ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್

Parineeti Chopra Nachrichten

ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್
Parineeti Chopra JourneyParineeti Chopra FilmsParineeti Chopra Family
  • 📰 Zee News
  • ⏱ Reading Time:
  • 43 sec. here
  • 11 min. at publisher
  • 📊 Quality Score:
  • News: 51%
  • Publisher: 63%

ಒಂದು ಕಾಲದಲ್ಲಿ ಪರಿಣಿತಿ ಚೋಪ್ರಾ ಹಿಂದೆ ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅವರ ಸಂದರ್ಶನಗಳನ್ನು ಲೈನ್ ಅಪ್ ಮಾಡುತ್ತಿದ್ದರಂತೆ. ಆಗ ನಟ ನಟಿಯರಿಗಾಗಿ ಕಾಫಿ ಆರ್ಡರ್ ಮಾಡುವ ಕೆಲಸವೂ ಪರಿಣಿತಿದ್ದಾಗಿತ್ತು.

ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್

ಪ್ರೇಕ್ಷಕರಿಂದ ವಿಮರ್ಶಕರವರೆಗೆ ಮೆಚ್ಚುಗೆಗೆ ಪಾತ್ರವಾಗಿರುವ ನಟಿ ಪರಿಣಿತಿ ಚೋಪ್ರಾSamantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಇತ್ತೀಚಿನ ದಿನಗಳಲ್ಲಿ 'ಅಮರ್ ಸಿಂಗ್ ಚಮ್ಕಿಲಾ'ಚಿತ್ರದಿಂದಾಗಿ ಸುದ್ದಿಯಲ್ಲಿದ್ದಾರೆ. ಪ್ರೇಕ್ಷಕರಿಂದ ವಿಮರ್ಶಕರವರೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪರಿಣಿತಿ ಚೋಪ್ರಾ, ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ್ದಾರೆ.

ಆಗಿರುವಾಗ ಯಾವ ಪತ್ರಕರ್ತರಿಗಾಗಿ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಏರ್ಪಡಿಸುತ್ತಿದ್ದರೋ ಅವರೇ ಈಗ ಪರಿಣಿತಿ ಸಂದರ್ಶನ ನಡೆಸುವಂತಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಪರಿಣಿತಿ.ಪರಿಣಿತಿ ಚೋಪ್ರಾ ಯಶ್ ರಾಜ್ ಫಿಲಂಸ್ ನಲ್ಲಿ ಸುಮಾರು ಒಂದೂವರೆ ವರ್ಷ ಕೆಲಸ ಮಾಡಿದ್ದರು.ನಂತರ ಅಲ್ಲಿ ಕೆಲಸ ಬಿಟ್ಟ ಕೆಲವು ದಿನಗಳ ನಂತರ,ಆದಿತ್ಯ ಚೋಪ್ರಾ ಪರಿಣಿತಿಗೆ ಕರೆ ಮಾಡಿದ್ದಾರೆ.ಕಾಸ್ಟಿಂಗ್ ಡೈರೆಕ್ಟರ್ ಶಾನು ಶರ್ಮಾ ಅವರ ಆಡಿಷನ್ ಟೇಪ್ ಅನ್ನು ನೋಡಿದ ನಂತರ, ಆದಿತ್ಯ ಚೋಪ್ರಾ ಪರಿಣಿತಿಗೆ ಮೂರು ಚಿತ್ರಗಳನ್ನು ಆಫರ್ ಮಾಡಿದ್ದರಂತೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Parineeti Chopra Journey Parineeti Chopra Films Parineeti Chopra Family Parineeti Chopra Life Story Parineeti Chopra Husband ಪರಿಣಿತಿ ಚೋಪ್ರ ಪರಿಣಿತಿ ಚೋಪ್ರ ಸಿನಿಮಾ ಪರಿಣಿತಿ ಚೋಪ್ರ ಪರಿವಾರ ಪರಿಣಿತಿ ಚೋಪ್ರ ಕುಟುಂಬ

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!Vidya Balan: ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ರಿಜೆಕ್ಟ್‌ ಆಗಿ.. ಐರನ್‌ ಲೆಗ್‌ ಎಂದು ಪಟ್ಟ ಕಟ್ಟಿಕೊಂಡಿದ್ದ ನಟಿ ಇಂದು ಸ್ಟಾರ್‌ ಹಿರೋಯಿನ್..‌
Weiterlesen »

ಸೌತ್‌ ನಟಿ ಶ್ರೀದೇವಿ ಸಾಯುವ ಮುನ್ನ ಆಕೆಯ ಸಹೋದರಿ ಮಾಡಿದ್ದೇನು ಗೊತ್ತಾ? ಕೊನೆ ಕ್ಷಣದಲ್ಲಿ ಸ್ವಂತ ತಂಗಿಯೇ ಶತ್ರು?!ಸೌತ್‌ ನಟಿ ಶ್ರೀದೇವಿ ಸಾಯುವ ಮುನ್ನ ಆಕೆಯ ಸಹೋದರಿ ಮಾಡಿದ್ದೇನು ಗೊತ್ತಾ? ಕೊನೆ ಕ್ಷಣದಲ್ಲಿ ಸ್ವಂತ ತಂಗಿಯೇ ಶತ್ರು?!South Actress Sridevi: ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಇಂದು ನಮ್ಮ ನಡುವೆ ಇಲ್ಲದಿರಬಹುದು ಆದರೆ ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ.
Weiterlesen »

IPL 2024 : ಮುಂಬೈ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದು MI ಬ್ಯಾಟಿಂಗ್ ಆಯ್ಕೆIPL 2024 : ಮುಂಬೈ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದು MI ಬ್ಯಾಟಿಂಗ್ ಆಯ್ಕೆIPL 2024 :ಇಂದು ಸೋಮವಾರ ಐಪಿಎಲ್ ನ 38ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದೆ.
Weiterlesen »

Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್​, ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
Weiterlesen »

Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ..
Weiterlesen »

ನಟಿ ಸೌಂದರ್ಯರನ್ನು ಕಾಡುತ್ತಿತ್ತು ವಿಚಿತ್ರ ಕಾಯಿಲೆ.. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯೇ ಸಾವಿಗೆ ಕಾರಣವಾಗಿದ್ದಾ?ನಟಿ ಸೌಂದರ್ಯರನ್ನು ಕಾಡುತ್ತಿತ್ತು ವಿಚಿತ್ರ ಕಾಯಿಲೆ.. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯೇ ಸಾವಿಗೆ ಕಾರಣವಾಗಿದ್ದಾ?Soundarya Suffering Claustrophobia: ನಟಿ ಸೌಂದರ್ಯ ಅಂದಕ್ಕೆ ಮರುಳಾಗದವರಿಲ್ಲ. ನಟನೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಸೌಂದರ್ಯ ಅವರನ್ನು ಆ ಸಮಸ್ಯೆಯೊಂದು ಕಾಡುತ್ತಿತ್ತು.
Weiterlesen »



Render Time: 2025-02-26 23:07:27