ನೀಡುತ್ತದೆ.ನಿಮ್ಮ ಸ್ಟೇಟಸ್ ಅನ್ನು ಯಾರು ನೋಡಬಹುದು, ಯಾರು ನೋಡಬಾರದು ಎಂಬುದನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ. ನಿಮ್ಮ ಸ್ಟೇಟಸ್‌ನಲ್ಲಿ 1 ನಿಮಿಷದವರೆಗಿನ ವೀಡಿಯೊಗಳನ್ನು ಸಹ ಹಾಕಬಹುದು.ಈ ಹಿಂದೆ ಕೇವಲ 30 ಸೆಕೆಂಡ್‌ಗಳ ವೀಡಿಯೊಗಳನ್ನು ಮಾತ್ರ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಬಹುದಾಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...KKR WINS IPL: ಗಂಭೀರ್ ಗುರುವಾದರೂ.. ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಮಾಸ್ಟರ್‌ಮೈಂಡ್ ಈ ಆಟಗಾರ !ನಿಮ್ಮ ಕೂದಲು ಉದುರುತ್ತಿದ್ದರೆ, ಬೆಳಿಗ್ಗೆ ಈ ಬೀಜಗಳನ್ನು ತಿನ್ನಿ..
Whatsapp Status Update Latest Whatsapp Status Update Latest Version Whatsapp Status Update Download Whatsapp Status Update Notification Whatsapp Status Check Whatsapp Status Online Whatsapp Status Today How To Add Status In Whatsapp From Gallery How To Write Status On Whatsapp Android
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Kaustubha Mani: ಬಾಲಿಯಲ್ಲಿ ಹನಿಮೂನ್ ಎಂಟಾಯ್ ಮಾಡುತ್ತಿರುವ ʻನನ್ನರಸಿ ರಾಧೆʼ ಸೀರಿಯಲ್ ಸುಂದರಿ!!ಕೌಸ್ತುಭ ಮಣಿ ವಿದೇಶದಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮುಂದೆ ಈ ನಟಿಯೂ ಕೂಡ ಫಾರೆನ್‌ಗೆ ಹಾರಿ ಅಲ್ಲಿಯೇ ನೆಲೆಸಬಹುದು ಎನ್ನಲಾಗಿದೆ.
Weiterlesen »
ಹೃದಯದ ಆರೋಗ್ಯವನ್ನು ಕಾಪಾಡುತ್ತೇ ಈ ಹಸಿರು ತರಕಾರಿ, ಆಹಾರದಲ್ಲಿ ಈ ರೀತಿ ಶಾಮೀಲುಗೊಳಿಸಿ!Okra Heart Healht Benefits: ಬೆಂಡೆಕಾಯಿ ನಮ್ಮ ಆರೋಗ್ಯ ರಕ್ಷಣೆಗೆ ಒಂದು ಉಪಯುಕ್ತ ತರಕಾರಿಯಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಬಲಪಡಿಸುತ್ತದೆ. ಯಾವುದೇ ರೀತಿಯ ಹೃದ್ರೋಗವನ್ನು ತಡೆಗಟ್ಟಲು, ಲೇಡಿಫಿಂಗರ್ ಅನ್ನು ಆರೋಗ್ಯಕರ ರೀತಿಯಲ್ಲಿ ತಿನ್ನಬೇಕು.
Weiterlesen »
ಕೈಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ? ನೀರು ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿಯಿರಿ ! ಹೊಟ್ಟೆ ಕರಗುವುದು ಪಕ್ಕಾ !Weight Lose tips : ನಮ್ಮಲ್ಲಿ ಅನೇಕರು ಬಹುಶಃ ಪ್ರತಿದಿನ ನಮ್ಮ ಆಹಾರದಲ್ಲಿ ಮಜ್ಜಿಗೆಯನ್ನು ಸೇರಿಸುತ್ತಾರೆ.ಆದರೆ ನಿಮ್ಮ ಈ ಅಭ್ಯಾಸವು ತೂಕವನ್ನು ಕಳೆದುಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
Weiterlesen »
ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !Home Remedy For Uric Acid : ಪಲಾವ್ ಎಲೆಯನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಯುರಿಕ್ ಆಸಿಡ್ ಕರಗಿ ಹೋಗುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಅಪಾಯವೂ ಕಡಿಮೆಯಾಗುತ್ತದೆ.
Weiterlesen »
ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ, ಮೋದಿ ನಿಮ್ಮ ಹಾದಿ ತಪ್ಪಿಸುತ್ತಿದ್ದಾರೆ: ಸಿಎಂ ಬಹಿರಂಗ ಘರ್ಜನೆಬಾಗಲಕೋಟೆ ಕಾಂಗ್ರೆಸ್ ಲೋಕಸಭಾ ಅಭ್ಯರ್ಥ ಸಂಯುಕ್ತ ಪಾಟೀಲ್ ಗೆಲುವಿಗೆ ಕರೆ ನೀಡಲು ಕರೆದಿದ್ದ ಬೃಹತ್ ಜನ ಸಮಾವೇಶದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.
Weiterlesen »
Hassan Suicide case: ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ..!ದೀಪಾ ಅವರ ಸಹೋದರ ಬೆಂಗಳೂರಿನಲ್ಲಿ ಸಾಫ್ಟ್ ವೇರ್‌ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Weiterlesen »